Топ-100

ⓘ Free online encyclopedia. Did you know? page 129                                               

ಕುಷ್ಠರೋಗ

ಹೆಬ್ರೂ ಬೈಬಲ್‌ನಲ್ಲಿನ ಪದಕ್ಕೆ ಮತ್ತು ವಿವಿಧ ಅರ್ಥಕ್ಕೆ ನೋಡಿ ತ್ಸಾರಾಥ್. ಬೇರೆ ರೀತಿಯ ಬಳಕೆಗೆ ನೋಡಿ ಕುಷ್ಠ ಅಸಂದಿಗ್ಧಕರಣ. ಕುಷ್ಠ ಅಥವಾ ಹ್ಯಾನ್ಸೆನ್ ಖಾಯಿಲೆ HD,ಎಂದು ವೈದ್ಯ ಗೆರ್ಹಾರ್ಡ್ ಅರ್ಮೂಯೆರ್ ಹ್ಯಾನ್ಸೆನ್ ನಂತರ ಕರೆಯಲ್ಪಟ್ಟಿದೆ, ಇದು ದೀರ್ಘಕಾಲ ಖಾಯಿಲೆಯಾಗಿದ್ದು ಬ್ಯಾಕ್ಟಿರೀಯಾಗಳಾದ ಮ ...

                                               

ಕೆಮ್ಮು

ವೈದ್ಯಶಾಸ್ತ್ರದಲ್ಲಿ, ಕೆಮ್ಮು ಉಸಿರಾಟದ ದೊಡ್ಡ ಸಾಗುನಾಳಗಳನ್ನು ಹೆಚ್ಚುವರಿ ರಸಗಳು, ಉದ್ರೇಕಕಾರಿಗಳು, ಬಾಹ್ಯ ಕಣಗಳು ಮತ್ತು ಸೂಕ್ಷ್ಮಜೀವಿಗಳಿಂದ ಮುಕ್ತವಾಗಿಸಲು ನೆರವಾಗುವ ಒಂದು ಹಠಾತ್ ಮತ್ತು ಹಲವುವೇಳೆ ಪುನರಾವರ್ತಿಸುವ ರಕ್ಷಣಾ ನಿರಿಚ್ಛಾ ಪ್ರತಿಕ್ರಿಯೆ. ಕೆಮ್ಮಿನ ನಿರಿಚ್ಛಾ ಪ್ರತಿಕ್ರಿಯೆಯು ಮೂರ ...

                                               

ಕೊರೋನರಿ ಆರ್ಟರಿ ಡಿಸೀಸ್

ಕೊರೋನರಿ ಆರ್ಟರಿ ಡಿಸೀಸ್ ಹೃದಯಕ್ಕೆ ಸಂಬಂಧಿಸಿದ ಖಾಯಿಲೆ. ಇದನ್ನು ಕೊರೋನರಿ ಹಾರ್ಟ್ ಡಿಸೀಸ್ ಎಂದೂ ಕರೆಯಲಾಗುತ್ತದೆ. ಈ ಖಾಯಿಲೆಯಲ್ಲಿ ಹೃದಯದ ಅಪಧಮನಿಗಳಲ್ಲಿ ಪ್ಲೇಕ್ ಅಥವಾ ಬೊಜ್ಜಿನ ಶೇಖರಣೆಯಿಂದ ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಹೃದಯಾಘಾತ ಉಂಟಾಗುತ್ತದೆ. ಇದು ಹೃದಯ ಸ ...

                                               

ಕೊರೋನಾವೈರಸ್ ಕಾಯಿಲೆ ೨೦೧೯

ಕೊರೊನಾ ವೈರಸ್ ಕಾಯಿಲೆ 2019 ಎಂಬುದು ತೀವ್ರವಾದ ಉಸಿರಾಟದ ಸಮಸ್ಯೆಯಾದ ಸಿಂಡ್ರೋಮ್ ಕೊರೊನಾವೈರಸ್ ೨ ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ರೋಗ ಮೊದಲು ೨೦೧೯ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿತು. ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂ ...

                                               

ಕ್ಷಯ

ಕ್ಷಯ ಮಾನವನಿಗೆ ಮತ್ತು ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊಬ್ಯಾಕ್ಟೀರಿಯಂ ಜಾತಿಯ ಹಲವು ಬ್ಯಾಕ್ಟೀರಿಯಗಳಿಂದ ಬರುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗ ಮುಂದೆ ದೇಹದ ಹಲವು ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ.

                                               

ಗಂಟಲುವಾಳ ರೋಗ

ಒಂದು goitre ಅಥವಾ goiter, ಇದು ಥೈರಾಯ್ಡ್ ಗ್ರಂಥಿಯಲ್ಲಿನ ಒಂದು ಊತವಾಗಿದೆ, ಇದು ಕುತ್ತಿಗೆಯ ಊತ ಅಥವಾ ಗಂಟಲಗೂಡಿನ ಊತಕ್ಕೆ ಕಾರಣವಾಗುತ್ತದೆ. ಗಂಟಲುವಾಳ ರೋಗವು ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದ ಸಂದರ್ಭದಲ್ಲಿ ಸಂಭವಿಸುತ್ತದೆ. ಸಾಮಾನ್ಯವಾಗಿ ಬೆಟ್ಟಪ್ರದೇಶಗ ...

                                               

ಗಣಜಿಲೆ

ಗಣಜಿಲೆ: ಆರೋಗ್ಯ ಏರುಪೇರಾಗದೆ, ತಂಡ ತಂಡಗಳಲ್ಲಿ ದದ್ದುಗಳೇಳುವ ಕೂರಾದ ಒಂದು ಅಂಟು ರೋಗ. ಇದನ್ನು ಕೊಟ್ಲೆ, ನೀರು ಕೊಟ್ಲೆ, ಚಿಕ್ಕಮ್ಮ, ಸೀತಾಳ ಸಿಡುಬು ಎಂದು ಸಹ ಕರೆಯುತ್ತಾರೆ.

                                               

ಗದ್ದಕಟ್ಟು

ಗದ್ದಕಟ್ಟು ಮಂಪ್ಸ್ ವೈರಾಣುವಿನಿಂದ ಉಂಟಾಗುವ ಒಂದು ವೈರಾಣು ರೋಗ. ಆರಂಭಿಕ ಚಿಹ್ನೆಗಳು ಮತ್ತು ಲಕ್ಷಣಗಳು ಹಲವುವೇಳೆ ಜ್ವರ, ಸ್ನಾಯು ನೋವು, ತಲೆನೋವು, ಕಡಿಮೆಯಾದ ಹಸಿವೆ, ಮತ್ತು ಸಾಮಾನ್ಯವಾಗಿ ಅಸ್ವಸ್ಥವೆನಿಸುವುದನ್ನು ಒಳಗೊಂಡಿರುತ್ತವೆ. ಇದರ ನಂತರ ಸಾಮಾನ್ಯವಾಗಿ ಕಿವಿಯ ಹತ್ತಿರದ ಒಂದು ಅಥವಾ ಎರಡೂ ಲ ...

                                               

ಗರ್ಭಕೋಶದ ಕ್ಯಾನ್ಸರ್

ಗರ್ಭಕೋಶದ ಕ್ಯಾನ್ಸರ್ ಎಂಡೊಮೆಟ್ರಿಯಂನಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ. ಇದು ದೇಹದ ಇತರ ಭಾಗಗಳಿಗೆ ಹರಡಬಹುದಾದ ಸಾಮರ್ಥ್ಯವನ್ನು ಹೊಂದಿರುವ ಕೋಶಗಳ ಅಸಹಜ ಬೆಳವಣಿಗೆಯ ಪರಿಣಾಮವಾಗಿದೆ.

                                               

ಗುಂಡಿಗೆ ಸುತ್ತುಪೊರೆಯ ರೋಗ

ಗುಂಡಿಗೆಯ ಆಕುಂಚನ ಹಾಗೂ ಸಂಕುಚನ ಕ್ರಿಯೆ ಸರಾಗವಾಗಿ ನಡೆಯಲೋಸುಗ ಗುಂಡಿಗೆ ಒಂದು ಸೂಕ್ಷ್ಮವೂ ನಯವುಳ್ಳದ್ದೂ ಆದ ಚೀಲವೊಂದರಲ್ಲಿ ಅಡಕವಾಗಿದೆ. ಶೀತಸ್ರಾವದ ಒಗ್ಗದಿಕೆ, ಕ್ಷಯಾಣು, ಕೀವು ಉತ್ಪಾದಕ ಜೀವಾಣುಗಳು ಮತ್ತು ವಿಷಾಣುಗಳು ಇವುಗಳ ಪ್ರಭಾವಕ್ಕೆ ಒಳಗಾಗಿ ಈ ಚೀಲದಲ್ಲಿ ಊತ ಉಂಟಾಗಬಹುದು. ಆಗ ಇದರ ಎರಡೂ ...

                                               

ಗೂರಲು

ಎದೆಹಿಡಿದಂತಾಗಿ ಉಸಿರಾಟಕ್ಕೆ ಬಲು ಕಷ್ಟವಾಗುವ, ಹಲವು ವೇಳೆ ಕೆಮ್ಮಲು ಕಫ ಗೊರೋ ಗೊರೋ ಎಂಬ ಶಬ್ದಸಹಿತ ಉಸಿರು ಸಾಗುವ, ಶ್ವಾಸನಾಳದ ಹಠಾತ್ ಸಂಕುಚನದಿಂದ ತಲೆದೋರುವ ಒಂದು ಬೇನೆ ಆಸ್ತಮಾ. ಉಬ್ಬಸ, ಶ್ವಾಸಕಾಸ, ದಮ್ಮು ಪರ್ಯಾಯ ಪದಗಳು.

                                               

ಗೊನೊರಿಯಾ

ಗೊನೊರಿಯಾ ಎಂಬುದು ನಿಸ್ಸೀರಿಯ ಬ್ಯಾಕ್ಟೀರಿಯ ದಿಂದ ಲೈಂಗಿಕವಾಗಿ ಹರಡುವ ವೊಂದು ಸೋಂಕು. ಪುರುಷರಲ್ಲಿ ಸಾಮಾನ್ಯವಾಗಿ ಮೂತ್ರವಿಸರ್ಜನೆಯಾ ವೇಳೆ ಉರಿತ ಹಾಗು ಶಿಶ್ನ ಸ್ರಾವ ಉಂಟಾಗುತ್ತದೆ < ಮಹಿಳೆಯರಿಗೆ ಸುಮಾರು ಅರ್ಧ ಸಮಯ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ ಅಥವಾ ಯೋನಿ ಸ್ರಾವ ಮತ್ತು ಅಸ್ಥಿ ಕುಹರ ...

                                               

ಗ್ಲೊಕೊಮಾ

ಗಟ್ಟಿಗಣ್ಣು ಅಥವಾ ಗ್ಲೊಕೋಮಾ ಕಣ್ಣಿನ ಒಂದು ಗಂಭೀರವಾದ ಕಾಯಿಲೆ. ಸ್ಥೂಲವಾಗಿ ಹೇಳುವುದಾದರೆ ಇದರಲ್ಲಿ ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗುತ್ತದೆ. ಈ ಕಾಯಿಲೆ ಗಂಭೀರವಾಗಲು ಕಾರಣವೇನೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆಯ ಇರುವು ಗೊತ್ತಾಗುವ ಹೊತ್ತಿಗೆ ಕಣ್ಣಿನ ನರವಾದ ಆಪ್ಟಿಕ್ ನರಕ್ಕೆ ಬಹಳಷ್ಟು ತೊಂ ...

                                               

ಚರ್ಮ ಮತ್ತು ಎಸ್ಟಿಡಿ

ಚರ್ಮ ಮತ್ತು ಎಸ್ಟಿಡಿ ಲೈಂಗಿಕ ಚಟುವಟಿಕೆ ಗುತ್ತಿಗೆ ಲೈಂಗಿಕವಾಗಿ ಹರಡುವ ಕಾಯಿಲೆಗಳು STD ಗಳೂ ಅಪಾಯ ನೀವು ಇರಿಸುತ್ತದೆ. ವ್ಯಕ್ತಿಯ ಒಂದು ಎಸ್ಟಿಡಿ ಹೊಂದಿದ್ದರೆ, ಅವನು ಅಥವಾ ಅವಳು ಚರ್ಮ ಚರ್ಮದ ಸಂಪರ್ಕ ಮೂಲಕ, ಮುಖ ಯೋನಿ ಅಥವಾ ಗುದ ಸಂಭೋಗ, ಅಥವಾ ಕೆಲ STD ಗಳೂ ಸಂದರ್ಭದಲ್ಲಿ ಮೂಲಕ ಇತರರು ಸೋಂಕು. ...

                                               

ಜಲಮಸ್ತಿಷ್ಕ ರೋಗ

"ಮಿದುಳಿನಲ್ಲಿ ನೀರು ತುಂಬಿಕೊಳ್ಳುವಿಕೆ" ಎಂದೂ ಕರೆಸಿಕೊಳ್ಳುವ ಜಲಮಸ್ತಿಷ್ಕ ರೋಗ ವು, ಮಿದುಳುಬಳ್ಳಿಯ ದ್ರವ ವು ಮಿದುಳುಗೂಡಿನ ಕುಹರಗಳು, ಅಥವಾ ಮಿದುಳಿನ ಕುಹರಗಳಲ್ಲಿ ಅತಿರೇಕವಾಗಿ ತುಂಬಿಕೊಳ್ಳುವ ವೈದ್ಯಕೀಯ ಪರಿಸ್ಥಿತಿಯಾಗಿದೆ. ಹೀಗೆ ತುಂಬಿಕೊಳ್ಳುವುದರಿಂದಾಗಿ ಹೆಚ್ಚಿ ತಲೆಯು ಊದಿಕೊಳ್ಳುವುದು, ಸೆಳ ...

                                               

ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣ

ತೀವ್ರ ಉಸಿರಾಟ ತೊಂದರೆಯ ಬಳಲಿಕೆಯ ಲಕ್ಷಣ, ಅದಲ್ಲದೇ ಇದನ್ನು ತೀವ್ರ ಉಸಿರಾಟ ತೊಂದರೆಯ ಲಕ್ಷಣ ಎನ್ನುತ್ತಾರೆ. ಅಥವಾ ಪ್ರೌಢಾವಸ್ಥೆಗೆ ತಲುಪಿದ ತೀವ್ರ ಉಸಿರಾಟ ತೊಂದರೆಯ ಲಕ್ಷಣ ಇದು ಶ್ವಾಸಕೋಶದ ಗಂಭೀರ ಗಾಯಗಳಿಂದ ಉಂಟಾಗುವ ವಿವಿಧ ಪ್ರತಿಕ್ರಿಯೆಗಳನ್ನು ಇದು ಸೂಚಿಸುತ್ತದೆ. ARDS ಎಂಬುದು ಶ್ವಾಸಕೋಶದ ಗಂ ...

                                               

ತ್ರ್ಯಪೂಫೋಬಿಯಾ

ತ್ರ್ಯಪೂಫೋಬಿಯಾ ಎನ್ನುವ ಕಾಯಿಲೇ ತುಂಬ ವಿಚಿತ್ರವಾಗಿ ಇರುವುದು ಸತ್ಯವೋ ಸುಳ್ಳೋ ಇಂದಿಗೂ ಯಾರಿಗೂ ತಿಳಿದಿಲ್ಲ. ಆದರೇ ಆ ಕಾಯಿಲೆಯ ಭಯವು ಇಡಿ ಪ್ರಪಂಚಕ್ಕೆ ಹರಡಿದೆ.ಈ ರೋಗಕ್ಕೆ ಒಳಗಾದವರಿಗೆ ಚರ್ಮವ್ಯಾದಿ ಇರುತ್ತದೆ. ಅವರ ಚರ್ಮ ರೋಗವು ಬಹಳ ವಿಚಿತ್ರವಾಗಿ ಇರುತ್ತದೆ ಅವರ ಕೈ ಕಾಲುಗಳಲ್ಲಿ ರಂಧ್ರಗಳು ಕಂಡ ...

                                               

ಥಲಸ್ಸಿಮಿಯಾ

ಥಲಸ್ಸಿಮಿಯಾ ವು ತೀವ್ರ ಆಟೋಸೋಮಲ್‌ ರಕ್ತದ ರೋಗವನ್ನು ಉಂಟುಮಾಡುತ್ತದೆ. ಥಲಸ್ಸಿಮಿಯಾದಲ್ಲಿ, ಅನುವಂಶಿಕ ನ್ಯೂನತೆಯ ಪರಿಣಾಮದಿಂದಾಗಿ ಹೀಮೋಗ್ಲೋಬಿನ್‌ನ್ನು ಉತ್ಪಾದಿಸುವ ಗೋಬಿನ್ ಚೈನ್‌ಗಳ ಸಂಯೋಗದ ಸಾಮರ್ಥ್ಯವನ್ನು ಕುಂದಿಸುತ್ತದೆ. ಒಂದು ಗ್ಲೋಬಿನ್‌ ಚೈನ್‌ನ ಸಂಯೋಗ ಸಾಮರ್ಥ್ಯ ಕುಂದುವುದರಿಂದಾಗಿ ಅಸಹಜ ...

                                               

ದದ್ದು

ದದ್ದು - ರೋಗಗ್ರಸ್ತ ಚರ್ಮದಲ್ಲಿ ಕಂಡುಬರುವ ವಿಶೇಷ ರೀತಿಯ ರಚನಾ ಬದಲಾವಣೆ ರ್ಯಾಷ್. ಒಂದೊಂದು ಚರ್ಮರೋಗದಲ್ಲಿಯೂ ಅದರಕಾರಣಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯ ದದ್ದುಗಳು ಕಾಣಬರುತ್ತವೆ. ಇವುಗಳ ವಿಂಗಡಣೆ ಇವು ದೇಹದ ಮೇಲೆ ಹರಡಿರುವ ರೀತಿ ಮತ್ತು ಇವುಗಳಲ್ಲಿ ಅಗುವ ಮಾರ್ಪಾಡುಗಳ ಅಧ್ಯಯನ ರೋಗವನ್ನು ನಿಖ ...

                                               

ಧನುರ್ವಾತ

ಶರೀರದಲ್ಲಿ ಎಲ್ಲಿಯಾದರು ಗಾಯವಾದರೆ, ಇಲ್ಲವೇ ಸೋಂಕು ಉಂಟದರೆ ಸಕಾಲದಲ್ಲಿ ಸುಶ್ರೂಷೆಯನ್ನು ಮಾಡಿಕೊಳ್ಳಬೇಕು. clostridium tetani ಎಂಬ ಸೂಕ್ಷ್ಮ ಜೀವಿಗಳು ಗಾಯದ ಮುಖಾಂತರ ಶರೀರವನ್ನು ಪ್ರವೇಶಿಸಿ,ಅಲ್ಲಿ ವೃದಿಹೊಂದಿ ಕೇಂದ್ರ ನರಮಂಡಲವನ್ನು ಛಿದ್ರ ಛಿದ್ರ ಮಾಡುತ್ತವೆ.

                                               

ನಾಯಿಕೆಮ್ಮು

ನಾಯಿಕೆಮ್ಮು ಮೇಲೆ ಮೇಲೆ ಒತ್ತಿ ಬರುವ ಕೆಮ್ಮು ಮತ್ತು ಕೆಮ್ಮಿ ಆದ ಬಳಿಕ ಕೂಗುಸಿರು ಇವು ವಿಶಿಷ್ಟ ಲಕ್ಷಣಗಳಾಗಿರುವ ಬೇನೆ. ಸಾಮಾನ್ಯವಾಗಿ ಐದು ವರ್ಷಗಳಿಗೆ ಒಳಪಟ್ಟ ಮಕ್ಕಳಿಗೆ ಸೀಮಿತ. ಕೆಟ್ಟ ಕೆಮ್ಮು, ಕುಕ್ಕಲು ಕೆಮ್ಮು ಪರ್ಯಾಯನಾಮಗಳು. ಈ ಕಾಯಿಲೆ ಇರುವ ಮಗು ಕೆಮ್ಮುವಾಗ ನಾಲಿಗೆಯನ್ನು ಸ್ವಲ್ಪ ಮಟ್ಟಿಗ ...

                                               

ನಾರ್ಕೊಲೆಪ್ಸಿ ಎಂಬ ಒಂದು ನಿದ್ರಾರೋಗ

ವೈದ್ಯರುಗಳ ಅಧ್ಯಯನದ ಪ್ರಕಾರ ಒಟ್ಟು ೮೪ ಬಗೆಯ ನಿದ್ರಾ ರೋಗಗಳಿವೆ.ಇವುಗಳಲ್ಲಿ ನಾರ್ಕೊಲೆಪ್ಸಿ ಮತ್ತು ನಿದ್ರಾಹೀನತೆ ಬಲು ಮುಖ್ಯವಾದವುಗಳು.ನಾರ್ಕೊ ಎಂದರೆ ಮಂಪರು ಅಥವಾ ನಿದ್ರೆ ಎಂದರ್ಥ. ಮಂಪರು ಪರೀಕ್ಷೆಗೆ ನಾರ್ಕೊ ಅನಾಲಿಸಿಸ್ ಎನ್ನುತ್ತಾರೆ.ನಾರ್ಕೊಲೆಪ್ಸಿ ರೋಗಗಳಿಗೆ ನಿದ್ರೆಯ ಮೇಲೆ ಹತೋಟಿಯೇ ಇರುವು ...

                                               

ನೆರಡಿ

ನೆರಡಿ ಯು ಕುರಿ, ಆಕಳು, ಎಮ್ಮೆ, ಕುದುರೆ, ಹಂದಿ, ಮೇಕೆ, ಒಂಟೆ, ಜಿಂಕೆ ಮುಂತಾದ ಜಾನುವಾರುಗಳನ್ನು ಬಾಧಿಸುವ ವಿಷಮ ಸಾಂಕ್ರಮಿಕ ರೋಗ. ಬ್ಯಾಸಿಲಸ್ ಆಂತ್ರಸಿಸ್ ಎಂಬ ಕಡ್ಡಿ ಆಕಾರದ ಸೂಕ್ಷ್ಮಾಣುಜೀವಿ ಈ ರೋಗಕ್ಕೆ ಕಾರಣ. ಜ್ವರ, ಗುಲ್ಮ ಅತಿ ದೊಡ್ಡದಾಗುವುದು, ದೇಹದೊಳಗಿನ ದ್ರವಗಳು ರಕ್ತಮಿಶ್ರಿತವಾಗಿರುವುದ ...

                                               

ಪರ್ಪ್ಯುರಾದ ಸೋಂಕುಗಳು

ಪರ್ಪ್ಯುರಾದ ಸೋಂಕುಗಳು, ಇದನ್ನು ಪ್ರಸವಾನಂತರದ ಸೋಂಕುಗಳು ಎಂದೂ ಕರೆಯಲಾಗುತ್ತದೆ, ಪರ್ಪ್ಯುರಾದ ಜ್ವರ ಅಥವಾ ಚೈಲ್ಡ್ ಬೆಡ್ ಜ್ವರ, ಶಿಶುಜನನ ಅಥವಾ ಗರ್ಭಪಾತದ ನಂತರ ಸ್ತ್ರೀ ಸಂತಾನೋತ್ವತ್ತಿ ನಾಳದ ಯಾವುದೇ ಬ್ಯಾಕ್ಟೀರಿಯಾದ ಸೋಂಕಾಗಿದೆ. ಚಿಹ್ನೆಗಳು ಮತ್ತು ರೋಗಲಕ್ಷಣಗಳು ಸಾಮಾನ್ಯವಾಗಿ ಇದಕ್ಕೂ ಹೆಚ್ಚಿ ...

                                               

ಪಾರ್ಶ್ವವಾಯು

ಪಾರ್ಶ್ವವಾಯು ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ. ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು ಅಥವಾ ಪೂರ್ತಿ ಇಲ್ಲದ೦ತಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇ ...

                                               

ಪೀಡೊಫಿಲಿಯಾ (ಶಿಶುಕಾಮ)

ಪೀಡೊಫಿಲಿಆ ಎನ್ನುವುದು ವಯಸ್ಕರು ಮಗುವಿನ ಅಥವಾ ಮಕ್ಕಳ ಮೇಲೆ ಹೊಂದಿದಂತ ಲೈಂಗಿಕ ದೃಷ್ಟಿಕೋನ ಅಥವಾ ವಯಸ್ಕರು ಹಾಗು ಮಕ್ಕಳ ನಡುವಿನ ಲೈಂಗಿಕ ಚಟುವಟಿಕೆಯಾಗಿದೆ. ಪೀಡೊಫಿಲಿಆವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ಯಾರಾಫಿಲಿಆ paraphilia ಅಂದರೆ ಅಸಾಧಾರಣ ಲೈಂಗಿಕ ವ್ಯಾಮೋಹ ಮತ್ತು/ಅಥವಾ ಲೈಂಗಿಕ ಚಟು ...

                                               

ಪ್ಲೇಗ್

ಪ್ಲೇಗ್ ಒಂದು ಸಾಂಕ್ರಾಮಿಕ ರೋಗ. ಈ ರೋಗವು ಯೆರ್ಸಿನಿಯ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ೨೦೦೭ರ ವರೆಗೂ ಪ್ಲೇಗ್ ರೋಗವು ವಿಶ್ವದ ಮೂರು ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ನೀಡಿತ್ತು. ಹಿಂದಿನ ದಿನಗಳಲ್ಲಿ ಪ್ಲೇಗ್, ಕಾಲಾರ ಮತ್ತು ಹಳದಿ ಜ್ವರ ಈ ...

                                               

ಫೋಬಿಯಾ

thumb|ಫೋಬಿಯಾ ಪೀಡಿತ ಹುಡುಗಿ ಫೋಬಿಯಾ ಎ೦ಬುದು ಒ೦ದು ಬಗೆಯ ಖಿನ್ನತೆಯ ಮನೋರೋಗ. ಇದನ್ನು, "ಯಾವುದೋ ವಸ್ತು ಅಥವ ಪರಿಸ್ಥಿತಿಯಿ೦ದ ಉ೦ಟಾಗುವ ನಿರ೦ತರವಾದ ಭಯ" ಎ೦ದು ವ್ಯಾಖ್ಯಾನಿಸಲಾಗಿದೆ. ಫೋಬಿಯಾದ ಪರಿಣಾಮವಾಗಿ, ಮನುಷ್ಯನಲ್ಲಿ ಭೀತಿಯು ಕ್ಷಿಪ್ರವಾಗಿ ಆಕ್ರಮಣಗೊ೦ಡು, ಸತತವಾಗಿ ಆರು ತಿ೦ಗಳುಗಳ ಕಾಲ ಮು೦ದ ...

                                               

ಬಾಯಿ ಹುಣ್ಣು

ಬಾಯಿ ಹುಣ್ಣು ಎಂದರೆ ಬಾಯಿಯಲ್ಲಿ ಮ್ಯೂಕಸ್ ಮೆಂಬ್ರೇನ್ ಅಥವಾ ತುಟಿ ಹಾಗು ಬಾಯಿಯ ಸುತ್ತಲಿರುವ ತೊಗಟೆಯಲ್ಲಿ ಸೀಳು ಕಾಣಿಸಿದಾಗ ಉ೦ಟಾಗುವ ತೆರೆದ ನೋಯುವ ಭಾಗ. ಬಾಯಿ ಹುಣ್ಣುಗಳಲ್ಲಿ ವಿವಿಧ ಬಗೆಗಳಿವೆ, ಅವುಗಳು ಹಲವಾರು ಕಾರಣಗಳನ್ನು ಒಳಗೊ೦ಡಿವೆ, ಅವುಗಳೆ೦ದರೆ: ದೈಹಿಕ ಅಥವಾ ರಾಸಾಯನಿಕ ಗಾಯಗಳು, ಸೂಕ್ಷ್ಮ ...

                                               

ಬಾಯಿಯ ಕ್ಯಾನ್ಸರ್

ಬಾಯಿಯ ಕ್ಯಾನ್ಸರ್ ಅಥವಾ ಬಾಯಿ ಕುಳಿಯ ಕ್ಯಾನ್ಸರ್ ಎನ್ನುವುದು ತಲೆ ಮತ್ತು ಕತ್ತಿನ ಕ್ಯಾನ್ಸರ್‌ನ ಉಪಪ್ರಕಾರವಾಗಿದ್ದು, ಬಾಯಿಯ ಕುಳಿಯಲ್ಲಿ ನೆಲಸಿರುವ ಯಾವುದೇ ಕ್ಯಾನ್ಸರ್ನ ಅಂಗಾಂಶದ ಬೆಳವಣಿಗೆಯಾಗಿದೆ. ಮೂಲದಿಂದ ದೂರದ ಸ್ಥಳದಿಂದ ವರ್ಗಾವಣೆಯ ಕಾರಣದಿಂದ ಯಾವುದೇ ಬಾಯಿಯ ಅಂಗಾಶಗಳಿಂದ ಉತ್ಪನ್ನವಾಗುವ ಮೂ ...

                                               

ಬ್ರಾಡಿಅರಿಥ್ಮಿಯಾಸಿಸ್

ಬ್ರಾಡಿಅರಿಥ್ಮಿಯಾಸಿಸ್ ಅಥವಾ ಹೃದಯದ ಬಡಿತ ನಿಧಾನವಾಗುವುದು ಎಂಬುದು ಹಿರಿಯ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ.ಇದನ್ನು ಬ್ರಾಡಿಕಾರ್ಡಿಯ ಎಂದೂ ಕರೆಯುತ್ತಾರೆ. ವಯಸ್ಸಿನ ಕಾರಣದಿಂದಾಗಿ ಕಂಡಕ್ಷನ್ ಸಿಸ್ಟಂ ಅಂದರೆ ಹೃದಯದ ವಾಹಕ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಯಿಂದಾಗಿ ಹೃದಯ ಬಡಿತದ ...

                                               

ಬ್ರುಸೆಲ್ಲೋಸಿಸ್ - ಜಾನುವಾರು ರೋಗ

ಬ್ರುಸೆಲ್ಲೊಸೊಸ್ ಎನ್ನುವ ರೋಗಕ್ಕೆ, ಬ್ಯಾಂಗ್ ರೋಗ, ಕ್ರಿಮೀಯನ್ ಜ್ವರ, ಗಿಬ್ರಾಲ್ಟರ್ ಜ್ವರ, ಮಾಲ್ಟಾ ಜ್ವರ, ಮಾಲ್ಟೀಸ್ ಜ್ವರ, ಮೆಡಿಟರೇನಿಯನ್ ಜ್ವರ, ರಾಕ್ ಜ್ವರ, ಅಥವಾ ಮಾಲ್ಟ ಜ್ವರ ಎಂಬ ಹೆಸರುಗಳಿವೆ. ಸೋಂಕಿತ ಪ್ರಾಣಿಗಳ ಪಾಶ್ಚರೀಕರಿಸದ ಹಾಲು ಸೇವನೆಯಿಂದ ಅಥವಾ ಸರಿಯಾಗಿ ಬೇಯಿಸದ ಮಾಂಸದಿಂದ, ಅಥವಾ ...

                                               

ಮಧುರೋಗ (ಡಯಾಬಿಟಸ್ ಮೆಲ್ಲಿಟಸ್)

ಕನ್ನಡದಲ್ಲಿ ಮಧುಮೇಹ ಅಥವಾ ಸಕ್ಕರೆರೋಗ ಕರೆಯಲ್ಪಡುವ ರೋಗದ ಅರಿವು ಭಾರತದಲ್ಲಿ ಬಹಳ ಹಿಂದೆ, ಆಯುರ್ವೇದದ ಕಾಲದಲ್ಲೂ ಇತ್ತು. ಭಾರತೀಯರಾದ ನಮಗೆ ಈ ರೋಗದ ಸರಿಯಾದ ತಿಳಿವಳಿಕೆಈ ಕೆಳಗೆ ಕಾಣಿಸಿರುವ ಕಾರಣಗಳಿಂದ ಅತ್ಯಂತ ಅವಶ್ಯವಾಗಿದೆ. ೧. ಪ್ರಸ್ತುತ ಭಾರತೀಯರಲ್ಲಿ ತೀವ್ರವಾಗಿ ಹೆಚ್ಚಿರುವ ಈ ರೋಗದಿಂದ ಬಳಲು ...

                                               

ಮಲೇರಿಯಾ

ಮಲೇರಿಯಾ ರೋಗವಾಹಕ ಪ್ರೋಟೊಸೋವನ್‌ ಪರಾವಲಂಬಿಗಳ ಮೂಲಕ ಹರಡುವ ಒಂದು ಸಾಂಕ್ರಾಮಿಕ ರೋಗ. ಈ ರೋಗವು ಅಮೆರಿಕಾ ಖಂಡಗಳ ಕೆಲವು ವಲಯಗಳು, ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ ಉಷ್ಣವಲಯ ಮತ್ತು ಉಪ-ಉಷ್ಣವಲಯಗಳಲ್ಲಿ ಹಬ್ಬಿದೆ. ಪ್ರತಿ ವರ್ಷ, ಸುಮಾರು 350-500 ದಶಲಕ್ಷ ಮಲೇರಿಯಾ ಪ್ರಕರಣಗಳಿದ್ದು, ಆರ್ಥಿಕ ವಿಕಸನ ...

                                               

ಮೂತ್ರವ್ಯಾಧಿ

ಮೂತ್ರವ್ಯಾಧಿಯು ಅತಿಯಾದ ಮೂತ್ರ ವಿಸರ್ಜನೆ ಅಥವಾ ಅನೌಪಚಾರಿಕ ಪುನರಾವರ್ತಿತ ಮೂತ್ರ ವಿಸರ್ಜನೆಯನ್ನು ನಿಯಂತ್ರಿಸುವ ಅಸಾಮರ್ಥ್ಯವಾಗಿದೆ. ಇದನ್ನು ಎನೂರ್ಸಿಸ್ ಎಂದು ಹೇಳುತ್ತಾರೆ. ಅನೌಪಚಾರಿಕ ಮೂತ್ರ ವಿಸರ್ಜನೆಯನ್ನು ಮೂತ್ರದ ಅಸಂಯಮ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಮಕ್ಕಳಲ್ಲಿ ಕಂಡುಬರುವ ರೋಗ.

                                               

ಮೂಲವ್ಯಾಧಿ

ಮೂಲವ್ಯಾಧಿ ಎಂದರೆ ಗುದನಾಳದ ಅಭಿಧಮನಿಗಳು ದಪ್ಪವಾಗಿ ಹೊಸೆದ ಹಗ್ಗದಂತೆ ಉಡಿತುಕೊಂಡಿರುವ ಸ್ಥಿತಿ. ಪರ್ಯಾಯ ನಾಮ ಮೊಳೆರೋಗ. ಗುದನಾಳದ ಕೆಳಭಾಗದ ಲೋಳೆಪೊರೆಯ ಅಡಿಯಲ್ಲಿರುವ ಅಭಿಧಮನಿಗಳಿಗೆ ಅನೇಕ ಸಂದರ್ಭಗಳಲ್ಲಿ ಮಲದ್ವಾರದ ಚರ್ಮದ ಅಡಿಯಲ್ಲಿರುವ ಅಭಿಧಮನಿಗಳೊಡನೆ ಸಂಪರ್ಕವಿರುತ್ತದೆ. ಉಡಿತುಕೊಂಡಿರುವ ಈ ಅಭ ...

                                               

ಮೂಳೆ ಮುರಿತ(Bone fracture)

ಮೂಳೆ ಮುರಿತ ಎಂಬುದು, ಮೂಳೆಯ ಸತತ ಜೋಡಣೆಯಲ್ಲಿ ಉಂಟಾಗುವ ಮುರಿತ ಎನ್ನಲಾದ ವೈದ್ಯಕೀಯ ಸ್ಥಿತಿ. ಬಹಳ ಬಲವಾದ ಏಟು ಅಥವಾ ಒತ್ತಡದಿಂದ ಮೂಳೆ ಮುರಿಯಬಹುದು. ಅಲ್ಲದೆ, ಅಸ್ಥಿರಂಧ್ರತೆ, ಮೂಳೆಯ ಕ್ಯಾನ್ಸರ್ ಅಥವಾ ಅಪೂರ್ಣ ಅಸ್ಥಿಸೃಷ್ಟಿ ಮುಂತಾದ ಮೂಳೆಗಳನ್ನು ದುರ್ಬಲಗೊಳಿಸುವ ವೈದ್ಯಕೀಯ ಸ್ಥಿತಿಗಳ ಫಲವಾಗಿ ಸಣ ...

                                               

ಮೆನಿಂಜೈಟಿಸ್

ಮೆನಿಂಜೈಟಿಸ್ ಒಂದು ಅಪಾಯಕಾರಿ ರೋಗ. ಮಿದುಳು ಮತ್ತು ಬೆನ್ನೆಲುಬಿನ ಮೇಲಿರುವ ಮೆನಿಂಜೈಸ್ ಎಂಬ ಪೊರೆಯ ಉರಿಯೂತವೇ ಇದಕ್ಕೆ ಕಾರಣ.ಮೆನಿಂಜೈಟಿಸ್ಗೆ ನೀಸ್ಸೆರಿಯ ಮೆನಿಂಜೈಟಿಡಿಸ್ ಎಂಬ ಬ್ಯಾಕ್ಟೀರಿಯಾ ಕಾರಣ.ಸಾಂಕ್ರಾಮಿಕ ರೋಗವಾಗಿರುವ ಇದು,೧೦-೧೨ ವರ್ಷಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ.ಚಳಿಗಾಲ ಮುಗಿದು ...

                                               

ಮೇಹರೋಗ

ಮೇಹರೋಗ ವು ರೋಗಿಷ್ಠವ್ಯಕ್ತಿಯಿಂದ ನಿರೋಗಿಗೆ ಮುಖ್ಯವಾಗಿ ಸಂಭೋಗಕ್ರಮದಿಂದಲೇ ಅಂಟುವ ರೋಗ. ಇವು ಪ್ರಪಂಚದ ಎಲ್ಲೆಡೆಗಳಲ್ಲೂ ಅನಾದಿಕಾಲದಿಂದಲೂ ಮಾನವನಿಗೆ ಅಂಟಿರುವ ಪಿಡುಗಾಗಿ ಬಂದಿದೆ. ಈ ಅಂಟುರೋಗದ ಚಿಹ್ನೆಗಳು ಲಿಂಗ ಮೂತ್ರಾಂಗಗಳಲ್ಲಿ ಕಂಡುಬರುವುದರಿಂದ ಇವುಗಳಿಗೆ ಲಿಂಗಮೂತ್ರಾಂಗಗಳ ರೋಗಗಳೆನ್ನಬಹುದು. ...

                                               

ವಿಷಮಶೀತ ಜ್ವರ

ವಿಷಮಶೀತ ಜ್ವರ, ಅಥವಾ ಸಾಮಾನ್ಯವಾಗಿ ಟೈಫಾಯ್ಡ್ ಎಂದು ಪರಿಚಿತವಾಗಿರುವ, ಸ್ಯಾಲ್ಮನೆಲಾ ಎಂಟರಿಕಾ ಸಿಯರೋವೇರ್ ಟೈಫೈ ಬ್ಯಾಕ್ಟೀರಿಯದಿಂದ ಉಂಟಾಗುವ ಒಂದು ಕಾಯಿಲೆ. ವಿಶ್ವಾದ್ಯಂತ ಸಾಮಾನ್ಯವಾಗಿ ಕಂಡುಬರುವ ಇದು, ಸೋಂಕಿರುವ ವ್ಯಕ್ತಿಯ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತದೆ. ಆಮೇ ...

                                               

ಸಾರ್ಕೊಯಿಡೋಸಿಸ್

ಸಾರ್ಕೊಯಿಡೋಸಿಸ್, ನ್ನು ಸಾರ್ಕಾಯ್ಡ್ ಅಥವಾ ಬೆಸ್ನಿಯೇರ್-ಬೋಯೆಕ್ ಬೇನೆ ಎಂದೂ ಕರೆಯುತ್ತಾರೆ. ಇದು ಒಂದು ಬಹುವಿಧವಾಗಿ ಗ್ರ್ಯಾನುಲೋಮಟಸ್ ಉರಿಯೂತವನ್ನು ಉಂಟುಮಾಡುವ ಬೇನೆ. ಇದು ಜೀವಕೋಶಗಳು ಸಾವನ್ನಪ್ಪದ ಗ್ರ್ಯಾನುಲೋಮಗಳನ್ನು ವಿಶೇಷವಾಗಿ ಹೊಂದಿರುತ್ತವೆ. ಬೇನೆಗೆ ಕಾರಣವು ಇನ್ನೂ ತಿಳಿದುಬಂದಿಲ್ಲ. ಗ್ರ ...

                                               

ಸಿಸ್ಟೆಮಿಕ್‌ ಲ್ಯೂಪಸ್‌ ಎರಿಥ್‌ಮೆಟೋಸಸ್‌

ಸಿಸ್ಟೆಮಿಕ್‌ ಲ್ಯೂಪಸ್‌ ಎರಿಥ್‌ಮೆಟೋಸಸ್‌) ಎನ್ನುವುದು, ಚಿಕ್ಕ ವಯಸ್ಸಿನ ಮಹಿಳೆಯರಲ್ಲಿ ಬಹಳ ಅಪರೂಪಕ್ಕೆ ಕಾಣಿಸಿಕೊಳ್ಳುವ ಒಂದು ಕಾಯಿಲೆ. ಈ ಕಾಯಿಲೆಯು ಚರ್ಮ ಮತ್ತು ದೇಹದ ಒಳಭಾಗದ ಅಂಗಗಳನ್ನು ಬಾಧಿಸುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಚರ್ಮದಲ್ಲಿ ಉರಿಯುವಂತಹ ಸಂವೇದನೆ ಕಾಣಿಸಿಕೊಳ್ಳುತ್ತದೆ, ...

                                               

ಸೊಳ್ಳೆ

ಸೊಳ್ಳೆ ಗಳು ಕುಲಿಸಿಡೇ ಜಾತಿಗೆ ಸೇರಿದ ಚಿಕ್ಕ-ಚಿಕ್ಕ ಕೀಟಗಳು.ಕೆಲವು ಸೊಳ್ಳೆಗಳು ಪ್ರಾಣಿಗಳ ರಕ್ತವನ್ನು ಕುಡಿಯುತ್ತವೆ, ಮಾನವನದ್ದು ಕೂಡ.ಹೆಣ್ಣು ಸೊಳ್ಳೆಗಳು ರಕ್ತ-ಕುಡಿಯುವ ಪಿಶಾಚಿಗಳೆಂದು ಕರೆಯುತ್ತಾರೆ.ಕುಡಿಯುವುದಷ್ಟೇ ಅಲ್ಲದೇ, ರೋಗಗಳನ್ನು ಹರಡುತ್ತವೆ. ಅವೆಂದರೆ- ಮಲೇರಿಯಾ, ಡೆಂಗ್ಯೂ, ಕಾಮಾಲೆ, ...

                                               

ಸೋಂಕು

ಸೋಂಕು ಒಂದು ಆಶ್ರಯದಾತ ಜೀವಿಯಲ್ಲಿ ಬಾಹ್ಯ ಜೀವಜಾತಿಯ ಹಾನಿಕರ ನೆಲಸುವಿಕೆ. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, ಆಶ್ರಯದಾತ ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ ರೋಗಕಾರಕವು ಆಶ ...

                                               

ಸ್ಕೋಲಿಯೋಸಿಸ್‌‌

ಸ್ಕೋಲಿಯೋಸಿಸ್‌‌ ಎಂಬುದೊಂದು ಔಷಧ ಚಿಕಿತ್ಸೆಯ ಅಗತ್ಯವಿರುವ ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಯೋರ್ವನ ಬೆನ್ನುಮೂಳೆಯು ಪಾರ್ಶ್ವದಿಂದ ಪಾರ್ಶ್ವಕ್ಕೆ ವಕ್ರಾಕೃತಿಯನ್ನು ತಳೆದಿರುತ್ತದೆ. ಕ್ಷ-ಕಿರಣವೊಂದರಲ್ಲಿ ಹಿಂಭಾಗದಿಂದ ವೀಕ್ಷಿಸಿದಾಗ ಇದೊಂದು ಸಂಕೀರ್ಣವಾದ ಮೂರು-ಆಯಾಮದ ವಿರೂಪತೆಯಾಗಿ ಕಾಣಿಸುತ್ತದ ...

                                               

ಸ್ತ್ರೀ ಗಾನರೀಯ

ಸ್ತ್ರೀಯರಲ್ಲಿ ಈ ರೋಗ ಪುರುಷನಲ್ಲಿದ್ದಷ್ಟು ತೀವ್ರವಾಗಿರದೆ ಜನನೇಂದ್ರಿಯ ಮತ್ತು ಮೂತ್ರಾಂಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಮೂತ್ರನಾಳ, ಗರ್ಭಕೋಶಕಂಠ ಮತ್ತು ಭಗಗ್ರಂಥಿಗಳ ಮೇಲಿದ್ದ ಅಂಟು ಪೊರೆಯನ್ನು ಗಾನರೀಯ ಕ್ರಿಮಿ ಹೊಕ್ಕು ಅನೇಕ ರೀತಿಯ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಪದೇಪದೇ ಮೂತ್ರವಿಸರ್ಜನ ...

                                               

ಹಂದಿಗೋಡು ಸಿಂಡ್ರೋಮ್

ಹಂದಿಗೋಡು ಸಿಂಡ್ರೋಮ್ ಅಥವಾ ಹಂದಿಗೋಡು ಕಾಯಿಲೆ ಭಾರತದ ಕರ್ನಾಟಕ ರಾಜ್ಯದ ಮಲೆನಾಡು ಪ್ರದೇಶದಲ್ಲಿ ಸ್ಥಳೀಯವಾಗಿ ಕಂಡುಬರುವ ಒಂದು ಅಪರೂಪದ ಮತ್ತು ನೋವಿನಿಂದ ಕೂಡಿದ ಸಂಧಿವಾತದ ಕಾಯಿಲೆಯಾಗಿದೆ. ಹಂಡಿಗೊಡು ಜಾಯಿಂಟ್ ಡಿಸೀಸ್ ಎಂದೂ ಕರೆಯಲ್ಪಡುವ ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿ ...

                                               

ಹಕ್ಕಿ ಜ್ವರ

ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಎಚ್5ಎನ್೧ ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು. ೨೦೦೫-೨೦೦೬ ರಲ್ಲಿ ಈ ಎಚ್೫ಎನ್೧ ರೋಗಾಣು ಇಲ್ಲಿಯವರೆಗೂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ...

                                               

ಹಕ್ಕಿರೋಗ

ಕುಟಿಲವಾತ/ಮೆತುಮೂಳೆರೋಗ ಎಂಬುದು ಮಕ್ಕಳ ಮೂಳೆಗಳನ್ನು ಮೆದುಗೊಳಿಸಿ ಸಂಭಾವ್ಯ ಮೂಳೆಮುರಿತ ಹಾಗೂ ವಿರೂಪಕ್ಕೆ ಕಾರಣವಾಗುವಂಥ ರೋಗ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕುಟಿಲವಾತ/ಮೆತುಮೂಳೆರೋಗವು ಹೆಚ್ಚು ಕಾಡುವ ಬಾಲ್ಯಾವಸ್ಥೆಯ ರೋಗವಾಗಿದೆ. ಇದಕ್ಕೆ ಪ್ರಧಾನ ಕಾರಣವು ಡಿ ಜೀವಸತ್ವ ಕೊರತೆಯಾದರೂ, ಆಹಾರ ...

                                               

ಹಾಲು ಮತ್ತು ಅಲ್ಸರ್

ಕೆಲ ದಶಕಗಳ ಹಿಂದೆ ವೈದ್ಯರುಗಳು ಆಯ್ಸಿಡಿಟಿ ಮತ್ತು ಅಲ್ಸರ್ ಇರುವ ರೋಗಿಗಳಿಗೆ ಪದೇ ಪದೇ ಹಾಲನ್ನು ಸೇವಿಸಲು ಹೇಳುತ್ತಿದ್ದರು. ಈಗಲೂ ಸಹ ಅನೇಕ ರೋಗಿಗಳು ಹಗಲೂ ರಾತ್ರಿ ಆಗಾಗ್ಗೆ ಸ್ವಲ್ಪ ಸ್ವಲ್ಪ ತಣ್ಣನೆ ಹಾಲು ಕುಡಿವ ಅಭ್ಯಾಸವನ್ನು ಮುಂದುಕೊಂಡು ಬಂದಿದ್ದಾರೆ.ಆದರೆ ಈಗ ವೈದ್ಯರುಗಳು ಹೆಚ್ಚು ಹಾಲು ಸೇವನ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →