Топ-100

ⓘ Free online encyclopedia. Did you know? page 149



                                               

ದೂಧ್ ಸಾಗರ್ ಜಲಪಾತ

ದೂಧ್ ಸಾಗರ ಮಹಾದಾಯಿ ನದಿಯಿಂದ ಬೀಳುವ ನಾಲ್ಕು ಹಂತದ ಒಂದು ಜಲಪಾತ. ಇದು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿ ಬರುತ್ತದೆ. ಇದು ಪಣಜಿಯಿಂದ ರಸ್ತೆ ಮಾರ್ಗವಾಗಿ ೬೦ ಕಿ.ಮೀ. ದೂರದಲ್ಲಿದೆ ಮತ್ತು ಮಡಗಾವ್-ಬೆಳಗಾವಿ ರೈಲುಮಾರ್ಗದಲ್ಲಿ ಮಡಗಾವಿನಿಂದ ೪೬ ಕಿ.ಮೀ. ಪೂರ್ವದಲ್ಲಿ ಮತ್ತು ಬೆಳಗಾವಿಯಿಂದ ೮೦ ಕಿ ...

                                               

ನಯಾಗರ ಜಲಪಾತ

ನಯಾಗರ ಫಾಲ್ಸ್, ಅಮೆರಿಕ ಸಂಯುಕ್ತ ಸಂಸ್ಥಾನ, ಮತ್ತು ಕೆನಡಾ ದೇಶಗಳ ಅತಿದೊಡ್ಡ ಮತ್ತು ಅತ್ಯಂತ ಸುಂದರ ಜಲಪಾತ. ಈ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕದ ಈರಿ ಸರೋವರ ಮತ್ತು ಕೆನಡದ ಒ ...

                                               

ನೋಹ್‍ಸ್ಗಿಥಿಯಾಂಗ್ ಜಲಪಾತ

ನೋಹ್‍ಸ್ಗಿಥಿಯಾಂಗ್ ಜಲಪಾತ ವು ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿನ ಮಾಸ್ಮಾಯ್ ಹಳ್ಳಿಯ ದಕ್ಷಿಣಕ್ಕೆ ೧ ಕಿ.ಮಿ. ದೂರದಲ್ಲಿ ಸ್ಥಿತವಾಗಿರುವ ಏಳು ವಿಭಾಗಗಳ ಜಲಪಾತವಾಗಿದೆ. ನೀರು ೩೧೫ ಮೀಟರ್ ಎತ್ತರದಿಂದ ಬೀಳುತ್ತದೆ ಮತ್ತು ಸರಾಸರಿ ಅಗಲ ೭೦ ಮೀಟರ್‌ನಷ್ಟಿದೆ. ಇದು ಭಾರತದ ಅತಿ ಎ ...

                                               

ಬಂಗಾರದ ಕುಸುಮ ಜಲಪಾತ

ಉತ್ತರಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಶಿಖರ ಶ್ರೇಣಿಗಳು ಹಲವು ಜಲಪಾತಗಳಿಂದ ಕೂಡಿದೆ. ಕೆಲವು ದೊಡ್ಡ ಜಲಪಾತಗಳಾಗಿದ್ದರೆ ಇನ್ನು ಕೆಲವು ಚಿಕ್ಕ ಜಲಪಾತಗಳಾಗಿವೆ. ಬಹು ಜನರಿಗೆ ಪರಿಚಿತವಿರುವ ಜಲಪಾತಗಳಿಗೆ ಪ್ರವಾಸಿಗರು ನಿತ್ಯವೂ ಭೇಟಿ ನೀಡಿ ಜಲಪಾತದ ದೃಶ್ಯ ಸವಿಯುತ್ತಾರೆ. ಹೆದ್ದಾರಿ ಮತ್ತು ಸಂಪರ್ಕ ರಸ್ತೆ ...

                                               

ಬಂಡಾಜೆ ಜಲಪಾತ

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪಶ್ಚಿಮ ಘಟ್ಟದ ಚಾರ್ಮಡಿ ಘಾಟ್ ವಿಭಾಗದಲ್ಲಿರುವ ಬಂಡಾಜೆ ಜಲಪಾತವನ್ನು ಬಂಡಾಜೆ ಅರ್ಬಿ ಜಲಪಾತ ಎಂದೂ ಕರೆಯುತ್ತಾರೆ. ಸ್ಥಳೀಯ ಮಾರ್ಗದರ್ಶಿಗಳ ಸಹಾಯದಿಂದ ದಟ್ಟ ಕಾಡುಗಳು ಮತ್ತು ಹುಲ್ಲಿನ ಭೂಮಿಯಲ್ಲಿ ಚಾರಣವನ್ನು ಕೈಗೊಳ್ಳುವುದರ ಮೂಲಕ ಮಾತ ...

                                               

ಬುರುಡೆ ಜಲಪಾತ

ಬುರುಡೆ ಜಲಪಾತ ಅಥವಾ ಬುರುಡೆ ಜೋಗ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಸುಮಾರು ೯೦ ಮೀ. ಎತ್ತರದಿಂದ ಧುಮುಕುತ್ತದೆ. ಇಲ್ಲಿ ಇಳ್ಳಿಮನೆ ಎಂಬ ಹಳ್ಳಿಯಿರುವುದರಿಂದ ಇದಕ್ಕೆ ಇಳ್ಳಿಮನೆ ಜಲಪಾತ ಎಂದೂ ಕರೆಯುತ್ತಾರೆ. ಇಳ್ಳಿಮನೆ ಹೊಳೆಯಿಂದ ಹರಿದು ಬಂದ ನೀರು ಇಲ್ಲಿ ಧುಮ್ಮಿಕ್ ...

                                               

ಮತ್ತಿಘಟ್ಟ ಫಾಲ್ಸ್‌

ಮತ್ತಿಘಟ್ಟ ಫಾಲ್ಸ್‌ ವರ್ಷವಿಡೀ ಧುಮ್ಮಿಕ್ಕುವ ನೀರಿನ ಜಲಪಾತಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತ್ತಿಘಟ್ಟ ಫಾಲ್ಸ್‌ ಕೂಡ ಒಂದು. ಶಿರಸಿಯಿಂದ ಸುಮಾರು ೪೨ ಕಿ. ಮೀ. ಹೆಗಡೆಕಟ್ಟಾ-ಯಾಣ ಮಾರ್ಗದಲ್ಲಿ ಸಾಗಬೇಕು ದೂರದಲ್ಲಿ ಇರುವ ಈ ಜಲಧಾರೆ ಹಸೇಹಳ್ಳದಿಂದ ರೂಪುಗೊಂಡಿದೆ. ಈ ಜಲಪಾತಕ್ಕೆ ಹೇಳಿಕೊಳ್ಳುವಷ್ಟು ಪ್ರ ...

                                               

ಮಾವಿನಗುಂಡಿ ಜಲಪಾತ

ಮಾವಿನಗುಂಡಿ ಜಲಪಾತ ವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿರುವ ಒಂದು ಜಲಪಾತವಾಗಿದೆ. ಇದು ಪ್ರಸಿದ್ಧ ಜೋಗ ಜಲಪಾತದಿಂದ ಸುಮಾರು ೪ ಕಿ.ಮೀ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಜಲಪಾತವು ಸಿದ್ದಾಪುರ ತಾಲ್ಲೂಕಿನ ಗಡಿಭಾಗವಾಗಿದೆ. ಗಡಚಿಕ್ಕುವ ಸದ್ದಿನೊಂದಿಗೆ ಈ ಜ ...

                                               

ಮುತ್ಯಾಲಮಡುವು

ಮುತ್ಯಾಲಮಡುವಿನ ಹೆಸರು, ತೆಲುಗು ಭಾಷೆಯ ಮುತ್ಯಾಲ - ಮುತ್ತುಗಳು ಹಾಗು ಮಡುವು - ಮಡು ಪದಗಳಿಂದ ಉಗಮ ವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ ಧುಮುಕುವುದರಿಂದ, ಈ ಹೆಸರು ಬಂದಿದೆ.

                                               

ಶಾಂತಿ ಜಲಪಾತ

ಶಾಂತಿ ಜಲಪಾತ ಚಿಕ್ಕಮಗಳೂರು ಜಿಲ್ಲೆಯ ಸುಪ್ರಸಿದ್ದ ಗಿರಿಧಾಮ ಕೆಮ್ಮಣ್ಣುಗುಂಡಿಯಲ್ಲಿದೆ. ಇದು ೨ ಹಂತಗಳಲ್ಲಿ ಬೀಳುತ್ತದೆ. ಮೊದಲನೆ ಹಂತವು ಸುಮಾರು ೧೦ ಅಡಿ ಎತ್ತರವಿದ್ದು ೨ ನೇ ಹಂತವು ಸುಮಾರು ೫೦-೬೦ ಅಡಿ ಎತ್ತರವಿದೆ. ಮೊದಲನೆ ಹಂತವನ್ನು ಸುಲಭವಾಗಿ ತಲುಪಬಹುದು, ಆದರೆ ೨ ಹಂತವು ನೇರವಾಗಿ ಕಣಿವೆಗೆ ಧು ...

                                               

ಶಿವನ ಸಮುದ್ರ ಜಲಪಾತ

ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಇಲ್ಲಿ ೧೯೦೨ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಒಂದನ್ನು ಸ್ಥಾಪಿಸಲಾಯಿ ...

                                               

ಸಿರಿಮನೆ ಜಲಪಾತ

ಕಿಗ್ಗಾ ಸುಂದರ ಜಲಪಾತಗಳನ್ನು ಹೊಂದಿರುವ ಸಣ್ಣ ಹಳ್ಳಿ.ಸಿರಿಮಾನೆ ಫಾಲ್ಸ್ ಸಿರಿಮಾನೆ ಜಲಪಾತವು ಶೃಂಗೇರಿಯ ಸಮೀಪದ ಕಿಗ್ಗಾದಿಂದ 5 ಕಿ.ಮೀ ದೂರದಲ್ಲಿದೆ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಪಶ್ಚಿಮ ಘಟ್ಟದ ಆಳವಾದ ಅರಣ್ಯದಲ್ಲಿರುವ ಜನಪ್ರಿಯ ಜಲಪಾತಗಳು. ಇದು ಬೆಂಗಳೂರಿನಿಂದ 300 ಕಿ.ಮೀ ಮತ್ತು ಕಿಗ್ಗಾ ...

                                               

ಸ್ನೊಕಾಲ್ಮಿ ಫಾಲ್ಸ್

ಅದೇಹೆಸರಿನ ಸ್ನೊಕಾಲ್ಮಿನದಿ ಯಪಾತ್ರದ ಬಳಿ ಜಲರಾಶಿ, ಮೇಲಿನಿಂದ ೨೬೮ ಅಡಿ ಕೆಳಗೆ ಧುಮುಕಿದಾಗ ಆಗಿರುವ ಅದ್ಭುತ ದೃಷ್ಯ. ಇದು ಅಮೆರಿಕದ ಸ್ನೊಕಾಲ್ಮಿ ನದಿ ಮತ್ತು ಅದರ ಜಲಪಾತ, ಸಿಯಾಟಲ್ ನಗರದ ಅತಿ ಮುಖ್ಯ ಆಕರ್ಷಣೆಯ ಕೇಂದ್ರವಾಗಿದೆ. ’ಕಲ್ಟ್ ಟೆಲಿವಿಶನ್ ಧಾರಾವಾಹಿ, ’ಟ್ವಿನ್ ಪೀಕ್ಸ್’ ನಲ್ಲಿ ಕಾಣಿಸಿಕೊಂ ...

                                               

ಹನುಮಾನ್‌ ಗುಂಡಿ (ಸೂತನಬ್ಬಿ ಜಲಪಾತ)

ಪಶ್ಚಿಮ ಘಟ್ಟದ ಕುದುರೆ ಮುಖ. ಅಭಯಾರಣ್ಯದ ವನಸಿರಿಯ ಮಧ್ಯೆ ಕಂಗೊಳಿಸುವ, ಕಣ್ಮನ ಮುದಗೊಳಿಸುವ ನೂರಾರು ರಮಣೀಯ ಜಲಧಾರೆಗಳಲ್ಲಿ ಹನುಮಾನ್‌ ಗುಂಡಿ ಒಂದು. ತುಂಗಾ ನದಿಯು ಸೃಷ್ಟಿಸಿರುವ ಈ ಜಲಪಾತ "ಭದ್ರಾ ಅಭಯಾರಣ್ಯ" ವ್ಯಾಪ್ತಿಯಲ್ಲಿ ಬರುತ್ತದೆ. ಹನುಮಾನ್‌ ಗುಂಡಿ ಎನ್ನುವುದು ಜಲಪಾತದ ಹೆಸರಲ್ಲ. ಅದು ಜಲಪಾ ...

                                               

ಹೆಬ್ಬೆ ಜಲಪಾತ

ಹೆಬ್ಬೆ ಜಲಪಾತ - ಹೆಬ್ಬೆ ಜಲಪಾತವು ೧೩.೫೪೧೭° N, ೭೫.೭೨೫೮° E ನಲ್ಲಿ ಭಾರತದ ಕರ್ನಾಟಕದ ಪ್ರಸಿದ್ಧ ಗಿರಿಧಾಮ ಕೆಮ್ಮಣ್ಣುಗುಂಡಿಯಿಂದ ೧೦ ಕಿ.ಮೀ ದೂರದಲ್ಲಿದೆ. ಕಾಫಿ ಎಸ್ಟೇಟಿನ ಒಳಗೆ ಇರುವ ಈ ಜಲಪಾತವನ್ನು ಕಾಲ್ನಡಿಗೆಯಲ್ಲೂ ಅಥವಾ ನಾಲ್ಕು-ಚಕ್ರ ವಾಹನಗಳ ಮೂಲಕವೂ ತಲುಪಬಹುದು. ಈ ಜಲಪಾತವು ೫೫೧ ಅಡಿ ಎತ್ ...

                                               

ಹೊಗೆನಕಲ್ ಜಲಪಾತ

ಹೊಗೆನಕಲ್ ಜಲಪಾತ ವು ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು ೧೮೦ ಕಿ.ಮಿ. ದೊರದಲ್ಲಿದೆ. ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಜಲಪಾತ ...

                                               

ಹಿಂದೂ ಮಹಾಸಾಗರ

ಹಿಂದೂ ಮಹಾಸಾಗರ ಭೂಮಿಯ ಮೂರನೇ ದೊಡ್ಡ ಮಹಾಸಾಗರ. ಭಾರತದ ಕನ್ಯಾಕುಮಾರಿಯಿಂದ ದಕ್ಷಿಣಧ್ರುವದ ಅಂಟಾರ್ಕ್ಟಿಕ್ ಪ್ರದೇಶದವರೆಗೆ ಈ ಸಾಗರವು ಹರಡಿಕೊಂಡಿದೆ. ಒಟ್ಟು ಭೂಪ್ರದೇಶದ ೧೪.೬೫% ಭಾಗವನ್ನು ಆವರಿಸಿರುವ ಈ ಮಹಾಸಾಗರದ ಅತಿ ಹೆಚ್ಚಿನ ಆಳ ೭,೭೨೫ ಮೀ. ಇದು ಪೂರ್ವಕ್ಕೆ, ಇಂಡೋಚೈನಾ, ಸುಂದ ದ್ವೀಪಗಳು, ಮತ್ತ ...

                                               

ಅರಬ್ಬೀ ಸಮುದ್ರ

ಆರಬ್ಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ. ಅದರ ವಾಯವ್ಯ ಭಾಗದಲ್ಲಿದೆ ಇದರ ಹಳೆ ಹೆಸರು ಎರಿಥ್ರಿಯನ್ ಸಮುದ್ರ. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾ ...

                                               

ಕೆರಿಬ್ಬಿಯನ್ ಸಮುದ್ರ

ಕೆರಿಬ್ಬಿಯನ್ ಸಮುದ್ರ ಪಶ್ಚಿಮ ಭೂಗೋಳದ ಉಷ್ಣ ವಲಯದ ಸಮುದ್ರವಾಗಿದೆ. ಅಟ್ಲಾಂಟಿಕ್ ಮಹಾಸಾಗರದ ಭಾಗವಾಗಿರುವ ಇದು ಮೆಕ್ಸಿಕೊ ಕೊಲ್ಲಿಯ ಆಗ್ನೇಯ ಭಾಗದಲ್ಲಿದೆ. ಬಹುತೇಕ ಕೆರಿಬಿಯನ್ ತಟ್ಟೆಯನ್ನು ವ್ಯಾಪಿಸಿರುವ ಈ ಸಮುದ್ರದ ದಕ್ಷಿಣದಲ್ಲಿ ದಕ್ಷಿಣ ಅಮೇರಿಕ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಧ್ಯ ಅಮೇರಿಕ, ಹಾಗ ...

                                               

ಕ್ಯಾಸ್ಪಿಯನ್‌ ಸಮುದ್ರ

ಕ್ಯಾಸ್ಪಿಯನ್ ಸಮುದ್ರ ವು ಪ್ರದೇಶಾನುಸಾರವಾಗಿ ಭೂಮಿಯ ಮೇಲೆ ಆವರಿಸಿರುವ ಅತ್ಯಂತ ದೊಡ್ಡ ಜಲರಾಶಿಯಾಗಿದೆ, ಇದನ್ನು ವಿಶ್ವದ ಅತ್ಯಂತ ದೊಡ್ಡ ಸರೋವರ ಅಥವಾ ಪೂರ್ಣಮಟ್ಟದ ಸಮುದ್ರವೆಂದು ವಿಧವಿಧವಾಗಿ ವರ್ಗೀಕರಿಸಲಾಗಿದೆ. ಸಮುದ್ರ 371.000 km 2 ರಷ್ಟು ಮೇಲ್ಮೈ ಪ್ರದೇಶವನ್ನು ಹೊಂದಿದೆ ಹಾಗು 78.200 km 3 ...

                                               

ಮೆಡಿಟರೇನಿಯನ್ ಸಮುದ್ರ

ಮೆಡಿಟರೇನಿಯನ್ ಸಮುದ್ರ -ಯುರೋಪ್ ಮತ್ತು ಆಫ್ರಿಕ ಖಂಡಗಳ ನಡುವೆ ಇರುವ ಭೂಮಧ್ಯ ಸಮುದ್ರ. ಇದು ಅಟ್ಲಾಂಟಿಕ್ ಮಹಾಸಾಗರಕ್ಕೆ ಸಂಪರ್ಕ ಹೊಂದಿದ್ದು, ಮೆಡಿಟರೇನಿಯನ್ ಪ್ರದೇಶದಿಂದ ಆವೃತವಾಗಿದೆ. ಇದು ಬಹುಮಟ್ಟಿಗೆ ಭೂಭಾಗದಿಂದ ಆವೃತ ಗೊಂಡಿದೆ: ಉತ್ತರದಲ್ಲಿ ಅನಟೋಲಿಯ ಮತ್ತು ಯುರೋಪ್, ದಕ್ಷಿಣದಲ್ಲಿ ಆಫ್ರಿಕ ಮ ...

                                               

ಸಮುದ್ರ

ಸಮುದ್ರ ವಿಶ್ವ-ಸಾಗರ ಅಥವಾ ಸರಳವಾಗಿ ಸಾಗರವು ಭೂಮಿಯ ಮೇಲ್ಮೈಯ 70% 361.132.000 ಚದರ ಕಿಲೋಮೀಟರ್ 139.434.000 ಚದರ ಮೈಲಿ ಆವರಿಸಿದೆ. ಒಟ್ಟು 1.332.000.000 ಘನ ಕಿಲೋಮೀಟರ್ 320.000.000 ಕ್ಯೂ ಮೈ ವ್ಯಾಪ್ತಿಯನ್ನು ಹೊಂದಿರುವ ಉಪ್ಪುನೀರಿನ ಸಂಪರ್ಕಿತ ಪ್ರದೇಶವಾಗಿದೆ. ಇದು ಭೂಮಿಯ ಹವಾಮಾನವನ್ನು ನ ...

                                               

ಸಮುದ್ರ ಮತ್ತು ಸಾಗರಗಳ ಪಟ್ಟಿ

ಸಾಗರ - ವಿಶ್ವ ಮಹಾಸಾಗರದಲ್ಲಿ ಹೆಸರಿಸಲಾದ ನಾಲ್ಕರಿಂದ ಏಳು ಅತಿದೊಡ್ಡ ನೀರಿನ ಪ್ರದೇಸಗಳು, ಇವೆಲ್ಲವೂ ಹೆಸರಿನಲ್ಲಿ "ಸಾಗರ" ಹೆಸರನ್ನು ಹೊಂದಿವೆ. -ವಿವರಗಳಿಗಾಗಿ ಸಾಗರಗಳ ಗಡಿಗಳನ್ನು ನೋಡಿ.

                                               

ಅಷ್ಟಮುಡಿ ಲೇಕ್

ಅಷ್ಟಮುಡಿ ಲೇಕ್ ಭಾರತದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ, ರಾಜ್ಯದ ಅತ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೀರು ಮತ್ತು ಕೆರೆ. ಇದು ಒಂದು ಅನನ್ಯ ತೇವಾಂಶವುಳ್ಳ ಪರಿಸರ ಹೊಂದಿದೆ ಮತ್ತು ದೊಡ್ಡ ಪಾಮ್ ಆಕಾರದ ಕೆರೆಯನ್ನುಹೊಂದಿದೆ. ರಾಜ್ಯದ ಅತ್ಯಂತ ದೊಡ್ಡದಾದ ವೆಂಬನಾದ್ ನದೀಮುಖ ಪರಿಸರಕ್ಕಿಂತ ಗಾತ್ರದ ...

                                               

ಆಲ್ಬರ್ಟ್ ಸರೋವರ

ಆಲ್ಬರ್ಟ್ ಸರೋವರ ಆಫ್ರಿಕದ ಕಾಂಗೊ ಗಣರಾಜ್ಯದ ಪೂರ್ವ ಸರಹದ್ದಿನಲ್ಲಿದೆ. ವಿಸ್ತೀರ್ಣ 2.064 ಚ.ಮೈ. ಉದ್ದ ಸು. 160 ಕಿ.ಮೀ. ಅಗಲ ಸು 36 ಕಿ.ಮೀ. ಆಳ ಸು. 50. ಸಮುದ್ರಮಟ್ಟಕ್ಕಿಂತ 2.018 ಎತ್ತರದಲ್ಲಿದೆ. ಬಂಡೆಯ ಕಡಿದಾದ ಮುಖಗಳಿಂದಲೂ ಅರಣ್ಯಮಯವಾದ ಇಳುಕಲುಗಳಿಂದಲೂ ಆವರಿಸಲ್ಪಟ್ಟಿವೆ. ಹತ್ತಿರದ ನೀರಿನ ...

                                               

ದಮ್‍ದಮಾ ಸರೋವರ

ದಮ್‍ದಮಾ ಜಲಾಶಯವು ಭಾರತದ ಹರಿಯಾಣ ರಾಜ್ಯದ ಗುರುಗ್ರಾಮ್ ಜಿಲ್ಲೆಯಲ್ಲಿದೆ. 1919 ರಲ್ಲಿ ಮಳೆನೀರು ಕೊಯ್ಲಿಗಾಗಿ ಬ್ರಿಟಿಷರು ನಿರ್ಮಿಸಿದ ಕಲ್ಲು ಮತ್ತು ಮಣ್ಣಿನ ಅಣೆಕಟ್ಟನ್ನು ನಿಯೋಜಿಸಿದಾಗ ಇದು ರೂಪುಗೊಂಡಿತು. ಅರಾವಳಿ ಬೆಟ್ಟಗಳ ಬುಡದಲ್ಲಿರುವ ಕಂದಕದಲ್ಲಿ ಸುರಿಯುವ ಮಾನ್ಸೂನ್ ಮಳೆಯಿಂದ ಮುಖ್ಯವಾಗಿ ಈ ...

                                               

ಪಲಕ್ ದಿಲ್

ಪಲಕ್ ದಿಲ್ ಅಥವಾ ಪಾಲಾ ಟಿಪೊ ಈಶಾನ್ಯ ಭಾರತದ ದಕ್ಷಿಣ ಮಿಝೋರಂನಲ್ಲಿರುವ ಅತಿ ದೊಡ್ಡ ಸರೋವರವಾಗಿದೆ. ಇದು ಸೈಹಾ ಜಿಲ್ಲೆಯಲ್ಲಿ ಫುರಾ ಗ್ರಾಮದ ಹತ್ತಿರ, ಮಾರಾ ಸ್ವಾಯತ್ತ ಜಿಲ್ಲಾ ಪರಿಷತ್ತಿನೊಳಗೆ ಸ್ಥಿತವಾಗಿದೆ. ಇದು ಪ್ರಾಣಿ ಮತ್ತು ಸಸ್ಯ ಜಾತಿಗಳಲ್ಲಿ ಶ್ರೀಮಂತವಾಗಿದೆ. ಈ ಸರೋವರವು ಪಲಕ್ ವನ್ಯಜೀವಿ ಅಭ ...

                                               

ಪುಟ್ಟೇನಹಳ್ಳಿ ಸರೋವರ

ಪುಟ್ಟೇನಹಳ್ಳಿ ಸರೋವರವು 10 ಹೆಕ್ಟೇರ್ ನೀರಿನ ಪ್ರದೇಶವಾಗಿದ್ದು ಯಲಹಂಕದ ಬಳಿ ಯಲ್ಲಿದೆ. ಬೆಂಗಳೂರಿನ ಉತ್ತರಕ್ಕೆ 14 ಕಿ.ಮೀ. ಜೀವವೈವಿಧ್ಯ ತಜ್ಞರು ಇಲ್ಲಿ 49 ಜಾತಿಯಪಕ್ಷಿಗಳ ಸಂತಾನೋತ್ಪತ್ತಿಯನ್ನು ಕಂಡುಹಿಡಿದಿದ್ದಾರೆ. ಆ ಪಕ್ಷಿಗಳ ಪೈಕಿ ಡಾರ್ಟರ್ಸ್, ಪೇಂಟೆಡ್ ಕೊಕ್ಕರೆಗಳು, ಕಪ್ಪು ಕಿರೀಟಧಾರಿ ರಾತ ...

                                               

ಪುಷ್ಕರ್ ಸರೋವರ

ಪುಷ್ಕರ್ ಸರೋವರ ವು ಪಶ್ಚಿಮ ಭಾರತದ ರಾಜಸ್ಥಾನ ರಾಜ್ಯದ ಅಜ್ಮೇರ್ ಜಿಲ್ಲೆಯ ಪುಷ್ಕರ್ ಪಟ್ಟಣದಲ್ಲಿದೆ. ಪುಷ್ಕರ್ ಸರೋವರವು ಹಿಂದೂಗಳಿಗೆ ಒಂದು ಪವಿತ್ರ ಸರೋವರವಾಗಿದೆ. ಹಿಂದೂ ಧರ್ಮಗ್ರಂಥಗಳು ಇದನ್ನು "ತೀರ್ಥ- ಗುರು" ಎಂದು ವಿವರಿಸುತ್ತವೆ - ಇದು ಜಲರಾಶಿಗೆ ಸಂಬಂಧಿಸಿದ ತೀರ್ಥಯಾತ್ರಾ ಸ್ಥಳಗಳನ್ನು ಗ್ರಹ ...

                                               

ಭೃಗು ಸರೋವರ

ಭೃಗು ಸರೋವರ ವು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯಲ್ಲಿ ಸುಮಾರು 4.300 metres ಎತ್ತರದಲ್ಲಿದೆ. ಇದು ರೋಹ್‍ತಾಂಗ್ ಕಣಿವೆಮಾರ್ಗಕ್ಕೆ ಪೂರ್ವದಲ್ಲಿದೆ. ಮನಾಲಿ ಪಟ್ಟಣಕ್ಕೆ ಸಮೀಪದಲ್ಲಿರುವ, ಬಿಸಿನೀರಿನ ಬುಗ್ಗೆಗಳಿಗೆ ಹೆಸರುವಾಸಿಯಾದ ವಶಿಷ್ಠ ದೇವಾಲಯದಿಂದ ಚಾರಣದ ಮೂಲಕ ಇದನ್ನು ತಲುಪಬಹು ...

                                               

ಲೋಕ್‍ತಾಕ್ ಸರೋವರ

ಲೋಕ್‍ತಾಕ್ ಸರೋವರ ವು ಈಶಾನ್ಯ ಭಾರತದಲ್ಲಿನ ಅತಿ ದೊಡ್ಡ ಸಿಹಿನೀರಿನ ಸರೋವರವಾಗಿದೆ. ಇದು ಅದರ ಮೇಲೆ ತೇಲುವ ಫುಮ್ಡಿಗಳಿಗೆ ಪ್ರಸಿದ್ಧವಾಗಿದೆ. ಈ ಸರೋವರವು ಭಾರತದ ಮಣಿಪುರ ರಾಜ್ಯದಲ್ಲಿನ ಮೊಯಿರಾಂಗ್‌ನಲ್ಲಿ ಸ್ಥಿತವಾಗಿದೆ. ಲೋಕ್‍ತಾಕ್ ‍ನ ಶಬ್ದವ್ಯುತ್ಪತ್ತಿ ಹೀಗಿದೆ, ಲೋಕ್ = "ತೊರೆ" ಮತ್ತು ತಾಕ್ = " ...

                                               

ಸೂರಜ್‍ಕುಂಡ್

ಸೂರಜ್‌ಕುಂಡ್ 10 ನೇ ಶತಮಾನದ ಪ್ರಾಚೀನ ಜಲಾಶಯವಾಗಿದ್ದು, ಹರಿಯಾಣ ರಾಜ್ಯದ ಫರಿದಾಬಾದ್ ನಗರದ ಅರಾವಳಿ ಶ್ರೇಣಿಯ ದಕ್ಷಿಣ ದೆಹಲಿ ಬೆಟ್ಟ ಸಾಲಿ‌ನಲ್ಲಿದೆ. ಸೂರಜ್‌ಕುಂಡ್ ಎಂಬುದು ಕೃತಕ ಕುಂಡವಾಗಿದ್ದು ಇದನ್ನು ಅರಾವಳಿ ಬೆಟ್ಟಗಳ ಹಿನ್ನೆಲೆಯಲ್ಲಿ ಅರ್ಧವೃತ್ತಾಕಾರದ ರೂಪದಲ್ಲಿ ನಿರ್ಮಿಸಲಾದ ರಂಗಸ್ಥಳ ಆಕಾರದ ...

                                               

ಅಂಗೋಲ

ಅಂಗೋಲ ಮಧ್ಯ ಆಫ್ರಿಕಾದ ಒಂದು ದೇಶ. ದಕ್ಷಿಣಕ್ಕೆ ನಮಿಬಿಯ, ಉತ್ತರಕ್ಕೆ ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ, ಪೂರ್ವಕ್ಕೆ ಜಾಂಬಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳನ್ನು ಹೊಂದಿದೆ. ಮುಂಚೆ ಪೋರ್ಚುಗಲ್ನ ವಸಾಹತು ಆಗಿದ್ದ ಈ ದೇಶದಲ್ಲಿ ಹೇರಳವಾಗಿ ಎಣ್ಣೆ, ವಜ್ರ ಮುಂತಾದ ನೈಸರ್ಗಿಕ ಸಂಪನ್ಮೂಲಗ ...

                                               

ಅಲ್ಜೀರಿಯ

ಅಲ್ಜೀರಿಯ, ಆಫ್ರಿಕಾ ಖಂಡದ ಎರಡನೇ ದೊಡ್ಡ ದೇಶ. ಈಶಾನ್ಯಕ್ಕೆ ಟುನಿಸಿಯ, ಪೂರ್ವಕ್ಕೆ ಲಿಬ್ಯಾ, ಆಗ್ನೇಯಕ್ಕೆ ನೈಜರ್, ನೈರುತ್ಯಕ್ಕೆ ಮಾಲಿ ಮತ್ತು ಮೌರಿಟಾನಿಯ, ಹಾಗು ಪಶ್ಚಿಮಕ್ಕೆ ಮೊರಾಕೊಗಳೊಂದಿಗೆ ಅಲ್ಜೀರಿಯ ಗಡಿಯನ್ನು ಹೊಂದಿದೆ. ರಾಜಧಾನಿ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಅಲ್ಜಿಯರ್ಸ್, ಇದು ...

                                               

ಇತಿಯೋಪಿಯ

ಉತ್ತರ ಆಫ್ರಿಕದಲ್ಲಿದೆ.ಉತ್ತರಕ್ಕೆ ಎರಿಟ್ರಿಯ,ದಕ್ಷಿಣಕ್ಕೆ ಕೆನ್ಯಾ,ಪೂರ್ವಕ್ಕೆ ಸೊಮಾಲಿಯಹಾಗೂ ಪಶ್ಚಿಮದಲ್ಲಿ ಸುಡಾನ್ ದೇಶಗಳಿವೆ.ಇತಿಯೋಪಿಯಾದ ಬಹುಭಾಗ ಕಡಿದಾದ ಶಿಖರಗಳು ಮತ್ತು ಫಲವತ್ತಾದ ಪ್ರಸ್ಥ ಭೂಮಿಯನ್ನು ಹೊಂದಿದೆ.ಸತತ ಬರಗಾಲಕ್ಕೆ ತುತ್ತಾಗುವ ಈ ದೇಶದ ಕೆಲವು ಭಾಗಗಳು ಪ್ರಪಂಚದಲ್ಲೇ ಅತ್ಯಂತ ಉಷ್ ...

                                               

ಉಗಾಂಡ

ಉಗಾಂಡ ಗಣರಾಜ್ಯ ಪೂರ್ವ ಆಫ್ರಿಕಾದ ಒಂದು ಭೂಆವೃತ ದೇಶ. ಪೂರ್ವಕ್ಕೆ ಕೀನ್ಯಾ, ಉತ್ತರಕ್ಕೆ ಸುಡಾನ್, ಪಶ್ಚಿಮಕ್ಕೆ ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ, ನೈರುತ್ಯಕ್ಕೆ ರ್ವಾಂಡ ಮತ್ತು ದಕ್ಷಿಣಕ್ಕೆ ತಾಂಜೇನಿಯ ದೇಶಗಳಿವೆ. ಉಗಾಂಡ ತನ್ನ ದಕ್ಷಿಣ ಪ್ರದೇಶದಲ್ಲಿ ವಿಕ್ಟೊರಿಯ ಸರೋವರದ ಬಹುಬಾಗವನ್ನು ಹೊಂದಿದೆ. ಉ ...

                                               

ಎರಿಟ್ರಿಯ

ಕೆಲವು ಅಕ್ಷರಗಳು ಕಾಣುತ್ತಿಲ್ಲವೇ? ಎರಿಟ್ರಿಯ ಪೂರ್ವ ಆಫ್ರಿಕಾದ ಉತ್ತರದಲ್ಲಿ ಕೆಂಪು ಸಮುದ್ರದ ಅಂಚಿಗಿರುವ ದೇಶ. ಜನವರಿ ೧, ೧೮೯೦ರಲ್ಲಿ ಇಟಲಿಯ ವಸಾಹತುಗಳ ಸಮ್ಮಿಲನವಾಗಿ ಎರಿಟ್ರಿಯ ಸ್ಥಾಪಿತವಾಯಿತು. ಆಧುನಿಕ ಎರಿಟ್ರಿಯ ದೇಶ ೧೯೬೧ರಿಂದ ೧೯೯೧ರ ವರೆಗಿನ ೩೦ ವರ್ಷಗಳ ಯುದ್ಧದ ನಂತರ ಇತ್ಯೋಪಿಯದಿಂದ ಸ್ವಾತ ...

                                               

ಕಾಂಗೊ

ಕಾಂಗೊ ಸಾಮಾನ್ಯವಾಗಿ ಮಧ್ಯ ಆಫ್ರಿಕಾದಲ್ಲಿ ಕಾಂಗೊ ನದಿ ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು ೧೯೭೧ರಿಂದ ೧೯೯೭ರ ವರೆಗೆ ಇದನ್ನು "ಜೈರ್" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ ಕಾಂಗೋ ಗಣರಾಜ್ಯವನ್ನು ಕೇವಲ "ಕಾಂಗೊ" ಎಂದು ಕರೆಯಲಾಗುತ್ತಿತ್ತು. ಕಾಂಗೋ ಪ್ರಜಾಸತ್ತಾತ್ಮಕ ಗ ...

                                               

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ ...

                                               

ಕ್ಯಾಮರೂನ್

ಕ್ಯಾಮರೂನ್ - ಆಫ್ರಿಕಾ ಖಂಡದಲ್ಲಿನ ದೇಶಗಳಲ್ಲೊಂದು.ಪಶ್ಚಿಮ ಆಫ್ರಿಕದ ಒಂದು ಸಂಯುಕ್ತರಾಜ್ಯ. ಪೂರ್ವ ಪಶ್ಚಿಮ ಕ್ಯಾಮರೂನ್‍ಗಳನ್ನೊಳಗೊಂಡಿದೆ. "ಶಾಂತಿ, ದುಡಿಮೆ, ಪಿತೃಭೂಮಿ" ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ದೇಶದ ರಾಜಧಾನಿ ಯೋಂದೇ.

                                               

ಗಬೊನ್

ಗೆಬೊನ್ ಅಥವಾ ಗೆಬೊನೀಸ್ ರಿಪಬ್ಲಿಕ್ ಪಶ್ಚಿಮದಲ್ಲಿರುವ ಮಧ್ಯ ಆಫ್ರಿಕಾದ ಒಂದು ದೇಶ. ಈ ದೇಶವನ್ನು ವಿಷುವದ್ರೇಖೆಯ ಗಿನಿ, ಕ್ಯಾಮೆರೂನ್, ಕಾಂಗೊ ಗಣರಾಜ್ಯ ಮತ್ತು ಗಿನಿ ಕೊಲ್ಲಿ ಸುತ್ತುವರೆದಿವೆ. ಫ್ರಾನ್ಸ್ ಇಂದ ಆಗಸ್ಟ್ ೧೭, ೧೯೬೦ರಲ್ಲಿ ಸ್ವಾತಂತ್ರ್ಯ ಪಡೆದ ನಂತರದಿಂದ ಈ ದೇಶವನ್ನು ಕೇವಲ ಇಬ್ಬರು ಸರ್ವ ...

                                               

ಗಿನಿ

ಗಿನಿ ಪಶ್ಚಿಮ ಆಫ್ರಿಕಾದ ಒಂದು ರಾಷ್ಟ್ರ. ಈ ದೇಶವು ಹಿಂದೆ ಫ್ರಾನ್ಸ್‌ನ ವಸಾಹತಾಗಿದ್ದ ಕಾಲದಲ್ಲಿ ಫ್ರೆಂಚ್ ಗಿನಿ ಎಂಬುದಾಗಿ ಕರೆಯಲ್ಪಡುತ್ತಿತ್ತು. ಬಾಗಿದ ಕೊಂಬಿನ ಆಕಾರದಲ್ಲಿರುವ ಗಿನಿಯ ಉತ್ತರದಲ್ಲಿ ಗಿನಿ-ಬಿಸೌ ಮತ್ತು ಸೆನೆಗಾಲ್‌; ಉತ್ತರ ಮತ್ತು ಈಶಾನ್ಯದಲ್ಲಿ ಮಾಲಿ; ಆಗ್ನೇಯದಲ್ಲಿ ಕೋತ್ ದ ಐವರಿ; ...

                                               

ಗಿನಿ-ಬಿಸೌ

ಗಿನಿ-ಬಿಸೌ ಗಣರಾಜ್ಯ ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಇದು ಆಫ್ರಿಕಾದ ಮುಖ್ಯ ಭೂಭಾಗದಲ್ಲಿನ ಅತಿ ಚಿಕ್ಕ ದೇಶಗಳ ಪೈಕಿ ಒಂದು. ಗಿನಿ-ಬಿಸೌನ ಉತ್ತರದಲ್ಲಿ ಸೆನೆಗಾಲ್, ದಕ್ಷಿಣ ಮತ್ತು ಪೂರ್ವಕ್ಕೆ ಗಿನಿ ಹಾಗೂ ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಗಳಿವೆ. ಪೋರ್ಚುಗಲ್‌ನ ವಸಾಹತಾಗಿದ್ದ ಈ ನಾಡು ಅಂ ...

                                               

ಚಾಡ್

ಚಾಡ್ ಮಧ್ಯ ಆಫ್ರಿಕಾದ ಒಂದು ಸಾರ್ವಭೌಮ ರಾಷ್ಟ್ರ. ಸುತ್ತಲೂ ಭೂಪ್ರದೇಘಗಳಿಂದ ಆವೃತವಾಗಿರುವ ಚಾಡ್‌ನ ಉತ್ತರದಲ್ಲಿ ಲಿಬ್ಯಾ, ಪೂರ್ವಕ್ಕೆ ಸುಡಾನ್, ದಕ್ಷಿಣದಲ್ಲಿ ಮಧ್ಯ ಆಫ್ರಿಕನ್ ಗಣರಾಜ್ಯ, ನೈಋತ್ಯದಲ್ಲಿ ಕೆಮೆರೂನ್ ಮತ್ತು ನೈಜೀರಿಯ ಹಾಗೂ ಪಶ್ಚಿಮದಲ್ಲಿ ನೈಜರ್ ರಾಷ್ಟ್ರಗಳಿವೆ. ಯಾವುದೇ ಸಾಗರತೀರ/ಸಮುದ ...

                                               

ಟಾಂಜಾನಿಯ

ಟಾಂಜಾನಿಯ ಆಫ್ರಿಕಾದ ಮಧ್ಯಭಾಗದಲ್ಲಿ ಹಿಂದೂ ಮಹಾಸಾಗರದ ತೀರದಲ್ಲಿನ ಒಂದು ರಾಷ್ಟ್ರ. ಟಾಂಜಾನಿಯದ ಉತ್ತರಕ್ಕೆ ಕೆನ್ಯಾ ಮತ್ತು ಉಗಾಂಡ; ದಕ್ಷಿಣದಲ್ಲಿ ಜಾಂಬಿಯ, ಮಲಾವಿ ಮತ್ತು ಮೊಜಾಂಬಿಕ್; ಪಶ್ಚಿಮಕ್ಕೆ ರುವಾಂಡ, ಬುರುಂಡಿ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಹಾಗೂ ಪೂರ್ವದಲ್ಲಿ ಹಿಂದೂ ಮಹಾಸಾಗ ...

                                               

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಅಧಿಕೃತವಾಗಿ ದಕ್ಷಿಣ ಆಫ್ರಿಕಾ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ಒಂದು ದೇಶ.ಇದರ ದಕ್ಷಿಣಕ್ಕೆ ೨೭೯೮ ಕಿ.ಮೀ ಉದ್ದದ ಕಡಲ ಕಿನಾರೆ ಇದೆ.ಉತ್ತರಕ್ಕೆ ನಮೀಬಿಯ,ಬೋಟ್ಸ್ವಾನ ಮತ್ತು ಜಿಂಬಾಬ್ವೆ ದೇಶಗಳಿವೆ.ಪೂರ್ವಕ್ಕೆ ಮೊಜಾಂಬಿಕ್ ಮತ್ತು ಸ್ವಾಜೀಲ್ಯಾಂಡ್ಗಳಿವೆ.

                                               

ನಮೀಬಿಯ

ನಮೀಬಿಯ ಆಫ್ರಿಕಖಂಡದ ದಕ್ಷಿಣಭಾಗದಲ್ಲಿ ಅಟ್ಲಾಂಟಿಕ್ ಸಾಗರದ ಅಂಚಿನಲ್ಲಿ ದ.ಅ. 17º-29º ನಡುವೆ ಇರುವ ಪ್ರದೇಶ. ದಕ್ಷಿಣದಲ್ಲಿ ದಕ್ಷಿಣ ಆಫ್ರಿಕ ಗಣರಾಜ್ಯ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ಪೂರ್ವದಲ್ಲಿ ಬಾಟ್ಸ್‍ವಾನ ಮತ್ತು ದಕ್ಷಿಣ ಆಫ್ರಿಕ ಗಣರಾಜ್ಯ, ಉತ್ತರದಲ್ಲಿ ಆಂಗೋಲ ಮತ್ತು ಜಾಂಬಿಯ ಇವೆ. ಈಶಾನ ...

                                               

ಬುರ್ಕೀನ ಫಾಸೊ

ಬುರ್ಕೀನ ಫಾಸೊ, ಅಥವ ಬುರ್ಕೀನ, ಪಶ್ಚಿಮ ಆಫ್ರಿಕಾದ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಮಾಲಿ, ಪೂರ್ವಕ್ಕೆ ನೈಜರ್, ಆಗ್ನೇಯಕ್ಕೆ ಬೆನಿನ್, ದಕ್ಷಿಣಕ್ಕೆ ಟೊಗೊ ಮತ್ತು ಘಾನ, ಮತ್ತು ಈಶಾನ್ಯಕ್ಕೆ ಕೋತ್ ದ್ಇವ್ವಾರ್ ದೇಶಗಳಿವೆ. ಮುಂಚೆ "ಮೇಲಿನ ವೋಲ್ಟಾ" ಎಂದು ಕರೆಯಲ್ಪಟ್ಟಿದ್ದ ಈ ದೇಶವನ್ನು ಆಗಸ್ಟ್ ೪, ...

                                               

ಮಡಗಾಸ್ಕರ್

ಮಡಗಾಸ್ಕರ್ ಅಥವಾ ಮಡಗಾಸ್ಕರ್ ಗಣರಾಜ್ಯ, ಹಿಂದೂ ಮಹಾಸಾಗರದಲ್ಲಿ ಪೂರ್ವ ಆಫ್ರಿಕಾದ ದಕ್ಷಿಣ ದಂಡೆಯ ಸಮೀಪದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಮಡಗಾಸ್ಕರ್ ದ್ವೀಪ ಪ್ರಪಂಚದ ನಾಲ್ಕನೇ ಅತಿ ದೊಡ್ಡ ದ್ವೀಪ. ಇದು ಪ್ರಪಂಚದ ಗೊತ್ತಿರುವ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳಲ್ಲಿನ ೫% ಪ್ರಬೇಧಗಳನ್ನು ಹೊಂದಿದೆ. ಇದ ...

                                               

ಮಾಲಿ

ಮಾಲಿ ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ. ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →