Топ-100

ⓘ Free online encyclopedia. Did you know? page 132                                               

ರಸಗುಲ್ಲ

ರಸಗುಲ್ಲ ಒಂದು ಭಾರತೀಯ ಸಿಹಿ ಡಿಜ಼ರ್ಟ್. ಇದು ಭಾರತೀಯ ಉಪಖಂಡ ಮತ್ತು ದಕ್ಷಿಣ ಏಷ್ಯಾದ ವಲಸೆ ಹೋದ ಜನರಿರುವ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಇದನ್ನು ಛೇನಾ ಮತ್ತು ರವೆ ಕಣಕದ ಚೆಂಡಿನ ಆಕಾರದ ಉಂಡೆಗಳನ್ನು ಸಕ್ಕರೆಯ ತಿಳಿಯಾದ ಪಾಕದಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಪಾಕವು ಉಂಡೆಗಳ ಒಳಗೆ ಹೋಗುವವರೆಗೆ ...

                                               

ರಸಾಬಲಿ

ರಸಾಬಲಿ ಭಾರತದ ರಾಜ್ಯವಾದ ಒಡಿಶಾದ ಒಂದು ಸಿಹಿ ಖಾದ್ಯವಾಗಿದೆ. ರಸಾಬಲಿಯನ್ನು ಬಲರಾಮ ದೇವರಿಗೆ ನೈವೇದ್ಯ ಮಾಡಲಾಗುತ್ತದೆ, ಮತ್ತು ಇದು ಕೇಂದ್ರಪಾಡಾದ ಬಲದೇವ್‍ಜಿ ದೇವಸ್ಥಾನದಲ್ಲಿ ಹುಟ್ಟಿಕೊಂಡಿತು. ಇದು ಜಗನ್ನಾಥ ದೇವಾಲಯದ ಛಪ್ಪನ್ ಭೋಗದ ಪೈಕಿ ಒಂದಾಗಿದೆ. ಇದು ಛೇನಾದ ಕರಿದ ಕೆಂಪು ಕಂದು ಬಣ್ಣದ ಕಡುಬಿನ ...

                                               

ರಾಜ್ಮಾ

ರಾಜ್ಮಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಜನಪ್ರಿಯ ಸಸ್ಯಾಹಾರಿ ಖಾದ್ಯವಾಗಿದೆ. ಇದು ಕೆಂಪು ಬಳ್ಳಿ ಹುರುಳಿಯನ್ನು ದಟ್ಟ ಗ್ರೇವಿಯಲ್ಲಿ ಅನೇಕ ಸಂಬಾರ ಪದಾರ್ಥಗಳೊಂದಿಗೆ ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಅನ್ನದೊಂದಿಗೆ ಬಡಿಸಲಾಗುತ್ತದೆ. ಬಳ್ಳಿ ಹುರುಳಿಯು ಭಾರತೀಯ ಉಪಖಂಡದಲ್ಲಿ ಮೂಲ ಹೊಂದಿಲ ...

                                               

ರಾಯಿತಾ

ರಾಯಿತಾ ಮೊಸರು, ಜೊತೆಗೆ ಹಸಿ ಅಥವಾ ಬೇಯಿಸಿದ ತರಕಾರಿಗಳು, ಹೆಚ್ಚು ವಿರಳವಾಗಿ ಹಣ್ಣು, ಅಥವಾ ಬೂಂದಿ ರಾಯಿತಾ ಇದ್ದಲ್ಲಿ, ಬೇಸನ್‍ನಿಂದ ತಯಾರಿಸಲಾದ ಹಿಟ್ಟಿನ ಕರಿದ ಗುಂಡುಗಳಿಂದ ತಯಾರಿಸಲಾದ ಒಂದು ಭಾರತೀಯ, ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಹೆಚ್ಚುವರಿ ಭಕ್ಷ್ಯ. ಪಾಶ್ಚಾತ್ಯ ಪಾಕಪದ್ಧತಿಯಲ್ಲಿನ ಡಿಪ್ ...

                                               

ರುಮಾಲಿ ರೋಟಿ

ಮಂಡಾ ಎಂದೂ ಕರೆಯಲ್ಪಡುವ ರುಮಾಲಿ ರೋಟಿ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ತೆಳುವಾದ ಚಪಾತಿಯಂಥ ಖಾದ್ಯವಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ಪಂಜಾಬ್‍ನಲ್ಲಿ ಜನಪ್ರಿಯವಾಗಿದೆ. ಇದನ್ನು ತಂದೂರಿ ಖಾದ್ಯಗಳೊಂದಿಗೆ ತಿನ್ನಲಾಗುತ್ತದೆ. ರುಮಾಲ್ ಶಬ್ದದ ಅರ್ಥ ಕರವಸ್ತ್ರ, ಮತ್ತು ಹಾಗಾಗಿ ರುಮಾಲಿ ರೋಟಿ ಎಂದ ...

                                               

ರೋಸ್ ಕುಕಿ

ರೋಸ್ ಕುಕಿ ಒಂದು ಪ್ರಾತಿನಿಧಿಕ ಆಂಗ್ಲೊ ಇಂಡಿಯನ್ ಕುಕಿ ಮತ್ತು ಭಾರತೀಯ ಕ್ರೈಸ್ತಧರ್ಮೀಯರಲ್ಲಿ ಕ್ರಿಸ್ಮಸ್ ಋತುವಿನಲ್ಲಿ ಅಚ್ಚುಮೆಚ್ಚಿನ ಖಾದ್ಯವಾಗಿದೆ. ಇದು ಕ್ರಿಸ್ಮಸ್ ಈವ್ ಊಟಗಳಲ್ಲಿ ಬಡಿಸಲಾದ ಯೂರೋಪ್‍ನ ಕ್ರಿಸ್ಮಸ್ ಹಣ್ಣಿನ ಕೇಕ್ಅನ್ನು ಹೋಲುತ್ತದೆ. ಈ ಸಿಹಿ ಕರಿದ ಕುಕಿ ಗುಲಾಬಿಯಂತೆ ಪೂರ್ಣವಾಗಿ ...

                                               

ಲಜ಼ಾನ್ಯಾ

ಲಜ಼ಾನ್ಯಾ ಅಗಲವಾದ, ಚಪ್ಪಟೆಯಾಕಾರದ ಪಾಸ್ತಾ, ಮತ್ತು ಬಹುಶಃ ಪಾಸ್ತಾದ ಅತ್ಯಂತ ಹಳೆಯ ಪ್ರಕಾರಗಳಲ್ಲಿ ಒಂದು. ಲಜ಼ಾನ್ಯಾ ಏಕವಚನ ಪದ, ಇದರ ಬಹುವಚನ ಲಜ಼ಾನ್ಯೆ, ಮತ್ತು ಇದು ನಡುವೆ ಸಾಸ್‍ಗಳು ಹಾಗೂ ವಿವಿಧ ಇತರ ಪದಾರ್ಥಗಳ ಜೊತೆಗೆ ಲಜ಼ಾನ್ಯೆ ಹಾಳೆಗಳ ಹಲವು ಪದರಗಳಿಂದ ತಯಾರಿಸಲಾದ ಒಂದು ತಿನಿಸನ್ನೂ ನಿರ್ದೇ ...

                                               

ಲಿಟ್ಟಿ

ಲಿಟ್ಟಿ, ಜೊತೆಗೆ ಚೋಖಾ ಒಂದು ಸಂಪೂರ್ಣ ಆಹಾರವಾಗಿದ್ದು ಭಾರತದ ಬಿಹಾರ ರಾಜ್ಯದಿಂದ ಹುಟ್ಟಿಕೊಂಡಿತು. ಇದು ಝಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶದ ಭಾಗಗಳಲ್ಲಿ ಕೂಡ ಜನಪ್ರಿಯವಾಗಿದೆ. ಇದು ಗೋಧಿ ಹಿಟ್ಟಿನ ಒಳಗೆ ಸೊಪ್ಪುಗಳು ಹಾಗೂ ಸಂಬಾರ ಪದಾರ್ಥಗಳನ್ನು ಬೆರೆಸಿದ ಸಟ್ಟುದ ಹೂರಣ ತುಂಬಿಸಿ ತಯಾರಿಸಲಾದ ಹ ...

                                               

ಲೋಚೊ

ಲೋಚೊ ಮೂಲತಃ ಸೂರತ್‍ನದ್ದಾದ ಆವಿಯಲ್ಲಿ ಬೇಯಿಸಿದ ಒಂದು ಗುಜರಾತಿ ಫ಼ರ್ಸಾಣ್. ಇದನ್ನು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರ ಸಡಿಲವಾದ ಸಾಂದ್ರತೆ ಮತ್ತು ಅಸಮ ಆಕಾರದಂತಹ ಹಿಟ್ಟಿನ ಉಂಡೆಗಳಿಂದ ಈ ಖಾದ್ಯಕ್ಕೆ ಈ ಹೆಸರು ಬಂದಿದೆ. ಸ್ವಲ್ಪಮಟ್ಟಿಗೆ ಇದು ಖಮನ್‍ಗೆ ಸಂಬಂಧಿಸಿದೆ. ಆದರೆ ಖಮನ್‍ನಂತೆ ಇದನ ...

                                               

ವಡಾ ಪಾವ್

ವಡ ಪಾವ್ ಭಾರತದ ರಾಜ್ಯವಾದ ಮಹಾರಾಷ್ಟ್ರಕ್ಕೆ ಸ್ಥಳೀಯವಾದ ಒಂದು ಸಸ್ಯಹಾರಿ ತ್ವರಿತ ಆಹಾರ ಖಾದ್ಯ. ಅದು ಮುಂಬೈನಲ್ಲಿ ಅಗ್ಗವಾದ ಬೀದಿ ಆಹಾರವಾಗಿ ಹುಟ್ಟಿಕೊಂಡಿತು, ಆದರೆ ಈಗ ಭಾರತದಾದ್ಯಂತ ಮಳಿಗೆಗಳು ಮತ್ತು ರೆಸ್ಟೊರೆಂಟ್‍ಗಳಲ್ಲಿ ಮಾರಾಟಕ್ಕಿಡಲಾಗುತ್ತಿದೆ. ಬೇಯಿಸಿದ ಹಿಸುಕಿದ ಆಲೂಗಡ್ಡೆಗಳಿಗೆ ಮಸಾಲೆಗಳ ...

                                               

ವಾಫ಼ಲ್

ವಾಫ಼ಲ್ ಹುದುಗು ಬಂದ ಕಲಸಿದ ಹಿಟ್ಟು ಯಾ ಕಣಕದಿಂದ ತಯಾರಿಸಲಾದ ಒಂದು ಖಾದ್ಯ. ಇದನ್ನು ವಿಶಿಷ್ಟ ಗಾತ್ರ, ಆಕಾರ ಮತ್ತು ಮೇಲ್ಮೈ ಛಾಪು ಕೊಡಲು ಮಾದರಿಯಿರುವ ಎರಡು ತಟ್ಟೆಗಳ ನಡುವಿಟ್ಟು ಬೇಯಿಸಲಾಗುತ್ತದೆ. ವಾಫ಼ಲ್ ಕಾವಲಿಯ ಬಗೆ ಮತ್ತು ಬಳಸಲಾದ ಪಾಕವಿಧಾನವನ್ನು ಆಧರಿಸಿ ಅನೇಕ ವಿಶಿಷ್ಟ ರೂಪಗಳಿವೆ. ವಾಫ಼ಲ್ ...

                                               

ವಿಂಡಾಲೂ

ವಿಂಡಾಲೂ ಭಾರತದ ಒಂದು ಮೇಲೋಗರ ಖಾದ್ಯವಾಗಿದೆ. ಇದು ಜನಪ್ರಿಯ ಪೋರ್ಚುಗೀಸ್ ಖಾದ್ಯ ಕಾರ್ನ್ ಡೆ ವಿನ್ಯಾ ಡಾಲೋಸ್ ಮೇಲೆ ಆಧಾರಿತವಾಗಿದೆ. ಇದು ಗೋವಾ, ವಸಾಯಿ, ನೆರೆಯ ಕೊಂಕಣ, ಕೇರಳ ಮತ್ತು ಭಾರತದ ಅನೇಕ ಭಾಗಗಳಲ್ಲಿ ಜನಪ್ರಿಯವಾಗಿದೆ. ಇದು ತನ್ನ ಬ್ರಿಟಿಷ್ ಭಾರತೀಯ ರೂಪದಲ್ಲಿ ಭಾರತದ ಮನೆಗಳಲ್ಲಿ ಹಾಗೂ ಹೊಟ ...

                                               

ಶಂಕರಪೋಳಿ

ಶಂಕರಪೋಳಿ ಪಶ್ಚಿಮ ಭಾರತದಲ್ಲಿ ಜನಪ್ರಿಯವಾಗಿರುವ ಒಂದು ತಿನಿಸು, ವಿಶೇಷವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ. ಕರ್ನಾಟಕದಲ್ಲೂ ತಯಾರಿಸುತ್ತಾರೆ. ಸಾಂಪ್ರದಾಯಿಕವಾಗಿ ಇದನ್ನು ದೀಪಾವಳಿಯಲ್ಲಿ ವಿಶೇಷ ತಿನಿಸಾಗಿ ಭೋಗಿಸಲಾಗುತ್ತದೆ. ಇದು ಕಾರ್ಬೊಹೈಡ್ರೆಟ್‍ಗಳಿಂದ ಸಮೃದ್ಧವಾಗಿದೆ, ಹಾಗಾಗಿ ಶಕ್ತಿಯ ಧಿಡ ...

                                               

ಶಾಕೂತಿ

ಶಾಕೂತಿ ಗೋವಾದಲ್ಲಿ ತಯಾರಿಸಲ್ಪಡುವ ಒಂದು ಮೇಲೋಗರವಾಗಿದೆ. ಇದರಲ್ಲಿ ಬಿಳಿ ಗಸಗಸೆ ಬೀಜಗಳು, ಹೋಳು ಮಾಡಿದ ಅಥವಾ ತುರಿದ ಕೊಬ್ಬರಿ ಮತ್ತು ದೊಡ್ಡ ಒಣ ಕೆಂಪು ಮೆಣಸಿನಕಾಯಿ ಸೇರಿದಂತೆ ಸಂಬಾರ ಪದಾರ್ಥಗಳನ್ನು ಸೇರಿಸುವ ಪ್ರಕ್ರಿಯೆಯು ಸಂಕೀರ್ಣವಾಗಿದೆ. ಇದನ್ನು ಸಾಮಾನ್ಯವಾಗಿ ಚಿಕನ್ ಅಥವಾ ಕುರಿಮರಿ ಮಾಂಸದಿಂ ...

                                               

ಶಾಕ್‍ಶುಕಾ

ಶಾಕ್‍ಶುಕಾ ಮೊಟ್ಟೆಗಳನ್ನು ಟೊಮೇಟೊಗಳು, ಆಲಿವ್ ಎಣ್ಣೆ, ಮೆಣಸು, ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸಾಸ್‍ನಲ್ಲಿ ಬೇಯಿಸಿ ತಯಾರಿಸಿಲಾಗುವ ಖಾದ್ಯವಾಗಿದೆ. ಸಾಮಾನ್ಯವಾಗಿ ಸಂಬಾರ ಪದಾರ್ಥಗಳಾದ ಜೀರಿಗೆ, ಕೆಂಪು ಮೆಣಸು, ಕಾಯೆನ್ ಮೆಣಸು ಮತ್ತು ಜಾಪತ್ರೆಯನ್ನು ಸೇರಿಸಲಾಗುತ್ತದೆ. ಈ ಖಾದ್ಯವು ಮೆಡಿಟರೇನಿಯನ್ ಸಂ ...

                                               

ಶಾಹಿ ಪನೀರ್

ಶಾಹಿ ಪನೀರ್ ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಪನೀರ್‌ನ ಒಂದು ತಯಾರಿಕೆಯಾಗಿದೆ. ಇದು ಕೆನೆ, ಟೊಮೇಟೊಗಳು ಮತ್ತು ಭಾರತೀಯ ಸಂಬಾರ ಪದಾರ್ಥಗಳ ಗಟ್ಟಿಯಾದ ಗ್ರೇವಿಯನ್ನು ಹೊಂದಿರುತ್ತದೆ. ಮುಘಲಾಯ್ ಪಾಕಶೈಲಿಯ ಹಾಗಾಗಿ ಶಾಹಿ ಎಂಬ ಪದ ಬಂದಿದೆ, ಮುಘಲ್ ಭಾರತದಲ್ಲಿನ ಅರಸರ ಬಿರುದಾದ ಶೆಹೆನ್‍ಶಾಹ್‍ವನ್ನು ಸೂಚಿಸ ...

                                               

ಶೀರ್ಮಲ್

ಶೀರ್ಮಲ್ ಇರಾನ್‍ನಲ್ಲಿ ಹುಟ್ಟಿಕೊಂಡ, ಕೇಸರಿ ಸೇರಿಸಿ ರುಚಿಗೊಳಿಸಲಾದ ಚಪಾತಿಯಂತಹ ಸಾಂಪ್ರದಾಯಿಕ ಖಾದ್ಯವಾಗಿದೆ. ಶೀರ್ಮಲ್ ಶಬ್ದವು ಎರಡು ಪರ್ಷಿಯನ್ ಶಬ್ದಗಳಿಂದ ವ್ಯುತ್ಪನ್ನವಾಗಿದೆ - ಶೀರ್ ಅಂದರೆ ಹಾಲು ಮತ್ತು ಮಲಿದಾನ್ ಅಂದರೆ ತೀಡು/ತೇಯು. ಹಾಲಿನಿಂದ ತೀಡಿದ ಎಂಬುದು ಅಕ್ಷರಶಃ ಅನುವಾದವಾಗಿದೆ. ಇದನ್ ...

                                               

ಶುಕ್ತೊ

ಶುಕ್ತೊ ಬಂಗಾಳಿ ಪಾಕಶೈಲಿಯಲ್ಲಿ ಒಂದು ಜನಪ್ರಿಯ ತರಕಾರಿ ಖಾದ್ಯವಾಗಿದೆ. ಭಾರತದ ಪಶ್ಚಿಮ ಬಂಗಾಳ ರಾಜ್ಯ ಮತ್ತು ನೆರೆ ದೇಶ ಬಾಂಗ್ಲಾದೇಶದಲ್ಲಿ ಇದನ್ನು ಸಾಮಾನ್ಯವಾಗಿ ಅನ್ನದೊಂದಿಗೆ ಬಡಿಸಲಾಗುತ್ತದೆ. ಇದು ಸ್ವಲ್ಪ ಕಹಿ ರುಚಿಯನ್ನು ಹೊಂದಿದ್ದು ಇದನ್ನು ಅನ್ನಪ್ರಾಶನ ಅಥವಾ ಮದುವೆಗಳಂತಹ ವಿಶೇಷವಾಗಿ ಬಂಗಾಳ ...

                                               

ಶೋರ್ಮಾ

ಶೋರ್ಮಾ ಮಧ್ಯಪ್ರಾಚ್ಯದ ಪಾಕಪದ್ಧತಿಯ ಒಂದು ಖಾದ್ಯ. ಇದು ತೆಳು ಹೋಳುಗಳಾಗಿ ಕತ್ತರಿಸಿದ ಮಾಂಸವನ್ನು ಹೊಂದಿರುತ್ತದೆ, ಈ ಹೋಳುಗಳನ್ನು ಶಂಕುವಿನಂತಹ ಆಕಾರದಲ್ಲಿ ಗುಡ್ಡೆಹಾಕಿ ನಿಧಾನವಾಗಿ ತಿರುಗುವ ಲಂಬ ರೋಟಿಸರಿ ಅಥವಾ ಸಲಾಕೆಯ ಮೇಲೆ ಸುಡಲಾಗುತ್ತದೆ. ಮೂಲತಃ ಇದನ್ನು ಕುರಿಮರಿಮಾಂಸ ಅಥವಾ ಮೇಕೆಮಾಂಸದಿಂದ ತ ...

                                               

ಶ್ಯಾವಿಗೆ

ಶ್ಯಾವಿಗೆ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಜನಪ್ರಿಯವಿರುವ ಒಂದು ಬಗೆಯ ಅಕ್ಕಿಯಿಂದ ತಯಾರಿಸಿದ ಖಾದ್ಯ. ಶ್ಯಾವಿಗೆಯನ್ನು ಗೋಧಿ, ರಾಗಿ ಇತ್ಯಾದಿಗಳಂತಹ ಇತರ ಆಹಾರ ಧಾನ್ಯಗಳಿಂದಲೂ ತಯಾರಿಸಬಹುದು. ಇವು ಕೂಡ ಜನಪ್ರಿಯವಾಗಿವೆ. ಶ್ಯಾವಿಗೆಯು ತಿಂಡಿ ಅಥವಾ ರಾತ್ರಿ ಊಟದ ಆಹ ...

                                               

ಸಂತುಲಾ

ಸಂತುಲಾ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ತರಕಾರಿ ಖಾದ್ಯವಾಗಿದೆ. ಇದನ್ನು ಕರಿದಿರಬಹುದು ಅಥವಾ ಬೇಯಿಸಿರಬಹುದು. ಬಳಸಲಾದ ಘಟಕಾಂಶಗಳಲ್ಲಿ ಆಲೂಗಡ್ಡೆ, ಬದನೆ, ಪಪ್ಪಾಯಿ ಮತ್ತು ಟೊಮೇಟೊ ಸೇರಿವೆ. ಮೊದಲು ಇವುಗಳನ್ನು ಒಟ್ಟಾಗಿ ಬೇಯಿಸಲಾಗುತ್ತದೆ ಮತ್ತು ನಂತರ ಕತ್ತರಿಸಿದ ಈರುಳ್ಳಿ, ಪಂಚ್ ಫೋರನ್ ಹಾಗೂ ಹ ...

                                               

ಸಾಗ್

ಸಾಗ್ ಭಾರತೀಯ ಉಪಖಂಡದಲ್ಲಿ ರೋಟಿ ಅಥವಾ ನಾನ್‍ನಂತಹ ಬ್ರೆಡ್‍ನೊಂದಿಗೆ ಅಥವಾ ಅನ್ನದೊಂದಿಗೆ ತಿನ್ನಲಾದ ಎಲೆ ತರಕಾರಿಯ ಒಂದು ಖಾದ್ಯವಾಗಿದೆ. ಸಾಗ್‍ನ್ನು ಸಾಸಿವೆ ಎಲೆಗಳು, ಎಲೆಕೋಸು, ಬಸಳೆ, ಸಣ್ಣದಾಗಿ ಹೆಚ್ಚಿದ ಬ್ರಾಕಲಿ ಅಥವಾ ಇತರ ಸೊಪ್ಪಿನಿಂದ ತಯಾರಿಸಬಹುದು. ಜೊತೆಗೆ ಇತರ ಸಂಬಾರ ಪದಾರ್ಥಗಳು ಮತ್ತು ಕ ...

                                               

ಸಾಬುದಾಣಾ ವಡೆ

ಸಾಬುದಾಣಾ ವಡೆ ಮಹಾರಾಷ್ಟ್ರದ ಒಂದು ಸಾಂಪ್ರದಾಯಿಕ ಕರಿದ ಲಘು ಆಹಾರ. ಅದನ್ನು ಹಲವುವೇಳೆ ಮಸಾಲೆಯುಕ್ತ ಹಸಿರು ಚಟ್ನಿ ಮತ್ತು ಬಿಸಿ ಮಸಾಲೆ ಚಹಾದೊಂದಿಗೆ ಬಡಿಸಲಾಗುತ್ತದೆ ಮತ್ತು ತಾಜಾ ಇದ್ದಾಗ ತಿಂದರೆ ಅತ್ಯುತ್ತಮವಾಗಿರುತ್ತದೆ. ಸಾಬುದಾಣಾ ವಡೆ ಉಪವಾಸದ ಸಮಯದಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ, ಇ ...

                                               

ಸೀಖ್ ಕಬಾಬ್

ಸೀಖ್ ಕಬಾಬ್ ದಕ್ಷಿಣ ಏಷ್ಯಾದಲ್ಲಿ ಜನಪ್ರಿಯವಾಗಿರುವ ಒಂದು ಬಗೆಯ ಕಬಾಬ್. ಇದನ್ನು ಮಸಾಲೆ ಸೇರಿಸಿದ ಕೊಚ್ಚಿದ ಅಥವಾ ರುಬ್ಬಿದ ಮಾಂಸದಿಂದ, ಸಾಮಾನ್ಯವಾಗಿ ಕುರಿಮರಿ ಮಾಂಸ, ಗೋಮಾಂಸ ಅಥವಾ ಕೋಳಿಮಾಂಸದಿಂದ ತಯಾರಿಸಲಾಗುತ್ತದೆ. ಮಾಂಸವನ್ನು ಲೋಹದ ಕೋಲುಗಳ ಮೇಲೆ ಉರುಳೆಯಾಕಾರವಾಗಿ ರೂಪಿಸಿ ಜಾಲರಿ ಕೆಂಡದ ಮೇಲೆ ...

                                               

ಸೇಲ್ ರೋಟಿ

ಸೇಲ್ ರೋಟಿ ನೇಪಾಳದಿಂದ ಹುಟ್ಟಿಕೊಂಡ ಮನೆಯಲ್ಲಿ ತಯಾರಿಸಲಾದ ಒಂದು ಸಾಂಪ್ರದಾಯಿಕ, ಸಿಹಿ, ಉಂಗುರ ಆಕಾರದ ಅಕ್ಕಿಯ ಬ್ರೆಡ್/ಡೋನಟ್. ಇದನ್ನು ಹೆಚ್ಚಾಗಿ ನೇಪಾಳ ಮತ್ತು ಸಿಕ್ಕಿಂ ಹಾಗೂ ಡಾರ್ಜಿಲಿಂಗ್‌ ಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲ್ಪಡುವ ಹಿಂದೂ ಹಬ್ಬಗಳಾದ ದಶೇನ್ ಹಾಗೂ ತಿಹಾರ್‌ಗಳ ಸಂದರ್ಭದಲ್ಲಿ ತ ...

                                               

ಸೇವ್ ಪೂರಿ

ಸೇವ್ ಪೂರಿ ಒಂದು ಭಾರತೀಯ ತಿಂಡಿ ಮತ್ತು ಒಂದು ಬಗೆಯ ಚಾಟ್ ಆಗಿದೆ. ಇದು ಮುಂಬಯಿ, ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ಒಂದು ವಿಶೇಷತೆ. ಮುಂಬಯಿ ಮತ್ತು ಪುಣೆಯಲ್ಲಿ, ಸೇವ್ ಪೂರಿಯನ್ನು ಬೀದಿ ಆಹಾರದೊಂದಿಗೆ ಬಲವಾಗಿ ಸಂಬಂಧಿಸಲಾಗುತ್ತದೆ, ಆದರೆ ಇದನ್ನು ದುಬಾರಿ ಸ್ಥಳಗಳಲ್ಲೂ ಬಡಿಸಲಾಗುತ್ತದೆ. ಇತ್ತೀಚೆಗೆ, ...

                                               

ಸ್ಯಾಲಡ್

ಸಲಾಡ್‌ ಆಹಾರದ ಸಣ್ಣ ಚೂರುಗಳನ್ನು ಹೊಂದಿರುವ, ಮತ್ತು ಒಂದು ಸಾಸ್ ಅಥವಾ ಸಲಾಡ್‌ ಅಲಂಕರಣದ ಜೊತೆಗೆ ಮಿಶ್ರಣ ಮಾಡಬಹುದಾದ ಒಂದು ಖಾದ್ಯ. ಸಲಾಡ್‌‍ಗಳು ತರಕಾರಿಗಳು, ಹಣ್ಣುಗಳು, ಚೀಸ್, ಬೇಯಿಸಿದ ಮಾಂಸ, ಮೊಟ್ಟೆ ಮತ್ತು ಆಹಾರ ಧಾನ್ಯಗಳನ್ನು ಒಳಗೊಂಡಂತೆ ವಿವಿಧ ಆಹಾರಗಳನ್ನು ಒಟ್ಟುಗೂಡಿಸಿಕೊಳ್ಳಬಲ್ಲವು. ತೋ ...

                                               

ಹಲೀಮ್

ಹಲೀಮ್ ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಮತ್ತು ಭಾರತೀಯ ಉಪಖಂಡದಲ್ಲಿ ಜನಪ್ರಿಯವಾದ ಒಂದು ಸ್ಟ್ಯೂ. ಈ ಖಾದ್ಯವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದಾದರೂ, ಇದು ಯಾವಾಗಲೂ ಗೋಧಿ ಅಥವಾ ಬಾರ್ಲಿ, ಮಾಂಸ, ಮತ್ತು ಕೆಲವೊಮ್ಮೆ ಬೇಳೆಗಳನ್ನು ಒಳಗೊಂಡಿರುತ್ತದೆ. ಹಲೀಮ್ ಅನ್ನು ಗೋಧಿ, ಬಾರ್ಲಿ, ಮಾಂಸ ಸಾಮಾನ್ಯವಾ ...

                                               

ಹಲ್ವಾ

ಹಲ್ವಾ ಎಂದು ಕರೆಯಲ್ಪಡುವ ಸಿಹಿ ತಿಂಡಿಯು, ಅನೇಕ ವಿಧಗಳಲ್ಲಿ, ಅನೇಕ ಮಿಶ್ರಣಗಳನ್ನು ಬಳಸಿ ತಯಾರಿಸಲಾಗುವ ತಿಂಡಿಯಾಗಿದ್ದು, ಇದನ್ನು ಮಧ್ಯ ಪೂರ್ವ,ದಕ್ಷಿಣ ಏಷ್ಯಾ,ಮಧ್ಯ ಏಷ್ಯಾ,ಪಶ್ಚಿಮ ಏಷ್ಯಾ,ಉತ್ತರ ಆಫ್ರಿಕಾ,ಶಙ್ಖ ರೂಪದ ಆಫ್ರಿಕಾ,ಬಲ್ಕನ್ಸ್,ಪೂರ್ವ ಯೂರೋಪ್,ಮಾಲ್ಟಾ ಹಾಗೂ ಯಹೂದೀ ನಾಡಿನಾದ್ಯಂತ ತಯಾರಿ ...

                                               

ಹಾಂಡ್ವೊ

ಹಾಂಡ್ವೊ ಭಾರತದ ಗುಜರಾತ್ ಖಾದ್ಯದಲ್ಲಿ ಹುಟ್ಟಿಕೊಂಡ ಒಂದು ತರಕಾರಿ ಬಿಲ್ಲೆಖಾದ್ಯವಾಗಿದೆ. ಇದು ಗುಜರಾತಿ ಪಾಕಶೈಲಿಯ ಒಂದು ಭಾಗವಾಗಿದೆ. ಇದನ್ನು ಹಲವುವೇಳೆ ಸೋರೆಕಾಯಿಯ ಹೂರಣದಿಂದ ತಯಾರಿಸಲಾಗುತ್ತದಾದರೂ, ಅನೇಕ ಇತರ ತರಕಾರಿಗಳನ್ನು ಸೇರಿಸಬಹುದು. ಕೆಲವೊಮ್ಮೆ ಪುಡಿಮಾಡಿದ ಕಡಲೇಕಾಯಿಗಳನ್ನು ಕೂಡ ಸೇರಿಸಲ ...

                                               

ಹಾಟ್ ಡಾಗ್

ಹಾಟ್ ಡಾಗ್ ಜಾಲರಿ ಮೇಲೆ ಸುಟ್ಟ ಅಥವಾ ಆವಿಯಲ್ಲಿ ಬೇಯಿಸಿದ ಆಹಾರವಾಗಿದ್ದು ಇದರಲ್ಲಿ ಸಾಸೇಜ್‍ನ್ನು ಭಾಗಶಃ ಸೀಳಿದ ಬನ್‍ನ ಸೀಳಿನಲ್ಲಿ ಇಟ್ಟು ಬಡಿಸಲಾಗುತ್ತದೆ. ಈ ಹೆಸರು ಸ್ವತಃ ಸಾಸೇಜ್‍ನ್ನು ಕೂಡ ಸೂಚಿಸಬಹುದು. ಬಳಸಲಾದ ಸಾಸೇಜ್ ವೀನರ್ ಅಥವಾ ಫ಼್ರ್ಯಾಂಕ್‍ಫ಼ರ್ಟರ್ ಆಗಿರುತ್ತದೆ. ಹಾಟ್ ಡಾಗ್‍ನ ತಯಾರಿ ...

                                               

ಹುಮುಸ್

ಹುಮುಸ್ ಬೇಯಿಸಿ ಅರೆದ ಕಡಲೆ ಅಥವಾ ಇತರ ಅವರೆಗಳಿಂದ ತಯಾರಿಸಲಾದ ಒಂದು ಲೆವಂಟೈನ್ ಅದ್ದು ವ್ಯಂಜನ ಅಥವಾ ಸ್ಪ್ರೆಡ್. ಇದಕ್ಕೆ ತಾಹೀನಿ, ಆಲಿವ್ ಎಣ್ಣೆ, ನಿಂಬೆರಸ, ಉಪ್ಪು ಮತ್ತು ಬೆಳ್ಳುಳ್ಳಿಯನ್ನು ಸೇರಿಸಲಾಗುತ್ತದೆ. ಇದು ಮಧ್ಯ ಪ್ರಾಚ್ಯ ಮತ್ತು ಮೆಡಿಟರೇನಿಯನ್ ಪ್ರದೇಶ, ಜೊತೆಗೆ ವಿಶ್ವದಾದ್ಯಂತ ಮಧ್ಯ ಪ ...

                                               

ಹುಳಿ

ಹುಳಿ ದಕ್ಷಿಣ ಭಾರತೀಯ ಪಾಕಪದ್ಧತಿಯಲ್ಲಿ ಜನಪ್ರಿಯವಾಗಿರುವ, ಅದರ ರುಚಿ ಹಾಗೂ ವಾತಾವರಣಕ್ಕೆ ಅಳವಡಿಸಿಕೊಳ್ಳಲಾದ ಹುಣಸೆಯಿಂದ ತಯಾರಿಸಲಾದ ಬ್ರಾತ್ಅನ್ನು ಆಧರಿಸಿದ ಒಂದು ಬೇಳೆ ಆಧಾರಿತ ತರಕಾರಿ ಸ್ಟ್ಯೂ ಅಥವಾ ಚೌಡರ್. ಹುಳಿಯನ್ನು ಈ ಮುಂದೆ ತಿಳಿಸಲಾದ ತರಕಾರಿಗಳಲ್ಲಿ ಒಂದನ್ನು ಬಳಸಿ ಅಥವಾ ಅವುಗಳ ಸಂಯೋಗದಿ ...

                                               

ಹೆಸರು ಕಾಳು ದೋಸೆ

ಹೆಸರು ಕಾಳು ದೋಸೆ, ಅಥವಾ ಪೆಸರಟ್ಟು ದೋಸೆಯನ್ನು ಹೋಲುವ ಒಂದು ಕ್ರೇಪ್‍ನಂತಹ ಬ್ರೆಡ್. ಅದನ್ನು ಹೆಸರು ಕಾಳಿನ ಹಿಟ್ಟಿನಿಂದ ತಯಾರಿಸಲಾಗುತ್ತದೆ ಆದರೆ ದೋಸೆಗೆ ಭಿನ್ನವಾಗಿ, ಅದು ಉದ್ದಿನ ಬೇಳೆಯನ್ನು ಹೊಂದಿರುವುದಿಲ್ಲ. ಇದನ್ನು ನಾಷ್ಟದಲ್ಲಿ ಮತ್ತು ಒಂದು ಲಘು ಆಹಾರವಾಗಿ ತಿನ್ನಲಾಗುತ್ತದೆ ಮತ್ತು ಭಾರತದ ...

                                               

ಎಲೆಕೋಸು

೧೦೦ ಗ್ರಾಂ ಎಲೆಕೋಸಿನಲ್ಲಿರುವ ಪೋಷಕಾಂಶಗಳು ಎಲೆಕೋಸು ಬ್ರಾಸಿಕೇಸೀ ಅಥವಾ ಕ್ರೂಸಿಫರೇ ಕುಟುಂಬದ ಬ್ರಾಸೀಕಾ ಆಲರೇಸಿಯಾ ಲಿನ್ ಜಾತಿಯ ಕ್ಯಾಪಿಟೇಟಾ ಗುಂಪು ಒಂದು ಜನಪ್ರಿಯ ಕೃಷಿ ಪ್ರಭೇದ, ಮತ್ತು ಒಂದು ಹಸಿರು ಎಲೆ ತರಕಾರಿಯಾಗಿ ಬಳಸಲ್ಪಡುತ್ತದೆ. ಅದು ಒಂದು ಚಿಕ್ಕ ಕಾಂಡದ ಮೇಲೆ, ಸಾಮಾನ್ಯವಾಗಿ ಹಸಿರು ಆದರ ...

                                               

ಕುಂಬಳಕಾಯಿ

ಕುಂಬಳಕಾಯಿ ಯು ಕ್ಯುಕರ್ಬಿಟಾ ವರ್ಗದ ಮತ್ತು ಕ್ಯುಕರ್ಬಿಟೀಸ್ ಜಾತಿಯ ಒಂದು ಗಡುಸಾದ-ಸಿಪ್ಪೆಯ-ತರಹದ ಜಜ್ಜಿ ಹೋಗಿರುವ ಒಂದು ತರಕಾರಿ ಪ್ರಬೇಧವಾಗಿದೆ. ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಇದು ಕ್ಯುಕರ್ಬಿಟಾ ಪೆಪೊ, ಕ್ಯುಕರ್ಬಿಟಾ ಮಿಕ್ಸ್ತಾ, ಕ್ಯುಕರ್ಬಿಟಾ ಮ್ಯಾಕ್ಸಿಮಾ ಮತ್ತು ಕ್ಯುಕರ್ಬಿಟಾ ಮೊ ...

                                               

ಕುಲಾಂತರಿ ಬದನೆ

ಸಸ್ಯಶಾಸ್ತ್ರ ಹಾಗು ಜೈವಿಕ ತಂತ್ರಜ್ಞಾನದ ಹೊಸ ಆವಿಷ್ಕಾರ ಕುಲಾಂತರಿ ಬದನೆ. ಬದನೆಕಾಯಿಯ ಅನೇಕ ತಳಿಗಳ ವಂಶವಾಹಿಗಳ ಬದಲಾವಣೆಯ ಮುಖಾಂತರ ಈ ಕುಲಾಂತರಿಯನ್ನು ಸೃಷ್ಠಿಸಲಾಗುತ್ತದೆ. ಕುಲಾಂತರಿ ಬದನೆಯನ್ನು ಮಣ್ಣಿನಲ್ಲಿರುವ Bacillus thurinjensis ಎಂಬ ಸೂಕ್ಷ್ಮಾಣು ಜೀವಿಯ ವಂಶವಾಹಿಯನ್ನು ಬದನೆಯ ಕೋಶದೊಳ ...

                                               

ನವಿಲುಕೋಸು

ನವಿಲುಕೋಸು ಒಂದು ಬಹುವಾರ್ಷಿಕ ತರಕಾರಿ, ಮತ್ತು ಅದು ಎಲೆಕೋಸಿನ ಒಂದು ತಗ್ಗಾದ, ದಪ್ಪನೆಯ ತಳಿ. ನವಿಲುಕೋಸನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ನವಿಲುಕೋಸನ್ನು ಪಾರ್ಶ್ವ ವರ್ಧನೋತಕ ಬೆಳವಣಿಗೆಗಾಗಿ ಕೃತಕ ಆಯ್ಕೆಯಿಂದ ಸೃಷ್ಟಿಸಲಾಗಿದೆ ; ಪ್ರಕೃತಿಯಲ್ಲಿ ಅದರ ಮೂಲ ಎಲೆಕೋಸು, ಬ್ರಾಕಲಿ, ಹೂಕೋಸು, ಕ ...

                                               

ಬೀಟ್

ಬೀಟ್ ಕೀನೋಪೋಡಿಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ದ್ವೈವಾರ್ಷಿಕ ಮೂಲಿಕೆ ಸಸ್ಯ. ಬೀಟ್‍ಗೆಡ್ಡೆ ಬೀಟ್‍ರೂಟ್ ಮುಂತಾದ ಹೆಸರುಗಳಿಂದ ಕೂಡ ಪರಿಚಿತವಾಗಿದೆ. ಬೀಟ ವಲ್‍ಗ್ಯಾರಿಸ್ ಇದರ ಸಸ್ಯ ವ್ಶೆಜ್ಞಾನಿಕ ಹೆಸರು. ದಪ್ಪ ಗಾತ್ರದ ಹಾಗೂ ಮಾಂಸಲವಾದ ಬೇರಿಗಾಗಿ ಇದನ್ನು ಪ್ರಪಂಚಾದ್ಯಂತ ಕೃಷಿ ಮಾಡಲಾಗುತ್ತಿದೆ. ...

                                               

ಬೂದುಗುಂಬಳ

ಬೂದುಗುಂಬಳ ಬಲಿತಾಗ ಒಂದು ತರಕಾರಿಯಾಗಿ ತಿನ್ನಲಾದ ಅದರ ಬಹಳ ದೊಡ್ಡ ಹಣ್ಣಿಗಾಗಿ ಬೆಳೆಯಲಾಗುವ ಒಂದು ಹಂಬು. ಅದು ಬೆನಿನ್‍ಕಾಸಾ ಪಂಗಡದ ಏಕೈಕ ಸದಸ್ಯ. ಎಳೆಯದಾಗಿದ್ದಾಗ ಹಣ್ಣು ಜಾಳುಜಾಳಾಗಿ ಇರುತ್ತದೆ. ಅಪಕ್ವ ಕುಂಬಳವು ದಪ್ಪ ಬಿಳಿ ತಿರುಳನ್ನು ಹೊಂದಿದ್ದು ತಿಂದಾಗ ಸಿಹಿಯಿರುತ್ತದೆ.

                                               

ಬೆಳ್ಳುಳ್ಳಿ

ಆಲಿಯಮ್ ಸ್ಯಾಟೀವಮ್, ಸಾಮಾನ್ಯವಾಗಿ ಬೆಳ್ಳುಳ್ಳಿ ಎಂದು ಪರಿಚಿತವಿರುವ ಈರುಳ್ಳಿ ಪಂಗಡ ಆಲಿಯಮ್ ‍ನಲ್ಲಿನ ಒಂದು ಜಾತಿ. ಅದರ ನಿಕಟ ಸಂಬಂಧಿಗಳು ಈರುಳ್ಳಿ, ಶ್ಯಾಲಟ್, ಲೀಕ್, ಚೈವ್ ಮತ್ತು ರ್‍ಯಾಕ್ಯೊವನ್ನು ಒಳಗೊಂಡಿವೆ. ೭,೦೦೦ ವರ್ಷಕ್ಕಿಂತ ಹೆಚ್ಚು ಮಾನವ ಬಳಕೆಯ ಇತಿಹಾಸವಿರುವ ಬೆಳ್ಳುಳ್ಳಿಯು ಮಧ್ಯ ಏಷ್ಯ ...

                                               

ಸೀಮೆಬದನೆ

೧೦೦ ಗ್ರಾಂ ಸೀಮೆಬದನೆಯಲ್ಲಿ ದೊರೆಯುವ ಪೋಷಕಾಂಶಗಳು ಸೀಮೆ ಬದನೆ ಇದು ಅತ್ಯಂತ ಕಡಿಮೆ ಕ್ಯಾಲೋರಿ ಇರುವ ತರಕಾರಿ. ದಕ್ಷಿಣ ಮೆಕ್ಸಿಕೊ ಮೂಲದ ಸೀಮೆಬದನೆ ಕುಕುರ್ಬುಟೇಸಿಯೆ ಕುಟುಂಬದ ಪ್ರದೇಶದಲ್ಲಿ ಬೆಳೆಯುವ ತರಕಾರಿ. ಇದರಿಂದ ಈ ತರಕಾರಿಯ ಪರಿಚಯ ಕರಾವಳಿ ಜನರಿಗೆ ಇಲ್ಲ. ಕರಾವಳಿಯ ಹವಾಮಾನದಲ್ಲಿ ಬೆಳೆಯುವುದು ...

                                               

ಹರಿವೆ ಬೀಜ

ಬರೀ ಆಹಾರ ಪದಾರ್ಥವಾಗಿ ಅಲ್ಲದೇ, ಮಹತ್ವದ ವಾಣಿಜ್ಯ ಬೆಳೆಯಾಗಿ ರೂಪುಗೊಳ್ಳುವ ಸಾಮಥ್ಯ‌ ಇದಕ್ಕಿದೆ. ಕಂಪ್ಯೂಟರ್ ಫ್ಲಾಪಿ ಕೀಲಿಗೈಯಾಗಿ ಸ್ಕ್ವಾಲಿನ್ ಎಂಬ ರಾಸಾಯನಿಕ ವಸ್ತುವನ್ನು ಬಳಸಲಾಗುತ್ತದೆ. ಇದನ್ನು ಶಾರ್ಕ್ ಮೀನಿನಿಂದ ಪ್ರತ್ಯೇಕಿಸಲಾಗುತ್ತದೆ. ಇದನ್ನು ಪ್ರತ್ಯೇಕಿಸುವುದು ಕಷ್ಟದ ಕೆಲಸ ಜೊತೆಗೆ ದು ...

                                               

ಆಲೂ ಪರೋಟ

ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಒಂದು ಚಮಚ ಡಾಲ್ಡ ತಯಾರಿಸುವ ವಿಧಾನ: ಕಣಕಕ್ಕೆ ತಿಳಿಸಿರುವ ಸಾಮಗ್ರಿಗಳನ್ನು ಬೆರೆಸಿ, ಪೂರಿ ಹಿಟ್ಟಿನ ಹದಕ್ಕೆ ಕಲೆಸಿ, ಕಾಲು ಗಂಟೆ ನೆನೆಯಲು ಬಿಡಿ. ಬೇಯಿಸಿದ ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ ಮ್ಯಾಶ್, ಸಾಮಾನ್ಯವಾಗಿ ನುಣ್ಣಗೆ ಮಾಡಿಕೊಳ್ಳಿ, ಅದಕ್ಕೆ ಕ ...

                                               

ಪುಡಿಂಗ್

ಪುಡಿಂಗ್ ಬಹುಮಟ್ಟಿಗೆಸಿಹಿಭಕ್ಷ್ಯವೆಂದು ಉಲ್ಲೇಖಿಸಲಾಗುತ್ತದೆ. ಇದನ್ನು ಸೇವರಿ ಭಕ್ಷ್ಯ ಎಂದು ಕೂಡ ಉಲ್ಲೇಖಿಸಲಾಗುತ್ತದೆ. ಅಮೆರಿಕದಲ್ಲಿ ಪುಡಿಂಗ್ ಸಿಹಿ ಹಾಲು ಆಧಾರಿತ ಸಿಹಿಭಕ್ಷ್ಯವನ್ನು ಸೂಚಿಸುತ್ತದೆ.ಇದು ಮೊಟ್ಟೆ ಆಧಾರಿತ ಕಸ್ಟರ್ಡ್ಮೊಟ್ಟೆಭಕ್ಷ್ಯ‌ಗೆ ಸಾಂದ್ರತೆಯಲ್ಲಿ ಹೋಲಿಕೆಯಾಗುತ್ತದೆ. ಆದರೂ ಬ್ ...

                                               

ಬಾಸ್ಕಿನ್ ರಾಬಿನ್ಸ್

ಬಾಸ್ಕಿನ್ ರಾಬಿನ್ಸ್ ಐಸ್ ಕ್ರೀಮ್ ಕೋಣೆಗಳು ಒಂದು ಜಾಗತಿಕ ಸರಪಳಿ. ಇದು 30 ಕ್ಕೂ ಹೆಚ್ಚು ದೇಶಗಳಲ್ಲಿ ಫ್ರಾಂಚೈಸಿಗಳು ಹೊಂದಿದೆ. 5800 ಸ್ಥಾನಗಳಲ್ಲಿ 2800 ಯುನೈಟೆಡ್ ಸ್ಟೇಟ್ಸ್ ನೆಲೆಗೊಂಡಿವೆ. ಬರ್ಟ್ ಬಾಸ್ಕಿನ್ ಮತ್ತು Irv ರಾಬಿನ್ಸ್ ಬ್ರದರ್ಸ್ ಇನ್ ಕಾನೂನು, ಎರಡು ವಿಭಿನ್ನ ಐಸ್ಕ್ರೀಮ್ ಉದ್ಯಮಗಳ ...

                                               

ಮಂಗಳೂರು ಚಿಕನ್ ಸುಕ್ಕ

ಮಂಗಳೂರು ಚಿಕನ್ ಸುಕ್ಕ ಅಥವಾ ಕೋರಿ ಸುಕ್ಕ ಮಂಗಳೂರು ಮತ್ತು ಉಡುಪಿ ಪ್ರದೇಶಕ್ಕೆ ಸೇರಿದ ಚಿಕನ್ ನ ಭಾರತೀಯ ಖಾದ್ಯ. "ಚಿಕನ್ ಸುಕ್ಕ" ಎಂದರೆ ತುಳುವಿನಲ್ಲಿ "ಕೋರಿ ಸುಕ್ಕ" ಎಂದರ್ಥ. ಇದನ್ನು ಸುಕ್ಕ ಮತ್ತು ಸೆಮಿ ಗ್ರೇವಿ ಎಂಬ ಎರಡು ಮಾರ್ಪಾಡುಗಳಲ್ಲಿ ತಯಾರಿಸಬಹುದು.

                                               

ಮಂಡಕ್ಕಿ

ಮಂಡಕ್ಕಿ ಯು ಅಥವಾ ಪುರಿಯು ಬೇಯಿಸಿದ ಭತ್ತದಿಂದ ತಯಾರಾದ ಅಕ್ಕಿಯಿಂದ ತಯಾರಿಸಲಾದ ಒಂದು ಬಗೆಯ ಉಬ್ಬಿಸಲಾದ ಖಾದ್ಯ ಧಾನ್ಯ; ಸಾಮಾನ್ಯವಾಗಿ ಅಧಿಕ ಒತ್ತಡದಿಂದ ಉಬ್ಬುತ್ತದೆ.ಉರಿಯುವ ಒಲೆಯಮೇಲೆ ಇಟ್ಟ ದೊಡ್ಡ ಬಾಣಲಿಯಲ್ಲಿ ಎರಡು ಬೊಗಸೆಯಷ್ಟು ಬೇಯಿಸಿದ ಭತ್ತದಿಂದ ತಯಾರಿಸಿದ ಅಕ್ಕಿಯನ್ನು ಹಾಕಿ, ಅದರ ತಳದಲ್ಲಿ ...

                                               

ಶುಂಠಿ

ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ವಸ್ತು. ಶುಂಠಿಯನ್ನು ಔಷಧಿಗಳಲ್ಲಿ ಸಹ ಬಳಸುವರು. ಶುಂಠಿಯ ಗಿಡದ ನೆಲದೊಳಗಿನ ಭಾಗದ ಕಾಂಡವು ಶುಂಠಿಯೆನಿಸಿಕೊಳ್ಳುತ್ತದೆ.ಶುಂಠಿಯ ಕೃಷಿಗೆ ಸುದೀರ್ಘ ಇತಿಹಾಸವಿದೆ. ಏಷ್ಯಾ ಮೂಲದ ಶುಂಠಿಯನ್ನು ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ ಮತ್ತು ಕೆರಿಬ್ಬಿಯನ್ ಪ್ರ ...

                                               

ಸ್ಪೈಸ್ ಟ್ರೇಡ್

ಮಸಾಲೆ ಪದಾರ್ಥ ವ್ಯಾಪಾರ ಮಾರ್ಗ ಏಷ್ಯಾ, ಈಶಾನ್ಯ ಆಫ್ರಿಕಾ ಮತ್ತು ಯುರೋಪ್ನಲ್ಲಿನ ನಾಗರಿಕತೆಗಳ ನಡುವೆ ಇದ್ದ ವ್ಯಾಪಾರ ಮಾರ್ಗ. ದಾಲ್ಚಿನ್ನಿ, ಕ್ಯಾಸಿಯ, ಏಲಕ್ಕಿ, ಶುಂಠಿ, ಮೆಣಸು, ಮತ್ತು ಅರಿಶಿನದಂತಹ ಮಸಾಲೆಗಳಿಗೆ ಹಿ೦ದಿನ ಕಾಲದಲ್ಲಿ ಬಹಳ ಬೇಡಿಕೆಯಿತ್ತು. ಕೆಲ ನೂರು ವರ್ಷಗಳ ಹಿಂದೆ ಶ್ರೀಮಂತ ಜನರು ಮ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →