Топ-100

ⓘ Free online encyclopedia. Did you know? page 126                                               

ಬ್ರಹ್ಮಗುಪ್ತ

ಭಾರತದ ಒಬ್ಬ ಮಹಾನ್ ಗಣಿತಜ್ಞ ಹಾಗು ಬೀಜಗಣಿತ ಪ್ರತಿಪಾದಕ. ಇವರು ಭಾರತೀಯ ಗಣಿತಶಾಸ್ತ್ರವನ್ನ ಉನ್ನತ ಸ್ಥಾನಕ್ಕೆರಿಸಿದರು. ಹೀಗಾಗಿ ಇವರನ್ನು ಭಾಸ್ಕರಚಾರ್ಯರು ಹನ್ನೆರಡನೇ ಶತಮಾನದ ಗಣಿತ ಚಕ್ರ ಚೂಡಾಮಣಿ ಎಂದು ಕರೆದು, ಇವರ ಗಣಿತ ಪಾಂಡಿತ್ಯವನ್ನ ಹೊಗಳಿದರು. ಬ್ರಹ್ಮಗುಪ್ತರವರು ಉಚ್ಚ ಗಣಿತ ಸಂಖ್ಯಾತ್ಮಕ ...

                                               

ಗಿಯೊವನ್ನಿ ಶಿಯಾಪರೆಲ್ಲಿ

ಗಿಯೊವನ್ನಿ ವಿರ್ಗಿನಿಯೊ ಶಿಯಾಪರೆಲ್ಲಿ ಅವರು ಇಟಲಿಯ ಖಗೋಳಜ್ಞ ಮತ್ತು ಇತಿಹಾಸ ವಿಜ್ಞಾನಿ. ಟುರಿನ್ ವಿಶ್ವವಿದ್ಯಾಲಯ ಮತ್ತು ಬರ್ಲಿನ್ ವೀಕ್ಷಣಾಲಯದಲ್ಲಿ ಅವರು ಅಧ್ಯಯನ ನಡೆಸಿದರು.1859-1860ರಲ್ಲಿ ಪುಲ್ಕೊವೊ ವೀಕ್ಷಣಾಲಯ ಮತ್ತು ಬ್ರೆರಾ ವೀಕ್ಷಣಾಲಯದಲ್ಲಿ ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನ ...

                                               

ಅಲೆಕ್ಸಾಂಡರ್ ಫ್ಲೆಮಿಂಗ್‌

ಸರ್ ಅಲೆಕ್ಸಾಂಡರ್ ಫ್ಲೆಮಿಂಗ್‌ - ಇವರು ಸ್ಕಾಟ್ಲೆಂಡ್‌ನ‌ ಪ್ರಸಿದ್ಧ ಜೀವಶಾಸ್ತ್ರಜ್ಞ ಮತ್ತು ಔಷಧ ವಿಜ್ಞಾನಿ ಅಗಿದ್ದರು. ಫ್ಲೆಮಿಂಗ್‌ ಬ್ಯಾಕ್ಟ್ರೀಯಶಾಸ್ತ್ರ, ರೋಗ ರಕ್ಷಾಶಾಸ್ತ್ರ ಮತ್ತು ಕೀಮೊಥೆರಪಿಯ ಬಗ್ಗೆ ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದರು. ಇಸವಿ ೧೯೨೩ರಲ್ಲಿ ಲೈಸೊಜೈಮ್ ಎಂಬ ಕಿಣ್ವ ದ ಪತ್ ...

                                               

ಕೆ. ಉಲ್ಲಾಸ ಕಾರಂತ

ಡಾ. ಕೆ. ಉಲ್ಲಾಸ ಕಾರಂತ ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮವನ್ನು ನೀಡಿದ ಸಂಶೋಧಕ ಜೀವಶಾಸ್ತ್ರಜ್ಞರು. ಭಾರತೀಯ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರೆನಿಸಿದ ಶಿವರಾಮಕಾರಂತರ ಸುಪುತ್ರರಾದ ಉಲ್ಲಾಸರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ೧೯೪೮ರ ವರ್ಷದಲ್ಲಿ ಜನಿಸಿದರು. ಎಳ ...

                                               

ಮೇರಿ ಆನಿಂಗ್

ಮೇರಿ ಆನಿಂಗ್ ಸ್ವಯಂ ಆಸಕ್ತಿಯಿಂದ ಜೀವ್ಯವಶೇಷಗಳ ಪರಿಶೋಧನೆ ನಡೆಸಿದ ಬ್ರಿಟಿಷ್ ಪ್ರಾಗ್ಜೀವಿ ವಿಜ್ಞಾನಿ.ಪ್ಲಿಸಿಯೋಸಾರಸ್ ಎಂಬ ಡೈನೋಸಾರ್ ಪಳೆಯುಳಿಕೆಯನ್ನು ಮೊದಲು ಪತ್ತೆಹಚ್ಚಿದ ಖ್ಯಾತಿ ಈಕೆಗಿದೆ. ಇಂಗ್ಲೆಂಡಿನ ಡೋರ್ ಸೆಟ್ ನ ಲೈಮ್ ರೆಗ್ಗಿಸ್ ಎಂಬಲ್ಲಿ ತಂದೆ ರಿಚರ್ಡ್, ತಾಯಿ ಮೇರಿ ಆನಿಂಗ್ ಜನಿಸಿದ ಈ ...

                                               

ಅರ್ಚನಾ ಭಟ್ಟಾಚಾರ್ಯ

ಅರ್ಚನಾ ಭಟ್ಟಾಚಾರ್ಯ ರವರು ಭಾರತೀಯ ಭೌತಶಾಸ್ತ್ರಜ್ಞೆ. ಅವರು ಅಯಾನುಗೋಳದ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ಹವಾಮಾನ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರು. ಅವರು ನವಿ ಮುಂಬೈನಲ್ಲಿರುವ ಭಾರತೀಯ ಭೂಭೌತಿಕ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದರು.

                                               

ಎ. ಆರ್. ವಾಸುದೇವಮೂರ್ತಿ

ತಮ್ಮ ಪ್ರಿಯ ಗೆಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ’ಎ.ಆರ್.ವಿ ಎಂದೇ ಹೆಸರಾದ, ಪ್ರೊ.ಎ. ಆರ್. ವಾಸುದೇವಮೂರ್ತಿಯವರು, ಒಬ್ಬ ಸುಪ್ರಸಿದ್ಧ ಅಂತಾರಾಷ್ಟ್ರೀಯ ಮಟ್ಟದ ರಸಾಯನ ಶಾಸ್ತ್ರಜ್ಞ, ಅಪ್ರತಿಮ ಸಂಸ್ಕೃತ ಭಾಷಾವಿದ್ವಾಂಸ, ಸಿಲಿಕಾನ್ ತಂತ್ರಜ್ಞಾನ ಜನಕ, ಎಂದು ಜನಪ್ರಿಯರಾಗಿದ್ದರು.

                                               

ಎ.ಎಸ್. ಕಿರಣ್ ಕುಮಾರ್

ಡಾ. ಆಲೂರು ಸೀಳಿನ್‌ ಕಿರಣ್‌ ಕುಮಾರ್‌ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ ಅಧ್ಯಕ್ಷ ಹುದ್ದೆ ಹಾಗೂ ಬಾಹ್ಯಾಕಾಶ ಸಂಸ್ಥೆಯ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ ವಿಜ್ಞಾನಿಯಾಗಿದ್ದಾರೆ. ಜನವರಿ ೧೨, ೨೦೧೫ ರಿಂದ ಜನವರಿ ೨೦೧೮ ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದರು. ಈ ಹು ...

                                               

ಕಣಾದ

ಕಣಾದ: ಷಡ್ದರ್ಶನಗಳಲ್ಲಿ ಒಂದಾದ ವೈಶೇಷಿಕ ದರ್ಶನವನ್ನು ಸಿದ್ಧಾಂತ ರೂಪದಲ್ಲಿ ರಚಿಸಿದ ಮಹರ್ಷಿ. ಕ್ರಿ.ಪೂ ಮೂರನೆ ಶತಮಾನದಲ್ಲಿದ್ದ ಇವನು ಕನ್ನಡಿಗನು. ಇವನು ಕಶ್ಯಪ ಗೋತ್ರದ ಉಲೂಕ ಮಹರ್ಷಿಯ ಮಗ. ಆದ್ದರಿಂದ ಇವನ ಗ್ರಂಥಕ್ಕೆ ಔಲೂಕ್ಯ ದರ್ಶನವೆಂದೂ ಹೆಸರು. ಇವನು ಅಣು, ಪರಮಾಣುಗಳ ರಚನೆಯ ಬಗ್ಗೆ ಅಭ್ಯಸಿಸಿ ...

                                               

ಕೆ. ಸಿವನ್

ಡಾ ಕೈಲಸವಾಡಿವ ಸಿವನ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಹಾಗೂ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

                                               

ಚಾರ್ಲ್ಸ್ ಸಾಲಮನ್ ಪಿಚ್ಚಮುತ್ತು

ಪಿಚ್ಚಮುತ್ತು ಅವರನ್ನು ಭೂವಿಜ್ಞಾನಿಗಳು ಸ್ಮರಿಸುವುದು ಅವರು ಚಾರ್ನೋಕೈಟ್ ಎಂಬ ಶೆಲೆಯ ಉಗಮದ ಬಗ್ಗೆ ಪ್ರತಿಪಾದಿಸಿದ ಸಿದ್ಧಾಂತಕ್ಕಾಗಿ.ನೈಸ್ ಶಿಲೆ ಚಾರ್ನೋಕೈಟ್ ಆಗಿ ಪರಿವರ್ತನೆಯಾಗಿರುವುದನ್ನು ಪಿಚ್ಚಮುತ್ತು ಅವರು ಕನಕಪುರದ ಬಳಿಯ ಕಬ್ಬಾಲದುರ್ಗದ ಕಲ್ಲುಗಣಿಯಲ್ಲಿ ಸಾಕ್ಷಿಗಳೊಡನೆ ಪ್ರತಿಪಾದಿಸಿದರು.`ಚ ...

                                               

ಜಗದೀಶ್ಚಂದ್ರ ಬೋಸ್

ಸರ್ ಜಗದೀಶ್‌ಚಂದ್ರ ಬೋಸ್, ಸಿಎಸ್‌ಐ, ಸಿಐಈ, ಎಫ್‌ಆರ್‌ಎಸ್ ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಟ ವಿಜ್ ...

                                               

ಜಿ. ಮಾಧವನ್ ನಾಯರ್

ಜಿ. ಮಾಧವನ್ ನಾಯರ್ ಇಸ್ರೋ ಸಂಸ್ಥೆಯ ಈಗಿನ ಅಧ್ಯಕ್ಷರು. ಇವರು ರಾಕೆಟ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಅಧ್ಯಕ್ಷರಾಗುವುದಕ್ಕೆ ಮುಂಚೆ ತಿರುವನಂತಪುರದ ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪದ್ಮ ವಿಭೂಷಣ ಪುರಸ್ಕೃತರು.

                                               

ಫೆಲಿಕ್ಸ್ ವಾಂಕೇಲ್

ಫೆಲಿಕ್ಸ್ ವಾಂಕೇಲ್, ಜರ್ಮನಿಯ ಒಬ್ಬ ಖ್ಯಾತ ತಂತ್ರಜ್ಞಾನಿ. ಬಡತನದ ಕಾರಣ ಫೆಲಿಕ್ಸ್ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಲಿಲ್ಲ. ತಮ್ಮ ಜೀವನಕ್ಕಾಗಿ ಅವರು ಕಾರು ದುರಸ್ತಿ ಕಾರ್ಯವನ್ನ ಆಯ್ದುಕೊಂಡರು. ಆದರೆ, ಅವರ ಕಠಿಣ ಪರಿಶ್ರಮದಿಂದಾಗಿ, ಕೇವಲ ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲೇ ಸ್ವಂತ ಉದ್ದಿ ...

                                               

ಮೇಘನಾದ ಸಾಹ

ಅಕ್ಟೋಬರ್ ೬,೧೮೯೩ರಲ್ಲಿ ಬಂಗಾಲದ ಢಾಕಾಜಿಲ್ಲೆಯ ಶಿಯೋರಟೋಲಿ ಎಂಬ ಹಳ್ಳಿಯಲ್ಲಿ ಜನಿಸಿದರು.ಬಡ ಕುಟುಂಬದಲ್ಲಿ ಜನಿಸಿದ, ಅಸಾಧಾರಣ ಬುದ್ಧಿವಂತರಾದ ಅವರಿಗೆ ಮಾಧ್ಯಮಿಕ ಶಾಲೆಯಲ್ಲೇ ವಿದ್ಯಾರ್ಥಿ ವೇತನವೂ ದೊರೆತು,೧೯೦೯ರಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಕಲ್ಕತ್ತೆಯ ಪ್ ...

                                               

ಮೊದಲನೆಯ ಭಾಸ್ಕರ

ಮೊದಲನೆಯ ಭಾಸ್ಕರ ಒಬ್ಬ ಪ್ರಖ್ಯಾತ ಗಣಿತ ಪಂಡಿತ. ಏಳನೇ ಶತಮಾನದಲ್ಲಿ ಭಾರತ ಕಂಡ ಪ್ರಸಿದ್ಧ ಗಣಿತ ವಿಜ್ಞಾನಿ ಈತ. ಈತನ ಕಾಲದಲ್ಲಿ ಜನರು ತೆರಿಗೆ, ಸಾಲ, ಬಡ್ಡಿ, ಮೊದಲಾದ ಗಣಿತ ಸಮಸ್ಯೆಗಳನ್ನ ಬಿಡಿಸಲು ಬಹಳ ಕಷ್ಟ ಪಡುತ್ತಿದ್ದರು. ಹೀಗಾಗಿ ಹೊಸ ಮಾದರಿಯ ಲೆಕ್ಕಾಚಾರದ ಆವಿಷ್ಕಾರದ ಅಗತ್ಯವಿತ್ತು. ಅಂತಹ ಕಠಿ ...

                                               

ಯು. ಆರ್. ರಾವ್

ಡಾ ಯು.ಆರ್.ರಾವ್, ಎಂದೇ ಅವರ ಗೆಳೆಯರಿಗೆ, ಆತ್ಮೀಯರಿಗೆ, ಸಹೋದ್ಯೋಗಿಗಳಿಗೆ ಚಿರಪರಿಚಿತರಾಗಿರುವ ಉಡುಪಿ ರಾಮಚಂದ್ರರಾವ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯ ಮಾಜಿ ಮುಖ್ಯಸ್ಥರಾಗಿ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ರಾಮಚಂದ್ರ ರಾವ್, ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ, ಬಾಹ್ಯಾಕ ...

                                               

ವಿಕ್ರಮ್ ಸಾರಾಭಾಯಿ

ವಿಕ್ರಮ್ ಸಾರಾಭಾಯಿ ಭಾರತದ ವಿಜ್ಞಾನಿ ಮತ್ತು ಬಾಹ್ಯಾಕಾಶ ಸಂಶೋಧಕರು., ಇವರನ್ನು ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ. ಸಾರಾಭಾಯಿ, ವಿಕ್ರಮ್ 1919-71. ಭಾರತದ ವ್ಯೋಮ ಸಂಶೋಧನೆ, ಉದ್ಯಮ ಮತ್ತು ಸಾಮಾಜಿಕ ಕಾರ್ಯಗಳಿಗೆ ಚಾಲನೆ ನೀಡಿದ ಭೌತವಿಜ್ಞಾನಿ. ಖ್ಯಾತ ಶ್ರೀಮಂತ ಕುಟುಂಬದಲ್ಲಿ ...

                                               

ವಿನೋದ್ ಕೃಷನ್

ವಿನೋದ್ ಕೃಷನ್, ಒಬ್ಬ ಭೌತಶಾಸ್ತ್ರಜ್ಞೆ. ಇವರು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನಲ್ಲಿ ಒಬ್ಬ ಹಿರಿಯ ಪ್ರಾಧ್ಯಾಪಕಿಯಾಗಿ ಹಾಗು ವಿಜ್ಞನ ವಿಭಾಗದ ಡೀನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು, ಪ್ಲಾಸ್ಮಾ ಫುಸಿಕ್ಸ್‌ನ ಬಗೆಗಿನ ಬೋಧನೆಯಲ್ಲಿ ಹಾಗು ಸಂಶೋಧನೆಯಲ್ಲಿ ತಮ್ಮ ...

                                               

ಸತ್ಯೇಂದ್ರನಾಥ ಬೋಸ್

ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ,೧೯೧೫ರಲ್ಲಿ ಎಂಎಸ್ಸಿ ಪದವಿ ಪಡೆದರು.೧೯೧೬ರಿಂದ ೧೯೨೧ರವರೆಗೂ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸ ಮಾಡಿದರು.ಮುಂದೆ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ೨೫ ವರ್ಷಗಳ ಕಾಲ ಸೇವೆ ...

                                               

ಸಲೀಂ ಅಲಿ

ಡಾ. ಸಲೀಂ ಅಲಿ ಇವರು ಭಾರತದ ಪ್ರಸಿದ್ಧ ಪಕ್ಷಿವಿಜ್ಞಾನಿ ಮತ್ತು ನಿಸರ್ಗವಾದಿಯಾಗಿದ್ದರು. ಇವರ ಪೂರ್ಣ ಹೆಸರು ಸಲೀಂ ಮೊಯುಜುದ್ದೀನ್ ಅಬ್ದುಲ್ ಅಲಿ. ಇವರನ್ನು ಭಾರತದ ಪಕ್ಷಿಯ ಮನುಷ್ಯ ಎಂದು ಕರೆಯಲ್ಪಡುತ್ತಿದ್ದರು. ಇವರು ಮೊಟ್ಟಮೊದಲ್ ಬಾರಿಗೆ ವೈಜ್ಞಾನಿಕ ರೀತಿಯಲ್ಲಿ ಪಕ್ಷಿಗಳ ಅಭ್ಯಾಸದ ಬಗ್ಗೆ ಗಮನ ಹರಿ ...

                                               

ಸಿ. ಎನ್. ಆರ್. ರಾವ್

ಸಿ. ಎನ್. ಆರ್. ರಾವ್ ಎಂದೇ ಪ್ರಸಿದ್ದರಾಗಿರುವ, ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ ವಿಶ್ವವಿಖ‍‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ಪ್ರಸಕ್ತ ಬೆಂಗಳೂರಿನಲ್ಲಿರುವ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್ ಅವರಿಗೆ ೨೦೧೩ರ ವರ್ಷದಲ್ಲಿ ಭಾರತದ ಅತ್ಯುನ್ನತ ಗೌ ...

                                               

ಸಿ. ವಿ. ವಿಶ್ವೇಶ್ವರ

ಪ್ರೊ. ಸಿ. ವಿ. ವಿಶ್ವೇಶ್ವರ ಅವರು ಹಿರಿಯ ಖಭೌತ ವಿಜ್ಞಾನಿ. ಇವರು ತಮ್ಮ ಬಳಗದಲ್ಲಿ ವಿಶು ಎಂದೇ ಪರಿಚಿತ.ಕಪ್ಪು ರಂಧ್ರಗಳ ಕುರಿತ ಸಂಶೋಧನೆ ನಡೆಸುವ ಮೂಲಕ ಗುರುತ್ವದ ಅಲೆಗಳ ಪತ್ತೆಗೆ ಬೀಜಾಂಕುರ ಮಾಡಿದವರಲ್ಲಿ ಒಬ್ಬರಾಗಿದ್ದರು. ಇವರನ್ನು ಭಾರತದ ಕಪ್ಪುಕುಳಿಯ ಮನುಷ್ಯ ನೆಂದೇ ಕರೆಯುತ್ತಾರೆ.

                                               

ಹೋಮಿ ಸೇತ್ನಾ

ಹೋಮಿ ಸೇತ್ನಾ ಭಾರತದ ಜನತೆಗೆ ಹೋಮಿ ಸೇತ್ನಾ, ಎಂದು ಹೆಸರುವಾಸಿಯಾದ ನುಸರ್ ವಾನ್ ಜಿ ಸೇತ್ನಾ ರವರ ಹೆಸರು,ಭಾರತೀಯ ಅಣುವಿಜ್ಞಾನ ಅಧ್ಯಾಯದಲ್ಲಿ ಮರೆಯಲಾರದ್ದು. ಅವರು ಪ್ರಖ್ಯಾತ ಅಣು ವಿಜ್ಞಾನಿ. ರಸಾಯನಿಕ ವಿಜ್ಞಾನಿಯಾಗಿದ್ದ ಅವರು ೧೯೬೬ ರಿಂಅ ೧೯೭೨ ರ ಮುಂಬಯಿನ BARC ವಿಜ್ಞಾನ ಸಂಸ್ಥೆಯಲ್ಲಿ ಕೆಲಸಮಾಡಿದ ...

                                               

ಅರಾಗೊ, ಡೊಮಿನಿಕ್ ಫಾಂಕೊಜೀನ್

ಫಾನಿನ ರೇಖಾಂಶ ಸಂಸ್ಥೆಯ ಬ್ಯೂರೂ ಆಫ್ ಲಾಂಜಿಟ್ಯೂಡ್ಸ್ ಕಾರ್ಯದರ್ಶಿಯಾಗಿ ಬದುಕನ್ನು ಪ್ರಾರಂಭಿಸಿ, 1806ರಲ್ಲಿ ಡಿಲ್ಯಾಂಬರ್ ಮತ್ತು ಮೆಕ್ಕೈಸ್ ಅವರು ಪೂರ್ಣಮಾಡದೆ ಬಿಟ್ಟಿದ್ದ ಮಧ್ಯಾಹ್ನ ರೇಖೆಯ ಕಂಸದ ಅಳತೆಗಳನ್ನು ಪೂರೈಸುವ ಸಲುವಾಗಿ ಬಿಯೋಟ್ ಎಂಬುವನ ಜೊತೆ ಸ್ಪೇನಿಗೆ ಪಯಾಣ ಮಾಡಿದ. ಹಿಂತಿರುಗುವಾಗ ಅವ ...

                                               

ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್

ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್ ಜರ್ಮನಿಯಲ್ಲಿ ಹುಟ್ಟಿ ಬ್ರಿಟನ್ನಿನ ಭೌತವಿಜ್ಞಾನಿಯಾಗಿದ್ದ ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್‌ರವರು ವಿನ್‍ಸ್ಟನ್ ಚರ್ಚಿಲ್|ವಿನ್‍ಸ್ಟನ್ ಚರ್ಚಿಲರ ಕಾಲದಲ್ಲಿ ಬ್ರಟನ್ನಿನ ವೈಜ್ಞಾನಿಕ ಸಲಹಗಾರರಾಗಿದ್ದರು.

                                               

ಆಂಡರ್ಸ್ ಜೋನಾಸ್ ಆಂಗ್‌ಸ್ಟ್ರಾಮ್

ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್ ಸ್ವೀಡನ್ ದೇಶದ ಭೌತಶಾಸ್ತ್ರಜ್ಞ.ಇವರನ್ನು ಭೌತಶಾಸ್ತ್ರದ ರೋಹಿತದರ್ಶನ ವಿಭಾಗದ ಪಿತಾಮಹ ಎಂದು ಕರೆಯಬಹುದು. ಲಗ್ಡ ಎಂಬಲ್ಲಿ ೧೮೧೪ನೆಯ ಆಗಸ್ಟ್ ೧೩೧ರಂದು ಜನಿಸಿದ. ಉಪ್ಸಾಲ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿಯ ವಿದ್ಯಾಲಯದಲ್ಲಿಯೆ ಶಿಕ್ಷಕನಾದ. ಮುಂ ...

                                               

ಎಂ. ಜಿ. ಕೆ. ಮೆನನ್

ಎಂ.ಜಿ. ಕೆ. ಮೆನನ್, FRS, ಭಾರತದ ಭೌತಶಾಸ್ತ್ರಜ್ಞ ಮತ್ತು ನೀತಿ ತಯಾರಕರಾಗಿದ್ದರು.ಅವರು ನಾಲ್ಕು ದಶಕಗಳ ಕಾಲ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾದ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನ ...

                                               

ಎರ್ನ್‌ಸ್ಟ್‌ ಅಬೆ

ಜೀವನದ ವಿವರವಿಷ್ಟು: ವಿದ್ಯಾಭ್ಯಾಸ ಗಟಿಂಗೆನ್ ಮತ್ತು ಯೆನ ವಿಶ್ವವಿದ್ಯಾನಿಲಯಗಳಲ್ಲಿ; ಯೆನ ಉಚ್ಚಶಾಲೆಯ ಉಪಾಧ್ಯಾಯ 1863; ಜೇನ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಮತ್ತು ಅಲ್ಲಿನ ಖಗೋಳ ಮತ್ತು ಪವನಶಾಸ್ತ್ರೀ ವೇಧಶಾಲೆಗಳ ಮುಖಂಡ 1870 ; ಟ್ಸೈಸ್ Zeiss ಕಾರ್ಖಾನೆಯ ಸಂಬಂಧ 1866; ಅದರ ಪಾಲುದಾರ 187 ...

                                               

ಕೆ.ಎಸ್.ಕೃಷ್ಣನ್

ಸರ್ ಕರಿಯಾನಿಕಾಮ್ ಶ್ರೀನಿವಾಸ ಕೃಷ್ಣನ್ FRS ಒಬ್ಬ ಭಾರತೀಯ ಭೌತವಿಜ್ಞಾನಿ. ಅವರು ರಾಮನ್ ಚದುರುವಿಕೆಯ ಸಹ-ಶೋಧಕರಾಗಿದ್ದರು, ಇದಕ್ಕಾಗಿ ಅವರ ಮಾರ್ಗದರ್ಶಕ ಸಿ. ವಿ. ರಾಮನ್ ಅವರು ಭೌತಶಾಸ್ತ್ರದಲ್ಲಿ 1930 ರ ನೊಬೆಲ್ ಪ್ರಶಸ್ತಿಯನ್ನು ಪಡೆದರು.

                                               

ಗಿಬ್ಸ್, ಜೋಸಯಾ ವಿಲಾರ್ಡ್

ಅಮೆರಿಕದ ಕನೆಕ್ಟಿಕಟ್ ಪ್ರಾಂತದ ನ್ಯೂ ಹೇವನ್ ಎಂಬಲ್ಲಿ 11 ಫೆಬ್ರವರಿ 1839ರಂದು ಜನಿಸಿದ. 1858ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಬಿ.ಎಸ್. ಪದವಿಯನ್ನೂ 1863ರಲ್ಲಿ ಅದೇ ವಿಶ್ವವಿದ್ಯಾಲಯದ ಪಿಎಚ್.ಡಿ.ಪದವಿಯನ್ನೂ ಪಡೆದು 1869ರ ವರೆಗೆ ಸ್ನಾತಕೋತ್ತರ ಅಭ್ಯಾಸಗಳನ್ನು ಯುರೋಪಿನಲ್ಲಿ ಮಾಡಿದ. ಯುರೋಪಿನಿಂದ ...

                                               

ಜಿ.ಎನ್. ರಾಮಚಂದ್ರನ್

ಗೋಪಾಲಸಮುದ್ರಂ ನಾರಾಯಣನ್ ಒಬ್ಬ ಭಾರತೀಯ ಭೌತವಿಜ್ಞಾನಿ. ಪೆಪ್ಟೈಡ್ ರಚನೆಯನ್ನು ಅರ್ಥಮಾಡಿಕೊಳ್ಳಲು ರಾಮಚಂದ್ರನ್ ಫ್ಲೋಟ್ ಸೃಷ್ಟಿಗೆ ಕಾರಣವಾದ ಅವರ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ.ಕಾಲಜನ್ ರಚನೆಗೆ ಟ್ರಿಪಲ್-ಹೆಲಿಕಲ್ ಮಾದರಿಯನ್ನು ಪ್ರಸ್ತಾಪಿಸಿದ ಮೊದಲಿಗರು.ನಂತರ ಅವರು ಜೀವಶಾಸ್ತ್ರ ಮತ್ತು ಭೌತಶಾಸ ...

                                               

ಜೇಮ್ಸ್ ಪ್ರೆಸ್ಕಾಟ್ ಜೂಲ್

ಜೇಮ್ಸ್ ಪ್ರೆಸ್ಕಾಟ್ ಜೂಲ್ ಒಬ್ಬ ಇಂಗ್ಲಿಷ್ ಭೌತಶಾಸ್ತ್ರಜ್ಞ, ಗಣಿತಜ್ಞ ಮತ್ತು ಬ್ರೂವರ್. ಇವರು ಸಾಲ್ಫೋರ್ಡ್ನಲ್ಲಿ ಜನಿಸಿದರು. ಜೂಲ್ ಶಾಖದ ಸ್ವರೂಪವನ್ನು ಅಧ್ಯಯನ ಮಾಡಿದರು ಮತ್ತು ಯಾಂತ್ರಿಕ ಕೆಲಸಕ್ಕೆ ಅದರ ಸಂಬಂಧವನ್ನು ಕಂಡುಹಿಡಿದರು. ಇದು ಲಾ ಆಫ್ ಕನ್ಸರ್ವೇಷನ್ ಆಫ್ ಎನರ್ಜಿ ನಿಯಮಕ್ಕೆ ಕಾರಣವಾಯಿ ...

                                               

ಬೆಂಜಮಿನ್ ಫ್ರ್ಯಾಂಕ್ಲಿನ್

ಬೆಂಜಮಿನ್ ಫ್ರ್ಯಾಂಕ್ಲಿನ್ ಇವರು ಆಮೇರಿಕಾ ಸಂಯುಕ್ತ ಸಂಸ್ಥಾನದ ಸಂಸ್ಥಾಪಕರಲ್ಲಿ ಒಬ್ಬರು. ಇವರು ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು, ವಿಜ್ಞಾನಿಯು, ರಾಜ್ಯನೀತಿಶಾಸ್ತ್ರಜ್ಞರು, ಸಂಶೋಧಕರು, ಮುದ್ರಕರು ಮತ್ತು ರಾಯಭಾರಿಯೂ ಆಗಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನದ ಬೋಸ್ಟನ್ ನಲ್ಲಿ ಜನನ. ಚಿಕ್ಕಂದಿನಿ ...

                                               

ಮಾರ್ಗರೆಟ್ ಬರ್ಬಿಡ್ಜ್

ಎಲೀನರ್ ಮಾರ್ಗರೆಟ್ ಬರ್ಬಿಡ್ಜ್, ಬ್ರಿಟಿಷ್ ಸಂಜಾತ ಅಮೆರಿಕನ್ ಖಭೌತ ಶಾಸ್ತಜ್ಞ ಆಗಿದಾರೆ, ಮೂಲ ಸಂಶೋಧನೆ ಗಮನಿಸಿದರು ಮತ್ತು ರಾಯಲ್ ಗ್ರೀನ್ವಿಚ್ ವೀಕ್ಷಣಾಲಯದ ನಿರ್ದೇಶಕ ಸೇರಿದಂತೆ ಹಲವು ಆಡಳಿತಾತ್ಮಕ ಹುದ್ದೆಗಳಲ್ಲಿದ್ದರು. ತನ್ನ ವೃತ್ತಿಜೀವನದ ಅವಧಿಯಲ್ಲಿ, ಅವರು ಲಂಡನ್ ವೀಕ್ಷಣಾಲಯ ವಿಶ್ವವಿದ್ಯಾಲಯ ...

                                               

ಮಿಲೆವಾ ಮ್ಯಾರಿಕ್

ಮಿಲೆವಾ ಮ್ಯಾರಿಕ್ - ಸರ್ಬಿಯ ದೇಶದ ಪ್ರಖ್ಯಾತ ಭೌತಶಾಸ್ತ್ರಜ್ಞೆ. ಜ್ಯೂರಿಚ್ ಪಾಲಿಟೆಕ್ನಿಕ್ಕಿನಲ್ಲಿ ಆಲ್ಬರ್ಟ್ ಐನ್ಸ್ಟೀನ್ ಅವರು ಬೋಧಿಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಏಕೈಕ ಮಹಿಳೆಯಾಗಿದ್ದರು.ಮ್ಯಾರಿಕ್ ಹಾಗೂ ಆಲ್ಬರ್ಟ್ ನಡುವೆ ಸಂಬಂಧ ಬೆಳೆದು ನಂತರದಲ್ಲಿ ವಿವಾಹವಾದರು.ಆದರೆ ಅವರ ಮದುವೆಗೆ ಮೊದಲೇ ...

                                               

ಮ್ಯಾಕ್ಸ್ ಬಾರ್ನ್

ಮ್ಯಾಕ್ಸ್ ಬಾರ್ನ್ ಜರ್ಮನ್‍ನ ಭೌತವಿಜ್ಞಾನಿ ಮತ್ತು ಗಣಿತಜ್ಞ ಆಗಿದ್ದರು. ಅವರು ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ಘನ ಭೌತಶಾಸ್ತ್ರ ಮತ್ತು ದೃಗ್ವಿಜ್ಞಾನದಲ್ಲಿ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಮ್ಯಾಕ್ಸ್ ಬಾರ್ನ್ ಕ್ವಾಂಟಮ್ ಮೆಕ್ಯಾನ ...

                                               

ಲೀಸ್ ಮೇಟ್ನರ್

ಲೀಸ್ ಮೇಟ್ನರ್: ೧೮೭೮ ರಲ್ಲಿ ಹುಟ್ಟಿದ ಲೀಸ್ ಮೇಟ್ನರ್ ಮೇಧಾವಿ ಆಸ್ತ್ರಿಯನ್ ಭೌತಶಾಸ್ತ್ರಜ್ಞರು. ೧೯೦೭ರಲ್ಲಿ ಇವರು ಪ್ರಸಿದ್ಧ ಭೌತಶಾಸ್ತ್ರಜ್ಞ ಮ್ಯಾಕ್ಸ್ ಪ್ಲಾಂಕ್ ನೊಡನೆ ಕೆಲಸ ಮಾಡಿ ಅನಂತರ, ಬರ್ಲಿನ್ನಿನ ಕೆ.ಡಬ್ಲ್ಯೂ.ಇನ್ ಸ್ಟಿಟ್ಯೂಟಿನಲ್ಲಿ ವಿಕಿರಣಶೀಲ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದರು. ಪ ...

                                               

ಲೆವ್ ಲ್ಯಾಂಡೌ

ಲೆವ್ ಡೆವಿಡೋವಿಚ್ ಲ್ಯಾಂಡೌ ರವರು ಸೋವಿಯತ್ ಭೌತವಿಜ್ಞಾನಿಯಾಗಿದ್ದು ಸೈದ್ಧಾಂತಿಕ ಭೌತಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಮೂಲಭೂತ ಕೊಡುಗೆಗಳನ್ನು ನೀಡಿದ್ದಾರೆ. ದ್ರವ ಹೀಲಿಯಂನ ಗುಣಲಕ್ಷಣಗಳನ್ನು ೨.೧೭ ಕೆಲ್ವಿನ್ ಗಿಂತ ಕೆಳಗಿನ ತಾಪಮಾನದಲ್ಲಿ ಹೊಂದಿದ ಸೂಪರ್ ಫ್ಲುಯಿಡಿಟಿಯ ಗಣಿತಶಾಸ್ತ್ರದ ಸಿದ್ದಾಂತವನ್ ...

                                               

ಸ್ಟೀಫನ್‌ ಹಾಕಿಂಗ್

ಸ್ಟೀಪನ್ ವಿಲಿಯಂ ಹಾಕಿಂಗ್ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಥಿಯರಿಟಿಕಲ್ ಕಾಸ್ಮಾಲಜಿ ಸೆಂಟರ್ನಲ್ಲಿ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ, ವಿಶ್ವವಿಜ್ಞಾನಿ.

                                               

ಸ್ಯಾಲಿ ರೈಡ್

ಸ್ಯಾಲಿ ಕ್ರಿಸ್ಟನ್ ರೈಡ್ಅಮೆರಿಕಾದ ಒಬ್ಬ ಭೌತಶಾಸ್ತ್ರಜ್ಞ ಮತ್ತು ಗಗನಯಾತ್ರಿ.ಅವರು ೧೫೯೧ರಲ್ಲಿ ಲಾಸ್ ಏಂಜಲೀಸ್ ನಲ್ಲಿ ಜನಿಸಿದರು ತದನಂತರ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲೂ ಪ್ರಯಾಣಿಸಿದ್ದರು. ನಾಸಾ ತೊರೆದ ನಂತರ ಸ್ಟ್ಯಾನ್​ಫೋರ್ಡ್ ವಿವಿ ಹಾಗೂ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಭೌತಶಾಸ್ತ ...

                                               

ಬಲಾತ್ಕಾರದ ಸಂಭೋಗ

ಬಲಾತ್ಕಾರದ ಸಂಭೋಗ ವು ಒಂದು ಬಗೆಯ ಲೈಂಗಿಕ ಅಪರಾಧವಾಗಿದೆ. ಇದರಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮೇಲೆ ಅವನ/ಅವಳ ಸಮ್ಮತಿಯಿಲ್ಲದೆಯೇ ಸಂಭೋಗ ಅಥವಾ ಇತರ ರೂಪದ ಲೈಂಗಿಕ ಪ್ರವೇಶವನ್ನು ಎಸಗಲಾಗುತ್ತದೆ. ಈ ಕ್ರಿಯೆಯನ್ನು ಶಾರೀರಿಕ ಬಲ, ಬಲಾತ್ಕಾರ, ಅಧಿಕಾರದ ದುರುಪಯೋಗದಿಂದ ನಡೆಸಬಹುದು, ಅಥವಾ ಸಕ್ರಮ ಸಮ ...

                                               

ಅಟ್ರೊಪೀನ್

ನಿಸರ್ಗದಲ್ಲಿ ಅಟ್ರೊಪೀನ್ ಸಾಕಷ್ಟು ಸಿಗದಿದ್ದರೂ ಲೀವೊ-ಹಯೊಸಯ ಮೀನ್‍ನಿಂದ ಪಡೆಯಬಹುದು, ಬೆಲಡೊನ್ನ ಅಟ್ರೋಪ, ಕುರಾಸಾನಿ ಹಯೊಸಯಮಸ್, ಉಮ್ಮತ್ತಿಉಮ್ಮತ್ತಿ ಗಿಡಗಳಲ್ಲೂ ಇದು ದೊರೆಯತ್ತದೆ. ನೀರು ಬೆರೆಸಿದಾಗ ಮದ್ಯಸಾರದಿಂದ ಅಟ್ರೊಪೀನನ್ನು 1140-1160 ಸೆಂ. ಗ್ರೇ. ನಲ್ಲಿ ವಿಲೀನ ಬಣ್ಣವಿರದ ಹರಳುಗಳಾಗಿ ಪಡ ...

                                               

ಅಮೈಲ್ ನೈಟ್ರೈಟ್

Y verify what is: Y / N? ಅಮೈಲ್ ನೈಟ್ರೈಟ್ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಗುಂಡಿಗೆಯ ರೋಗದಿಂದೇಳುವ ಎದೆಸೆರೆಬಿಗಿತವನ್ನು ಕಳೆಯಲು ಬಳಸುವ ದ್ರವಮದ್ದು.ಇದರ ರಾಸಾಯನಿಕ ಸೂತ್ರ C 5 H 11 ONO

                                               

ಅಸಿಟನಿಲೈಡ್

Y verify what is: Y / N? ಅಸಿಟನಿಲೈಡ್ ರಾಸಾಯನಿಕ ಆಂಟಿಫೆಬ್ರಿನ್ ಹೆಸರಿನಲ್ಲಿ ಅನಿಲೀನೊಂದಿಗೆ ಗ್ಲೇಸಿಯಲ್ ಅಸಿಟಿಕ್‍ಆಮ್ಲ ವರ್ತಿಸಿದಾಗ ಬರುವ ಉತ್ಪನ್ನ.ಇದನ್ನು ಅಂಟಿಫೆಬ್ರಿನ್ ಹೆಸರಿನಲ್ಲಿ ಔಷಧವಾಗಿ ಬಳಸಲಾಗುತ್ತಿತ್ತು.

                                               

ವಿಷಯುಕ್ತ ಹಸಿರು ಸಸ್ಯದ ಜಾತಿ

ಇದು ಟಾಕ್ಷಿಕೊಡೆಂಡ್ರಾನ್ ಅಂದರೆ ಸಸ್ಯಶಾಸ್ತ್ರದಲ್ಲಿ ಇದನ್ನು ವಿಷಕಾರಿ ಹರಿದ್ವರ್ಣ ಸಸ್ಯ ಜಾತಿಗೆ ಸೇರಿದ ಪೊದೆಯುಳ್ಳ ಕಂಟಿ ಎನ್ನಲಾಗುತ್ತದೆ. ರುಸ್ ಟಾಕ್ಷಿಕೊಡೆಂಡ್ರಾನ್, ರುಸ್ ರಾಡಿಕನ್ಸ್ ಇದು ಅತ್ಯಂತ ವಿಷಯುಕ್ತ ಬಳ್ಳಿಯ ಜಾತಿಯಾಗಿದೆ.ಅನಾಕರ್ಡಿ ಅಕೇಶಿಯಾ ಎಂಬ ಸಸ್ಯ ವರ್ಗಕ್ಕೆ ಇದು ಸೇರಿದ್ದು ಎಂದ ...

                                               

ಅಗ್ನಿಮಂಥ

ಅಗ್ನಿಮಂಥ ಸಸ್ಯ ಕುಟುಂಬವು ಲ್ಯಾಮಾಸಿಯೇಯಲ್ಲಿರುವ ಒಂದು ಸಣ್ಣ ಪೊದೆಸಸ್ಯ. ಇದನ್ನು ಸಂಸ್ಕ್ರತದಲ್ಲಿ ಅಗ್ನಿಮಾಂಥ ಎಂದು ಕರೆಯುತ್ತಾರೆ. ಪ್ರೇಮ್ನಾ ಸೆರಾಟಿಫೋಲಿಯಾ ಎಂಬುವುದು ಇದರ ವೈಜ್ಞಾನಿಕ ಹೆಸರು ಇದು ಮೇ ಮತ್ತು ನವೆಂಬರ್ ತಿಂಗಳ ನಡುವೆ ಹೂ ಮತ್ತು ಹಣ್ಣುಗಳನ್ನು ಉತ್ಪಾದಿಸುತ್ತದೆ. ಹೂಬಿಡುವ ಋತುವಿನ ...

                                               

ಅಣ್ಣೆಸೊಪ್ಪು

ಈ ಮೂಲಿಕೆಯು ಹುಲ್ಲು ಗಾವಲಿನಲ್ಲಿ,ಬೀಳು ಭೂಮಿಯಲ್ಲಿ ಬೆಳೆಯುತ್ತದೆ.ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ.ಈ ಗಿಡವನ್ನು ಸೊಪ್ಪು ತರಕಾರಿಯಂತೆ ಬಳಸುತ್ತಾರೆ.ಇದು ೧-೩ ಅಡಿ ಎತ್ತರ ಬೆಳೆಯುತ್ತದೆ.ಕಾಂಡವು ವಿರಳವಾಗಿ ಕವಲೊಡೆದಿರುತ್ತದೆ. ಸರಳವಾದ, ನೀಳ ಅಥವಾ ಕರ್ನೆಯಾಕಾರದ ಎಲೆಗಳು ಪರ್ಯಾಯವಾಗಿ ಜೋಡಣೆ ...

                                               

ಅತಿಮಧುರ

ಅತಿಮಧುರ ಒಂದು ಔಷಧೀಯ ಸಸ್ಯ. ಇದರ ಸಸ್ಯನಾಮ ಗ್ಲೈಸಿರೈಸಿಕ್ ಗ್ಲಾಬ್ರ. ಜೇಷ್ಠಮಧು, ಯಷ್ಠಿಮಧುಕ ಎಂದು ಕರೆಯಲ್ಪಟ್ಟಿದೆ. ಇದಕ್ಕೆ ಮಧುರ ಕಪ್ಪು ಮತ್ತು ಗಂಟಲು ಕೆಟ್ಟಾಗ ಸಿಹಿಯುಕ್ತ ಮತ್ತು ತಂಪುಕಾರಕ ಗುಣಬರಲು ಅದರಲ್ಲಿರುವ ಗ್ಲೈಸಿರೈಸಿನ್ ಕಾರಣ. ಇದರ ಮೂಲ ಸ್ಥಾನ ಯುರೇಶ್ಯ. ಇದನ್ನು ಮುಖ್ಯವಾಗಿ ಸ್ಪೈನ್ ...

                                               

ಅಫೀಮು

ಅಫೀಮು ಗಸಗಸೆ ಗಿಡದಿಂದ ಪಡೆದ ಒಣಗಿಸಿದ ಸಸ್ಯಕ್ಷೀರ. ಅಫೀಮು ಸಸ್ಯಕ್ಷೀರ ಸುಮಾರು ಶೇಕಡ ೧೨ರಷ್ಟು ನೋವು ನಿವಾರಕ ಕ್ಷಾರಾಭ ಮಾರ್ಫ಼ೀನ್‍ನ್ನು ಹೊಂದಿರುತ್ತದೆ. ಔಷಧೀಯ ಬಳಕೆ ಮತ್ತು ಅಕ್ರಮ ಮಾದಕದ್ರವ್ಯ ವ್ಯಾಪಾರಕ್ಕಾಗಿ ಇದನ್ನು ರಾಸಾಯನಿಕವಾಗಿ ಸಂಸ್ಕರಿಸಿ ಬ್ರೌನ್ ಶುಗರ್ ಮತ್ತು ಇತರ ಸಂಶ್ಲೇಷಿತ ಓಪಿಯಾಯ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →