Топ-100

ⓘ Free online encyclopedia. Did you know? page 139                                               

ಸುಬ್ರಮಣಿಯಮ್ ರಾಮನ್

ಸುಬ್ರಮಣಿಯಮ್ ರಾಮನ್ ರವರು ಮಧ್ಯಮ ವರ್ಗದ ಕುಟುಂಬದಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಅವರ ತಂದೆ ತಾಯಿಯ ನಾಲ್ವರು ಮಕ್ಕಳಲ್ಲಿ ಅವಳಿಜವಳಿಯಾಗಿ ಜನಿಸಿದ ಜೋಡಿಯಲ್ಲಿ ಸುಬ್ರಮಣಿಯಮ್ ರಾಮನ್‍ರವರು ಒಬ್ಬರು. ಇವರು ಎಡಗೈಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಇವರಿಗೆ ೧೯೯೮ರಲ್ಲಿ ಅರ್ಜುನ ಅವಾರ್ಡ್ ಲ ...

                                               

ಸುರಜಿತ್ ಸಿಂಗ್ ರಾಂಧವ

ಸುರಜಿತ್ ಸಿಂಗ್ ರಾಂಧವ, ಭಾರತದ ‍ಫೀಲ್ಡ್ ಹಾಕಿ ಆಟಗಾರರಾಗಿದ್ದರು ಹಾಗು ಭಾರತದ ರಾಷ್ಟೀಯ ಫೀಲ್ಡ್ ಹಾಕಿ ತಂಡದ ಒಬ್ಬ ಸದಸ್ಯರಾಗಿ ೧೯೭೬ ಮಾಂಟ್ರಿಯಲ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಸುರಜಿತ್ ಸಿಂಗ್ ರಾಂಧವ ಅವರು ಭಾರತದ ಪೀಲ್ಡ್ ಹಾಕಿ ತಂಡದ ಫುಲ್ ಬ್ಯಾಕ್ ಮತ್ತು ನಾಯಕರಾಗಿದ್ದರು.

                                               

ಸೆಬಾಸ್ಟಿಯನ್ ಝೇವಿಯರ್‌

ಸೆಬಾಸ್ಟಿಯನ್ ಝೇವಿಯರ್‌ ರವರು ಕೇರಳದ ಮಾಜಿ ಈಜುಗಾರರಾಗಿದ್ದು, ೧೯೯೦ರ ದಶಕದಲ್ಲಿ ಎಂಟು ವರ್ಷಗಳಿಂದ ಭಾರತದಲ್ಲಿ ೫೦ ಮೀಟರ್‌ಗಳ ಫ್ರೀ ಸ್ಟೈಲ್‌ನಲ್ಲಿ ಛಾಂಪಿಯನ್ ಆಗಿದ್ದಾರೆ.

                                               

ಸ್ವಪ್ನಾ ಬರ್ಮನ್

ಸ್ವಪ್ನಾ ಬರ್ಮನ್ ಒಬ್ಬ ಭಾರತೀಯ ಹೆಪ್ಟಾಥ್ಲೀಟ್. ಅವರು ೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನ ಹೆಪ್ಟಾಥ್ಲಾನ್ ನಲ್ಲಿ ಮೊದಲನೆಯ ಸ್ಥಾನವನ್ನು ಪಡೆದರು. ಗೋಸ್ಪೋರ್ಟ್ಸ್ ಫೌಂಡೇಶನ್ ಇವರಿಗೆ ರಾಹುಲ್ ದ್ರಾವಿಡ್ ಕ್ರೀಡಾಪಟ ...

                                               

ಹರ್ಬಿಂದರ್ ಸಿಂಗ್

ಹರ್ಬಿಂದರ್ ಸಿಂಗ್ ಭಾರತದ ಮಾಜಿ ಹಾಕಿ ಆಟಗಾರ.ಅವರು ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ೧೯೬೧ ರಲ್ಲಿ ತಮ್ಮ ೧೮ ವರ್ಷಗಳ ವಯಸ್ಸಿನಲ್ಲಿ, ಮತ್ತು ಮ್ಯೂನಿಕ್ ೧೯೭೨ರಲ್ಲಿ ಕಂಚಿನ ಪದಕದಲ್ಲಿ, "ವಿಶ್ವ XI" ನಲ್ಲಿ ಸೆಂಟರ್ ಫಾರ್ವರ್ಡ್ ಆಗಿ ಆಯ್ಕೆಯಾಗಿತ್ತು. ೧೯೬೬ ರಲ್ಲಿ ಬ್ಯಾಂಕಾಕ್ನ ಲ್ಲಿ ನಡೆದ ಮೂರು ಏಷ್ ...

                                               

ಹರ್ಲೀನ್ ದಿಯೊಲ್

ಹರ್ಲೀನ್ ದಿಯೊಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಪ್ರದೇಶ, ಇಂಡಿಯಾ ಎ ತಂಡಗಳಿಗೆ ಆಡಿದ್ದಾರೆ.

                                               

ಹವಾ ಸಿಂಗ್

ಕ್ಯಾಪ್ಟನ್ ಹವಾ ಸಿಂಗ್ ಇಂಡಿಯನ್ ಹೆವಿವೇಟ್ ಬಾಕ್ಸರ್ ಆಗಿದ್ದರು, ಅವರು ತಮ್ಮ ತೂಕ ವಿಭಾಗದಲ್ಲಿ ಒಂದು ದಶಕದಲ್ಲಿ ಭಾರತೀಯ ಮತ್ತು ಏಷ್ಯಾದ ಹವ್ಯಾಸಿ ಬಾಕ್ಸಿಂಗ್ನಲ್ಲಿ ಪ್ರಾಬಲ್ಯ ಸಾಧಿಸಿದ್ದರು.

                                               

ಮೀರ್ ಸುಲ್ತಾನ್ ಖಾನ್

ಮೀರ್ ಸುಲ್ತಾನ್ ಖಾನ್ ಅವರ ಕಾಲದಲ್ಲಿ ಏಷ್ಯಾದ ಅತಿ ಪ್ರಸಿದ್ಧ ಚದುರ೦ಗ ಆಟಗಾರರು. ಈಗಿನ ಲೆಕ್ಕದ೦ತೆ ಅ೦ತಾರಾಷ್ಟ್ರೀಯ ಗ್ರ್ಯಾ೦ಡ್ ಮಾಸ್ಟರ್ ಮಟ್ಟದಲ್ಲಿ ಆಡಿದೆ ಮೊದಲ ಭಾರತೀಯರೂ ಹೌದು. ೧೯೦೫ರಲ್ಲಿ ಪಂಜಾಬ್ ನ ಮಿತ್ಥಾ ದಲ್ಲಿ ಜನಿಸಿದ ಸುಲ್ತಾನ್ ಖಾನ್ ಅನಕ್ಷರಸ್ಥರು. ಸರ್ ಉಮರ್ ಹಯಾತ್ ಖಾನ್ ಎ೦ಬ ನವಾಬರ ...

                                               

ಆಂಡ್ರೆ ಅಗಾಸ್ಸಿ

1970, ಏಪ್ರಿಲ್ 29, ರಂದು ಜನಿಸಿದ ; ಆಂಡ್ರೆ ಕಿರ್ಕ್ ಅಗಾಸ್ಸಿ pronounced /ˈɑːndreɪ ˈæɡəsi/ ಅಮೇರಿಕಾದ ಒಬ್ಬ ನಿವೃತ್ತಿ ಹೊಂದಿದ ಹಾಗೂ ಹಿಂದಿನ ವಿಶ್ವದಲ್ಲೇ ಒಂದನೇ ಶ್ರೇಯಾಂಕದ ವೃತ್ತಿಪರ ಟೆನ್ನಿಸ್ ಆಟಗಾರ. ಸಾಮಾನ್ಯವಾಗಿ ವಿಮರ್ಶಕರು ಹಾಗೂ ಸಹ ಆಟಗಾರರಿಂದ ಸರ್ವಕಾಲೀನ ಅತ್ಯಂತ ಮಹಾನ್ ಟೆನ್ನಿ ...

                                               

ನೊವಾಕ್‌ ಜೊಕೊವಿಕ್‌ (Novak Djokovic)

ನೊವಾಕ್ ಜೊಕೊವಿಕ್‌ ಸರ್ಬಿಯಾ ಮೂಲದ ಒಬ್ಬ ವೃತ್ತಿಪರ ಟೆನಿಸ್‌ ಆಟಗಾರ. ವೃತ್ತಿಪರ ಟೆನಿಸ್‌ ಆಟಗಾರರ ಸಂಘದ ಶ್ರೇಯಾಂಕ ಪಟ್ಟಿಯಲ್ಲಿ ಸದ್ಯಕ್ಕೆ ಮೊದಲನೆ ಸ್ಥಾನದಲ್ಲಿದ್ದಾರೆ. ಅವರು ಎರಡು ಗ್ರ್ಯಾನ್ ಸ್ಲ್ಯಾಮ್‌ ಸಿಂಗಲ್ಸ್‌ ಪಂದ್ಯಾವಳಿಗಳನ್ನು 2008 ಮತ್ತು 2011 ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಷಿಪ್‌‌ ...

                                               

ಆ್ಯಂಡಿ ಮರ್ರೆ

ಆಂಡ್ರೀವ್ "ಆ‍ಯ್‌೦ಡಿ" ಮರ್ರಿ ಸ್ಕಾಟ್ಲಾಂಡಿನ ವೃತ್ತಿಪರ ಟೆನ್ನಿಸ್ ಆಟಗಾರನಾಗಿದ್ದು, ಪ್ರಸ್ತುತ ಬ್ರಿಟನ್ನಿನ ನಂಬರ್‌ ಒನ್ ಆಟಗಾರ. ಈತ ಪ್ರಸ್ತುತ ವಿಶ್ವದಲ್ಲಿ ನಾಲ್ಕನೇ ಶ್ರೇಯಾಂಕದಲ್ಲಿದ್ದಾನೆ. ಆದರೆ, ಆಗಸ್ಟ್ ೧೭, ೨೦೦೯ರಿಂದ ಆಗಸ್ಟ್ ೩೧, ೨೦೦೯ರ ವರೆಗೆ ಎರಡನೇ ಶ್ರೇಯಾಂಕದಲ್ಲಿದ್ದ. ಮರ್ರಿ ೨೦೦೭ರ ...

                                               

ಮಹೇಶ್ ಭೂಪತಿ

ಮಹೇಶ್ ಶ್ರೀನಿವಾಸ್ ಭೂಪತಿ ಒಬ್ಬ ನಿವೃತ್ತ ಭಾರತೀಯ ವೃತ್ತಿಪರ ಟೆನ್ನಿಸ್ ಆಟಗಾರ. ೧೯೯೭ ರಲ್ಲಿ, ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಮೆಂಟ್ ಗೆದ್ದ ಮೊದಲ ಭಾರತೀಯರಾದರು. ೨೦೦೬ ರಲ್ಲಿ ಆಸ್ಟ್ರೇಲಿಯನ್ ಓಪನ್ ಮಿಶ್ರಿತ ಡಬಲ್ಸ್ನಲ್ಲಿ ಗೆಲುವಿನೊಂದಿಗೆ ಅವರು ಎಂಟು ಟೆನ್ನಿಸ್ ಆಟಗಾರರ ಉತ್ಕೃಷ್ಟ ತಂಡವನ್ನು ಸೇರಿಕ ...

                                               

ವಿಂಬಲ್ಡನ್

ವಿಂಬಲ್ಡನ್ ಪ್ರತಿಷ್ಟಿತ ಟೆನಿಸ್ ಟೂರ್ನಮೆಂಟ್. ಪ್ರತಿ ವರ್ಷ ನಡೆಯುವ ಈ ಚ್ಯಾಂಪಿಯನ್ಶಿಪ್ ಲಂಡನ್ನಿನ ವಿಂಬಲ್ಡನ್ನಿನಲ್ಲಿ ನಡೆಯುತ್ತದೆ; ನಡೆಯುವ ಊರಿನಿಂದಲೇ ಟೂರ್ನಿಗೆ ಈ ಹೆಸರು. ಹುಲ್ಲು ಹಾಸಿನ ಮೇಲೆ ನಡೆಯುವ ಏಕೈಕ ಟೆನ್ನಿಸ್ ಟೂರ್ನಮೆಂಟ್ ಇದು. ವಿವರ ಲೇಖನ:ವಿಂಬಲ್ಡನ್‌, ಲಂಡನ್‌

                                               

ಡೇವಿಡ್ ಬೆಕ್‌ಹ್ಯಾಮ್

ಡೇವಿಡ್ ರಾಬರ್ಟ್‌ ಜೋಸೆಫ್‌ ಬೆಕ್‌ಹ್ಯಾಮ್, OBE ಒಬ್ಬ ಇಂಗ್ಲಿಷ್‌ ಫುಟ್‌ಬಾಲ್ ಆಟಗಾರ. ಮಿಡ್‌ಫೀಲ್ಡ್‌ನಲ್ಲಿ ಆಡುವ ಡೇವಿಡ್ ಬೆಕ್‌ಹ್ಯಾಮ್ ಪ್ರಸ್ತುತ ಅಮೆರಿಕಾದ ಮೇಜರ್ ಲೀಗ್ ಸಾಕರ್‌‌ ಕ್ಲಬ್‌ ಲಾಸ್ ಎಂಜಲೀಸ್ ಗ್ಯಾಲಕ್ಸಿ ಮತ್ತು ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ.FIFA ವಿಶ್ವದ ವರ್ ...

                                               

ಬೈಚುಂಗ್ ಭುಟಿಯಾ

ಬೈಚುಂಗ್ ಭುಟಿಯಾ ಭಾರತದ ಫುಟ್ಬಾಲ್ ಆಟಗಾರರಾಗಿದ್ದಾರೆ. ಇವರನ್ನು ಅಂತಾರಾಷ್ಟ್ರೀಯ ಕ್ರೀಡಾಕೂಟ ಪಂದ್ಯಗಳಲ್ಲಿ ಭಾರತದ ಟಾರ್ಚ್ ಬೇರರ್ ಎಂದೇ ಪರಿಗಣಿಸಲ್ಪಡುತ್ತಿದ್ದರು. ಪ್ರಸ್ತುತ ಭಾರತ ತಂಡದ ನಾಯಕರಾಗಿದ್ದು, ಪೂರ್ವಬಂಗಾಳ ಕ್ಲಬ್ ಪರವಾಗಿ ಆಟವಾಡುತ್ತಿದ್ದಾರೆ. ಸಿಕ್ಕಿಮೀಸ್ ಸ್ನಿಪರ್ ಎಂಬ ಅಡ್ಡ ಹೆಸರಿ ...

                                               

ರಿಯೊ ಫರ್ಡಿನ್ಯಾಂಡ್‌

ರಿಯೊ ಗೆವಿನ್ ಫರ್ಡಿನ್ಯಾಂಡ್ ಇಂಗ್ಲೀಷ್ ಫುಟ್ಬಾಲ್ ಆಟಗಾರ. ಅವನು ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರವಾಗಿ ಸೆಂಟರ್ ಬ್ಯಾಕ್‌ ನಲ್ಲಿ ಆಡುತ್ತಾನೆ. 2010ರಲ್ಲಿ ಅವನು ಇಂಗ್ಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ನಾಯಕನಾಗಿ ಆಯ್ಕೆಯಾದ. ಅವನು ಒಟ್ಟು ಇಂಗ್ಲೆಂಡ್ ಪರವಾಗಿ 78 ಫುಟ್ಬಾಲ ...

                                               

ರಿಯಾನ್‌ ಗಿಗ್ಸ್‌

ರಿಯಾನ್ ಜೊಸೆಫ್ ಗಿಗ್ಸ್ OBE ಈತ ವೆಲ್ಶ್ ನ ಫೂಟ್ ಬಾಲ್ ಆಟಗಾರ ತನ್ನ ವೃತ್ತಿ ಜೀವನದ ಕ್ರೀಡೆಯನ್ನು ಮ್ಯಾಂಚೆಸ್ಟರ್ ಯುನೈಟೆಡ್ ಪರವಾಗಿ ಆತ ಆಡಿದ್ದಾನೆ. ಅತ ಲೆಫ್ಟ್ ವಿಂಗರ್ ನಾಗಿ ಆಡುವ ರೂಢಿ ಬೆಳೆಸಿಕೊಂಡನಲ್ಲದೇ 2000ನೆಯ ಇಸವಿ ವರೆಗೂ ಆತ ಇದನ್ನೇ ಕರಗತ ಮಾಡಿಕೊಂಡ,ಆತನನ್ನು ಕೊನೆಯ ವರ್ಷಗಳಲ್ಲಿಪ್ಲೇ ...

                                               

ಫ್ರ್ಯಾಂಕ್ ಲ್ಯಾಂಪಾರ್ಡ್‌

ಫ್ರ್ಯಾಂಕ್ ಜೇಮ್ಸ್ ಲ್ಯಾಂಪಾರ್ಡ್‌ ಒಬ್ಬ ಇಂಗ್ಲಿಷ್‌ ಫುಟ್ಬಾಲ್ ಆಟಗಾರ. ಪ್ರಸ್ತುಆತ ಕ್ಲಬ್‌ ಫುಟ್ಬಾಲ್‌ ಆಟವನ್ನು ಚೆಲ್ಸಿಯಾದ ಪ್ರೀಮಿಯರ್ ಲೀಗ್‌ ಕ್ಲಬ್‌‌ಗಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕಾಗಿ ಆಡುತ್ತಿದ್ದಾನೆ. ಆತ ಹೆಚ್ಚಾಗಿ ಬಾಕ್ಸ್‌‌ನಿಂದ ಬಾಕ ...

                                               

ಎಸಿ ಮಿಲನ್

ಅಸೋಸಿಯಜೊವನ್ ಕ್ಯಾಲ್ಶಿಯೊ ಮಿಲನ್ ಎಂಬುದು A.C. ಮಿಲನ್ ಅನ್ನು ಸೂಚಿಸಿತ್ತದೆ. ಇಟಲಿಯಲ್ಲಿ ಸರಳವಾಗಿ ಮಿಲನ್ ಎಂಬುದನ್ನು ಸೂಚಿಸುತ್ತದೆ. ಇದು ಲಾಮ್ ಬಾರ್ಡಿಯ ಮಿಲನ್ ನಲ್ಲಿರುವ ವೃತ್ತಿಪರ ಇಟಾಲಿಯನ್ ಫುಟ್ಬಾಲ್ ಕ್ಲಬ್ ಆಗಿದೆ. ಈ ಕ್ಲಬ್ ಅನ್ನು ಇಂಗ್ಲೀಷ್ ಲೇಸ್ ತಯಾರಕ ಹರ್ಬರ್ಟ್ ಕಿಲ್ಪಿನ್, ಅಲ್ಫರ್ಡ್ ...

                                               

ಅಸ್ಸೋಸಿಯೆಷನ್ ಫುಟ್‌ಬಾಲ್

ಪುರಾತನ ಕಾಲದಿಂದಲೂ ಜಗತ್ತಿನಾದ್ಯಂತ ಜನರು ಚೆಂಡನ್ನು ಒದೆಯುವ ಮತ್ತು ಕೊಂಡೊಯ್ಯುವ ಆಟಗಳನ್ನು ಆಡುತ್ತಿದ್ದರು. ಆದರೂ, ಫುಟ್‌ಬಾಲ್‌ನ ಹೆಚ್ಚಿನ ಆಧುನಿಕ ನಿಯಮಾವಳಿಗಳು ಇಂಗ್ಲೆಂಡ್‌‌ ಮೂಲವನ್ನು ಹೊಂದಿವೆ. ಗೋಲು ಗಳಿಸುವುದಕ್ಕಾಗಿ ತಂಡದ ಸದಸ್ಯರೆಲ್ಲರೂ ಕಾಲಿನಿಂದ ಚೆಂಡನ್ನು ಒದೆಯುವುದರಲ್ಲಿ ತೊಡಗುವ ಒಂ ...

                                               

ಆಂಡ್ರೆಸ್‌‌ ಇನಿಯೆಸ್ಟಾ

ಆಂಡ್ರೆಸ್‌‌ ಇನಿಯೆಸ್ಟಾ ರು ಓರ್ವ ವಿಶ್ವ ಕಪ್‌‌‌ ವಿಜೇತ ಸ್ಪ್ಯಾನಿಷ್‌‌‌ ಅಂತರರಾಷ್ಟ್ರೀಯ ಫುಟ್‌‌ಬಾಲ್‌‌‌ ಮಿಡ್‌ಫೀಲ್ಡರ್‌‌/ಮಧ್ಯಮೈದಾನದಲ್ಲಿನ ಆಟಗಾರರಾಗಿದ್ದು ಪ್ರಸ್ತುತ ಸ್ಪ್ಯಾನಿಷ್‌‌‌ ಲಾ ಲಿಗಾ ಕ್ಲಬ್‌ ಆದ FC ಬಾರ್ಸಿಲೋನಾದಲ್ಲಿ ಆಡುತ್ತಿದ್ದಾರೆ. ಮೈದಾನದ ಯಾವುದೇ ಭಾಗದಲ್ಲಿಯೂ ಆಡುವುದಕ್ಕೆ ...

                                               

ಆರ್ಸೆನಲ್ F.C.

ಆರ್ಸೆನಲ್ ಫುಟ್ಬಾಲ್ ಕ್ಲಬ್ ಉತ್ತರ ಲಂಡನ್‌ನ ಹೊಲೋವೇನಲ್ಲಿ ನೆಲೆಯಾಗಿರುವ ಇಂಗ್ಲಿಷ್ ವೃತ್ತಿಪರ ಫುಟ್ಬಾಲ್ ಕ್ಲಬ್. ಆರ್ಸೆನಲ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದು,ಹದಿಮ‌ೂರು ಫಸ್ಟ್ ಡಿವಿಷನ್ ಮತ್ತು ಪ್ರೀಮಿಯರ್ ಲೀಗ್ ಪ್ರಶಸ್ತಿಗಳನ್ನು ಮತ್ತು ಹತ್ತು FA ಕಪ್‌ಗಳನ್ನು ಜಯಿಸುವ ಮ‌ೂಲಕ ಇಂಗ್ಲೀಷ್ ಫ ...

                                               

ಚೆಲ್ಸೀ ಎಫ಼್. ಸಿ

ಚೆಲ್ಸೀ ಫ಼ುಟ್ ಬಾಲ್ ಕ್ಲಬ್ ಇಂಗ್ಲೆಂಡಿನ ಫ಼ುಲ್ಹ್ಯಾಮಿನಲ್ಲಿರುವ ಫ಼ುಟ್ ಬಾಲ್ ಕೂಟ. ಇದು ೧೯೦೫ರಲ್ಲಿ ಸ್ಥಾಪಿತವಾಯಿತು. ಇದು ಸ್ಥಾಪನೆಗೊಂಡಾಗಿನಿಂದಲೂ ತಮ್ಮ ತವರು ಕ್ರೀಡಾಂಗಣವಾದ ಸ್ಟ್ಯಾಮ್ ಫ಼ರ್ಡ್ ಬ್ರಿಡ್ಜ್ ಸ್ಟೇಡಿಯಂನಲ್ಲಿಯೆ ಆಡುತ್ತ್ತಾ ಬಂದಿದ್ದಾರೆ. ಈ ಕೂಟವು ಇದುವರೆಗೂ ೪ ಲೀಗ್ ಟೈಟಲುಗಳು, ೭ ...

                                               

ರಿಯಲ್ ಮಡ್ರಿಡ್

ರಿಯಲ್ ಮಡ್ರಿಡ್ ಸ್ಪೇನಿನ ಮಡ್ರಿಡ್ ನಗರದಲ್ಲಿರುವ ಫುಟ್ಬಾಲ್ ತಂಡ. ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ ಎಂದು 1902 ರಲ್ಲಿ ಸ್ಥಾಪಿತವಾದ ಈ ತಂಡ ಆರಂಭದಿಂದಲೂ ಸಾಂಪ್ರದಾಯಿಕವಾಗಿ ತವರಿನಲ್ಲಿ ಬಿಳಿ ಬಟ್ಟೆಯನ್ನೇ ಧರಿಸಿದೆ. ರಿಯಾಲ್ ಪದದರ್ಥ ಸ್ಪಾನಿಷ್ನಲ್ಲಿ ರಾಯಲ್ ಅರಸೊತ್ತಿಗೆಯ ಮತ್ತು ಈ ಪದವು ಕ್ಲಬ್‍ಗೆ ಲ ...

                                               

ಲಿಯೊನೆಲ್‌ ಮೆಸ್ಸಿ

ಲಿಯೋನೆಲ್ ಆಂಡ್ರೇಸ್ ಮೆಸ್ಸಿ ಅರ್ಜಂಟೀನಾ ಫುಟ್ಬಾಲ್ ಆಟಗಾರ. ಈತ ಸದ್ಯಕ್ಕೆ ಬಾರ್ಸಿಲೋನಾ ದ ಲಾ ಲಿಗಾ ತಂಡಕ್ಕೆ ಮತ್ತು ಅರ್ಜೇಂಟೀನ ರಾಷ್ಟ್ರೀಯ ತಂಡಕ್ಕೆ ಆಟವಾಡುತ್ತಾನೆ. ಮೆಸ್ಸಿಯನ್ನು ಅವನ ಪೀಳಿಗೆಯ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ಇವನು ಹಲವಾರು Ballon dOr ಚಿನ್ ...

                                               

ಲಿವರ್ ಪೂಲ್ ಫುಟ್ ಬಾಲ್ ಕ್ಲಬ್

ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ ಲಿವರ್ ಪೂಲ್ ನಲ್ಲಿರುವ ಒಂದು ಆಂಗ್ಲ ವೃತ್ತಿನಿರತ ಫುಟ್ ಬಾಲ್ ತಂಡವಾಗಿದೆ, ಇದು ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುತ್ತದೆ. 1892 ರಲ್ಲಿ ಈ ಕ್ಲಬ್ ಸ್ಥಾಪಿತವಾದಂದಿನಿಂದ ಅದು ಆನ್ ಫೀಲ್ಡ್ ನಲ್ಲಿ ಆಡುತ್ತಿದೆ ಹಾಗೂ ಸ್ಥಾಪನೆಯಾದ ಮರುವರ್ಷವೇ ಅದನ್ನು ಫುಟ್ ಬಾಲ್ ಲೀಗ್ ...

                                               

ಸುನಿಲ್ ಛೇತ್ರಿ

ಸುನಿಲ್ ಛೇತ್ರಿ ಸುನಿಲ್ ಚೆಟ್ರಿ ನೇಪಾಳಿ:Sunil Chhetri;सुनिल छेत्री; ಆಗಸ್ಟ್ 1984 3 ಜನನಬೆಂಗಳೂರು ಫುಟ್’ಬಾಲ್’ ಕ್ಲಬ್ ಎಫ್’ಸಿ.ನ ಐ-ಲೀಗ್ ಭಾರತೀಯ ಸೂಪರ್ ಲೀಗ್ನ ಒಬ್ಬ ಫುಟ್’ಬಾಲ್ ಆಟಗಾರ. ಮುಂಬಯಿ ನಗರದಿಂದ ಬೆಂಗಳೂರು ಫುಟ್’ಬಾಲ್’ ಕ್ಲಬ್ಗೆ ಎರವಲು ಮೇಲೆ ಬಂದವರು. ಅವರು ಸ್ಟ್ರೈಕರ್ ಆಗಿಗೋಲ ...

                                               

ಜಾವಗಲ್ ಶ್ರೀನಾಥ್

ಜಾವಗಲ್ ಶ್ರೀನಾಥ್ ಭಾರತದ ನಿವೃತ್ತ ಕ್ರಿಕೆಟ್ ಆಟಗಾರರು. ೨೦೦೩ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು. ಕ್ರೀಡಾಭಿಮಾನಿಗಳ ಪಾಲಿಗೆ ಮೈಸೂರು ಎಕ್ಸ್‌ಪ್ರೆಸ್ ಎಂದೇ ಖ್ಯಾತರಾದವರು. ಮೈಸೂರಿನಲ್ಲಿ ಜನಿಸಿದ ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ...

                                               

ಕೂರ್ಗ್ ಹಾಕಿ ಉತ್ಸವ

ಕೊಡವ ಹಾಕಿ ಹಬ್ಬ ಕೊಡವ ಹಾಕಿ ಹಬ್ಬ 1997 ರಲ್ಲಿ ಆರಂಭಿಸಿದರು ಮತ್ತು ಮೊದಲ ವಿಭಾಗ ಹಾಕಿ ರೆಫರಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಉದ್ಯೋಗಿ ಯಾರು 69 ವರ್ಷದ ಕುಟ್ಟಪ್ಪ ಮೆದುಳಿನ ಕೂಸು ಆಗಿತ್ತು. ಅವರು ವಿವಿಧ ಕೊಡವ ಕುಟುಂಬಗಳು ಇರುವುದು ಇದು ಒಂದು ವೇದಿಕೆ ರಚಿಸುವ ಕಲ್ಪನೆಯನ್ನು ಕಲ್ಪಿಸಿ ...

                                               

ಸನ್ನುವಂಡ ಕುಶಾಲಪ್ಪ ಉತ್ತಪ್ಪ

ಸನ್ನುವಂಡ ಕುಶಾಲಪ್ಪ ಉತ್ತಪ್ಪರವರು ಡಿಸೆಂಬರ್ ೨ ೧೯೯೩ ರಂದು ಜನಿಸಿದರು.ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪಲುಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು.ಅವರು ಭಾರತದ ವೃತ್ತಿಪರ ಹಾಕಿಪಟುವಾಗಿದ್ದಾರೆ.೨೦೧೨ರಲ್ಲಿ ನಡೆದ ಲಂಡನ್ ಸಮ್ಮರ್ ಒಲಿಂಪಿಕ್ ಗೇಮ್ಸ್ ಗೆ ಇವರ ತಂಡ ಆಯ್ಕೆ ಆಗಿತ್ತು. ಉತ್ತಪ್ಪರವರು ಸ್ಪೋರ್ಟ ...

                                               

ಚೆರ್ನೊಬಿಲ್ ದುರಂತ

ಚೆರ್ನೊಬಿಲ್ ದುರಂತ ವು ಯುಕ್ರೇನ್‌ನ ಪ್ರಿಪ್ಯಟ್ ನಗರದ ಸಮೀಪದ ಚೆರ್ನೊಬಿಲ್ ಅಣು ಸ್ಥಾವರದಲ್ಲಿ ಏಪ್ರಿಲ್ ೨೬, ೧೯೮೬ರಂದು ಉಂಟಾದ ಸ್ಪೋಟ ಮತ್ತದರ ಪರಿಣಾಮವಾಗಿ ಹರಡಿದ ವಿಕಿರಣದಿಂದ ಉಂಟಾದ ಸಾವು-ನೋವು-ನಷ್ಟಗಳನ್ನು ಒಳಗೊಳ್ಳುತ್ತದೆ. ಈ ದುರಂತವು ಅಣುಶಕ್ತಿಯ ಇತಿಹಾಸದಲ್ಲಿ ಅತ್ಯಂತ ಭೀಕರವಾದುದು. ಇದರಿಂದ ...

                                               

ಕೊಕೇನ್

ಕೊಕೇನ್ ಕೋಕಾ ಗಿಡ ದ ಎಲೆಗಳಿಂದ ದೊರೆಯುವ ಮಣಿಯ ಆಕಾರವುಳ್ಳ ಒಂದು ಟ್ರೋಪೇನ್ ವನಸ್ಪತಿ ಮೂಲತತ್ವದ ಸಸ್ಯಕ್ಷಾರ ಆಲ್ಕಲಾಯ್ಡ್ ಗಳಿಗೆ ಅಂತ್ಯಪ್ರತ್ಯಯ ಆಗಿ ಸೇರಿಸುವ - ಏನ್ ನೊಂದಿಗೆ ಗಿಡದ ಹೆಸರಾದ ಕೋಕಾ ಸೇರಿ ಕೊಕೇನ್ ಎಂಬ ಹೆಸರಿನ ಉದ್ಭವವಾಯಿತು. ಕೊಕೇನ್ ಮೂಲ ನರಮಂಡಲವನ್ನು ಉತ್ತೇನಜಗೊಳಿಸುವ ಮತ್ತು ಹಸ ...

                                               

ಭಾರತದಲ್ಲಿ ಪ್ರವಾಸೋದ್ಯಮ

ಪ್ರವಾಸೋದ್ಯಮ ವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ GDPಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಅಂತೆಯೇ, 562 ದಶಲಕ್ಷ ದೇಶೀಯ ಪ್ರವಾಸಿಗರು ...

                                               

ಲಂಡನ್‌ನಲ್ಲಿ ಪ್ರವಾಸೋದ್ಯಮ

ಲಂಡನ್ ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಪ್ರವಾಸೀ ತಾಣವಾಗಿದೆ ಮತ್ತು ಈ ನಗರವು ಪ್ರಖ್ಯಾತ ಆಕರ್ಷಣೀಯ ಪ್ರವಾಸೀ ಸ್ಥಳಗಳ ಗುಂಪಿಗೆ ತಾಯ್ನಾಡಾಗಿದೆ. ವರ್ಷಕ್ಕೆ ಸುಮಾರು ೧೫ ಮಿಲಿಯನ್ ಅಂತರ್ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಲಂಡನ್ ಅಂತರ್ರಾಷ್ಟ್ರೀಯ ವೀಕ್ಷಣೆಯಡಿ ವಿಶ್ವದಲ್ಲೇ ಹೆಚ್ಚಿನ ಜನರ ...

                                               

ಅಂತರಗಂಗೆ ಬೆಟ್ಟ

ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ.ಕೋಲಾರ ಜಿಲ್ಲೆಯು ರಾಜ್ಯದ ದಕ್ಷಿಣ ಭಾಗದಲ್ಲಿದೆ ಹಾಗು ರಾಜ್ಯದ ಪೂರ್ವ ಜಿಲ್ಲೆಯಾಗಿದೆ. ಮುಂದೆ ಕೋಲಾರ ಜಿಲ್ಲೆಯನ್ನು ಅನೇಕ ಹೆಸರುಗಳಿಂದ ಕರೆಯುತ್ತಿದ್ದರು. ಕೋಲಾಹಲ, ಕುವಲಾಲ, ಕೋಲಾಲ,ಇತ್ಯಾದಿ.ಮಧ್ಯಮ ಅವಧಿಯಲ್ಲಿ ಕೋಲಾರನ್ನು ಕೋಲಾಹಲಪುರ ಎಂದು ಕರೆಯುತ್ತ ...

                                               

ಅಯ್ಯನಕೆರೆ

ಅಯ್ಯನಕೆರೆ ಯು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯನಪಟ್ಟಣದ ಬಳಿ ಇದೆ. ಇದು ಚಿಕ್ಕಮಗಳೂರಿನಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ ಹಾಗು ಚಂದ್ರ ದ್ರೋಣ ಪರ್ವತದ ತಪ್ಪಲಿನಲ್ಲಿ ಇದೆ. ಕೆರೆಯ ಮದ್ಯಭಾಗದಲ್ಲಿ ನಡುಗಡ್ಡೆ ಇದ್ದು, ಇಲ್ಲಿ ಸದಾ ಪಕ್ಷಿಗಳ ಕಲರವ ಕೇಳುತ್ತಿರುತ್ತದೆ. ಕೆರೆಗೆ ಹೋಗುವ ದಾ ...

                                               

ಒಂಭತ್ತು ಗುಡ್ಡ

ಚಾರಣ ಮಾಡಲು ಬಯಸುವ ಪ್ರವಾಸಿಗರು ಇಲ್ಲಿನ ಒಂಭತ್ತುಗುಡ್ಡಕ್ಕೆ ಭೇಟಿ ಕೊಡಬಹುದು. ಹೆಸರೆ ಸೂಚಿಸುವಂತೆ ಇಲ್ಲಿ ಒಂಭತ್ತು ಗುಡ್ಡಗಳಿರುವ ಕಾರಣದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಈ ಗುಡ್ಡಗಳು ಸಮುದ್ರ ಮಟ್ಟದಿಂದ 971 ಮೀಟರ್ ಎತ್ತರದಲ್ಲಿವೆಯಷ್ಟೆ ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿಯೆ ಅತ್ಯಂತ ಎತ್ತರ ಬೆಟ್ಟಗ ...

                                               

ಕುರುಂಬ ಮಾಲ್ಡೀವ್ಸ್

ಉತ್ತರ ಮಲ್ ಹವಳ ನೆಲೆಯಲ್ಲಿ ಇರುವ, ಕುರುಂಬ ಮಾಲ್ಡೀವ್ಸ್ ಮಾಲ್ಡೀವ್ಸ್ನ ವಿಹಮನಾಫುಷಿ ದ್ವೀಪದಲ್ಲಿ ಇರುವ ಒಂದು 4.5 ಸ್ಟಾರ್ ರೆಸಾರ್ಟ್, ಆಗಿದೆ ಮತ್ತು ಇದನ್ನು ಯುನಿವರ್ಸಲ್ ರೆಸಾರ್ಟ್ಸ್ ನಿರ್ವಹಿಸುತ್ತದೆ,ಕುರುಂಬ ಮಾಲ್ಡೀವ್ಸ್ ದೇಶದ ಮೊದಲ ಮಾಲ್ಡೀವ್ಸ್ ರೆಸಾರ್ಟ್ ಆಗಿದೆ.ವಾಸ್ತುಶಿಲ್ಪಿ ಮೊಹಮದ್ ಶಫೇ ...

                                               

ಕೇರಳ ಪ್ರವಾಸೋದ್ಯಮ

ಭಾರತದಲ್ಲಿ ಪ್ರವಾಸೊದ್ಯಮಕ್ಕೆ ಹೆಸರುವಾಸಿಯಾದ ರಾಜ್ಯ ಕೇರಳ. ಇಲ್ಲಿ ಅನೇಕ ದೇವಸ್ಥಾನಗಳು, ಇಗರ್ಜಿಗಳು, ದರ್ಗಾಗಳು, ಸಮುದ್ರ ತೀರಗಳು ಇತ್ಯಾದಿಗಳು ಇವೆ. ಕಪ್ಪಡ್, ಅಲಪುಜ, ತ್ರಿಶ್ಸುರ್, ಚೆರಾಯಿ ಬೀಚ್, ಬೆಯ್ಪೊರ್ ಬೀಚ್, ಮರಾರಿ ಬೀಚ್, ಕೊಚ್ಚಿ ಹಾಗೂ ವರ್ಕಳ ಇಲ್ಲಿ ಪ್ರಸಿದ್ಧವಾಗಿರುವ ಸಮುದ್ರ ತೀರಗಳು ...

                                               

ಗೊಮ್ಮಟ ಗಿರಿ

ಗೊಮ್ಮಟ ಗಿರಿ ಯು ಅಥವಾ ಶ್ರವಣ ಗುಡ್ದವು ಮೈಸೂರಿನಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ. ಇದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯಲ್ಲಿದೆ. ಶ್ರವಣ ಗುಡ್ದವು ಸುಮಾರು ೨೦೦ ಅಡಿ ಎತ್ತರವಿದೆ ಹಾಗು ಬೃಹತ್ ಬಂಡೆಯ ಮೇಲೆ ಸುಮಾರು ೧೭ ಅಡಿ ಎತ್ತರದ ಏಕ ಶಿಲಾ ಗೊಮ್ಮಟ ಮೂರ್ತಿಯಿದೆ. ಈ ಗೊಮ್ಮ ...

                                               

ಚಂದ್ರಮೌಳೀಶ್ವರ ದೇವಾಲಯ ಉಣಕಲ್

ಹುಬ್ಬಳ್ಳಿಯಿಂದ ೪ ಕಿಮೀ ದೂರದಲ್ಲಿರುವ ಉಣಕಲ್ ಎಂಬಲ್ಲಿ ಚಂದ್ರಮೌಳೀಶ್ವರ ದೇವಾಲಯವಿದೆ. ಹಳೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪ ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಮಧ್ಯೆ ಉಣಕಲ್ ಇದೆ. ಉಣಕಲ್ಲಿನಲ್ಲಿ ಪ್ರಖ್ಯಾತವಾದ ಉಣಕಲ್ ಕೆರೆ ಇದೆ. ಅಲ್ಲಿಂದ ಸುಮಾರು ಒಂದು ಕಿಮೀ. ದೂರದಲ್ಲಿ ಚಂದ್ರಮೌಳೀಶ್ವರ ದೇವಾಲ ...

                                               

ಚಾರ್ಮಾಡಿ ಘಾಟಿ

ಚಾರ್ಮಾಡಿ ಘಾಟಿ / ಘಟ್ಟ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದುಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗ ...

                                               

ಜಮಲಾಬಾದ್

ಜಮಲಾಬಾದ್ ಕೋಟೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ೮ ಕಿ.ಮಿ ಉತ್ತರದಲ್ಲಿದೆ ಇದು ಸಮುದ್ರ ಮಟ್ಟಕ್ಕಿಂತ ೧೭೮೮ ಅಡಿ ಎತ್ತರದಲ್ಲಿದ್ದು ಹಿಂದೆ ನರಸಿಂಹ ಘಡ ಎಂದು ಕರೆಯಲ್ಪಡುತ್ತಿತ್ತು. ಮೈಸೂರು ಸಂಸ್ಥಾನವನ್ನು ಆಳಿದ ಟಿಪ್ಪುವು ತನ್ನ ಸಂಪ್ರದಾಯದಂತೆ ಈ ಕೋಟೆಯ ಹೆಸರು ಬದಲಾಯಿಸಿ ಜಮಾಲ ...

                                               

ದಾಂಡೇಲಿ

ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಕೈಗಾರಿಕೆ ಸಾಂದ್ರಿತ ಊರು. ಕಾಳಿ ನದಿಯ ದಡದಲ್ಲಿರುವ ಪುಟ್ಟ ನಗರ ಎಂದೂ ಹೇಳಬಹುದು. ದಟ್ಟ ಅರಣ್ಯದ ಮಧ್ಯೆ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದ್ದರಿಂದಾಗಿ, ಉತ್ತರ ಭಾರತದ ಉದ್ಯಮಿಗಳು ಇಲ್ಲಿಗೆ ಬಂದು ಕಾಗದ ಕಾರ್ಖಾನೆ, ಕಬ್ಬಿಣದ ವಿವಿಧ ...

                                               

ನರಹರಿ ಬೆಟ್ಟ

ನರಹರಿ ಬೆಟ್ಟ ವು ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೩೦ ಕಿ.ಮೀ. ದೂರದಲ್ಲಿದೆ. ಇದು ಸುಮಾರು ೩೫೦ ಅಡಿ ಎತ್ತರವಿದೆ. ಈ ಬೆಟ್ಟದ ತುದಿಯಲ್ಲಿ ನರಹರಿ ದೇವರ ದೇವಸ್ಥಾನವಿದೆ. ಇಲ್ಲಿಂದ ಸಾಯಂಕಾಲದ ಸಮಯದಲ್ಲಿ ಸೂರ್ಯಾಸ್ಥವು ನೋಡಲು ಅತಿ ಸುಂದರವಾಗಿರುತ್ತದೆ. ಬೆಟ್ಟದ ಮೇ ...

                                               

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

೧೯೭೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ನಾಗರಹೊಳೆ ಮಾಹಿತಿಗೆ ಈ ಲೇಖನ ನೋಡಿ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆಯ ಮತ್ತು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿತವಾಗಿದೆ.ಈ ಉದ್ಯಾನವನವನ್ನು1999 ರಲ್ಲಿ ಇದು ನೀಲಗಿರಿ ಜೀವಗೋಳ ಮೀಸ ...

                                               

ಪ್ರಯಾಣ

ಪ್ರಯಾಣ ಎಂದರೆ ದೂರದ ಭೌಗೋಳಿಕ ಸ್ಥಳಗಳ ನಡುವೆ ಜನರ ಚಲನೆ. ಪ್ರಯಾಣವನ್ನು ನಡೆದು, ಸೈಕಲ್, ಮೋಟಾರು ವಾಹನ, ರೈಲು, ದೋಣಿ, ಬಸ್ಸು, ವಿಮಾನ, ಹಡಗು ಅಥವಾ ಇತರ ಸಾಧನಗಳಿಂದ, ಸಾಮಾನು ಸರಂಜಾಮುಗಳ ಜೊತೆಗೆ ಅಥವಾ ಇಲ್ಲದೇ ಮಾಡಬಹುದು, ಮತ್ತು ಇದು ಏಕಮುಖ ಪ್ರವಾಸ ಅಥವಾ ಸುತ್ತು ಪ್ರಯಾಣವಾಗಿರಬಹುದು. ಪ್ರಯಾಣವು ...

                                               

ಪ್ರವಾಸೋದ್ಯಮ

ಪ್ರವಾಸೋದ್ಯಮ ಅಥವಾ ಯೋಜಿತ ಪ್ರವಾಸವು ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿಗರು ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ ...

                                               

ಬಲ್ಲಾಳ ರಾಯನ ದುರ್ಗ

ಬಲ್ಲಾಳ ರಾಯನ ದುರ್ಗ ಕುದುರೆಮುಖ ಪರ್ವತಶ್ರೇಣಿಯಲ್ಲಿರುವ ಒಂದು ಪರ್ವತ. ಇದು ಚಿಕ್ಕಮಗಳೂರಿನ ಪ್ರವಾಸಿ ಸ್ಥಳ. ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿದ್ದು ಮೂಡಿಗೆರೆ ತಾಲೂಕಿನಲ್ಲಿರುವ ದುರ್ಗದಹಳ್ಳಿ ಗ್ರಾಮದಲ್ಲಿದೆ. ಇಲ್ಲಿ ಹೊಯ್ಸಳ ರಾಜ ಒಂದನೆಯ ವೀರ ಬಲ್ಲಾಳ ೧೨ನೆಯ ಶತಮಾನದಲ್ಲಿ ಕಟ್ಟಿಸಿದ ...

                                               

ಬೆಳವಾಡಿ

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಎಂಬ ಹಳ್ಳಿಯಲ್ಲಿ ವೀರನಾರಾಯಣ ದೇವಸ್ಥಾನವಿದೆ. ಇದು ಹೊಯ್ಸಳರ ಕಾಲದಲ್ಲಿ ಕಟ್ಟಿಸಲ್ಪಟ್ಟಿದ್ದು. ಹೊಯ್ಸಳರ ರಾಜ ಎರಡನೆ ವೀರ ಬಲ್ಲಾಳನಿಂದ ಕಟ್ಟಿಸಲ್ಪಟ್ಟಿದ್ದು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →