Топ-100

ⓘ Free online encyclopedia. Did you know? page 144



                                               

ಜಟ್ರೋಫಾ ಎಣ್ಣೆ

ಜಟ್ರೋಫಾ ಎಣ್ಣೆ ಯನ್ನು ಜಟ್ರೋಫಾ ಬೀಜದಿಂದ ತೆಗೆಯಲಾಗುತ್ತದೆ. ಜಟ್ರೋಫಾ ಒಂದು ಪೊದೆ ಗಿಡ. ಗಿಡಕ್ಕೆ ಹಲವಾರು ಕೊಂಬೆಗಳಿರುತ್ತವೆ. ಇದು ಯುಫೋರ್ಬಿಯೇಸಿಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರಹೆಸರು ಜಟ್ರೋಫಾ ಕುರ್ಕಸ್.ಇದರಲ್ಲಿ ಹಲವಾರು ಪ್ರಭೇದಗಳಿವೆ. ಜಟ್ರೋಫಾ ಗಿಡದ ಉಗಮಸ್ಥಾನ ದಕ್ಷಿಣ ಅ ...

                                               

ತಂಬಾಕು ಬೀಜದ ಎಣ್ಣೆ

ತಂಬಾಕು ಗಿಡವನ್ನು ಹೆಚ್ಚಾಗಿ ಇದರ ಎಲೆಗಳಿಗಾಗಿ ಬೆಳೆಸುತ್ತಾರೆ. ತಂಬಾಕು ಎಲೆಪುಡಿಯಿಂದ ಸಿಗರೇಟ್, ಬೀಡಿ, ಸುಟ್ಟೆ, ಗುಟ್ಕಾ ಉತ್ಪನ್ನ ಮಾಡುತ್ತಾರೆ. ತಂಬಾಕು ಗಿಡವನ್ನು ಹೊಗೆಸೊಪ್ಪು ಎಂದು ಕರೆಯುತ್ತಾರೆ. ಇದು ಸೊಲನೇಸಿಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ ಗಿಡ. ಇದರ ಸಸ್ಯ ಶಾಸ್ತ್ರ ಹೆಸರು ನಿಕೊಟಿನ ಟಬಕಂ ...

                                               

ಧೂಪ ಎಣ್ಣೆ

ಧೂಪ ಎಣ್ಣೆ ಯನ್ನು ಧೂಪ ಮರದ ಬೀಜದಿಂದ ತೆಗೆಯಲಾಗುತ್ತದೆ. ಧೂಪ ಮರವನ್ನು ಇನ್ ಸಾಲ್ ಧೂಪ, ದಾಮರ್ ಎಂದೂ ಕರೆಯುತ್ತಾರೆ. ಧೂಪಮರ ಡಿಪ್ಟೆರೊಕಾರ್ಪೆಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರ ಹೆಸರು ವೆಟೆರಿಯ ಇಂಡಿಕ. ಕರ್ನಾಟಕ ದಿಂದ ಕೇರಳ ದವರೆಗೆ ಇರುವ ಪಶ್ಚಿಮ ದಿಕ್ಕಿನ ಕಣಿವೆ, ಪರ್ವತಪಾದ ...

                                               

ನಾಗಸಂಪಿಗೆ ಎಣ್ಣೆ

ನಾಗಸಂಪಿಗೆ ಎಣ್ಣೆ ಯನ್ನು ನಾಗಸಂಪಿಗೆ ಬೀಜ/ವಿತ್ತನದಿಂದ ಉತ್ಪನ್ನ ಮಾಡಲಾಗುತ್ತದೆ. ನಾಗಸಂಪಿಗೆ ಮರ ಗಟ್ಟಿಫೆರ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರದ ಹೆಸರು ಮೆಸುಯ ಫೆರ್ರೆಯೆ. ಈ ಮರವನ್ನು ಆಂಗ್ಲಭಾಷೆಯಲ್ಲಿ ಐರನ್ ವುಡ್ ಆಫ್ ಅಸ್ಸಾಂ, ಮತ್ತು ಸಿಲೊನ್ ಐರನ್ ವುಡ್ಎಂದು ಕರೆಯಲಾಗುತ್ತದೆ.

                                               

ಪಾಮ್ ಕೆರ್ನಲ್ ಎಣ್ಣೆ

ಪಾಮ್ ಕೆರ್ನಲ್ ಎಣ್ಣೆ ಒಳ್ಳೆಣ್ಣೆ. ಈ ಎಣ್ಣೆಯನ್ನು ಆಯಿಲ್ ಪಾಮ್ ಇಲ್ಲವೆ ಪಾಮಾಯಿಲ್ ಮರ ಎನ್ನುವ ಮರದ ಬೀಜದಿಂದ ತೆಗೆಯಲಾಗುತ್ತದೆ. ಈ ಮರದ ಸಸ್ಯ ಶಾಸ್ತ್ರ ಹೆಸರು Elaeis guineensis. ಆಯಿಲ್ ಪಾಮ್ ಮರ ಪಾಮೆಸಸ್ಯ ಕುಟುಂಬಕ್ಕೆ ಸೇರಿದ ಮರ. ಆಯಿಲ್ ಪಾಮ್ ಹಣ್ಣಿನ ಕುಸುರಿ ರಸದಿಂದ ಪಾಮಾಯಿಲ್ ಉತ್ಪಾದಿಸಲ ...

                                               

ಪುಂಡಿಬೀಜ ಎಣ್ಣೆ

ಪುಂಡಿ ಗಿಡದ ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಪುಂಡಿ ಗಿಡ ಮಾಲ್ವೇಲಿಸ್ ವರ್ಗದಲ್ಲಿ ಮಾಲ್ವೇಸಿ ಕುಟುಂಬಕ್ಕೆ ಸೇರಿದ ಗಿಡ. ಇದರ ವೃಕ್ಷಶಾಸ್ತ್ರ ನಾಮ ಹಿಬಿಸ್ಕಸ್ ಸಫ್ದಾರಿಫ್ಫಾ.ಲಿನ್ನೇ Hibiscus sabdariffa.lin. ಇನ್ನೊಂದು ತರಹ ಗಿಡದ ಸಸ್ಯ ಶಾಸ್ತ್ರ ಹೆಸರು ಹಿಬಿಸ್ಕಸ್ ಕನ್ನಬಿನಸ್ Hibisc ...

                                               

ಫುಲ್ವಾರ ಎಣ್ಣೆ

ಫುಲ್ವಾರ ಎಣ್ಣೆ ಯನ್ನು ಫುಲ್ವಾರ ಬೀಜದಿಂದ ತೆಗೆಯಲಾಗುತ್ತದೆ. ಈ ಮರವನ್ನು ಇನ್ನೂ ಫಲ್ವಾರ, ಛುರ, ಛೌರಿ ಎಂದೂ ಕರೆಯುತ್ತಾರೆ. ಇದು ಸಪೊಟೆಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರ ಹೆಸರು ಡಿಪ್ಲೊನೆಮ ಬುಟೇರೆಸಿ. ಇದನ್ನು ಬಿಟ್ಟು ಇನ್ನು ಅನೇಕ ಜಾತಿಗಳಿವೆ. ಅವು ಅಷೆಡ್ರಾ ಬುಟೆರೆಸಿ, ಮತ್ ...

                                               

ಬೇವಿನ ಎಣ್ಣೆ

ಬೇವಿನ ಎಣ್ಣೆ ಯನ್ನು ಬೇವಿನ ಗಿಡದ ಬೀಜದಿಂದ ತೆಗೆಯುತ್ತಾರೆ. ಬೇವು ಗಿಡ ಮೆಲಿಯೆಸಿ/ಮಾಲ್ವೇಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತೀಯ ಹೆಸರು ಅಜಾಡಿರಿಕ್ಟ ಇಂಡಿಕ. ಬೇವು ಭಾರತ ಉಪಖಂಡದ ಮೂಲ ವಾಸಿ. ಇದು ಭಾರತದ ಜನ ಜೀವನದಲ್ಲಿ ಹಾಸು ಹೊಕ್ಕಾದ ಮರಗಳಲ್ಲಿ ಒಂದು. ತೀವ್ರ ತರದ ಬರಗಾಲದಲ್ಲಿಯೂ ...

                                               

ಮುತ್ತುಗ ಎಣ್ಣೆ

ಮುತ್ತುಗ ಮರ ಬಿತ್ತನೆಯಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಮುತ್ತುಗ ಮರವನ್ನು ಕನ್ನಡದಲ್ಲಿ ಬ್ರಹ್ಮವೃಕ್ಷ ಎಂದು ಕರೆಯಲಾಗುತ್ತದೆ. ಆಂಗ್ಲದಲ್ಲಿ ಈ ಮರವನ್ನು ಫ್ಲೇಮ್ ಆಫ್ ಫಾರೆಸ್ಟ್ಎಂದು ಕರೆದರು. ಆಂಗ್ಲದಲ್ಲಿರುವ ಇನ್ನೊಂದು ಹೆಸರು ಬುಟಿಯ ಗಮ್ ಟ್ರೀ. ಈ ಮರ ಬುಟಿಯಾ ಪ್ರಜಾತಿ,ಫಾಬೇಸಿ ಕುಟುಂಬಕ್ಕೆ ಹ ...

                                               

ಮುರುಗಲ ಎಣ್ಣೆ

ಮುರುಗಲ ಎಣ್ಣೆ ಯನ್ನು ಮುರುಗಲ ಬೀಜದಿಂದ ತೆಗೆಯುತ್ತಾರೆ. ಮುರುಗಲ ಮರವನ್ನು ಪುನರ್ಪುಳಿ ಮರ ಎಂದು ಕರೆಯುತ್ತಾರೆ. ಮುರುಗಲ ಮರ ಗಟ್ಟಿಫೆರ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯಶಾಸ್ತ್ರ ಹೆಸರು ಗರ್ಸಿನಿಯ ಇಂಡಿಕಾ.

                                               

ಮೆಣಸಿನಕಾಯಿ ಎಣ್ಣೆ

ಮೆಣಸಿನಕಾಯಿ ವಿತ್ತನದಿಂದ ಮೆಣಸಿನಕಾಯಿ ಎಣ್ಣೆಯನ್ನು ಉತ್ಪನ್ನ ಮಾಡುವುದಕ್ಕೆ ಆಗುತ್ತದೆ. ಮೆಣಸಿನಕಾಯಿ ಸಸ್ಯ ಸೊಲನೇಸಿ ಕುಟುಂಬಕ್ಕೆ ಸೇರಿದ್ದ ಗಿಡ. ಇದರ ಸಸ್ಯ ಶಾಸ್ತ್ರ ಹೆಸರು ಕಾಪ್ಸಿಕಮ್ ಅನ್ನೂಮ್. ಮೆಣಸಿನಕಾಯಿ ಗಿಡದ ವೊದಲಿನ ಹುಟ್ಟು/ಸ್ಥಾನ ಮಧ್ಯ ಅಮೆರಿಕ, ಹಲವಾರು ಪ್ರಭೇದಗಳನ್ನು, ಅಲ್ಲಿನ ಸ್ಥಾನ ...

                                               

ರಬ್ಬರು ಬೀಜದ ಎಣ್ಣೆ

ರಬ್ಬರು ಬೀಜದಿಂದ ಎಣ್ಣೆಯನ್ನು ಸಂಗ್ರಹಿಸಲಾಗುತ್ತದೆ. ಆದರೆ ಈ ಎಣ್ಣೆಯನ್ನು ಅಡುಗೆಗೆ ಉಪಯೋಗಿಸಲು ಆಗುವುದಿಲ್ಲ. ಈ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳಿಂದ, ಬೇರೆ ಬೇರೆ ರಾಸಾಯನಿಕ ಪದಾರ್ಥಗಳನ್ನು ತಯಾರಿಸಲಾಗುತ್ತದೆ

                                               

ಶೇಂಗಾ ಎಣ್ಣೆ

ಶೇಂಗಾ ಎಣ್ಣೆಯನ್ನು ಶೇಂಗಾ ಅಥವಾ ಕಡಲೇಕಾಯಿ ಬೀಜದಿಂದ ತೆಗೆಯುತ್ತಾರೆ. ಶೇಂಗಾ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ದಕ್ಷಿಣ ಅಮೇರಿಕ ಶೇಂಗಾ ಗಿಡದ ಜನ್ಮ ಸ್ಥಾನವಾಗಿದೆ. ಇದು ಲೆಗುಮಿನಸ್ ಜಾತಿಗೆ ಸೇರಿದ ಗಿಡ. ಅರಾಚಿಸ್ ಪ್ರಜಾತಿಯ, ಫಾಬೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದರ ಸಸ ...

                                               

ಸಾರತೈಲ

ಸಾರತೈಲ ವು ಬಾಷ್ಪಶೀಲ ಸಸ್ಯಜನ್ಯ ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುವ ಸಾಂದ್ರೀಕೃತ ಜಲ ವಿಕರ್ಷಕ ದ್ರವ. ಕೊಬ್ಬುಯುಕ್ತ ಎಣ್ಣೆಗಳಿಗೆ ವ್ಯತಿರಿಕ್ತವಾಗಿ, ಸಾರತೈಲಗಳು ಸಾಮಾನ್ಯವಾಗಿ ಯಾವುದೇ ಕಲೆ ಅಥವಾ ಶೇಷವನ್ನು ಬಿಡದೇ ಪೂರ್ತಿಯಾಗಿ ಆವಿಯಾಗುತ್ತವೆ. ಸಾರತೈಲಗಳನ್ನು ಸಾಮಾನ್ಯವಾಗಿ ಆಸವನದ ಪ್ರಕ್ರಿಯೆಯ ...

                                               

ಸುರಹೊನ್ನೆ ಎಣ್ಣೆ

ಪುನ್ನಾಗ/ಸುರಹೊನ್ನೆ ಮರ ಬೀಜದಿಂದ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. ಪುನ್ನಾಗ ಮರ ಗಟ್ಟಿಫೆರೆ ಸಸ್ಯ ಕುಟುಂಬಕ್ಕೆ ಸೇರಿದ ಮರ. ಈ ಮರದ ಸಸ್ಯಶಾಸ್ತ್ರದ ಹೆಸರು ಕಾಲೊಪೈಲಮ್ ಇನೊಪೈಲಮ್ ಲಿನ್ನ್. ಆಂಗ್ಲ ಭಾಷೆಯಲ್ಲಿ ಇದರ ಸಾಧಾರಣ ಹೆಸರು ಅಲೆಕ್ಸಾಡ್ರಿಯನ್ ಲಾರಾ. ಇದರ ಹುಟ್ಟು ಸ್ಥಾನ ಉಷ್ಣವಲಯ ಏಷೀಯ ...

                                               

ಸೂರ್ಯಕಾಂತಿ

ಸೂರ್ಯಕಾಂತಿ ಸುಮಾರು ೭೦ ಪ್ರಭೇದಗಳನ್ನು ಹೊಂದಿದ ಹೂವಿನ ಬಣ.ಇದು ಅಮೆರಿಕ ಖಂಡದ ಅದರಲ್ಲೂ ಉತ್ತರ ಅಮೆರಿಕ ಖಂಡದ ಮೂಲ ನಿವಾಸಿ.ಇದರ ವೈಜ್ಞಾನಿಕ ನಾಮ ಹೆಲಿಯಾಂತಸ್.ಇದರ ಒಂದು ಪ್ರಭೇದ ಹೆಲಿಯಾಂತಸ್ ಅನ್ನಸ್ ಎಂಬ ಸೂರ್ಯಕಾಂತಿಯನ್ನು ಅಡುಗೆ ಎಣ್ಣೆ ತಯಾರಿಸಲು ಬಳಸಲಾಗುತ್ತದೆ. ಇದು ಒಂದು ವಾಣಿಜ್ಯ ಬೆಳೆ. ಸೂ ...

                                               

ಸೋಯಾ ಎಣ್ಣೆ

ಸೋಯಾ ಎಣ್ಣೆ ಅಥವಾ ಸೋಯಾಬೀನ್ ಎಣ್ಣೆಯನ್ನು ಸೋಯಾ ಬೀಜದಿಂದ ತೆಗೆಯುತ್ತಾರೆ. ಸೋಯಾಗಿಡ ಗ್ಲೇಸಿನ್ ಪ್ರಜಾತಿ, ಮತ್ತು ಫಾಬೇಸಿ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯಶಾಸ್ತ್ರ ಹೆಸರುಗ್ಲೆಸೀನ್ ಮಾಕ್ಸು. ಸೋಯಾದ ಸಾಗುವಳಿ ಭಾರತ ದೇಶದಲ್ಲಿ ಕ್ರಿ.ಶ. ೧೯೭೭ರಲ್ಲಿ ಮೊದಲಾಗಿದೆ. ಮೊದಲು ಪ್ರಯೋಗಾತ್ಮಕವಾಗಿ ಮಧ್ಯಪ ...

                                               

ಹತ್ತಿಬೀಜದ ಎಣ್ಣೆ

ಹತ್ತಿ ಬೀಜದ ಎಣ್ಣೆ ಯನ್ನು ಹತ್ತಿ ಬೀಜಗಳಿಂದ ತೆಗೆಯುತ್ತಾರೆ. ಹತ್ತಿ ಗಾಸಿಪಿಯಮ್ ಜಾತಿ, ಮಾಲ್ವೇಸೆ ಕುಟುಂಬಕ್ಕೆ ಸೇರಿದ ಗಿಡ. ಹತ್ತಿ ಬೀಜದ ಸುತ್ತಲಿರುವ ನಾರಿ ನಿಂದ ದಾರ ಮತ್ತು ಬಟ್ಟೆ ತಯಾರಿಸಲಾಗುತ್ತದೆ.

                                               

ಹಹೊಬ ಎಣ್ಣೆ

ಹಬೊಬ ಎಣ್ಣೆ ಯನ್ನು ಹಹೊಬ ವಿತ್ತನದಿಂದ ತೆಗೆಯಲಾಗುತ್ತದೆ. ಹಹೊಬ ಪದವನ್ನು ಜೊಜೊಬ ಎಂದು ಬರೆದಿದ್ದರೂ,ಕರೆಯುವುದು ಹಹೊಬ ಎಂದು. ಇದು ಸಿಮ್ಮೊಂನ್ಡಾಸೆಯೆ ಕುಟುಂಬಕ್ಕೆ ಸೇರಿದ ಮರ. ಈ ಮರದ ವೃಕ್ಷ ಶಾಸ್ತ್ರ ಹೆಸರು ಸಿಮ್ಮೊಂಡಸಿ ಚಿನ್ನೆಸಿಸ್. ಈ ಮರದ ಮೂಲ/ಹುಟ್ಟು ಸ್ಥಾವರ ಮೆಕ್ಸಿಕೊದಲ್ಲಿನ ಸೊರನ್ ಮರಳು ಗ ...

                                               

ಹಿಪ್ಪೆ ಎಣ್ಣೆ

ಮಧೂಕ ಮರವನ್ನು ಹಿಪ್ಪೆ, ಮಹುವ, ಕಾಡು ಹಿಪ್ಪೆ ಎಂದು ಕೂಡಾ ಕರೆಲಾಗುತ್ತದೆ. ಕೃತಕವಾಗಿ ಬೆಳೆಸಿದಲ್ಲಿ ಮಾತ್ರ ಕರ್ನಾಟಕದಲ್ಲಿ ಮಧೂಕ ಮರವನ್ನು ಬೆಳೆಯಲು ಸಾಧ್ಯ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಮಧೂಕ ಸ್ವಾಭಾವಿಕವಾಗಿ ಕಂಡುಬರುವುದಿಲ್ಲ. ಶೀತೋಷ್ಣ ಪ್ರದೇಶದಲ್ಲಿ ಅತಿ ವೇಗವಾಗಿ ಬೆಳೆಯುವ ಮರಗಳಲ್ಲಿ ಮಧೂಕವೂ ...

                                               

ಹುಚ್ಚೆಳ್ಳು ಎಣ್ಣೆ

ಹುಚ್ಚೆಳ್ಳು ಸಸ್ಯ ಆಸ್ಟರೇಸಿ Astereaceaeಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದರ ಪ್ರಜಾತಿ ಗುಜೊಟಿಯ. ಈ ಸಸ್ಯದ ವೃಕ್ಷಶಾಸ್ತ್ರದ ಹೆಸರು ಗುಜೊಟಿಯ ಅಬೈಸ್ಸಿನಿಕ guizotia abyssinica. ಹುಚ್ಚೆಳ್ಳು ಬೀಜದಿಂದ ತೆಗೆಯಲಾಗುವ ಎಣ್ಣೆ ತಿನ್ನುವುದಕ್ಕೆ/ಅಡುಗೆ ಮಾಡುವುದಕ್ಕೆ ಯೋಗ್ಯವಾದದ್ದು. ಈ ಗಿಡದ ಮೂಲ ಸ ...

                                               

ಹೊಂಗೆ ಎಣ್ಣೆ

ಹೊಂಗೆ ಎಣ್ಣೆ ಯನ್ನು ಹೊಂಗೆಯ ಮರದ ಬೀಜದಿಂದ ಸಂಗ್ರಹಣೆ ಮಾಡಲಾಗುತ್ತದೆ. ಹೊಂಗೆ ಮರವನ್ನು ತಮಾಲ ವೃಕ್ಷವೆಂದು ಕರೆಯಲಾಗುತ್ತದೆ. ಹೊಂಗೆ ಬೀಜದಿಂದ ತೆಗೆಯಲಾಗಿದ್ದ ಎಣ್ಣೆ ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಆಗುವುದಿಲ್ಲ. ಈ ಮರ ಪಾಪಿಲಿನೇಸಿಉಪಕುಟುಂಬ, ಫಾಭೇಸಿಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.

                                               

ದ್ರವ್ಯ ಹಂತಗಳು

ದ್ರವ್ಯ ಹಂತ - ಭೌತ ವ್ಯವಸ್ಥೆಗಳಲ್ಲಿ ಸುಮಾರಾಗಿ ಒಂದೇ ಥರದ ರಸಾಯನಿಕ ರಚನಾಂಶಗಳು ಮತ್ತು ಭೌತ ಗುಣಲಕ್ಷಣಗಳನ್ನು ಹೊಂದಿರುವ ಸ್ಥಿತಿಗಳ ಒಂದು ಗುಂಪಿಗೆ ಆ ದ್ರವ್ಯದ ಒಂದು ಹಂತವೆಂದು ಹೆಸರು.

                                               

ಅನನ್ಟ್ರಯಮ್

ಅನನ್ಟ್ರಯಮ್ ಮೂಲಧಾತು ಸಂಖ್ಯೆ -೧೧೩ಕ್ಕೆ "ಶುದ್ಧ ಹಾಗೂ ಅನ್ವಯಿಕ ರಸಾಯನಶಾಸ್ತ್ರದ ಅಂತಾರಾಷ್ಟ್ರೀಯ ಒಕ್ಕೂಟ" ಅಥವಾ IUPAC ತಾತ್ಕಾಲಿಕವಾಗಿ ನೀಡಿರುವ ಹೆಸರಾಗಿದೆ. ಇದನ್ನು ೨೦೦೩ರಲ್ಲಿ ಕಂಡುಹಿಡಿಯಲಾಯಿತು.ಇಷ್ಟರವರೆಗೆ ಇದರ ಕೇವಲ ೮ ಪರಮಾಣುಗಳಷ್ಟೇ ಸೃಷ್ಟಿಸಲ್ಪಟ್ಟಿದೆ.ಇದರ ವೈಶಿಷ್ಟ್ಯಗಳ ಬಗ್ಗೆ ಸಂಶೋ ...

                                               

ಅಮೇರಿಶಿಯಮ್

ಅಮೆರಿಷಿಯಂ ಯುರೇನಿಯಂ ಅನಂತರದ, ಒಂದು ಮಾನವಸೃಷ್ಟಿತ ವಿಕಿರಣಶೀಲ ಮೂಲವಸ್ತು. ಇದನ್ನು ೧೯೪೪ರಲ್ಲಿ ಅಮೆರಿಕದ ವಿಜ್ಞಾನಿಗಳು ಪ್ಲುಟೋನಿಯಮ್ ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿ ಸೃಷ್ಟಿಸಿದರು. ಪ್ರಕೃತಿಯಲ್ಲಿ ಇದು ದೊರೆಯುವುದಿಲ್ಲ.1845ರಲ್ಲಿ ಆರ್.ಎ.ಜೇಮ್ಸ್, ಎಲ್.ಓ. ಮಾರ್ಗನ್ ಮತ್ತು ಜಿ.ಟಿ.ಸ ...

                                               

ಅಯೊಡೀನ್

ಅಯೊಡೀನ್ ಮೂಲವಸ್ತುವಿನ ಸಂಕೇತ I ಪರಮಾಣು ಸಂಖ್ಯೆ 53. ಪರಮಾಣು ತೂಕ 126.904. ಎಲೆಕ್ಟ್ರಾನ್ ಜೋಡಣೆ 2, 8, 8, 18, 10, 7 ಅಥವಾ 4ಜ105sಶಿ5ಠಿ5 ಮೂಲವಸ್ತುಗಳ ಆವರ್ತಕ ಕೋಷ್ಟಕದಲ್ಲಿ ಏಳನೆಯ ಗುಂಪಿಗೆ ಸೇರಿರುವ ಮೂಲವಸ್ತು. ಈ ಗುಂಪಿನಲ್ಲಿರುವ ಎಲ್ಲ ಮೂಲವಸ್ತುಗಳನ್ನೂ ಹ್ಯಾಲೊಜಿನ್‍ಗಳು ಎಂದು ಕರೆಯುವು ...

                                               

ಅಲ್ಯೂಮಿನಿಯಮ್

ಅಲ್ಯೂಮಿನಿಯಮ್ ಒಂದು ಮೂಲಧಾತು ಮತ್ತು ಬಹು ಉಪಯೋಗಿ ಲೋಹ. ಇದು ಬಹಳ ಹಗುರವಾದ ಮೂಲವಸ್ತು. ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದನ್ನು ಯಾವುದೇ ಆಕಾರಕ್ಕೆ ಸುಲಭವಾಗಿ ತರಬಹುದು. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉಪಯೋಗವಾಗುವ ಲೋಹಗಳಲ್ಲಿ ಕಬ್ಬಿಣ ಹಾಗೂ ಉಕ್ಕುಗಳ ನಂತರದ ಸ್ಥಾನ ಅಲ್ಯೂಮಿನಿಯಮ್‍ಗೆ ಇದೆ. ...

                                               

ಆಂಟಿಮೊನಿ

ಆಂಟಿಮೊನಿ ಅಥವಾ ಸ್ಟಿಬಿಯಮ್ ಒಂದು ಮೂಲಧಾತು ಲೋಹ. ಇದು ಎಸ್.ಬಿ ಚಿಹ್ನೆಯಿಂದ ಗುರುತಿಸಲ್ಪಟ್ಟಿದೆ ಹಾಗೂ ಇದರ ಪರಮಾಣು ಸಂಖ್ಯೆ ೫೧. ಇದು ಒಂದು ಹೊಳಪಿನ ಬೂದು ಲೋಹಾಭ, ಇದು ಪ್ರಕೃತಿಯಲ್ಲಿ ಮುಖ್ಯವಾಗಿ ಸಲ್ಫೈಡ್ ಖನಿಜ ಸ್ಟಿಬ್ನೈಟ್ ಆಗಿ ಕಂಡುಬರುತ್ತದೆ. ಕೆಲ ಕಾಲ, ಚೀನಾ ದೇಶವು ಆಂಟಿಮನಿ ಮತ್ತು ಅದರ ಸಂಯ ...

                                               

ಆಕ್ಟಿನಿಯಮ್

ಆಕ್ಟಿನಿಯಮ್ ಒಂದು ಬಹಳ ಅಪರೂಪದ ಮೂಲಧಾತು.ಇದನ್ನು ೧೮೯೯ ರಲ್ಲಿ ಫ್ರಾನ್ಸ್ ನ ಆಂಡ್ರೆ ಡೆಬಿಯರ್ನೆ ಎಂಬ ವಿಜ್ಞಾನಿ ಕಂಡು ಹಿಡಿದರು.ಇದು ಒಂದು ವಿಕಿರಣಶೀಲ ಲೋಹ.ಇದು ಬೆಳ್ಳಿ ಯಂತೆ ಬಿಳಿ ಬಣ್ಣದಾಗಿದ್ದು,ಹೊಳೆಯುವ ಲೋಹವಾಗಿದೆ.ಇದು ಹೆಚ್ಚಾಗಿ ಯುರೇನಿಯಮ್ ೨೩೫ನ ಕ್ಷಯಿಸುವಿಕೆ decayಯಿಂದ ಉಂಟಾಗುತ್ತದೆ. ಆ ...

                                               

ಆರ್ಸೆನಿಕ್

ಆರ್ಸೆನಿಕ್ ಒಂದು ಮೂಲಧಾತು.ಇದನ್ನು ಅರೆಲೋಹವೆನ್ನಬಹುದು.ಇದು ಒಂದು ತೀಕ್ಷ್ಣವಾದ ವಿಷ.ಇದರ ಉಪಯೋಗ ಅನಾದಿ ಕಾಲದಿಂದ ಇದ್ದರೂ ೧೨೫೦ರಲ್ಲಿ ಜರ್ಮನಿ ಯ ವಿದ್ವಾಂಸ ಅಲ್ಬರ್ಟ್ಸ್ ಮ್ಯಾಗ್ನಸ್ ಎಂಬವರು ಶುದ್ಧ ರೂಪದಲ್ಲಿ ಬೇರ್ಪಡಿಸಿದರು.ಇದು ಕೀಟನಾಶಕ,ಔಷದ,ಇಲಿಪಾಷಾಣ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.

                                               

ಆಸ್ಮಿಯಮ್

ಆಸ್ಮಿಯಮ್ ಒಂದು ಲೋಹಮೂಲಧಾತು.ಇದು ಅತ್ಯಂತ ಸಾಂದ್ರ ಮೂಲವಸ್ತುಗಳಲ್ಲಿ ಒಂದಾಗಿದೆ.ಇದನ್ನು ೧೮೦೪ರಲ್ಲಿ ಬ್ರಿಟನ್ ನ ಸ್ಮಿತ್‌ಸನ್ ಟೆನ್ನಂಟ್ಎಂಬ ವಿಜ್ಞಾನಿ ಕಂಡುಹಿಡಿದರು.ಇದು ಹೆಚ್ಚಾಗಿ ಪ್ಲಾಟಿನಮ್ ಲೋಹದ ಅದಿರಿನೊಂದಿಗೆ ದೊರೆಯುತ್ತದೆ.ಇದನ್ನು ಕೆಲವು ಸಂಶೋಧನೆಗಳಲ್ಲಿ ಹಾಗೂ ಯಂತ್ರಗಳ ಬಿಡಿಭಾಗಗಳಲ್ಲಿ ಉ ...

                                               

ಇಂಡಿಯಮ್

ಇಂಡಿಯಮ್ ಒಂದು ಮೂಲಧಾತು ಲೋಹ.ಇದು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುವುದಿಲ್ಲ.ಇದು ಸತುವುವಿನ ಅದಿರಿನೊಂದಿಗೆ ದೊರೆಯುತ್ತದೆ.ಇದನ್ನು ೧೮೬೩ರಲ್ಲಿ ಜರ್ಮನಿಯ ಫರ್ಡಿನಾಂಡ್ ರೀಚ್Ferdinand Reichಮತ್ತು ಹೆರೋನಿಮಸ್ ಎಂಬ ವಿಜ್ಞಾನಿಗಳು ಕಂಡುಹಿಡಿದರು.ಇದನ್ನು ಅಧಿಕ ವೇಗ ದ ಎಂಜಿನ್ ಗಳ ಬೇರಿಂಗ್ ಗಳಲ ...

                                               

ಇಟ್ರಿಯಮ್

ಯ್ಟ್ರಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ವಿರಳ ಭಸ್ಮ ಲೋಹಗಳ ಖನಿಜಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನು ಪ್ರಮುಖವಾಗಿ ದೂರದರ್ಶನ ಪೆಟ್ಟಿಗೆಯ ಕೆಂಪು ಬಣ್ಣವನ್ನು ಪ್ರದರ್ಶಿಸುವ ರಂಜಕಗಳಲ್ಲಿ ಉಪಯೋಗಿಸಲಾಗುತ್ತದೆ. ಲೇಸರ್ಗಳಲ್ಲಿ ಮತ್ತು ಎಥಿಲೀನ್ ತಯಾರಿಕೆಯಲ್ಲಿ ಇದರ ಉಪಯೋಗವಿದೆ. ...

                                               

ಇರಿಡಿಯಮ್

ಇರಿಡಿಯಮ್ ಒಂದು ಮೂಲಧಾತು ಲೋಹ.ಇದು ಪ್ಲಾಟಿನಮ್ ಲೋಹದಂತೆ ಬಿಳಿ ಬಣ್ಣದ ಹೊಳಪಿನ ಲೋಹ.ಇದು ಬಹಳ ಪೆಡಸಾದುದರಿಂದ ಇದನ್ನು ಬೇರೆ ಲೋಹಗಳೊಂದಿಗೆ ಬೆರೆಸಿ ಉಪಯೋಗಿಸುತ್ತಾರೆ.ಇದು ಅತ್ಯುತ್ತಮ ಕೊರೆತ ನಿರೋಧಕ.ಇದರಿಂದಾಗಿ ಹಲವಾರು ಯಂತ್ರಗಳ ಬಿಡಿಭಾಗ ತಯಾರಿಸಲು,ಕೆಲವು ಅಭರಣಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.ಇದ ...

                                               

ಎರ್ಬಿಯಮ್

ಎರ್ಬಿಯಮ್ ಒಂದು ವಿರಳ ಭಸ್ಮ ಮೂಲಧಾತು.ಇದನ್ನು ಸ್ವೀಡನ್ ನ ಕಾರ್ಲ್ ಮೊಸನ್ಡರ್ ೧೮೪೩ರಲ್ಲಿ ಕಂಡುಹಿಡಿದರು.ಇದು ಬಹುತೇಕ ಇದು ಇದರದೇ ವರ್ಗದ ಇತರ ಮೂಲಧಾತುಗಳಾದ ಯುರೋಪಿಯಮ್ ಹಾಗೂ ಗಾಡೋಲಿಯಮ್ ನ ಜತೆಯಲ್ಲಿ ದೊರೆಯುತ್ತದೆ.ಇದು ಬಣ್ಣದ ಗಾಜಿನ ತಯಾರಿಕೆಯಲ್ಲಿ,ಆಭರಣತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ.

                                               

ಕಬ್ಬಿಣ

ಕಬ್ಬಿಣ Ironಒಂದು ಮೂಲವಸ್ತು. ಮಾನವರಿಗೆ ತಿಳಿದ ಪ್ರಾಚೀನ ಲೋಹಗಳಲ್ಲಿ ಕಬ್ಬಿಣವೂ ಒಂದು. ತನ್ನ ಶುದ್ಧ ರೂಪದಲ್ಲಿ ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದು ಶುದ್ಧ ರೂಪದಲ್ಲಿ ದೊರೆಯುವುದೇ ಇಲ್ಲ. ಎಲ್ಲಾ ಜೀವಿಗಳ ಬೆಳವಣಿಗೆಗೆ ಕಬ್ಬಿಣ ಅತ್ಯವಶ್ಯಕವಾಗಿದೆ. ಅಲ್ಯೂಮಿನಿಯಮ್ನಂತೆ ಸುಲಭವಾಗಿ ವಿವಿಧ ರೂಪಗಳ ...

                                               

ಕೋಬಾಲ್ಟ್

ಕೊಬಾಲ್ಟ್ ಒಂದು ಬೆಳ್ಳಿಯಂತೆ ಬಿಳಿ ಬಣ್ಣದ ಮೂಲಧಾತು ಲೋಹವಾಗಿದೆ. ಇದನ್ನು ಸಿ.ಒ ಚಿಹ್ನೆಯಿಂದ ಗುರುತಿಸಲಾಗಿದೆ ಮತ್ತು ಇದರ ಪರಮಾಣು ಸಂಖ್ಯೆ ೨೭. ಇದು ಗುಣಲಕ್ಷಣಗಳಲ್ಲಿ ಕಬ್ಬಿಣ ಹಾಗೂ ನಿಕಲ್ ಲೋಹಗಳನ್ನು ಹೋಲುತ್ತದೆ. ಅವುಗಳಂತೆ ಇದು ಕೂಡಾ ಅಯಸ್ಕಾಂತೀಯ ಗುಣವನ್ನು ಹೊಂದಿದೆ. ಇದನ್ನು ಸ್ವೀಡನ್ ದೇಶದ ಜ ...

                                               

ಕ್ಯಾಲ್ಶಿಯಮ್

ಕ್ಯಾಲ್ಶಿಯಮ್ ಒಂದು ಮೂಲ ವಸ್ತು. ಇದರ ಉಪಯೋಗ ಪ್ರಾಚೀನ ಪ್ರಾಚೀನ ಗ್ರೀಸ್, ಪ್ರಾಚೀನ ಈಜಿಪ್ಟ್ ತಿಳಿದಿತ್ತಾದರೂ ೧೮೦೮ರಲ್ಲಿ ಇಂಗ್ಲೆಂಡ್ ನ ಸರ್ ಹಂಫ್ರಿ ಡೇವಿ ಇದನ್ನು ಪ್ರಥಮಥ ಬಾರಿಗೆ ಶುದ್ಧ ಲೋಹವಾಗಿ ಬೇರ್ಪಡಿಸಿದರು. ಇದು ಪ್ರಪಂಚದಲ್ಲಿ ಹೇರಳವಾಗಿ ಹೆಚ್ಚು ಕಡಿಮೆ ಭೂ ಪದರದ ೩.೫ ಶೇಕಡಾ ದೊರೆಯುತ್ತದೆ ...

                                               

ಕ್ರೋಮಿಯಮ್

ಕ್ರೋಮಿಯಮ್ ಒಂದು ಲೋಹ.ಇದನ್ನು ಫ್ರಾನ್ಸ್ ನ ಲೂಯಿಸ್ ನಿಕೋಲಸ್ ವಾಕ್ವೇಲಿನ್ ಎಂಬ ವಿಜ್ಞಾನಿ ೧೭೯೭ ರಲ್ಲಿ ಕಂಡು ಹಿಡಿದರು.ಇದು ಪ್ರಕೃತಿಯಲ್ಲಿ ಶುದ್ಧ ರೂಪದಲ್ಲಿ ದೊರೆಯದೆ ಮಿಶ್ರಲೋಹವಾಗಿ ಕಬ್ಬಿಣ ಮತ್ತು ಆಮ್ಲಜನಕದೊಂದಿಗೆ ದೊರೆಯುತ್ತದೆ.ಇದು ಹೊಳಪುಳ್ಳ ಲೋಹವಾದುದರಿಂದ ಬೇರೆ ಲೋಹಗಳಿಗೆ ಹೊಳಪು ಕೊಡಲು ಇ ...

                                               

ಗಂಧಕ

ಗಂಧಕ Sulfur ಒಂದು ಮೂಲವಸ್ತು. ಇದು ಭೂಮಿ ಯಲ್ಲಿ ಸ್ವತಂತ್ರವಾಗಿಯೂ, ಕಬ್ಬಿಣಮತ್ತು ಗಂಧಕದ ಮಿಶ್ರಣವಾದ ಪೈರೇಟ್ನ ರೂಪದಲ್ಲಿಯೂ ಹೇರಳವಾಗಿ ದೊರೆಯುತ್ತದೆ. ಇದು ಹಳದಿ ಬಣ್ಣವನ್ನು ಹೊಂದಿದೆ. ವಾಸನೆಯಾಗಲೀ, ರುಚಿಯಾಗಲೀ ಇಲ್ಲ. ಪ್ರಾಚೀನ ಗ್ರೀಕರಿಗೆ ಮತ್ತು ರೋಮನ್ರಿಗೆ ತಿಳಿದಿದ್ದ ಇದು ಮಾರ್ಜಕವಾಗಿಯೂ, ಔ ...

                                               

ಗ್ಯಾಲಿಯಮ್

ಗ್ಯಾಲಿಯಮ್ ಬೆಳ್ಳಿಯಂತೆ ಹೊಳಪುಳ್ಳ ಬಿಳಿಬಣ್ಣದ ಲೋಹ ಮೂಲಧಾತು.ಇದು ಮೃದುವಾಗಿದ್ದು,ಭೂ ಪದರದ ಎಲ್ಲೆಡೆ ದೊರೆಯುತ್ತದೆ.ಇದು ಹೆಚ್ಚು ಕಡಿಮೆ ಅಲ್ಯುಮಿನಿಯಮ್ ನ ಗುಣ ಲಕ್ಷಣಗಳನ್ನು ಹೊಂದಿದೆ.ಇದು ಮುಖ್ಯವಾಗಿ ಅರೆವಾಹಕ ಗಳಲ್ಲಿ,ಗಣಕ ಯಂತ್ರ ಗಳ ಸ್ಮರಣಕೋಶಗಳಲ್ಲಿ,ದಂತ ಚಿಕಿತ್ಸೆಯಲ್ಲಿ ಉಪಯೋಗವಾಗುತ್ತಿದೆ. ಆ ...

                                               

ಚಿನ್ನ

ಚಿನ್ನ Goldವು ಒಂದು ಮೂಲಧಾತು. ರಸಾಯನಶಾಸ್ತ್ರದಲ್ಲಿ ಇದರ ಚಿಹ್ನೆ Au ಲ್ಯಾಟಿನ್ ಭಾಷೆಯ ಹೊಳೆಯುವ ಪ್ರಭಾತ ಎಂಬರ್ಥ ಕೊಡುವ ಆರಮ್ ಎಂಬ ಪದದಿಂದ ಆರಿಸಿಕೊಳ್ಳಲಾಗಿದೆ. ಚಿನ್ನದ ಪರಮಾಣು ಸಂಖ್ಯೆ ೭೯. ಬಹು ಜನಪ್ರಿಯ ರಾಜಲೋಹವಾಗಿರುವ ಚಿನ್ನವನ್ನು ಸಹಸ್ರಮಾನಗಳಿಂದಲೂ ಮಾನವನು ಮೋಹಿಸಿರುವನು. ಚಿನ್ನವನ್ನು ಹ ...

                                               

ಜರ್ಮೇನಿಯಮ್

ಜರ್ಮೇನಿಯಮ್ ಒಂದು ಲೋಹದಂತೆ ಕಾಣುವ ಗಟ್ಟಿಯಾದ,ಪೆಡಸಾದ,ತಿಳಿ ಬೂದು ಬಣ್ಣದ ಲೋಹಾಭ metalloidಮೂಲಧಾತು.ಇದು ಅಪರೂಪದ ಮೂಲವಸ್ತುವಾಗಿದ್ದು,ಕಡಿಮೆ ಪ್ರಮಾಣದಲ್ಲಿ ಕೆಲವು ಲೋಹಗಳೊಂದಿಗೆ ದೊರೆಯುತ್ತದೆ.ಇದು ವಿದ್ಯುನ್ಮಾನ ಉಪಕರಣಗಳಲ್ಲಿ,ರಕ್ತಾತೀತ ದೃಕ್ infrared opticsಉಪಕರಣಗಲ್ಲಿ,ಬ್ಯಾಟರಿಗಳಲ್ಲಿ ಉಪಯ ...

                                               

ಟೈಟೇನಿಯಮ್

ಟೈಟೇನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಹಗುರವಾಗಿರುವ ಈ ಲೋಹ ಜಂಗು ಹಿಡಿಯಬಲ್ಲದ ತಾಕತ್ತನ್ನು ಹೊಂದಿದೆ. ಹೀಗಾಗಿ ಕಬ್ಬಿಣ, ಅಲ್ಯೂಮಿನಿಯಮ್ ಇತ್ಯಾದಿಗಳೊಂದಿಗೆ ಇದು ಶಕ್ತಿಯುತ, ಹಗುರ ಮಿಶ್ರಲೋಹಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಮಿಶ್ರಲೋಹಗಳು ಗಗನನೌಕೆ, ವಿಮಾನ, ಕೃತಕ ಅವಯವ, ಇತ್ಯಾದಿಗಳ ...

                                               

ತಾಮ್ರ

ತಾಮ್ರ Copper ಪ್ರಾಚೀನ ಮಾನವರಿಗೆ ತಿಳಿದಿದ್ದ ಕೆಲವೇ ಲೋಹಗಳಲ್ಲಿ ಒಂದು. ಇದು ಮೂಲಧಾತುಗಳಲ್ಲಿ ಪ್ರಮುಖವಾದುದು. ಪ್ರಾಚೀನ ಕಾಲದಲ್ಲಿ ಇದು ಮೆಡಿಟರೇನಿಯನ್ ಸಮುದ್ರದ ದ್ವೀಪವಾದ ಸೈಪ್ರಸ್ನಲ್ಲಿ ಪ್ರಮುಖವಾಗಿ ದೊರೆಯುತ್ತಿದ್ದುದರಿಂದ ಇದಕ್ಕೆ ಸಿಪ್ರಿಯನ್ ಲೋಹ ಎಂದು ಹೆಸರಿತ್ತು. ಇದರ ರಾಸಾಯನಿಕ ಸಂಕೇತ ವ ...

                                               

ಪರಮಾಣು

ಪರಮಾಣು ಗಳು ದ್ರವ್ಯಗಳ ಅತ್ಯಂತ ಮೂಲ ಕಣಗಳು. ಇವು ಮಧ್ಯದಲ್ಲಿ ನಾಭಿಯನ್ನು ಹೊಂದಿದ್ದು ಸುತ್ತಲೂ ಎಲೆಕ್ಟ್ರಾನ್ಗಳನ್ನು ಹೊಂದಿರುತ್ತವೆ. ನಾಭಿಯಲ್ಲಿ ಕನಿಷ್ಠ ಒಂದು ಪ್ರೋಟಾನ್ ಇರುತ್ತದೆ. ಅಲ್ಲದೇ ನಾಭಿಯಲ್ಲಿ ನ್ಯೂಟ್ರಾನ್ಗಳು ಕೂಡ ಇರಬಹುದು.

                                               

ಪಲ್ಗಾಡಿಯಮ್

ಪಲ್ಲಾಡಿಯಂ ಅನ್ನು ವಿಲಿಯಂ ಹೈಡೆಮೊ ಲ್ಲಾಸ್ಟನ್ ಎಂಬುವವರು ೧೮೦೩ರಲ್ಲಿ ಕಂಡುಹಿಡಿದರು. ಅದು ಹೊಳಪಿನ ಬೆಳ್ಳಿಯ ಬಿಳುಪು ಬಣ್ಣದ ಲೋಹ. ಅದರ ಚಿಹ್ನೆ ಪಿಡಿ ಮತ್ತು ಪರಮಾಣು ಸಂಖ್ಯೆ ೪೬. ಪಲ್ಲಾಡಿಯಂ ಎಂಬುದು ಗ್ರೀಕ್ ಪದ. ಪಲ್ಲಾಡಿಯಂ, ಪ್ಲಾಟಿನಂ, ರ್‍ಓಡಿಯಂ, ರುಥೇನಿಯಂ, ಇರಿಡಿಯಂ ಮತ್ತು ಆಸ್ಮಿಯಂ, ಇವುಗಳ ...

                                               

ಪ್ರೇಸಿಯೊಡೈಮಿಯಮ್

ಪ್ರೇಸಿಯೊಡೈಮಿಯಮ್ ಒಂದು ಮೂಲಧಾತು ಲೋಹ. ಇದರ ಪರಮಾಣು ಸಂಖ್ಯೆ ೫೯ ಮತ್ತು ಸಂಕೇತ Pr. ಇದು ಲ್ಯಾಂಥನೊಯ್ಡ್ ಗುಂಪಿನ ಬೆಳ್ಳಿಯಂತೆ ಹೊಳಪುಳ್ಳ ಮೃದುವಾದ, ಬಡಿದು ತಗಡಾಗಿಸಬಲ್ಲ, ತಂತುಕರಣೀಯ ಲೋಹ. ಇದು ಗಾಳಿಯಲ್ಲಿ ರಾಸಾಯನಿಕ ಸವೆತಕ್ಕೆ ಯೂರೋಪಿಯಮ್, ಲ್ಯಾಂಥನಮ್, ಸೀರಿಯಮ್, ಅಥವಾ ನೀಯೋಡಿಮಿಯಮ್‍‍ಗಳಿಗಿಂತ ...

                                               

ಪ್ರೊಮೆಥಿಯಮ್

ಪ್ರೊಮೆಥಿಯಮ್ ಲ್ಯಾಂಥನೈಡ್ ಸರಣಿಗೆ ಸೇರಿರುವ ಒಂದು ಮೂಲಧಾತು. ಇದು ಆವರ್ತ ಕೋಷ್ಟಕದಲ್ಲಿ ವಿಕಿರಣಶೀಲವಲ್ಲದ ಸಮಸ್ಥಾನಿಗಳನ್ನು ಹೊಂದಿರುವ ಧಾತುಗಳ ಹಿಂದೆ ಬರುವ ಎರಡು ವಿಕಿರಣಶೀಲ ಧಾತುಗಳಲ್ಲಿ ಒಂದು. ನೈಸರ್ಗಿಕವಾಗಿ ಇದು ಅತ್ಯಂತ ವಿರಳವಾಗಿದ್ದು ಕೇವಲ ಯುರೇನಿಯಮ್ ಮತ್ತು ಯುರೋಪಿಯಮ್ಗಳು ಸ್ವಾಭಾವಿಕವಾಗ ...

                                               

ಪ್ಲಾಟಿನಮ್

ಪ್ಲಾಟಿನಮ್ ಚಿನ್ನ ಕ್ಕಿಂತಲೂ ಬೆಲೆಬಾಳುವ ಲೋಹ. ಇದರ ಬಗ್ಗೆ ಪ್ರಪ್ರಥಮ ಉಲ್ಲೇಖ ಇಟೆಲಿ ಯ ಜೂಲಿಯಸ್ ಸ್ಕಾಲಿಗರ್ ಎಂಬ ತತ್ವಜ್ಞನ ಲೇಖನಗಳಲ್ಲಿ ಕಂಡುಬರುತ್ತದೆ. ಇದು ಚಿನ್ನ ಹಾಗೂ ಬೆಳ್ಳಿ ಯಂತೆ ಯಾವುದೇ ಆಕಾರಕ್ಕೆ ತರಲು ಸುಲಭವಾದ ಲೋಹ. ಅಂತೆಯೇ ಹೊಳಪುಳ್ಳದ್ದೂ ಅದುದರಿಂದ ಆಭರಣ ತಯಾರಿಕೆಯಲ್ಲಿ ವ್ಯಾಪಕವಾ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →