Топ-100

ⓘ Free online encyclopedia. Did you know? page 122                                               

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಭಾರತೀಯ ಚಲನಚಿತ್ರ ನಟಿ ಹಾಗೂ ಮಾಜಿ ವಿಶ್ವ ಸುಂದರಿ. ತನ್ನ ನಟನಾ ವೃತ್ತಿಯನ್ನು ಆರಂಭಿಸುವ ಮುಂಚೆ, ರೂಪದರ್ಶಿಯಾಗಿ ಕೆಲಸ ಮಾಡಿದ್ದ ಪ್ರಿಯಾಂಕಾ 2000ನೆ ಇಸವಿಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ಧರಿಸಿ ಪ್ರಖ್ಯಾತಳಾದಳು. ತಮಿಳು ಚಲನಚಿತ್ರ ತಮಿಳನ್‌ ಚೋಪ್ರಾ ನಟಿಸಿದ ಮೊದಲ ಚಲನಚಿತ್ ...

                                               

ರೂಪಾ ಗಂಗೂಲಿ

ರೂಪಾ ಗಂಗೂಲಿ ಅಥವಾ ರೂಪಾ ಗಂಗೂಲಿ ಯವರು ಹಿಂದಿ ಮತ್ತು ಬಂಗಾಳಿ ಭಾಷೆಯ ಚಿತ್ರೋದ್ಯಮದ, ಹಾಗೂ ದೂರದರ್ಶನದ ಭಾರತೀಯ ನಟಿಯಾಗಿದ್ದಾರೆ, ಅವರು ಜನಪ್ರಿಯ ದೂರದರ್ಶನ ಧಾರಾವಾಹಿ ಮಹಾಭಾರತ ದಲ್ಲಿ ದ್ರೌಪದಿ ಯ ಪಾತ್ರವನ್ನು ನಿರ್ವಹಿಸಿದ ಬಳಿಕ ಜನಪ್ರಿಯರಾದರು, ಮತ್ತು ಅವರು ನಟಿಸಿದ ಜನಪ್ರಿಯ ಚಲನಚಿತ್ರಗಳಲ್ಲಿ ...

                                               

ಆಯೆಷಾ ಝುಲ್ಕಾ

ಆಯೆಷಾ ಝುಲ್ಕಾ ಓರ್ವ ಬಾಲಿವುಡ್‌ ನಟಿಯಾಗಿದ್ದಾಳೆ. ಈಕೆ ಭಾರತೀಯ ವಾಯುಪಡೆಯಲ್ಲಿ ಓರ್ವ ಅಧಿಕಾರಿಯಾದ ವಿಂಗ್‌ ಕಮಾಂಡರ್‌ ಝುಲ್ಕಾ ಎಂಬಾತನ ಮಗಳು. ತನ್ನ ವೃತ್ತಿಜೀವನದ ಅವಧಿಯಲ್ಲಿ, ಅವಳು ಪ್ರಮುಖ ತಾರೆಯರೊಂದಿಗೆ ಕಾರ್ಯನಿರ್ವಹಿಸಿದ್ದಾಳೆ. ಮಿಥುನ್‌ ಚಕ್ರವರ್ತಿ, ಗೋವಿಂದ, ಜಾಕಿ ಶ್ರಾಫ್‌‌, ನಾನಾ ಪಾಟೇಕ ...

                                               

ಆಲಿಯಾ ಭಟ್

ಆಲಿಯಾ ಭಟ್ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಮತ್ತು ಬ್ರಿಟಿಷ್ ಪೌರತ್ವದ ನಟಿ ಮತ್ತು ಗಾಯಕಿ. ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದ ಭಟ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಭಟ್ ಕುಟುಂಬದಲ್ಲಿ ಜನಿಸಿದ ಇವರು ಚ ...

                                               

ಕತ್ರಿನಾ ಕೈಫ್

ತನ್ನ ಮುಗ್ಧ ಮುಗುಳ್ನಗೆ, ಸಿಘ್ದ ಲಾವಣ್ಯ, ಹಾಗೂ ಅಪರಿಮಿತ ಸಂದರ್ಯಗಳ ಖಣಿಯಾಗಿರುವ ಕತ್ರೀನ ಕೈಫ್ ಚಿತ್ರರಸಿಕರ ಮನವನ್ನು ಸೂರೆಗೊಂಡಿದ್ದಾಳೆ. ಅತಿ-ಸೆಕ್ಸೀ ಕನ್ಯೆ ಎಂಬ ಹಣೆಪಟ್ಟಿ ಅವಳಿಗೆ ಬಂದಿದೆ. ಚಿತ್ರ-ನಟನೆ, ಇನ್ನೂ ಅವರು ಕಲಿಯಬೇಕಾದ ಪಾಠವಾಗಿದೆ.

                                               

ಮಂದಿರ ಬೇಡಿ

ಮಂದಿರ ಬೇಡಿ, ಬಾಲಿವುಡ್ ಚಿತ್ರರಂಗದಲ್ಲಿ ಅಭಿನಯಿಸಿದ ಒಬ್ಬ ಅಭಿನೇತ್ರಿ. ೨೦೦೩ ರಲ್ಲಿ ಟೆಲಿವಿಶನ್ ಕ್ಷೇತ್ರದಲ್ಲಿ ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ನ್ನು ಪ್ರಸ್ತುತಪಡಿಸುವ ಸಮಯದಲ್ಲಿ ಮಂದಿರ ಬೇಡಿ, ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾದರು. ಫ್ಯಾಶನ್ ಬಟ್ಟೆಗಳನ್ನು ಸಮಯಕ್ಕೆ ಸರಿಯಾಗಿ ಉಡುವ, ಮತ್ತು ...

                                               

ವಿದ್ಯಾ ಬಾಲನ್

ವಿದ್ಯಾ ಬಾಲನ್ ಹಿಂದಿ, ಬಂಗಾಳಿ, ಮತ್ತು ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟಿ. ಹದಿನಾರನೇ ವಯಸ್ಸಿನಲ್ಲಿ, ಬಾಲನ್ ಸಿಟ್ಕಾಂ ಹಮ್ ಪಾಂಚ್ ರಲ್ಲಿ, ತಮ್ಮ ಮೊದಲ ನಟನೆಯನ್ನು ಮಾಡಿದರು. ಚಿತ್ರ ವೃತ್ತಿಜೀವನವನ್ನು ಆರಂಭಿಸಲು ಹಲವಾರು ಪ್ರಯತ್ನಗಳು ನಂತರ, ಇವರು ದೂರದರ್ಶ ...

                                               

ಮೀನಾಕ್ಷಿ ಶೇಷಾದ್ರಿ

ಜಾರ್ಖಂಡ್ನ ಅವಾಗ ಬಿಹಾರ್ ಧನ್‌ಬಾದ್‌ ಹತ್ತಿರ ಇರುವ ಸಿಂದ್ರಿಯಲ್ಲಿ ಶಶಿಕಲಾ ಶೇಷಾದ್ರಿ ಜನಿಸಿದರು, ಮತ್ತು ಇವರು ಧನ್‌ಬಾದ್‌‍ನ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಈಕೆಯ ತಂದೆ ಜಾರ್ಖಂಡ್ ರಾಜ್ಯದ ಸಿಂದ್ರಿಯ ರಾಸಾಯನಿಕ ಗೊಬ್ಬರ ಕಾರ್ಖಾನೆ ಫರ್ಟಿಲೈಜರ್ ಪ್ಲಾಂಟ್ ಎಫ್‌ಸಿಐ ಉದ್ ...

                                               

ಸಿಮಿ ಗೆರೆವಾಲ್

ಸಿಮಿ ಗೆರೆವಾಲ್, ದೂರದರ್ಶನದ ಕಾಲದಿಂದಲೂ ಶೋಬಿಜಿನೆಸ್ ನಲ್ಲಿ ಉಳಿದುಕೊಂಡಿರುವ, ಹಾಗೂ ಸದಾ ಬಿಳಿ ಡ್ರೆಸ್ ನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಶೋಗರ್ಲ್. ಇಂದಿಗೂ ಹರೆಯದ ಹುಡುಗಿಯ ತರಹ,ನೀಟಾಗಿ ಡ್ರೆಸ್ ಮಾಡಿಕೊಂಡು ಮೀಡಿಯಾದಲ್ಲಿ ಮಿಂಚುವಾಕೆ. ಆಕೆ ನಡೆಸುತ್ತಿದ್ದ ಬಹುಜನಪ್ರಿಯ ಟೆಲಿವಿಶನ್ ಶೋ, ಇಂಡಿಯಾ ...

                                               

ಸೋನಮ್ ಕಪೂರ್

ಸೋನಮ್ ಕಪೂರ್ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ. ಇವರು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಫಿಲ್ಮ್ಫೇರ್ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇವರ ಆದಾಯ ಮತ್ತು ಜನಪ್ ...

                                               

ಸಲಿಲ್ ಚೌಧುರಿ

ಸಲಿಲ್ ಚೌಧುರಿ ಭಾರತೀಯ ಚಿತ್ರರಂಗದ ಮಹಾನ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರಗಳೂ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ಸಲಿಲ್ ಚೌಧುರಿಯವರ ಸಂಗೀತ ಪ್ರಧಾನವಾಗಿ ಬೆಂಗಾಲಿ, ಹಿಂದಿ ಮತ್ತು ಮಲಯಾಳಂ ಚಿತ್ರಗಳಿಗೆ ಸಂದಿವೆ. ‘ಸಲಿಲ್ ದಾ’ ಎಂದು ಚಲನಚಿತ್ರ ಜಗತ್ತಿನಲ್ಲ ...

                                               

ಅಮೃತ ಸೋಮೇಶ್ವರ

ಅಮೃತ ಸೋಮೇಶ್ವರ ತುಳುನಾಡಿನ ಒರ್ವ ಸಾಹಿತಿ. ಹಿರಿಯ ಜಾನಪದ ವಿದ್ವಾಂಸ. ಕಾವ್ಯ, ಸಣ್ಣಕತೆ, ನಾಟಕ, ಯಕ್ಷಗಾನ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರು.

                                               

ಕಂಗಿಲು ಕುಣಿತ -ಆಚರಣೆ

ಕಂಗಿಲು ಕುಣಿತ ಮತ್ತ ಆಚರಣೆ: ಕಂಗಿಲು ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಇದು ತುಳುನಾಡಿನಲ್ಲಿ ಕಂಡುಬರುವ ಪ್ರದರ್ಶನ ಕಲೆ. ಕರಾವಳಿ ಕರ್ನಾಟಕದಲ್ಲಿ ಕಂಗಿಲು ಆಚರಣೆ ಹಾಗೂ ಕುಣಿತ ಪ್ರಕಾರವು ಒಂದು ನಿರ್ದಿಷ್ಟ ಜನವರ್ಗದವರುಗಳ ಆರಾಧನಾ ಪದ್ಧತಿಯಾಗಿದೆ. ಮುಂಡಾಲ ಜನಾಂಗ ಹಾಗೂ ಗೊಡ್ಡ ...

                                               

ಕಡ್ಡಾಯಿ-ಕೊರಗರ ಡೋಲು

ಕೊರಗರ ಕಡ್ಡಾಯಿ: ಕೊರಗ ಎಂಬುದು ಜಾತಿಸೂಚಕ ಹೆಸರು. ಈ ಜನವರ್ಗದವರು ನಡೆಸಿಕೊಡುವ ಕುಣಿತಕ್ಕೆ ಡೋಲು ಅಥವಾ ಕಡ್ಡಾಯಿ ಅಗತ್ಯ. ಡೋಲು/ಕಡ್ಡಾಯಿ ವಾದ್ಯದಲ್ಲಿ ಮೂರು ಪ್ರಕಾರಗಳಿವೆ, ಕರಾವಳಿ ಕರ್ನಾಟಕದಲ್ಲಿ ಕೊರಗ ಸಮುದಾಯದವರು ಹೆಚ್ಚಾಗಿ ಡೋಲು/ಕಡ್ಡಾಯಿ ವಾದ್ಯವನ್ನು ಧಾರ್ಮಿಕ ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ ...

                                               

ಕೀಲು ಗೊಂಬೆಯಾಟ

ಕೀಲುಗೊಂಬೆಯಾಟ ಪ್ರಕಾರ ಇಂದು ಅಸ್ತಿತ್ವದಲ್ಲಿ ಇಲ್ಲವಾಗಿದೆ. ಇದರ ರಂಗ ಮಂಚ ಪೆಟ್ಟಿಗೆಯಾಕಾರವಾಗಿರುತಿತ್ತು. ಪ್ರೇಕ್ಷಕರಿಗೆ ಗೊಂಬೆಗಳು ಮಾತ್ರ ತೋರಿ ಬರುವಂತೆ ಕೀಲುಗಳ ಸಹಾಯದಿಂದ ಕುಣಿಸುತ್ತಿದ್ದರು. ಜನಪದ ಕಥೆಯನ್ನು ವಿಶ್ವಕರ್ಮ ಜನವರ್ಗದ ಕಲಾಕಾರರು ಪ್ರದರ್ಶಿಸುತ್ತಿದ್ದರು. ಇಂದು ಈ ಬಗೆಯ ಗೊಂಬೆಗಳನ ...

                                               

ಕುಡುಬಿ ಜನಾಂಗ

ಕುಡುಬಿ ಯರು ಗೋವಾ ಪ್ರದೇಶದ ಮೂಲ ನಿವಾಸಿಗಳು. ಸುಮಾರು ೧೫, ೧೬ ನೇ ಶತಮಾನದಲ್ಲಿ ಅವರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಬಡತನದಿಂದ ಅವರು ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವಲಸೆ ಬಂದರು. ಕೆಲವು ಕುಡುಬಿ ಪಂಗಡಗಳು ಕೇರಳ ಪ್ರದೇಶಕ್ಕೆ ವಲಸೆ ಹೋದರು. ಕುಡುಬಿ ಜನಾಂಗವು ತನ್ನದೇ ಆದ ಭಾಷಾ ಪ್ರೌಡಿಮೆಯಿಂದ ಕರಾವ ...

                                               

ಸ್ವಾಹಿಲಿ ಭಾಷೆ

ಸ್ವಾಹಿಲಿ ಕಿಸ್ವಾಹಿಲಿ ಭಾಷೆಯು, ಕಾಮರೋಸ್ ದ್ವೀಪಗಳ ಸಹಿತ, ದಕ್ಷಿಣ ಸೋಮಾಲಿಯಾದಿಂದ ಉತ್ತರ ಮೊಜ್ಯಾಂಬಿಕ್‌ವರೆಗಿನ ಹಿಂದೂ ಮಹಾಸಾಗರ ಕಡಲತೀರದ ಹಲವು ದೊಡ್ಡ ಭೂಪ್ರದೇಶಗಳಲ್ಲಿ ನೆಲೆಸಿರುವ ವಿವಿಧ ಬುಡಕಟ್ಟು ಗುಂಪುಗಳಿಂದ ಬಳಸಲ್ಪಡುತ್ತದೆ. ಕೇವಲ ೫ ರಿಂದ ೧೦ ದಶಲಕ್ಷ ಜನ ಮಾತ್ರ ಇದನ್ನು ತಮ್ಮ ಸ್ಥಳೀಯ ಭಾ ...

                                               

ಈಜಿಪ್ಟಿಯನ್ ಭಾಷೆ

ಈಜಿಪ್ಟ್ ಭಾಷೆಯು ಪ್ರಾಚೀನ ಈಜಿಪ್ಟಿನಲ್ಲಿ ಮಾತನಾಡಲ್ಪಟ್ಟಿತು ಮತ್ತು ಆಫ್ರೋ-ಏಷಿಯಾಟಿಕ್ ಭಾಷೆಗಳ ಶಾಖೆಯಾಗಿತ್ತು. ಹಳೆಯ ಈಜಿಪ್ಟಿನ ಹಂತದಿಂದ ಇದರ ದೃಢೀಕರಣವು ಅಸಾಧಾರಣವಾದ ದೀರ್ಘಕಾಲದವರೆಗೆ ವ್ಯಾಪಿಸಿದೆ. ಇದರ ಅತ್ಯಂತ ಮುಂಚಿನ ಸಂಪೂರ್ಣ ಲಿಖಿತ ವಾಕ್ಯವನ್ನು ಸುಮಾರು ಕ್ರಿ.ಪೂ. ೨೬೯೦ ರ ವರೆಗೆ ಮಾಡಲಾ ...

                                               

ಫ್ರೆಂಚ್ ಭಾಷೆ

ಫ್ರೆಂಚ್ ಭಾಷೆ français - ಫ್ರಾನ್ಸೈ ಯುರೋಪ್ ಖಂಡದ ಫ್ರಾನ್ಸ್ನಲ್ಲಿ ಉಗಮಗೊಂಡ ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕ ಸೇರಿರುವ ಒಂದು ರೊಮಾನ್ಸ್ ಭಾಷೆ. ಫ್ರೆಂಚ್ ಜನರ ಭಾಷೆ, ಇಡೀ ಜಗತ್ತಿನಲ್ಲಿ ೧೨೮ ಮಿಲ್ಲಿಯನ್ ಜನರು ಫ್ರೆಂಚ್ ಭಾಷೆಯನ್ನ ಪ್ರಥಮ ಹಾಗು ದ್ವಿತೀಯ ಭಾಷೆಯಾಗಿ ಬಳಸುತ್ತಾರೆ.

                                               

ಚೀನಿ ಭಾಷೆ

ಚೀನಿ ಭಾಷೆ ಮೂಲತಃ ಹಾನ್ ಚೀನಿ ಜನರ ಭಾಷೆ. ಸಹಸ್ರಾರು ವರ್ಷಗಳ ಬೆಳವಣಗೆಯಿಂದ ಇದು ಅನೇಕ ಸ್ವರೂಪಗಳನ್ನು ಹೊಂದಿ ಇಂದು ಒಂದು ಭಾಷಾ ಕುಟುಂಬವೆನ್ನಬಹುದಾದಷ್ಟು ವೈವಿಧ್ಯ ಭಾಷೆಗಳ ಸಂಕಲನವಾಗಿದೆ. ಚೀನಿ-ಟಿಬೆಟನ್ ಮುಖ್ಯ ಭಾಷಾ ಕುಟುಂಬಕ್ಕೆ ಇದು ಸೇರಿದೆ. About one-sixth of the world’s population, ...

                                               

ಚೀನಿ-ಟಿಬೆಟನ್ ಭಾಷೆಗಳು

ಚೀನಿ-ಟಿಬೆಟನ್ ಭಾಷೆಗಳು ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದಾಗಿದ್ದು ಪೂರ್ವ ಏಷ್ಯಾದ ಸುಮಾರು ೨೫೦ ಭಾಷೆಗಳನ್ನು ಒಳಗೊಂಡಿದೆ. ಇಂಡೊ-ಯುರೋಪಿಯನ್ ಕುಟುಂಬದ ನಂತರ ಅತಿ ಹೆಚ್ಚು ಪ್ರಚಲಿತವಾಗಿರುವ ಕುಟುಂಬ ಇದೇ.

                                               

ಜಪಾನಿ ಭಾಷೆ

ಜಪಾನಿನ ಭಾಷೆ ಪ್ರಮುಖವಾಗಿ ಜಪಾನ್ ದೇಶದಲ್ಲಿ ಮಾತನಾಡಲ್ಪಡುವ ಒಂದು ಪ್ರತ್ಯೇಕಗೊಂಡ ಭಾಷೆ. ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದಾದ ಇದನ್ನು ಸುಮಾರು ೧೩೦ ಮಿಲಿಯನ್ ಜನ ಉಪಯೋಗಿಸುತ್ತಾರೆ. ಇದು ಪ್ರಪಂಚದ ೯ನೇ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಇದು ಜಪಾನ್ ದೇಶದ ಅಧಿಕೃತ ಭಾಷೆಯಾಗಿದೆ.

                                               

ಋಷಿ

ಋಷಿ ಎಂಬುವುದು ಭಾರತದ ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು ಋಷಿ ಎನ್ನುತ್ತಾರೆ. ತಪಸ್ವಿ, ಋಷಿ, ಮುನಿ ಎಲ್ಲಾ ಪರ್ಯಾಯ ಪದಗಳು. ರಾಜರ್ಷಿ, ಮಹರ್ಷಿ, ಬ್ರಹ್ಮರ್ಷಿ ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ. ...

                                               

ಗುದ್ದಲಿ

ಗುದ್ದಲಿ ಪುರಾತನ ಮತ್ತು ಬಹುಮುಖ ಕೃಷಿಯ ಸಾಧನವಾಗಿದೆ. ಅದನ್ನು ಮಣ್ಣಿನ ಆಕಾರ ಕಳೆಗಳು, ಸ್ಪಷ್ಟ ಮಣ್ಣು ಮತ್ತು ಸುಗ್ಗಿಯ ಮೂಲ ಬೆಳೆಗಳು ನಿಯಂತ್ರಿಸಲು ಬಳಸಲಾಗುತ್ತದೆ. ಮಣ್ಣಿನ ಆಕಾರವನ್ನು ಸಸ್ಯಗಳ ಬುಡದ ಸುತ್ತ ಮಣ್ಣು ಹೇರಿ ಮಾಡಬಹುದು, ಕಿರಿದಾದ ಅಕ್ರಮಗಳಿಗಾಗಿ ಸೃಷ್ಟಿಸುತ್ತವೆ ಮತ್ತು ಆಳವಿಲ್ಲದ ಕಂ ...

                                               

ಉರ್ದೂ

ಉರ್ದೂ اردو ಇದನ್ನು ಲಷ್ಕರಿ لشکری ಎಂದೂ ಕರೆಯುತ್ತಾರೆ, ಇಂಡೊ-ಆರ್ಯನ್ ಭಾಷಾ ಪಂಗಡದ ಇಂಡೊ-ಯೂರೋಪಿಯನ್ ಉಪ ಪಂಗಡಕ್ಕೆ ಸೇರಿದ್ದು. ಪರ್ಷಿಯನ್, ಟರ್ಕಿಷ್, ಅರೇಬಿಕ್ ಮತ್ತು ಹಿಂದಿ ಭಾಷೆಗಳ ಪ್ರಭಾವವಿರುವ ಈ ಭಾಷೆ, ದೆಹಲಿಯ ಶಾಹಿ ಮತ್ತು ಮೊಘಲ್ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಬೆಳೆಯಿತು.

                                               

ಒರಿಯಾ

ಒರಿಯಾ ಒಂದು ಭಾರತೀಯ ಭಾಷೆ.ಒಡಿಶಾ ರಾಜ್ಯದ ಅಧಿಕೃತ ಭಾಷೆ ಇದು ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ್ದು, ಇಂಡೋ-ಆರ್ಯನ ಶಾಖೆಯಲ್ಲಿದೆ. ಒರಿಯ ಭಾಷೆ ಒರಿಸ್ಸ ರಾಜ್ಯದ ಜನರ ಭಾಷೆ. ಭಾರತ ಸಂವಿಧಾನದಿಂದ ಮಾನ್ಯತೆ ಪಡೆದಿರುವ 22 ಭಾಷೆಗಳಲ್ಲಿ ಒಂದು. ಆರ್ಯಭಾಷಾ ಪರಿವಾರದ ಮುಖ್ಯ ಭಾಷೆಗಳಲ್ಲೊಂದಾಗಿದ್ದ ...

                                               

ಕನ್ನಡ

ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯ ...

                                               

ಕನ್ನಡ ಅಕ್ಷರಮಾಲೆ

ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ...

                                               

ಗುಜರಾತಿ ಭಾಷೆ

ಗುಜರಾತಿ ಭಾಷೆ ಒಂದು ಇಂಡೋ -ಆರ್ಯನ್ ಶಾಖೆಗೆ ಸೇರಿದ ಭಾಷೆ. ಇದು ಗುಜರಾತ್ ರಾಜ್ಯದ ಅಧಿಕೃತ ಭಾಷೆಯಷ್ಟೇ ಅಲ್ಲದೆ ಕೇಂದ್ರಾದೀನ ಪ್ರದೇಶಗಳಾದ ದಾದ್ರ ಮತ್ತು ನಗರಹವೇಲಿ ಮತ್ತು ದಿಯು ಮತ್ತು ದಾಮನ್ ಗಳ ಅಧಿಕೃತ ಭಾಷೆಯೂ ಹೌದು. ಭಾರತ ರಾಜ್ಯಾಂಗದಲ್ಲಿ ನಮೂದಾಗಿರುವ 15 ಭಾರತೀಯ ಭಾಷೆಗಳಲ್ಲಿ ಒಂದು; ಗುಜರಾತಿ ...

                                               

ತಮಿಳು ಲಿಪಿ

ತಮಿಳು ಲಿಪಿ ಎಂಬುದು ತಮಿಳು ಭಾಷೆಯನ್ನು ಬರೆಯುವ ಲಿಪಿಯಾಗಿದೆ. ಇದಲ್ಲದೆ, ಅಲ್ಪಸಂಖ್ಯಾತ ಭಾಷೆಗಳಾದ ಸೌರಾಷ್ಟ್ರ, ಬಡಗ, ಇರುಲಾ ಮತ್ತು ಪನಿಯಾಗಳನ್ನು ಸಹ ತಮಿಳಿನಲ್ಲಿ ಬರೆಯಲಾಗುತ್ತದೆ. ಈ ಲಿಪಿಯನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ತಮಿಳು ಭಾಷೆ ಬರೆಯಲು ಬಳಸಲಾಗುತ್ತಿತ್ತು. ಈ ಲಿಪಿಯು ಗ್ರಂಥ ಲಿಪಿ ಮತ ...

                                               

ದ್ರಾವಿಡ ಭಾಷೆಗಳು

ದ್ರಾವಿಡ ಭಾಷೆಗಳು ಭಾರತೀಯ ಉಪಖಂಡದ ಒಂದು ಭಾಷಾ ಕುಟುಂಬವಾಗಿದೆ. ದ್ರಾವಿಡ ಭಾಷೆಗಳು ದಕ್ಷಿಣ ಭಾರತ, ಮಧ್ಯ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಯಾವುದೇ ಬೇರೆಯ ಭಾಷಾಕುಟುಂಬಕ್ಕೆ ಸೇರಿದೆಯೇ ಎಂದು ತಿಳಿದುಕೊಳ್ಳಲು ಬಹಳ ಸಂಶೋಧನೆಗಳು ನಡೆದಿವೆಯಾದ ...

                                               

ಬಂಗಾಳಿ ಭಾಷೆ

ಬಂಗಾಳಿ ಅಥವಾ ಬಾಂಗ್ಲ ಇಂಡೊ-ಯೂರೋಪಿಯನ್ ಪಂಗಡಕ್ಕೆ ಸೇರಿದ ಭಾಷೆ.ಸಂಸ್ಕೃತ ಮತ್ತು ಪಾಳಿ ಭಾಷೆಗಳನ್ನು ಪೂರ್ವಜರನ್ನಾಗಿ ಹೊಂದಿರುವ ಈ ಭಾಷೆ, ಭಾರತದ ಪಶ್ಚಿಮ ಬಂಗಾಳದ ರಾಜ್ಯ ಭಾಷೆ ಮತ್ತು ಬಾಂಗ್ಲಾದೇಶದ ರಾಷ್ಟ್ರಭಾಷೆ. ಸುಮಾರು ೨೦.೭ ಕೋಟಿ ಜನ ಈ ಭಾಷೆ ಮಾತನಾಡುತ್ತಾರೆ. ಬಂಗಾಳೀ ಭಾಷೆ - ಪಶ್ಚಿಮ ಬಂಗಾಳ ...

                                               

ಬಡಗ ಭಾಷೆ

ಬಡಗ ಭಾಷೆಗೆ ಯಾವುದೇ ಲಿಪಿ ಇಲ್ಲದಿರುವುದರಿಂದ ಅದನ್ನು ಕನ್ನಡ ಭಾಷೆಯಲ್ಲಿ ಬರೆಯಬಹುದಾಗಿದೆ. ಈಗಾಗಲೇ ಕನ್ನಡ ಲಿಪಿಯಲ್ಲಿ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಕನ್ನಡ ಲಿಪಿಯಲ್ಲಿ ಪ್ರಕಟಗೊಂಡ ಪುಸ್ತಕಗಳ ಪಟ್ಟಿ:

                                               

ಬ್ಯಾರಿ ಭಾಷೆ

ಬ್ಯಾರಿ ಭಾಷೆಯು ಮಂಗಳೂರು, ಪುತ್ತೂರುಹಾಗೂ ಸುತ್ತಮುತ್ತಲಿನ ಪ್ರದೇಶದ ಮುಸ್ಲಿಮರ ಆಡು ಭಾಷೆಯಾಗಿದೆ. ಬ್ಯಾರಿ ಭಾಷೆಯು ತುಳು, ಮಲಯಾಳಂ,ಕನ್ನಡ, ತಮಿಳು, ಅರಬ್ಬಿ ಹಾಗೂ ಹಿಂದಿ ಭಾಷೆಯ ಶಬ್ದಗಳನ್ನೊಳಗೊಂಡಿದೆ. ಬರವಣಿಗೆಗೆ ಬ್ಯಾರಿ ಭಾಷೆಯಲ್ಲಿ ಕನ್ನಡ ಲಿಪಿಯನ್ನು ಉಪಯೊಗಿಸಲಾಗಿದೆ ಹಾಗೂ ವ್ಯಾಕರಣದಲ್ಲಿ ತುಳ ...

                                               

ಮಲಯಾಳಂ

ಮಲಯಾಳಂ - ದಕ್ಷಿಣ ಭಾರತದಲ್ಲಿರುವ ಕೇರಳ ರಾಜ್ಯದ ಹಾಗೂ ಲಕ್ಷದ್ವೀಪ ಸಂಘರಾಜ್ಯ ಕ್ಷೇತ್ರದ ಅಧಿಕೃತ ಭಾಷೆ. ಇದು ೨೨ ಭಾರತೀಯ ರಾಷ್ಟ್ರೀಯ ಭಾಷೆಗಳಲ್ಲಿ ಒಂದಾಗಿದ್ದು ಸುಮಾರು ಮೂರು ಕೋಟಿ ಜನರು ಈ ಭಾಷೆಯಲ್ಲಿ ಮಾತನಾಡುವರು. ದ್ರಾವಿಡಭಾಷಾ ಕುಟುಂಬಕ್ಕೆ ಸೇರಿದ ಮಲೆಯಾಳ ಭಾಷೆಗೆ ತಮಿಳು, ಸಂಸ್ಕೃತ ಮೊದಲಾದ ಅಭ ...

                                               

ಮೈಥಿಲಿ

ಮೈಥಿಲಿ ಇಂಡೋ-ಆರ್ಯನ್ ಭಾಷಾ ಕುಟುಂಬದ ಒಂದು ಭಾಷೆ. ಭಾರತದ ಬಿಹಾರ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ನೇಪಾಳದ ತೆರಾಯ್ ಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ. 6.121.922 1991 ಜನರ ತಾಯ್ನುಡಿ. ದೇಸಿಲ್ ಬಅನ, ತಿರುಹುತಿಯ ಪರ್ಯಾಯ ಪದಗಳು. ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

                                               

ಸಂಸ್ಕೃತ

ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು ಭಾರತದ ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ...

                                               

ಸರೈಕಿ ಭಾಷೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ದಕ್ಷಿಣ-ಪಶ್ಚಿಮ ಭಾಗದಲ್ಲಿ ಮಾತನಾಡುವ ಲಾಹಂಡಾ ಗುಂಪಿನ ಇಂಡೋ-ಆರ್ಯನ್ ಭಾಷೆಯಾಗಿದೆ, ಸರೈಕಿ. ಸರೈಕಿ ಎಂಬುದು ಸ್ಟ್ಯಾಂಡರ್ಡ್ ಪಂಜಾಬಿ ಜೊತೆಗೆ ಪರಸ್ಪರ ಅರ್ಥವಾಗುವ ಉನ್ನತ ಪದವಿಯಾಗಿದೆ ಮತ್ತು ಅದರ ಶಬ್ದಕೋಶ ಮತ್ತು ಶಬ್ದಶಾಸ್ತ್ರದ ದೊಡ್ಡ ಭಾಗವನ್ನು ಹಂಚಿಕೊಳ್ಳುತ್ತದೆ ...

                                               

ಆಕೃತಿ ವಿಜ್ಞಾನ

ಆಕೃತಿ ವಿಜ್ಞಾನ:ಯಾವುದೇ ಭಾಷೆಯ ಆಕೃತಿಮಾಗಳು ಮತ್ತು ಅವುಗಳ ಜೋಡಣೆ, ಪರಸ್ಪರ ಸಂಬಂಧ ಇತ್ಯಾದಿಗಳನ್ನು ಕುರಿತ ಚರ್ಚೆಯನ್ನೊಳಗೊಂಡ ಭಾಷಾಶಾಸ್ತ್ರ ವಿಭಾಗ. ಎಂದರೆ, ಆಕೃತಿಮಾಗಳನ್ನು ಗುರುತಿಸುವಿಕೆ ಮತ್ತು ಅವುಗಳ ವಿಂಗಡನೆಗೆ ಈ ಶಾಸ್ತ್ರದ ವಸ್ತು.

                                               

ಆಸ್ಟ್ರಿಕ್ ಭಾಷಾ ಪರಿವಾರ

ಭಾರತ, ಆಗ್ನೇಯ ಏಷ್ಯ ಮತ್ತು ಶಾಂತ ಸಾಗರದ ಕೆಲವು ದ್ವೀಪಗಳಲ್ಲಿ ಅಲ್ಲಲ್ಲಿ ಚದುರಿ ಹೋದ ಕೆಲವು ಭಾಷೆಗಳು ಆಸ್ಟ್ರಿಕ್ ಎನ್ನುವ ಭಾಷಾ ಪರಿವಾರಕ್ಕೆ ಸೇರುತ್ತವೆ. ಈ ಪರಿವಾರದ ವ್ಯಾಪ್ತಿ ಪಂಜಾಬಿನಿಂದ ನ್ಯೂಜಿಲೆಂಡ್ ವರೆಗೆ ಇದೆ. ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದಾಗಿರದಿದ್ದರೂ ಈ ಜನಾಂಗದವರು ವಿಶಾಲವಾದ ಪ್ರ ...

                                               

ಆಸ್ಟ್ರೋನೇಸ್ಯದ ಭಾಷೆಗಳು

ಆಸ್ಟ್ರೋನೇಸ್ಯದ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಮಹಾಸಾಗರದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ ಭಾಷಾ ಕುಟುಂಬ. ಆಸ್ಟ್ರೋನೇಸ್ಯನ್ ಎಂಬ ಪದ ಲ್ಯಾಟಿನ್ ಭಾಷೆಯ ಆಸ್ಟರ್ ಮತ್ತು ಗ್ರೀಕ್ ಭಾಷೆಯ ನೇಸೊ ಪದಗಳಿಂದ ಬಂದಿದೆ. ಫಾರ್ಮೋಸ ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತ ...

                                               

ಎಸ್ಕಿಮೋ-ಅಲ್ಯೂಟ್ ಭಾಷೆಗಳು

ಎಸ್ಕಿಮೋ-ಅಲ್ಯೂಟ್ ಗ್ರೀನ್‍ಲ್ಯಾಂಡ್, ಕೆನಡಾದ ಆರ್ಕ್ಟಿಕ್ ಪ್ರದೇಶ, ಅಲಾಸ್ಕಾ ಮತ್ತು ಸೈಬೀರಿಯಾದ ಕೆಲ ಭಾಗಗಳಲ್ಲಿ ಸ್ಥಳೀಯವಾಗಿರುವ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. ಈ ಕುಟುಂಬದೊಳಗೆ ಉತ್ತರ ಅಲಾಸ್ಕಾ, ಕೆನಡಾ ಮತ್ತು ಗ್ರೀನ್‍ಲ್ಯಾಂಡ್ ಪ್ರದೇಶಗಳಲ್ಲಿ ಉಪಯೋಗದಲ ...

                                               

ಕನ್ನಡದ ಉಪಭಾಷೆಗಳು

ಕನ್ನಡ ಭಾಷಾ ಪ್ರದೇಶವನ್ನು ಗಮನಿಸಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರಲ್ಲಿ ಅನೇಕ ಬಗೆಯ ಭಾಷಾ ಪ್ರಭೇದಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಮುಖ್ಯವಾಗಿ ಮೈಸೂರು ಕನ್ನಡ, ಕರಾವಳಿ ಕನ್ನಡ, ಧಾರವಾಡ ಕನ್ನಡ, ಗುಲ್ಬರ್ಗಾ ಕನ್ನಡ- ಎಂಬ ನಾಲ್ಕು ಉಪಭಾಷಾ ಪ್ರಭೇದಗಳನ್ನು ಗುರುತಿಸಬಹುದು. ಈ ಪ್ರಭೇದಗಳನ್ನು ...

                                               

ಕರಾವಳಿ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ರೀತಿಯ ಕನ್ನಡ ಬಳಕೆಯಲ್ಲಿದೆ. ತುಳು, ಕೊಂಕಣಿ, ಮರಾಠಿ, ಮಲೆಯಾಳಂ ಮೊದಲಾದ ಭಾಷೆಗಳನ್ನು ಮನೆಮಾತಾಗಿ ಬಳಸುವ ಜನರು ಪರಸ್ಪರ ಸಾಧನೆಗಾಗಿ ಬಳಸುವ ಕನ್ನಡ ಒಂದು ರೀತಿಯದಾದರೆ, ಹವ್ಯಕ, ಅರೆಭಾಷೆ, ಕೋಟ, ಕುಂಬಾರ, ಬೈರ ಮೊದಲಾದ ಸಮಾಜಗಳಿಗೆ ಸ ...

                                               

ಗುಲ್ಬರ್ಗ ಕನ್ನಡ

ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳ ಕನ್ನಡವನ್ನು ಹೈದರಾಬಾದ್ ಕರ್ನಾಟಕ ಕನ್ನಡ ಎಂದೂ ಕರೆಯುವುದುಂಟು. ಈ ಉಪಭಾಷೆಯ ಮೇಲೆ ಮರಾಠಿ, ಉರ್ದು, ಸಂಸ್ಕೃತಗಳ ಪ್ರಭಾವ ತೀವ್ರತರವಾಗಿ ಆಗಿದೆ. ಮೊದಲಿಗೆ ಈ ಉಪಭಾಷೆಯನ್ನಾಡುವ ಪ್ರದೇಶ ಹೈದರಾಬಾದ್ ನಿಜಾಮರ ಆಳಿಕೆಗೆ ಒಳಗಾಗಿತ್ತಾದ ಕಾರಣ ಉರ್ದು ಈ ಭಾಷೆಯ ಮೇಲೆ ...

                                               

ಧಾರವಾಡ ಕನ್ನಡ

ಧಾರವಾಡ ಕನ್ನಡ ಕನ್ನಡದ ಪ್ರಾದೇಶಿಕ ಉಪಭಾಷೆಗಳಲ್ಲಿ ಪ್ರಮುಖ ಉಪಭಾಷಾಪ್ರಭೇದ. ಇದರಲ್ಲಿ ಧಾರವಾಡ, ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಭಾಷಾರೂಪಗಳು ಸಮಾವೇಶಗೊಳ್ಳುತ್ತವೆ. ಜಿಲ್ಲೆ ಜಿಲ್ಲೆಗೆ, ತಾಲ್ಲೂಕು ತಾಲ್ಲೂಕಿಗೆ, ಮತ್ತೆ ಒಳಭೇದಗಳು ಕಂಡುಬಂದರೂ ಈ ಪ್ರದೇಶದ ವಿಶಿಷ್ಟ ರೂಪಗಳೆ ...

                                               

ಭಾಷಾ ಕುಟುಂಬಗಳ ಪಟ್ಟಿ

ಇದು, ಸ್ಥಳೀಯ ಭಾಷೆಗಳನ್ನು ಮಾತನಾಡುವವರ ಸಂಖ್ಯೆಯ ಅನುಸಾರವಾಗಿ, ಜನಾಂಗಗಳ ಉಗಮ ಸಂಬಂಧಿ ಘಟಕಗಳಾಗಿ, ಅವುಗಳ ಮುಖ್ಯ ಭೌಗೋಳಿಕ ಪ್ರದೇಶಗಳೊಂದಿಗೆ ಪಟ್ಟಿ ಮಾಡಲಾದ, ವ್ಯಾಪಕ ಮಾನ್ಯತೆಯುಳ್ಳ ಪ್ರಮುಖವಾದ ಹತ್ತು ಕುಟುಂಬಗಳ ಒಂದು ಪಟ್ಟಿ. ಆಲ್ಟಾಯಿಕ್ ಭಾಷೆಗಳು ತಾಯ್-ಕಡಾಯ್ ಭಾಷೆಗಳು ದಕ್ಷಿಣಪೂರ್ವ ಏಷ್ಯಾ ಆಸ ...

                                               

ಮೈಸೂರು ಕನ್ನಡ

ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಮತ್ತು ಚಿಕ್ಕಮಗಳೂರು- ಈ ಜಿಲ್ಲೆಗಳಲ್ಲಿ ಆಡುವ ಕನ್ನಡ ಭಾಷೆಯನ್ನು ಮೈಸೂರುಕನ್ನಡ ಎಂದು ಕರೆಯುವುದು ವಾಡಿಕೆ. ಮೈಸೂರು ಕನ್ನಡದ ವಿದ್ಯಾವಂತ ಹಾಗೂ ಅವಿದ್ಯಾವಂತರ ಭಾಷೆಗಳ ನಡುವೆ ವ್ಯಾಕರಣ ವಿಚಾರಗಳಲ್ಲ ...

                                               

ಕಂಠ್ಯ

ಕೇಶಿರಾಜನು ನಿರೂಪಿಸುವ ಭಾಷಾವಿಜ್ಞಾನದ ನೆಲೆಯಲ್ಲಿ ಶುದ್ಧಾಕ್ಷರಗಳು ೪೭. ಆತನ ಪ್ರಕಾರ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ? ಎಂಬ ಜಿಜ್ಞಾಸೆಯನ್ನು ಶಬ್ದಮಣಿದರ್ಪಣಂ ಕೃತಿಯಲ್ಲಿ ನೀಡಿದ್ದಾನೆ. ಆತನ ಪ್ರಕಾರ, ನಾಭಿಮೂಲದೊಳ್ ಕಹಳೆಯ ಪಾಂಗಿನವೋಲ್ ಅಕ್ಷರಗಳು ಹುಟ್ಟಿಕೊಳ್ಳುತ್ತವೆ. ಈ ಅಕ್ಷರಗಳು ...

                                               

ಪರ್ಜಿ ಭಾಷೆ

ಪರ್ಜಿ ಭಾಷೆ: ಮಧ್ಯ ದ್ರಾವಿಡ ಭಾಷೆಯನ್ನಾಡುವ ಒಂದು ಸಣ್ಣ ಬುಡಕಟ್ಟಿಗೆ ಸೇರಿದ ಪರ್ಜಿಗಳ ಭಾಷೆ. ಇವರನ್ನು ಧ್ರುವರೆಂದೂ ಕರೆಯುತ್ತಾರೆ. ಇವರು ಮುಖ್ಯವಾಗಿ ಮಧ್ಯಪ್ರದೇಶದಲ್ಲಿ ಬಸ್ತಾರ್ ಜಿಲ್ಲೆಯಲ್ಲಿ ಜಗದಲ್ಪುರದ ದಕ್ಷಿಣಕ್ಕೆ ಚಾಚಿಕೊಂಡಿರುವ ಪ್ರದೇಶದಲ್ಲಿ ಹಾಗೂ ಭಾಗಶಃ ಜಯಪುರದ ನೆರೆಯ ಪ್ರದೇಶಗಳಲ್ಲಿ ವ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →