Топ-100

ⓘ Free online encyclopedia. Did you know? page 131                                               

ದಹಿ ಪೂರಿ

ದಹಿ ಪೂರಿ ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಜನಪ್ರಿಯವಾಗಿರುವ ಒಂದು ಖಾದ್ಯ. ಈ ಖಾದ್ಯವು ಚಾಟ್‍ನ ಒಂದು ರೂಪವಾಗಿದೆ ಮತ್ತು ಮುಂಬಯಿ ನಗರದಿಂದ ಹುಟ್ಟಿಕೊಂಡಿದೆ. ಇದನ್ನು ಹೆಚ್ಚು ಜನಪ್ರಿಯವಾಗಿ ಪಾನಿ ಪೂರಿ ಖಾದ್ಯದಿಂದ ಗುರುತಿಸಲಾದ ಸಣ್ಣ ಪೂರಿಗಳೊಂದಿಗೆ ಬಡಿಸಲಾಗುತ್ತದೆ. ದಹಿ ಪೂರಿ ಮತ್ತು ಪಾನಿ ...

                                               

ದಾಬೇಲಿ

ದಾಬೇಲಿ ಗುಜರಾತ್‍ನ ಕಚ್‍ನಲ್ಲಿ ಹುಟ್ಟಿಕೊಂಡ ಭಾರತದ ಒಂದು ಜನಪ್ರಿಯ ಲಘು ಆಹಾರ. ಇದು ಬೇಯಿಸಿದ ಆಲೂಗಡ್ಡೆಗಳನ್ನು ವಿಶೇಷ ದಾಬೇಲಿ ಮಸಾಲಾದೊಂದಿಗೆ ಮಿಶ್ರಣ ಮಾಡಿ ತಯಾರಿಸಲ್ಪಟ್ಟ ಒಂದು ಖಾರದ ತಿಂಡಿ. ಈ ಮಿಶ್ರಣವನ್ನು ಲಡಿ ಪಾವ್‍ನಲ್ಲಿ ಹಾಕಿ, ಹುಣಸೆ, ಖರ್ಜೂರ, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ ಇತ್ಯಾ ...

                                               

ದಾಲ್ ಬಾಟಿ

ದಾಲ್ ಬಾಟಿ ದಾಲ್ ಮತ್ತು ಬಾಟಿ ಜೊತೆಗೂಡಿರುವ ಒಂದು ಭಾರತೀಯ ಖಾದ್ಯವಾಗಿದೆ. ಇದು ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಜನಪ್ರಿಯವಾಗಿದೆ. ತೊಗರಿ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆ, ಮಡಿಕೆ ಕಾಳು ಅಥವಾ ಉದ್ದಿನ ಬೇಳೆಯನ್ನು ಬಳಸಿ ದಾಲ್‍ ನ್ನು ತಯಾರಿಸಲಾಗುತ್ತದೆ. ಬೇಳೆಗಳನ್ ...

                                               

ನಾನ್

ನಾನ್ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿ ಕಂಡುಬರುವ, ಗೂಡೊಲೆಯಲ್ಲಿ ಬೇಯಿಸಲಾದ ಒಂದು ಹುದುಗು ಸೇರಿಸಿದ ಫ಼್ಲ್ಯಾಟ್‍ಬ್ರೆಡ್. ಸಾಮಾನ್ಯವಾಗಿ, ಇದು ಪೀಟಾವನ್ನು ಹೋಲುತ್ತದೆ, ಮತ್ತು ಪೀಟಾ ಬ್ರೆಡ್‍ನಂತೆ ಹುದುಗಾಗಿ ಮಡ್ಡಿಯನ್ನು ಸೇರಿಸಲಾಗುತ್ತದೆ. ನಾನ್ಅನ್ನು ತಂದೂರ್ ‍ನಲ್ಲಿ ಬೇ ...

                                               

ನಿಪ್ಪಟ್ಟು

ನಿಪ್ಪಟ್ಟು ದಕ್ಷಿಣ ಭಾರತದ ಒಂದು ಕರಿದ ಲಘು ಆಹಾರವಾಗಿದೆ. ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜಯಂತಿ ಹಬ್ಬದ ಅವಧಿಯಲ್ಲಿ ತಯಾರಿಸಲಾಗುತ್ತದೆ. ಈ ಖಾದ್ಯದ ಉಪ್ಪಿರುವ ಮತ್ತು ಸಿಹಿ ರೂಪಗಳಿವೆ. ಇದನ್ನು ತಮಿಳುನಾಡಿನಲ್ಲಿ "ತಟ್ಟೈ" ಎಂ ...

                                               

ನೀರ್ ದೋಸೆ

ನೀರ್ ದೋಸೆ ಅಕ್ಕಿ ಹಿಟ್ಟಿನಿಂದ ತಯಾರಿಸಲಾದ ಒಂದು ಪ್ರಕಾರದ ದೋಸೆ. ಭಾರತೀಯ ತಿನಿಸಾದ ಇದು ಒಂದು ಹಗುರ ಪ್ರಕಾರದ ದೋಸೆ. ನೀರ್ ದೋಸೆ ನೈಋತ್ಯ ಕರಾವಳಿ ಭಾರತದಲ್ಲಿನ ತುಳುನಾಡು ಪ್ರದೇಶದ ಒಂದು ಭಕ್ಷ್ಯ, ಇದು ಉಡುಪಿ ಪಾಕಪದ್ಧತಿಯ ಭಾಗವಾಗಿದೆ. ಮಲೆನಾಡು ಪ್ರದೇಶದಲ್ಲಿ ಇದನ್ನು ಬರಿ ಅಕ್ಕಿ ದೋಸೆ ಎಂದು ಕರೆ ...

                                               

ಪತಿರಿ

ಪತಿರಿ ಅಕ್ಕಿಹಿಟ್ಟಿನಿಂದ ತಯಾರಿಸಲಾದ ದೋಸೆಯಂಥ ಖಾದ್ಯವಾಗಿದೆ. ಇದು ಕೇರಳ ರಾಜ್ಯದಲ್ಲಿ ಉತ್ತರ ಮಲಬಾರ್ ಹಾಗೂ ಮಲಬಾರ್‌ನ ಮಾಪಿಳ್ಳರ ಸ್ಥಳೀಯ ಪಾಕಪದ್ಧತಿಯ ಭಾಗವಾಗಿದೆ. ಪುಡಿಮಾಡಿದ ಅಕ್ಕಿಯನ್ನು ಬಿಳಿ ಕಣಕವಾಗಿ ತಯಾರಿಸಿ ಬಾಣಲೆಗಳ ಮೇಲೆ ಬೇಯಿಸಲಾಗುತ್ತದೆ. ತಯಾರಿಕೆಯ ನಂತರ ಇದನ್ನು ಮೃದುವಾಗಿಡಲು ಮತ್ತ ...

                                               

ಪನೀರ್ ಟಿಕ್ಕಾ

ಪನೀರ್ ಟಿಕ್ಕಾ ಪನೀರ್‌ನ ತುಂಡುಗಳಿಂದ ತಯಾರಿಸಲ್ಪಡುವ ಒಂದು ಭಾರತೀಯ ಖಾದ್ಯವಾಗಿದೆ. ತುಂಡುಗಳನ್ನು ಸಂಬಾರ ಪದಾರ್ಥಗಳಲ್ಲಿ ಊರಿಟ್ಟು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ. ಇದು ಚಿಕನ್ ಟಿಕ್ಕಾ ಮತ್ತು ಇತರ ಮಾಂಸದ ಖಾದ್ಯಗಳ ಸಸ್ಯಾಹಾರಿ ಪರ್ಯಾಯವಾಗಿದೆ. ಇದು ಭಾರತದಲ್ಲಿ ಮತ್ತು ಭಾರತೀಯ ವಲಸಿಗರಿರುವ ದೇಶಗಳ ...

                                               

ಪನೀರ್ ಮಖನಿ

ಪನೀರ್ ಮಖನಿ ಪನೀರ್‌ನ ಸ್ವಲ್ಪ ಸಿಹಿಯಾಗಿರುವ ಕೆನೆಭರಿತ ಖಾದ್ಯ. ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡಿತು. ಇದರ ಗ್ರೇವಿಯನ್ನು ಸಾಮಾನ್ಯವಾಗಿ ಬೆಣ್ಣೆ, ಟೊಮೇಟೊ, ಗೋಡಂಬಿ ಅಥವಾ ಕೆನೆಯಿಂದ ತಯಾರಿಸಲಗುತ್ತದೆ. ಈ ಗ್ರೇವಿಯನ್ನು ತಯಾರಿಸಲು ಕೆಂಪು ಖಾರದ ಪುಡಿ ಮತ್ತು ಗರಂ ಮಸಾಲಾದಂತಹ ಸಂಪಾರ ಪದಾರ್ಥಗಳನ್ ...

                                               

ಪರಾಠಾ

ಪರಾಠಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಚಪಾತಿಯಂಥ ಖಾದ್ಯ. ಇದು ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ. ಪರಾಠಾ ಪದವು ಪರಟ್ ಮತ್ತು ಆಟಾ ಶಬ್ದಗಳ ಸಮ್ಮಿಲನವಾಗಿದೆ ಮತ್ತು ಅಕ್ಷರಶಃ ಇದರರ್ಥ ಬೇಯಿಸಿದ ಕಣಕದ ಪದರಗಳು.

                                               

ಪರೋಟಾ

ಪರೋಟಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಪದರಗಳಿರುವ ಚಪ್ಪಟೆ ಬ್ರೆಡ್ ಆಗಿದೆ. ಇದು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದೆ. ಇದನ್ನು ಮೈದಾದಿಂದ ತಯಾರಿಸಲಾಗುತ್ತದೆ. ಇದು ದಕ್ಷಿಣ ಭಾರತದಲ್ಲಿ ಸಾಮಾನ್ಯ ಬೀದಿ ಆಹಾರವಾಗಿದೆ, ವಿಶೇಷವಾಗಿ ಕೇರಳದಲ್ಲಿ, ಮತ್ತು ನಂತರ ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರಗಳ ...

                                               

ಪಾಂತಾ ಭಾತ್

ಪೋಯಿತಾ ಭಾತ್ ಅಥವಾ ಪಾಂತಾ ಭಾತ್ ಅನ್ನದ ಒಂದು ಖಾದ್ಯವಾಗಿದೆ. ಅನ್ನವನ್ನು, ಸಾಮಾನ್ಯವಾಗಿ ಉಳಿದಿರುವ ಅನ್ನವನ್ನು ನೀರಿನಲ್ಲಿ ರಾತ್ರಿ ಇಡೀ ನೆನೆಸಿ ಇದನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಬೆಳಿಗ್ಗೆ ಹೊತ್ತು ಉಪ್ಪು, ಈರುಳ್ಳಿ ಮತ್ತು ಮೆಣಸಿನಕಾಯಿಯೊಂದಿಗೆ ಬಡಿಸಲಾಗುತ್ತದೆ. ಇದನ್ನು ...

                                               

ಪಾಪಡಿ ಚಾಟ್

ಪಾಪಡಿ ಚಾಟ್ ಭಾರತೀಯ ಉಪಖಂಡದ ಒಂದು ಜನಪ್ರಿಯ ಸಾಂಪ್ರದಾಯಿಕ ತ್ವರಿತ ಆಹಾರ ಮತ್ತು ಬೀದಿ ಆಹಾರ, ಗಮನಾರ್ಹವಾಗಿ ಉತ್ತರ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ. ಭಾರತದಾದ್ಯಂತ ಅನೇಕ ವಿವಿಧ ಹೆಚ್ಚುವರಿ ಖಾದ್ಯಗಳನ್ನು ಕೂಡ ಪಾಪಡಿ ಚಾಟ್ ಎಂದು ಉಲ್ಲೇಖಿಸಲಾಗುತ್ತದೆ. ಅಮೇರಿಕದಲ್ಲಿ ಕೆಲವು ರೆಸ್ಟೋರೆ ...

                                               

ಪಾಯಸ

ಪಾಯಸ ವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿಯಾದ, ಸುವಾಸಿತವಾದ, ಹೆಚ್ಚಾಗಿ ಭೋಜನದ ಬಳಿಕ ತಿನ್ನುವ ತಿನಿಸಾಗಿದೆ. ಇದು ಹೆಚ್ಚಾಗಿ ಹಬ್ಬ, ವಿಶೇಷ ದಿನದಂದು ತಯಾರಿಸುತ್ತಾರೆ. ಪಾಯಸ ತುಂಬಾ ಮುಖ್ಯ ತಿನಿಸಾಗಿದ್ದು, ಇದನ್ನು ಮಗುವಿನ ಅನ್ನಪ್ರಾಶನದಲ್ಲೂ ಬಳಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ ...

                                               

ಪಾಯಾ

ಪಾಯಾ ಭಾರತೀಯ ಉಪಖಂಡದ ಒಂದು ಸಾಂಪ್ರದಾಯಿಕ ಆಹಾರವಾಗಿದೆ. ಇದನ್ನು ವಿವಿಧ ಹಬ್ಬಗಳು ಮತ್ತು ಸಮಾರಂಭಗಳಲ್ಲಿ ಬಡಿಸಲಾಗುತ್ತದೆ, ಅಥವ ವಿಶೇಷ ಅತಿಥಿಗಳಿಗಾಗಿ ತಯಾರಿಸಲಾಗುತ್ತದೆ. ಹಿಂದಿ ಉರ್ದು ಭಾಷೆಯಲ್ಲಿ ಪಾಯಾ ಎಂದರೆ ಕಾಲುಗಳು. ಈ ಖಾದ್ಯದ ಮುಖ್ಯ ಘಟಕಾಂಶಗಳೆಂದರೆ ವಿವಿಧ ಸಂಬಾರ ಪದಾರ್ಥಗಳೊಂದಿಗೆ ಬೇಯಿಸ ...

                                               

ಪಾವ್ ಭಾಜಿ

ಪಾವ್ ಭಾಜಿ ಮುಂಬಯಿ ಪಾಕಪದ್ಧತಿಯಲ್ಲಿ ಹುಟ್ಟಿದ ಒಂದು ಮಹಾರಾಷ್ಟ್ರದ ತ್ವರಿತ ಆಹಾರ ಖಾದ್ಯ. ಪಾವ್ ಭಾಜಿ ಇಡಿಯಾದ ಅಥವಾ ಅರೆದ ತರಕಾರಿಗಳು, ತಾಜಾ ಟೊಮೆಟೊಗಳ ಧಾರಾಳ ಪ್ರಮಾಣ, ಬೆಣ್ಣೆಯ ಒಂದು ಮುದ್ದೆ, ಚೀಸ್ ಹಾಗು ಒಣಹಣ್ಣುಗಳು ಹಾಗು ತಾಜಾ ಹಣ್ಣುಗಳ ಐಚ್ಛಿಕ ಮೇಲೋಗರಗಳ ಮಿಶ್ರಣವಿರುವ, ನಿಧಾನವಾಗಿ ಅಥವಾ ...

                                               

ಪೀಠಾ

ಪೀಠಾ ಭಾರತೀಯ ಉಪಖಂಡದ ಪೂರ್ವದ ಪ್ರದೇಶಗಳಿಂದ ಹುಟ್ಟಿಕೊಂಡ ಅಕ್ಕಿಯ ಒಂದು ಬಗೆಯ ಕೇಕ್ ಆಗಿದೆ ಮತ್ತು ಬಾಂಗ್ಲಾದೇಶ, ನೇಪಾಳ ಹಾಗೂ ಭಾರತದಲ್ಲಿ ಜನಪ್ರಿಯವಾಗಿದೆ. ಇದು ವಿಶೇಷವಾಗಿ ಭಾರತದ ಪೂರ್ವ ರಾಜ್ಯಗಳಾದ ಬಿಹಾರ್, ಝಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಮತ್ತು ಭಾರತದ ದಕ್ಷಿಣದ ರಾಜ್ಯವಾದ ಕೇರಳ ಹಾಗೂ ಈ ...

                                               

ಪುಟ್ಟು

ಪುಟ್ಟು ದಕ್ಷಿಣ ಭಾರತದ ರಾಜ್ಯಗಳಲ್ಲಿ, ಮುಖ್ಯವಾಗಿ ಕೇರಳದಲ್ಲಿ, ಮತ್ತು ತಮಿಳುನಾಡು ಹಾಗೂ ಕರ್ನಾಟಕದ ಭಾಗಗಳಲ್ಲಿ, ಜೊತೆಗೆ ಶ್ರೀಲಂಕಾದಲ್ಲಿಯೂ ತಿನ್ನಲ್ಪಡುವ ಒಂದು ಬೆಳಗಿನ ತಿಂಡಿಯಾಗಿದೆ. ಮಲಯಾಳಂನಲ್ಲಿ ಪುಟ್ಟು ಪದದ ಅರ್ಥ "ಪಾಲು ಮಾಡಿದ್ದು/ಭಾಗ ಮಾಡಿದ್ದು" ಎಂದು. ರುಬ್ಬಿದ ನೆನೆಸಿದ ಅಕ್ಕಿಯ ಉರುಳೆ ...

                                               

ಪುಲಾವ್

ಪುಲಾವ್ ಒಂದು ರೀತಿಯ ಅಕ್ಕಿಯಿಂದ ತಯಾರಿಸಿದ ಖಾದ್ಯ. ಅಥವಾ ಕೆಲವು ಪ್ರದೇಶಗಳಲ್ಲಿ, ಗೋಧಿಯಿಂದಲೂ ತಯಾರಿಸುತ್ತಾರೆ. ಇದರ ಪಾಕವಿಧಾನವು ಸಾಮಾನ್ಯವಾಗಿ ಸ್ಟಾಕ್ ನಲ್ಲಿ ಅಡುಗೆ ಮಾಡುವುದು, ಮಸಾಲೆಗಳು ಮತ್ತು ತರಕಾರಿಗಳು ಅಥವಾ ಮಾಂಸದಂತಹ ಇತರ ಪದಾರ್ಥಗಳನ್ನು ಸೇರಿಸುವುದು, ಕೆಲವು ಸಂದರ್ಭಗಳಲ್ಲಿ, ಅಕ್ಕಿಯು ...

                                               

ಪುಳಿಯೋಗರೆ

ಪುಳಿಯೋಗರೆ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರ, ಮತ್ತು ಕರ್ನಾಟಕಗಳಲ್ಲಿ ಒಂದು ಸಾಮಾನ್ಯವಾದ ಅನ್ನದ ಖಾದ್ಯವಾಗಿದೆ. ಇದರಲ್ಲಿ ಮುಖ್ಯವಾಗಿ ಹುಣಸೆ ಅಥವಾ ಮುರುಗಲ ಹಣ್ಣನ್ನು ಮುಖ್ಯ ಪದಾರ್ಥಗಳ ಪೈಕಿ ಒಂದಾಗಿ ಬಳಸಲಾಗುತ್ತದೆ. ಪುಳಿಯೋಗರೆಯನ್ನು ಎಣ್ಣೆಯಲ್ಲಿ ಬೇಯಿಸಿದ ಹುಣಸೆ ಹಾಗೂ ಬೆಲ್ಲದಿಂದ ...

                                               

ಪೈ (ಖಾದ್ಯ)

ಪೈ ಸಾಮಾನ್ಯವಾಗಿ ಮುಚ್ಚುವ ಅಥವಾ ವಿವಿಧ ಸಿಹಿ ಅಥವಾ ಉಪ್ಪುಖಾರದ ಪದಾರ್ಥಗಳ ಹೂರಣವನ್ನು ಸಂಪೂರ್ಣವಾಗಿ ಒಳಗೊಳ್ಳುವ ಪೇಸ್ಟ್ರಿ ಕಣಕ ಕವಚದಿಂದ ತಯಾರಿಸಲಾದ ಒಂದು ಬೇಕ್ ಮಾಡಲಾದ ಖಾದ್ಯ. ಪೈಗಳನ್ನು ಅವುಗಳ ಪದರಗಳಿಂದ ವ್ಯಾಖ್ಯಾನಿಸಲಾಗುತ್ತದೆ. ಏಕಪದರ ಅಥವಾ ಕೆಳಪದರ ಪೈ ಪೇಸ್ಟ್ರಿ ಪದರವನ್ನು ಬೇಕಿಂಗ್ ಪಾತ ...

                                               

ಪೊಂಗಲ್

ಪೊಂಗಲ್ ಅಕ್ಕಿಯಿಂದ ಅಥವಾ ಅವಲಕ್ಕಿಯ ಜೊತೆ ಹೆಸರು ಬೇಳೆ ಹಾಕಿ ತಯಾರಿಸಲಾದ ಒಂದು ಜನಪ್ರಿಯ ದಕ್ಷಿಣ ಭಾರತೀಯ ತಿನಿಸು. ಪೊಂಗಲ್ ನಲ್ಲಿ ಎರಡು ಬಗೆಯ ಪೊಂಗಲ್‌ಗಳಿವೆ, ಒಂದು ಸಿಹಿ ಪೊಂಗಲ್, ಮತ್ತೊಂದು ಖಾರ ಪೊಂಗಲ್. ಸಾಮಾನ್ಯವಾಗಿ ಇದು ಹುಗ್ಗಿ ಎಂದು ಪರಿಚಿತವಾಗಿದೆ. ಸಾಮಾನ್ಯವಾಗಿ ಭಾರತದ ಹಲವು ಭಾಗಗಳಲ್ಲ ...

                                               

ಫಟ್ ಥಾಯ್

ಫಟ್ ಥಾಯ್ ಅಲುಗಾಡಿಸಿ ಕಲಕಿ ತಯಾರಿಸಲಾಗುವ ಅಕ್ಕಿ ನೂಡಲ್‍ನ ಖಾದ್ಯವಾಗಿದೆ. ಇದನ್ನು ಸಾಮಾನ್ಯವಾಗಿ ದೇಶದ ಪಾಕಶೈಲಿಯ ಭಾಗವಾಗಿ ಥೈಲ್ಯಾಂಡ್‍ನಲ್ಲಿ ಬೀದಿ ಆಹಾರವಾಗಿ ಮತ್ತು ಬಹುತೇಕ ರೆಸ್ಟೊರೆಂಟ್‍ಗಳಲ್ಲಿ ಬಡಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಅಕ್ಕಿ ನೂಡಲ್ಸ್, ಕೋಳಿಮಾಂಸ, ಗೋಮಾಂಸ ಅಥವಾ ಟೋಫ಼ು, ಕಡ ...

                                               

ಫ಼ಾಫ಼ಡಾ

ಫ಼ಾಫ಼ಡಾ ಒಂದು ಜನಪ್ರಿಯ ಗುಜರಾತಿ ಲಘು ಆಹಾರವಾಗಿದೆ. ಅನೇಕ ಹಬ್ಬಗಳಲ್ಲಿ, ಫ಼ಾಫ಼ಡಾ ಅತ್ಯಂತ ಇಷ್ಟಪಡಲಾಗುವ ಲಘು ಆಹಾರವಾಗಿದೆ. ಫ಼ಾಫ಼ಡಾ ಆಯತಾಕಾರವಾಗಿದ್ದು ಹಳದಿ ಬಣ್ಣವನ್ನು ಹೊಂದಿರುತ್ತದೆ. ಇದನ್ನು ಚಟ್ನಿ ಹಾಗೂ ಉಪ್ಪು ಸಿಂಪಡಿಸಿದ ಕರಿದ ಹಸಿರು ಮೆಣಸಿನಕಾಯಿಯೊಂದಿಗೆ ತಿನ್ನಲಾಗುತ್ತದೆ. ಫ಼ಾಫ಼ಡಾ ದ ...

                                               

ಫೇಣಿ

ಫೇಣಿ ಚೂರುಚೂರು ಮಾಡಲಾದ, ಹಲ್ಲೆಹಲ್ಲೆಯಾಗಿರುವ, ತುಪ್ಪದಲ್ಲಿ ಕರಿಯಲಾಗುವ ಅಕ್ಕಿ ಹಿಟ್ಟಿನ ಒಂದು ಭಾರತೀಯ ಸಿಹಿ ತಿಂಡಿ. ಇದನ್ನು ಬಡಿಸುವಾಗ ಕರಗಿದ ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಸಕ್ಕರೆ ಮಿಠಾಯಿಯಂತೆ ರೂಪಿಸಲಾಗುತ್ತದೆ, ಮತ್ತು ಮೇಲೆ ನಯವಾಗಿ ಕತ್ತರಿಸಿದ ಪಿಸ್ತಾ ಹಾಗೂ ಬಾದಾಮಿಯನ್ನು ಸಿಂಪಡಿಸಲಾಗುತ ...

                                               

ಫ್ರೈಡ್ ರೈಸ್

ಫ್ರೈಡ್ ರೈಸ್ ಬಾಣಲೆಯಲ್ಲಿ ಕಲಕುತ್ತಾ ಕರಿದ ಅನ್ನದ ಒಂದು ಖಾದ್ಯವಾಗಿದೆ. ಇದರೊಂದಿಗೆ ಮೊಟ್ಟೆಗಳು, ತರಕಾರಿಗಳು, ಸಮುದ್ರಾಹಾರ, ಅಥವಾ ಮಾಂಸದಂತಹ ಇತರ ಘಟಕಾಂಶಗಳನ್ನು ಬೆರೆಸಲಾಗುತ್ತದೆ. ಹಲವುವೇಳೆ ಇದನ್ನು ಹಾಗೆಯೇ ತಿನ್ನಲಾಗುತ್ತದೆ ಅಥವಾ ಮತ್ತೊಂದು ಖಾದ್ಯದೊಂದಿಗೆ ಪಕ್ಕ ಖಾದ್ಯವಾಗಿ ತಿನ್ನಲಾಗುತ್ತದೆ ...

                                               

ಬಟರ್ ಚಿಕನ್

ಬಟರ್ ಚಿಕನ್ ಅಥವಾ ಮುರ್ಗ್ ಮಖಾನಿ ಸೌಮ್ಯ ಮಸಾಲೆಭರಿತ ಕರಿ ಸಾಸ್‍ನಲ್ಲಿ ಕೋಳಿಮಾಂಸದ ಒಂದು ಭಾರತೀಯ ಖಾದ್ಯ. ಅದನ್ನು ಭಾರತ ಮತ್ತು ವಿದೇಶದಲ್ಲಿ ಬಡಿಸಲಾಗುತ್ತದೆ. ಈ ಖಾದ್ಯವು ತನ್ನ ಬೇರುಗಳನ್ನು ಪಂಜಾಬಿ ಪಾಕಪದ್ಧತಿಯಲ್ಲಿ ಹೊಂದಿದೆ ಮತ್ತು ದೆಹಲಿಯ ಮೋತಿ ಮಹಲ್ ರೆಸ್ಟೊರೆಂಟ್‍ನಿಂದ ಗೋಚರಗೊಂಡಿತು. ಕೋಳಿ ...

                                               

ಬಟಾಟಾ ವಡಾ

ಬಟಾಟಾ ವಡಾ ಮಹಾರಾಷ್ಟ್ರದಲ್ಲಿ ಒಂದು ಜನಪ್ರಿಯ ಸಸ್ಯಾಹಾರಿ ತ್ವರಿತ ಖಾದ್ಯವಾಗಿದೆ. ಇದು ಚೂರುಮಾಡಿದ ಆಲೂಗಡ್ಡೆ ಪ್ಯಾಟಿಯ ಮೇಲೆ ಕಡಲೆ ಹಿಟ್ಟಿನ ಲೇಪನವನ್ನು ಹೊಂದಿರುತ್ತದೆ. ನಂತರ ಇದನ್ನು ಎಣ್ಣೆಯಲ್ಲಿ ಕರಿದು ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ವಡಾ ವ್ಯಾಸದಲ್ಲಿ ಸುಮಾರು ಎರಡರಿಂದ ಮ ...

                                               

ಬದನೆಕಾಯಿ ಭರ್ತಾ

ಬದನೆಕಾಯಿ ಭರ್ತಾ ಪಂಜಾಬ್‍ನಲ್ಲಿ ಹುಟ್ಟಿಕೊಂಡ ದಕ್ಷಿಣ ಏಷ್ಯಾದ ಒಂದು ಖಾದ್ಯ. ಬದನೆಕಾಯಿ ಭರ್ತಾ ಭಾರತ, ಪಾಕಿಸ್ತಾನ, ಮತ್ತು ಬಾಂಗ್ಲಾದೇಶದ ರಾಷ್ಟ್ರೀಯ ಪಾಕಶೈಲಿಗಳ ಭಾಗವಾಗಿದೆ. ಇದು ಒಂದು ಸಸ್ಯಾಹಾರಿ ಖಾದ್ಯವಾಗಿದೆ. ಇದನ್ನು ಇದ್ದಲು ಅಥವಾ ನೇರ ಉರಿ ಮೇಲೆ ಸುಡಲಾದ ಬದನೆಕಾಯಿಯನ್ನು ಕೊಚ್ಚಿ ತಯಾರಿಸಲಾ ...

                                               

ಬಾಟಿ

ಬಾಟಿ ರಾಜಸ್ಥಾನದ ಬಹುತೇಕ ಪ್ರದೇಶಗಳಲ್ಲಿ, ಮದ್ಯಪ್ರದೇಶದ ಕೆಲವು ಭಾಗಗಳಲ್ಲಿಮತ್ತು ಗುಜರಾತ್ ರಾಜ್ಯದಲ್ಲಿ ತಯಾರಿಸಲಾದ ಗಟ್ಟಿಯಾದ, ಹುದುಗು ಬರಿಸದ ಬ್ರೆಡ್. ಇದು ಇದರ ದೀರ್ಘವಾದ ಬಡು ಅವಧಿ ಮತ್ತು ಅಧಿಕ ಪ್ರಮಾಣದ ಪೌಷ್ಟಿಕತೆಗಾಗಿ ಮಹತ್ವ ಪಡೆದಿದೆ. ಇದರ ತಯಾರಿಕೆಗೆ ಅತಿ ಕಡಿಮೆ ಪ್ರಮಾಣದಲ್ಲಿ ನೀರು ಬೇ ...

                                               

ಬಾಲ್‍ಚಾವ್

ಬಾಲ್‍ಚಾವ್ ಅನ್ನು ಪಶ್ಚಿಮ ಭಾರತದ ಕರಾವಳಿ ಭಾಗದ ಗೋವಾ ರಾಜ್ಯದ ಒಂದು ಉರಿಯುವ ಖಾದ್ಯವೆಂದು ವರ್ಣಿಸಲಾಗಿದೆ ಮತ್ತು ಇದು ಬಹುತೇಕ ಉಪ್ಪಿನಕಾಯಿಯಂತೆ ಇರುತ್ತದೆ. ಇದು ಗೋವಾದ ಪಾಕಶೈಲಿಯ ಒಂದು ಮಸಾಲೆಯುಕ್ತ ಸಮುದ್ರಾಹಾರ ಅಥವಾ ಮಾಂಸದ ಖಾದ್ಯವಾಗಿದೆ. ಬಾಲ್‍ಚಾವ್ ಅಡುಗೆಯ ಒಂದು ವಿಧಾನವಾಗಿದೆ, ಮತ್ತು ಇದನ್ ...

                                               

ಬಾಸುಂದಿ

ಬಾಸುಂದಿ ಬಹುತೇಕವಾಗಿ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಜನಪ್ರಿಯವಿರುವ ಒಂದು ಭಾರತೀಯ ಸಿಹಿ ತಿನಿಸು. ಹಾಲನ್ನು ಅರ್ಧಕ್ಕಿಂತಲೂ ಕಡಿಮೆಯಾಗುವ ತನಕ ಶಾಖದಲ್ಲಿ ಕುದಿಸಿ ಹಾಲಿನಿಂದ ಮಾಡಿದ ಸಿಹಿಯಾದ ಮಂದಗೊಳಿಸಿದ ಹಾಲು ಇದು. ಉತ್ತರ ಭಾರತದಲ್ಲಿ, ಇದೇ ಭಕ್ಷ್ಯವನ್ನು ರಬ್ರಿ ಹೆಸರಿನಿಂದ ಕರೆಯು ...

                                               

ಬಿಸಿಬೇಳೆ ಭಾತ್

ಬಿಸಿಬೇಳೆ ಭಾತ್ ಕರ್ನಾಟಕದ ಪ್ರಸಿದ್ಧ ಮತ್ತು ವಿಶಿಷ್ಟವಾದ ಆರೋಗ್ಯಕರವಾದ ಖಾದ್ಯ. ಸಾಮಾನ್ಯವಾಗಿ ಇದನ್ನು ತೊಗರಿಬೇಳೆ, ಅಕ್ಕಿ ಮತ್ತು ತರಕಾರಿಗಳಿಂದ ಮಾಡಲಾಗುತ್ತದೆ. ಬೇಕಾಗುವ ಸಾಮಗ್ರಿಗಳು ಎಣ್ಣೆ ೪ ಟೇಬಲ್ ಚಮಚ ಕಾಯಿತುರಿ ೧/೨ ಕಪ್ ಖಾರದ ಪುಡಿ ೧ ಟೇಬಲ್ ಚಮಚ ಈರುಳ್ಳಿ ೧g ಕಡಲೆ ಬೀಜ ೨ ಟೇಬಲ್ ಚಮಚ ತು ...

                                               

ಬೂಂದಿ

ಬೂಂದಿ ಸಕ್ಕರೆ ಕೂಡಿಸಿದ, ಕರಿದ ಕಡಲೆ ಹಿಟ್ಟಿನಿಂದ ತಯಾರಿಸಲಾದ ಒಂದು ಭಾರತೀಯ ಸಿಹಿತಿಂಡಿ. ಬಹಳ ಸಿಹಿ ಇರುವ ಕಾರಣ, ಇದನ್ನು ಕೇವಲ ಒಂದು ವಾರ ಅಥವಾ ಸ್ವಲ್ಪ ಹೆಚ್ಚು ದಿನ ಸಂಗ್ರಹಿಸಿಡಬಹುದು. ರಾಜಸ್ಥಾನದ ಶುಷ್ಕ ಪ್ರದೇಶಗಳಲ್ಲಿ ಆಹಾರವನ್ನು ಸಂರಕ್ಷಿಸಿಡುವ ಅಗತ್ಯದ ಕಾರಣ, ಬೂಂದಿ ಲಾಡುವಿಗೆ ಆದ್ಯತೆ ನೀ ...

                                               

ಭಟೂರಾ

ಭಟೂರಾ ಭಾರತೀಯ ಉಪಖಂಡದ ಒಂದು ಹಗುರವಾದ ಕರಿದ ಹುದುಗು ಬರಿಸಿದ ಬ್ರೆಡ್. ಇದರ ಪರ್ಯಾಯ ರೂಪಗಳಲ್ಲಿ ಆಲೂ ಭಟೂರಾ ಮತ್ತು ಪನೀರ್ ಭಟೂರಾ ಸೇರಿವೆ. ಇದನ್ನು ಹಲವುವೇಳೆ ಕಡಲೆಯ ಮೇಲೋಗರವಾದ ಛೋಲೆಯೊಂದಿಗೆ ತಿನ್ನಲಾಗುತ್ತದೆ. ಇವೆರಡರಿಂದಲೇ ಸಾಂಪ್ರದಾಯಿಕ ತಿಂಡಿಯಾದ ಛೋಲೆ ಭಟೂರೆಗೆ ಆ ಹೆಸರು ಬಂದಿದೆ.

                                               

ಮಂದಿ

ಮಂದಿ ಮಾಂಸ, ಅನ್ನ, ಮತ್ತು ಸಂಬಾರ ಪದಾರ್ಥಗಳಿಂದ ತಯಾರಿಸಲಾದ ಯೆಮೆನ್‍ನ ಒಂದು ಸಾಂಪ್ರದಾಯಿಕ ಖಾದ್ಯ. ಇದನ್ನು ಕೆಲವು ಗಲ್ಫ್ ರಾಷ್ಟ್ರಗಳಲ್ಲೂ ತಿನ್ನಲಾಗುತ್ತದೆ. ಇದು ಕೇರಳದ ಮಲಬಾರ್ ಪ್ರದೇಶ, ಕರ್ನಾಟಕದ ಭಟ್ಕಳ, ಮತ್ತು ಹೈದರಾಬಾದ್ ಸುತ್ತಲಿನ ಪ್ರದೇಶಗಳಲ್ಲೂ ಜನಪ್ರಿಯವಾಗಿದೆ. "ಮಂದಿ" ಶಬ್ದ ಅರಬ್ಬೀ ...

                                               

ಮಕ್ಕಿ ದೀ ರೋಟಿ

ಮಕ್ಕಿ ದೀ ರೋಟಿ ಮೆಕ್ಕೆ ಜೋಳದ ಹಿಟ್ಟಿನಿಂದ ತಯಾರಿಸಲಾದ ಹುದುಗು ಸೇರಿಸದ ಚಪ್ಪಟೆಯಾದ ಬ್ರೆಡ್. ಇದನ್ನು ಮುಖ್ಯವಾಗಿ ಭಾರತೀಯ ಉಪಖಂಡದ ಉತ್ತರ ಭಾಗದಲ್ಲಿರುವ ಪಂಜಾಬ್ ಪ್ರದೇಶದಲ್ಲಿ ತಿನ್ನಲಾಗುತ್ತದೆ. ಭಾರತೀಯ ಉಪಖಂಡದಲ್ಲಿನ ಬಹುತೇಕ ರೋಟಿಗಳಂತೆ ಇದನ್ನು ತವಾದ ಮೇಲೆ ಬೇಯಿಸಲಾಗುತ್ತದೆ. ಮಕ್ಕಿ ದೀ ರೋಟಿ ...

                                               

ಮಟನ್ ಕರಿ

ಮಟನ್ ಕರಿ ಕುರಿಮಾಂಸ ಮತ್ತು ತರಕಾರಿಗಳಿಂದ ತಯಾರಿಸಲ್ಪಡುವ ಒಂದು ಭಾರತೀಯ ಮೇಲೋಗರ ಖಾದ್ಯವಾಗಿದೆ. ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ, ಮುಖ್ಯವಾಗಿ ಬಂಗಾಳ ಪ್ರದೇಶದಲ್ಲಿ ಜನಪ್ರಿಯವಾಗಿರುವ ಈ ಖಾದ್ಯವು ದಕ್ಷಿಣ ಏಷ್ಯಾದ ಎಲ್ಲ ರಾಜ್ಯಗಳು, ದೇಶಗಳು ಮತ್ತು ಪ್ರದೇಶಗಳಾದ್ಯಂತ ಭಿನ್ನವಾದ ವೈವಿಧ್ಯಗಳಲ ...

                                               

ಮಟ್ಕಾಕುಲ್ಫಿ

ಮಟ್ಕಾಕುಲ್ಫಿ ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿರುವ ಒಂದು ತಂಪು ತಿನಿಸು. ದೊಡ್ಡ ಹಂಡೆಯಂಥ ಮಡಕೆಯಲ್ಲಿ ಮುಚ್ಚಳವುಳ್ಳ ಪ್ಲಾಸ್ಟಿಕ್ ಕೋನ್‌ಗಳ ತುಂಬಾ ಕುಲ್ಫಿ ಸಿದ್ಧವಾಗಿರುತ್ತದೆ. ಈ ಕುಲ್ಫಿಯನ್ನು ಹೆರೆದು ತೆಗೆದು ಒಂದು ತಟ್ಟೆಯಲ್ಲಿಟ್ಟು ಅದರ ಮೇಲೆ ಗಂಜಿಯಿಂದ ತಯಾರಿಸಿದ ನಾರುನಾರು ಶ್ಯಾವಿಗೆಯನ್ನು ...

                                               

ಮದ್ದೂರು ವಡೆ

ಮದ್ದೂರು ವಡೆ ದಕ್ಷಿಣ ಭಾರತದ ಒಂದು ಖಾರದ ಪನಿಯಾಣ ಬಗೆಯ ಲಘು ಆಹಾರ. ಈ ಖಾದ್ಯವು ತನ್ನ ಹೆಸರನ್ನು ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಿಂದ ಪಡೆದುಕೊಂಡಿದೆ. ಇದನ್ನು ಅಕ್ಕಿ ಹಿಟ್ಟು, ರವೆ ಮತ್ತು ಮೈದಾವನ್ನು ಚೂರು ಮಾಡಿದ ಈರುಳ್ಳಿ, ಕರಿಬೇವು, ಕೊಬ್ಬರಿ ಮತ್ತು ಇಂಗಿನೊಂದಿಗೆ ಮಿಶ್ರಣ ಮಾಡಿ ತಯ ...

                                               

ಮನ್‍ಚಾವ್ ಸೂಪ್

ಮನ್‍ಚಾವ್ ಸೂಪ್ ಇಂಡೊ - ಚೈನೀಸ್ ಪಾಕಶೈಲಿಯಲ್ಲಿ ಅದರ ಸುಲಭ ತಯಾರಿಕೆ ಮತ್ತು ಖಾರದ ರುಚಿಗಾಗಿ ಜನಪ್ರಿಯವಾಗಿರುವ ಸೂಪ್. ಇದು ಅನೇಕ ರೆಸ್ಟೊರೆಂಟ್‍ಗಳು ಮತ್ತು ಬೀದಿ ಆಹಾರ ಬಂಡಿಗಳಲ್ಲಿ ಸಮಾನವಾಗಿ ಲಭ್ಯವಿದೆ. ಈ ಸೂಪ್‍ಗೆ ಮಂಚೂರಿಯಾದ ಹೆಸರು ಕೊಡಲಾಗಿದೆಯಾದರೂ, ಇದು ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ...

                                               

ಮಾರ್ಶ್‍ಮೆಲೊ

ಮಾರ್ಶ್‍ಮೆಲೊ ಆಧುನಿಕ ರೂಪದಲ್ಲಿ, ವಿಶಿಷ್ಟವಾಗಿ ಸಕ್ಕರೆ ಹಾಗು/ಅಥವಾ ಮೆಕ್ಕೆ ಜೋಳದ ಸಿರಪ್, ನೀರು, ಮತ್ತು ಜೆಲಟಿನ್ ಅನ್ನು ಒಳಗೊಂಡಿರುವ, ಒಂದು ಸ್ಪಂಜಿನಂಥ ಸಾಂದ್ರತೆಗೆ ಕಡೆದ, ಚಿಕ್ಕ ಉರುಳೆಯಾಕಾರದ ಚೂರುಗಳಾಗಿ ಅಚ್ಚು ಮಾಡಲಾದ, ಮತ್ತು ಮೆಕ್ಕೆ ಜೋಳದ ಪಿಷ್ಟದಿಂದ ಲೇಪನ ಮಾಡಲಾದ ಒಂದು ಮಿಶ್ರಣ. ಕೆಲವ ...

                                               

ಮಾಲ್ಪುವಾ

ಮಾಲ್ಪುವಾ ಡಿಸರ್ಟ್ ಅಥವಾ ಲಘು ಆಹಾರವಾಗಿ ಬಡಿಸಲಾದ ಒಂದು ಪ್ಯಾನ್‍ಕೇಕ್. ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡಿದೆ, ಮತ್ತು ಭಾರತ, ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲಿ ಜನಪ್ರಿಯವಾಗಿದೆ. ಇದು ಒಡಿಶಾದಲ್ಲಿ ಬಹಳ ಜನಪ್ರಿಯವಾದ ಖಾದ್ಯವಾಗಿದೆ ಮತ್ತು ಇದನ್ನು ಪುರಿಯ ಜಗನ್ನಾಥನಿಗೆ ಅವನ ಸಕಲ ಧೂಪದಲ್ಲಿ ಕೂಡ ...

                                               

ಮಿರ್ಚಿ ಕಾ ಸಾಲನ್

ಮಿರ್ಚಿ ಕಾ ಸಾಲನ್ ಹೈದರಾಬಾದ್‍ನ ಒಂದು ಜನಪ್ರಿಯ ಮೆಣಸಿನಕಾಯಿ ಮತ್ತು ಕಡಲೇಕಾಯಿಯ ಮೇಲೋಗರ. ಇದನ್ನು ಹೈದರಾಬಾದಿ ಬಿರಿಯಾನಿ ಜೊತೆಗೆ ಬಡಿಸಲಾಗುತ್ತದೆ. ಈ ಖಾದ್ಯವು ಹಸಿರು ಮೆಣಸಿನಕಾಯಿ, ಕಡಲೇಕಾಯಿ, ಎಳ್ಳು, ಒಣ ಕೊಬ್ಬರಿ, ಜೀರಿಗೆ, ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್, ಅರಿಸಿನ ಪುಡಿ, ಪಲಾವ್ ಎಲೆ ಮತ್ತ ...

                                               

ಮಿಸಳ್

ಮಿಸಳ್ ಮಹಾರಾಷ್ಟ್ರದಲ್ಲಿ ಬಹಳ ಜನಪ್ರಿಯವಾದ ಖಾದ್ಯ. ಈ ಖಾದ್ಯವನ್ನು ಬಹುತೇಕವಾಗಿ ಬೆಳಿಗ್ಗೆ ತಿಂಡಿಯಲ್ಲಿ ಅಥವಾ ಮಧ್ಯಾಹ್ನದ ಲಘು ಆಹಾರವಾಗಿ, ಅಪರೂಪವಾಗಿ ಏಕ ಭಕ್ಷ್ಯ ಊಟವಾಗಿ, ಹಲವು ವೇಳೆ ಮಿಸಳ್ ಪಾವ್‍ನ ಭಾಗವಾಗಿ ತಿನ್ನಲಾಗುತ್ತದೆ. ತಯಾರಿಸಲು ಸುಲಭವಾಗಿರುವ, ತುಲನಾತ್ಮಕವಾಗಿ ಅಗ್ಗವಾಗಿರುವ ಮತ್ತು ...

                                               

ಮಿಸಳ್ ಪಾವ್

ಮಿಸಳ್ ಪಾವ್ ಮಹಾರಾಷ್ಟ್ರದ ಒಂದು ಜನಪ್ರಿಯ ಖಾದ್ಯ. ಇದು ಮಿಸಳ್ ಮತ್ತು ಪಾವ್ ಅನ್ನು ಹೊಂದಿರುತ್ತದೆ. ಅಂತಿಮ ಭಕ್ಷ್ಯದ ಮೇಲೆ ಆಲೂಗಡ್ಡೆ-ಚಿವ್ಡಾ ಮಿಶ್ರಣ, ಫ಼ರ್ಸಾಣ್ ಅಥವಾ ಸೇವ್, ಈರುಳ್ಳಿ, ನಿಂಬೆ ಮತ್ತು ಕೊತ್ತಂಬರಿಯನ್ನು ಉದುರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬ್ರೆಡ್ ಅಥವಾ ರೋಲ್ಸ್, ಜೊತೆಗೆ ...

                                               

ಮುಘಲಾಯಿ ಪರಾಠಾ

ಮುಘಲಾಯಿ ಪರಾಠಾ ಒಂದು ಜನಪ್ರಿಯ ಬಂಗಾಳಿ ಬೀದಿ ಆಹಾರವಾಗಿದೆ, ವಿಶೇಷವಾಗಿ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ. ಇದು ಕೀಮಾ, ಮೊಟ್ಟೆ, ಈರುಳ್ಳಿ ಹಾಗೂ ಮೆಣಸಿನ ಹೂರಣದಿಂದ ವರ್ಧಿತವಾದ ಒಂದು ಮೃದು, ಕರಿದ ಬ್ರೆಡ್ ಆಗಿರಬಹುದು; ಅಥವಾ ಇದೇ ಅಥವಾ ಹೋಲುವ ಪದಾರ್ಥಗಳಿಂದ ತುಂಬಿದ ಪರಾಠಾ ಆಗಿರಬಹುದು.

                                               

ಮುರಬ್ಬ

ಮುರಬ್ಬ ಪದವು ಹಣ್ಣಿನ ಸಿಹಿ ಸಂರಕ್ಷಿತ ಖಾದ್ಯವನ್ನು ಸೂಚಿಸುತ್ತದೆ. ಇದು ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ ಹಾಗೂ ಮಧ್ಯಪ್ರಾಚ್ಯದಲ್ಲಿ ಜನಪ್ರಿಯವಾಗಿದೆ. ಇದನ್ನು ಸಾಮಾನ್ಯವಾಗಿ ಹಣ್ಣುಗಳು, ಸಕ್ಕರೆ ಮತ್ತು ಸಂಬಾರ ಪದಾರ್ಥಗಳಿಂದ ತಯಾರಿಸಲಾಗುತ್ತದೆ.

                                               

ಮೊಸರು ವಡೆ

ಮೊಸರು ವಡೆ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಬಗೆಯ ಖಾದ್ಯ ಮತ್ತು ದಕ್ಷಿಣ ಏಷ್ಯಾದಾದ್ಯಂತ ಜನಪ್ರಿಯವಾಗಿದೆ. ಉತ್ತರ ಭಾರತದಲ್ಲಿ ಇದನ್ನು ಒಂದು ಬಗೆಯ ಚಾಟ್ ಆಗಿ ತಿನ್ನಲಾಗುತ್ತದೆ. ವಡೆಗಳನ್ನು ಗಟ್ಟಿಯಾದ ಮೊಸರಿನಲ್ಲಿ ನೆನೆಸಿ ಇದನ್ನು ತಯಾರಿಸಲಾಗುತ್ತದೆ. ಹಿಂದಿ ಮತ್ತು ಮರಾಠಿಯಲ್ಲಿ ಇದನ್ನು ದ ...

                                               

ರಗಡಾ ಪ್ಯಾಟೀಸ್

ರಗಡಾ ಪ್ಯಾಟೀಸ್ ಮಹಾರಾಷ್ಟ್ರ ಮತ್ತು ಗುಜರಾತ್‍ನ ಬೀದಿ ಆಹಾರದ ಸಂಸ್ಕೃತಿಯ ಭಾಗವಾಗಿದೆ. ಇದು ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಛೋಲೆ ಟಿಕ್ಕಿ ಯನ್ನು ಹೋಲುತ್ತದೆ. ಈ ಖಾದ್ಯವು ಒಂದು ಜನಪ್ರಿಯ ಬೀದಿ ಆಹಾರವಾಗಿದೆ, ಮತ್ತು ಭಾರತೀಯ ತ್ವರಿತ ಆಹಾರವನ್ನು ಬಡಿಸುವ ರೆಸ್ಟೋರೆಂಟ್‍ಗಳಲ್ಲೂ ಬಡಿಸಲಾ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →