Топ-100

ⓘ Free online encyclopedia. Did you know? page 113                                               

ಯು.ಮಹೇಶ್ವರಿ

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಸಂಶೋಧನ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿ, ಪ್ರಸ್ತುತ ಕಣ್ಣೂರು ವಿಶ್ವವಿದ್ಯಾನಿಲಯದ ಭಾಷಾ ಅಧ್ಯಯನಾಂಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಯು.ಮಹೇಶ್ವರಿಯವರು ಕವಯಿತ್ರಿ ಹಾಗೂ ವಿಮರ್ಶಕಿ. ಕಾಸರಗೋಡು ಜಿಲ್ಲೆಯ ಭರವ ...

                                               

ರತ್ನಾ ಜಿ.ಕೆ ಶೆಟ್ಟಿ

ರತ್ನಾ ಜಿ.ಕೆ.ಶೆಟ್ಟಿ ರತ್ನಾ ಜಿ.ಕೆ.ಶೆಟ್ಟಿಯವರು ಉತ್ತಮ ಲೇಖಕಿ. ಇವರು ತನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ತನ್ನ ಶಿಕ್ಷಣವನ್ನು ಮು೦ದುವರಿಸುತ್ತಾ ಹೋದರು. ರತ್ನಾ ಜಿ.ಕೆ ಶೆಟ್ಟಿ ಅವರು ಆದ್ಯಪಾಡಿ ಕೆ.ಕೆ ಶೆಟ್ಟಿ-ಶೆಡ್ಯ ಕಡೆಕಾರು ಸೀತಾ ಇವರ ಪುತ್ರಿಯಾಗಿ ಮಾರ್ಚ್೧೯,೧೯೩೫ರಲ್ಲಿ ದಕ್ಷಿಣ ಕ ...

                                               

ಲಕ್ಷ್ಮೀ ಕುಂಜತ್ತೂರು

ಲಕ್ಷ್ಮೀ ಕುಂಜತ್ತೂರು ಅವರ ಪೂರ್ವಿಕರ ಮನೆ ಅಥವಾ ಬಾಲ್ಯದ ಮನೆ ಇರುವುದು ಈ ಉಚ್ಚಿಲದ ಕೋಟೆ ದೇವಸ್ಥಾನದ ಕೆರೆಯ ಪಶ್ಚಿಮ ದಿಕ್ಕಿನಲ್ಲಿ. ಲಕ್ಷ್ಮೀಯವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಗಳಲ್ಲಿ ಮಕ್ಕಳ ಸಾಹಿತ್ಯ ಪ್ರಮುಖವಾದುದು. ಪೂರಕವಲ್ಲದ ಪರಿಸರದಲ್ಲಿ ತನ್ನದೇ ಆದ ಮಿತಿಯೊಳಗೆ ಸಾಹಿತ್ಯ ಕಾಯಕವನ್ನ ...

                                               

ಲತಾ ರಾಜಶೇಖರ್

ಡಾ. ಲತಾ ರಾಜಶೇಖರ ಅವರು ‘ಬುದ್ಧ ಮಹಾದರ್ಶನ ’, ‘ಯೇಸು ಮಹಾದರ್ಶನ ’, ‘ಬಸವ ಮಹಾದರ್ಶನ’, ‘ಮಹಾವೀರ ಮಹಾದರ್ಶನ’, ’ರಾಮ ಮಹಾದರ್ಶನ’ ಎಂಬ ಐದು ಮಹಾಕಾವ್ಯಗಳನ್ನು ರಚಿಸಿದ್ದಾರೆ. ಲತಾರವರ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

                                               

ಲಲಿತಾ ಆರ್ ರೈ

ಇವರ ಜನನ ೨೨.೮.೧೯೨೮ರಂದು.ಪ್ರಾಥಮಿಕ ಹಾಗು ಹೈಸ್ಕೂಲ್ ಶಿಕ್ಷಣವನ್ನು ಬೆಸೆಂಟ್ ಶಾಲೆಯಲ್ಲಿ ಮುಗಿಸಿದರು. ಸೈಂಟ್ ಆಗ್ನೆಸ್ ಕಾಲೇಜು ಮತ್ತು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರಿಗೆ ದಿ.ಪಿ.ಕೆ.ನಾರಾಯಣರು ಹಾಗು ಶಂಕರ ಭಟ್ಟರು ಪ್ರೊತ್ಸಾ ...

                                               

ಲಾರಾ ಡಾಕ್ರಿಲ್

ಲಾರಾ ಡಾಕ್ರಿಲ್ ಅವರು ೨೮ ಮೇ ೧೯೮೬ ರಂದು ಜನಿಸಿದರು.ಲಾರಾ ಡಾಕ್ರಿಲ್ ದಕ್ಷಿಣ ಲಂಡನ್ನ ಕವಿಯತ್ರಿ ಮತ್ತು ಸಚಿತ್ರಕಾರರಾಗಿದ್ದರು. ಆಕೆ ಒಬ್ಬ ಲೇಖಕಿ ಮತ್ತು ಅವರು ಹಲವಾರು ಸಣ್ಣ ಕಥೆಗಳನ್ನು ಬರೆದರು.ಲಾರಾರವರು ಚಿಕ್ಕ ವಯಸ್ಸಿನಿಂದಲೇ ಕುಟುಂಬ ಮತ್ತು ಸ್ನೇಹಿತರನ್ನು ಕುರಿತು ಹಲವಾರು ಕವಿತೆಗಳನ್ನು ಮತ್ತ ...

                                               

ಲೇಡಿ ಜೇನ್ ಕ್ಯಾವೆಂಡಿಷ್

ಲೇಡಿ ಜೇನ್ ಕ್ಯಾವೆಂಡಿಷ್ ಒಬ್ಬ ಪ್ರಸಿದ್ಧ ಕವಿ ಮತ್ತು ನಾಟಕಕಾರರು. ಅವರು ವಿಲಿಯಂ ಕ್ಯಾವೆಂಡಿಶ್ ಮತ್ತು ಡ್ಯೂಕ್ ಆಫ್ ನ್ಯುಕೆಸಲ್ನರವರ ಮಗಳಾಗಿದ್ದರು.ನಂತರ ಚಾರ್ಲ್ಸ್ ಚೈನೆ, ವಿಸ್ಕೌಂಟ್ ನ್ಯೂಹೇವನ್ ಅವರನ್ನು ಮದುವೆಯಾದರು.ಅವರ ಸಾಹಿತ್ಯಿಕ ಸಾಧನೆಗಳು ಅಪಾರವಾದವು. ಅವರ ಕುಟುಂಬದ ಅಮೂಲ್ಯವಾದ ಆಸ್ತಿಗಳ ...

                                               

ವಸುಮತಿ ಉಡುಪ

ವಸುಮತಿ ಉಡುಪ ಅವರು ಏಪ್ರಿಲ್ 18, 1948ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಕಿರಣಗೆರೆ ರಂಗಾಭಟ್ಟ ಮತ್ತು ತಾಯಿ ತ್ರಿಪುರಾಂಬ. ತೀರ್ಥಹಳ್ಳಿಯಲ್ಲಿ ಪಿಯುಸಿವರೆಗೆ ಓದಿದ ವಸುಮತಿ ಮದುವೆಯಿಂದಾಗಿ ಮುಂದೆ ಓದಲಿಲ್ಲ.

                                               

ವಾಣಿ (ಬಿ.ಎನ್.ಸುಬ್ಬಮ್ಮ)

ಸರಳ, ಸಹಜ ಬರವಣಿಗಳಲ್ಲಿ ವೈವಿಧ್ಯತೆಯ ಸುಂದರ ಕಥಾಕುಸುಮಗಳನ್ನು ನೀಡಿದ ವಾಣಿಯವರು ಮೇ 12, 1917ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಸುಬ್ಬಮ್ಮನವರ ತಂದೆ ಶಾಸನ ಸಭೆಯ ಸದಸ್ಯರಾಗಿ, ರಾಜಸೇವಾಸಕ್ತ ಬಿರುದಾಂಕಿತರಾಗಿದ್ದ ನರಸಿಂಗರಾಯರು. ತಾಯಿ ಹಿರಿಯಕ್ಕಮ್ಮನವರು. ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಪ್ರಸ ...

                                               

ವೈ.ಕೆ.ಸಂಧ್ಯಾಶರ್ಮ

ಸಣ್ಣಗೆ ಹಾಡು ಗುನುಗಿಕೊಳ್ಳುತ್ತ, ಬಲಭುಜದಲ್ಲಿ ನೇತಾಡುತ್ತಿದ್ದ ವ್ಯಾನಿಟಿ ಬ್ಯಾಗನ್ನು ಎಡ ಭುಜಕ್ಕೆ ಬದಲಾಯಿಸಿಕೊಂಡು ಸಶಬ್ದವಾಗಿ ಗೇಟು ತೆರೆದು, ಮುಂಬಾಗಿಲ ಮುಂದಿದ್ದ ಎರಡು ಮೆಟ್ಟಿಲನ್ನು ಕುಪ್ಪಳಿಸಿ ಹತ್ತಿ, ಯಾವುದೋ ಗುಂಗಿನಲ್ಲಿ ಕರೆಗಂಟೆಯ ಮೇಲೆ ಜೋರಾಗಿ ಬೆರಳನ್ನೊತ್ತಿದಳು ಛಾಯಾ. ಗಂಟಲು ಕಟ್ಟಿದ ...

                                               

ಶಕುಂತಳಾ ಎಚ್. ಭಟ್

ಕರಾವಳಿಯ ಮಹತ್ವದ ಲೇಖಕಿಯರಲ್ಲಿ ಶಕುಂತಳಾ ಎಚ್. ಭಟ್. ನೃತ್ಯ, ಗಾಯನ, ನಾಟಕ ಮಾತ್ರವಲ್ಲದೇ, ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸ್ತ್ರೀಪರವಾದ ಸಹಾನುಭೂತಿಯನ್ನು ಹೊಂದಿದ ಇವರ ಸ್ತ್ರೀಪರ ಕಾಳಜಿಯು ಕೃತಿಗಳ ಮೂಲಕ ಕಂಡುಬರುತ್ತದೆ. ಕನ್ನಡ ಮತ್ತು ತುಳು ಎರಡು ಭಾಷೆಯಲ್ಲೂ ಪರಿಶ್ರಮಿಸಿದ್ದಾರೆ.

                                               

ಶಶಿ ದೇಶಪಾಂಡೆ

ಶಶಿ ದೇಶಪಾಂಡೆ ಖ್ಯಾತ ಭಾರತೀಯ ಆಂಗ್ಲಭಾಷಾ ಲೇಖಕರು. ಇವರು ಕನ್ನಡದ ಸುಪ್ರಸಿದ್ಧ ಸಾಹಿತಿ ಹಾಗು ನಾಟಕಕಾರರಾದ ಶ್ರೀರಂಗರ ಎರಡನೆಯ ಮಗಳು. ಇವರು ಹುಟ್ಟಿದ್ದು ಧಾರವಾಡದಲ್ಲಿ. ವಿದ್ಯಾಭ್ಯಾಸ ಧಾರವಾಡ, ಮುಂಬಯಿ ಹಾಗು ಬೆಂಗಳೂರುಗಳಲ್ಲಿ ನಡೆಯಿತು.

                                               

ಶಶಿಕಲಾ ವೀರಯ್ಯಸ್ವಾಮಿ

ಶಶಿಕಲಾ ವೀರಯ್ಯಸ್ವಾಮಿ ಅವರು ಕನ್ನಡದ ಪ್ರಮುಖ ಕವಯತ್ರಿ ಮತ್ತು ವೈಚಾರಿಕ ಬರಹಗಾರ್ತಿಯರಲ್ಲೊಬ್ಬರು ಎನಿಸಿದ್ದಾರೆ.ಸ್ತ್ರೀ ವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಶಿಕ್ಷಕಿಯಾದ ಶಶಿಕಲಾ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

                                               

ಶಾಂತಾದೇವಿ ಮಾಳವಾಡ

ಶಾಂತಾದೇವಿ ಮಾಳವಾಡ ಇವರು ೧೯೨೨ ಡಿಸೆಂಬರ್ ೧೦ ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವ ...

                                               

ಶೈಲಜಾ ಉಡಚಣ

ಜನನ: ೧೯೩೫, ಜುಲೈ ೨೬. ರಾಯಚೂರು ಜಿಲ್ಲೆಯ ಉಡಚಣ, ಜನ್ಮನಾಮ ಮಹಾಂತಮ್ಮ ಹಸಮ್ ಕಲ್. ಮದುವೆ ನಂತರ ಶೈಲಜಾ ಬಸವಣ್ಣಪ್ಪ ಉಡಚಣ. ಕಾವ್ಯನಾಮ ಶೈಲಜಾ ಉಡಚಣ ೧೯೬೧ರಲ್ಲಿ ಬಸವಣ್ಣಪ್ಪ ಉಡಚಣರೊಂದಿಗೆ ಮದುವೆಯಾಗಿ ಗುಲಬರ್ಗಾದಲ್ಲಿ ನೆಲೆಸಿದರು. ಅನಂತರ ಇಂಟರ್ ಮೀಡಿಯೇಟ್, ಬಿ.ಎ, ಬಿ.ಎಡ್, ಎಂ.ಎ. ಪದವಿಗಳು ಖಾಸಗಿ ಅ ...

                                               

ಶೈಲಾ ಯು.

ಅವರು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಪಿಎಚ್.ಡಿ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಪ್ರಮುಖ ರಾಷ್ಟ್ರಮಟ್ಟದ ಕಮ್ಮಟಗಳು,ವಿಚಾರಸಂಕಿರಣಗಳು ಹಾಗು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಇವರು ಬೇರೆ ಬೇರೆ ಸಂದರ್ಭದಲ್ಲಿ ೨೫ ಕ್ಕಿಂತಲೂ ಹೆಚ್ಚು ಲೇಖನಗಳನ್ನು ಪ್ ...

                                               

ಶ್ಯಾಮಲಾ ಮಾಧವ

ಶ್ಯಾಮಲಾ ಮಾಧವ, ಒಬ್ಬ ಸಮರ್ಥ ಭಾಷಾಂತರಕಾರರೆಂದು ಹೆಸರು ಗಳಿಸಿದ್ದಾರೆ. ‘ಗಾನ್ ವಿತ್ ದ ವಿಂಡ್’, ಮತ್ತು ‘ಫ್ರಾಂಕಿನ್ ಸ್ಟೈನ್’, ಗಳಂತಹ ಸುಪ್ರಸಿದ್ಧ ವಿಶ್ವದ ಅತ್ಯಂತ ಹೆಚ್ಚುಮಾರಾಟಗಳಿಸಿ ಹಾಲಿವುಡ್ ಚಲನಚಿತ್ರಕ್ಕೆ ಅಳವಡಿಸಲಾದ ಇಂಗ್ಲಿಷ್ ಕಾದಂಬರಿಗಳನ್ನು, ಸಶಕ್ತವಾಗಿ ಕನ್ನಡಭಾಷೆಗೆ ಅನುವಾದಿಸಿ, ಮು ...

                                               

ಶ್ಯಾಮಲಾದೇವಿ ಬೆಳಗಾವಿ

ಶ್ಯಾಮಲಾದೇವಿ ಯವರು ೧೯೧೦ ಅಥವಾ ೧೯೧೧ ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ಪತಿ ಬೆಳಗಾವಿ ರಾಮರಾಯರು ಪ್ರದೀಪ ಮಾಸಪತ್ರಿಕೆಯನ್ನು ನಡೆಯಿಸುತ್ತಿದ್ದರಲ್ಲದೆ ಜಯಕರ್ನಾಟಕ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಶ್ಯಾಮಲಾದೇವಿಯವರೂ ಸಹ ಜಯಕರ್ನಾಟಕ ಪತ್ರಿಕೆಯ ಆಡಳಿತದಲ್ಲಿ ಹಾಗು ಸಂಪಾದಕಿಯಾಗಿ ಸುಮಾರು ಒಂದು ...

                                               

ಶ್ರೀಮತಿ ರಾವ್ ಬಿ.ಕೆ

ಶ್ರೀಮತಿ ರಾವ್ ಬಿ.ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಜನಿಸಿದರು. ಎಸ್.ಎಸ್.ಎಲ್.ಸಿ ಯವರೆಗಿನ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಇವರ ಅಂಕಿತನಾಮ ಶ್ರೀಗುರುಪ್ರಿಯವಿಠಲದಾಸಿ ಹಾಗೂ ಇವರು ಅಧ್ಯಾತ್ಮಿಕ ಚಿಂತಕಿಯಾಗಿದ್ದಾರೆ.

                                               

ಸಂಚಿ ಹೊನ್ನಮ್ಮ

ಸಂಚಿಯ ಹೊನ್ನಮ್ಮ ಸುಮಾರು ಕ್ರಿ.ಶ.೧೬೮೦ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಸಂಚಿಯ ಊಳಿಗದಲ್ಲಿ ಇದ್ದ ಮಹಿಳೆ. ಈಕೆ ಮೈಸೂರು ಜಿಲ್ಲೆಯ ಯಳಂದೂರಿನಲ್ಲಿ ಹುಟ್ಟಿದವಳು. ಇದೆ ಸ್ಥಳಕ್ಕೆ ಸೇರಿದ್ದ ಚಿಕ್ಕದೇವರಾಜರ ಪಟ್ಟದರಸಿಯಾಗಿದ್ದ ದೇವರಾಜಮ್ಮಣ್ಣಿಯ ಬಾಲ್ಯ ಸ್ನೇಹಿತೆಯಾಗಿದ್ದಳು. ಹನ್ನೆರಡನೆಯ ಶತಮಾನದ ಅ ...

                                               

ಸಂಧ್ಯಾ ಪೈ

ಶ್ರೀಮತಿ ಸಂಧ್ಯಾ ಪೈ ಕನ್ನಡದ ಪತ್ರಿಕೋದ್ಯಮಿ ಹಾಗೂ ಲೇಖಕಿ. ಕರ್ನಾಟಕದ ಜನಪ್ರಿಯ ವಾರಪತ್ರಿಕೆ ತರಂಗ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್ವರ್ಕ್ನ ನಾಲ್ಕು ಮ್ಯಾಗಜೀನ್ ಗಳಿಗೆ ಸಂಪಾದಕಿಯಾಗಿ ಹೆಸರು ಮಾಡಿದವರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ.

                                               

ಸಬಿಹಾ ಭೂಮಿಗೌಡ

ಸಬಿಹಾ ಭೂಮಿಗೌಡ ಅವರು ಕನ್ನಡದಲ್ಲಿ ಅನೇಕ ಕವನ ಹಾಗೂ ಸಣ್ಣ ಕತೆಗಳನ್ನು ಬರೆದಿದ್ದಾರೆ. ತಮ್ಮ ಕಥೆ, ಪ್ರಬಂಧ, ಸಂಶೋಧನೆಗಳಿಂದ ಓದುಗರಿಗೆ ಪರಿಚಯವಾಗಿರುವ ಸಬಿಹಾ ೨೫ ವರ್ಷಗಳ ಬೋಧನಾನುಭವ, ೧೦ ವರ್ಷಗಳ ಸಂಶೋಧನಾನುಭವವನ್ನು ಹೊಂದಿರುವವರು. "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣಕಥೆಗಳ ಹುಟ್ಟು ಮತ್ತು ಬೆಳವಣ ...

                                               

ಸರಸ್ವತಿದೇವಿ ಗೌಡರ್

ಸರಸ್ವತಿದೇವಿ ಗೌಡರ ಇವರು ೧೯೨೩ರಲ್ಲಿ ಬೆಳಗಾವಿ ಜಿಲ್ಲೆಯ ತಿಗಡಿ ಗ್ರಾಮ ಸಂಪಗಾವಿಯಲ್ಲಿ ೨೮-೨-೧೯೩೨ ರಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಸಾಹಿತ್ಯಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಲೇಖಕರಲ್ಲಿ ಇವರೂ ಸಹ ಒಬ್ಬರು. ಸ್ತ್ರೀಪರ ಕಾಳಜಿಯಿಂದ ಸ ...

                                               

ಸರಸ್ವತಿಬಾಯಿ ರಾಜವಾಡೆ

ಸರಸ್ವತಿಬಾಯಿ ರಾಜವಾಡೆ ಇವರು ದಕ್ಷಿಣ ಕನ್ನಡದ ಮೊದಲ ತಲೆಮಾರಿನ ಕತೆಗಾರ್ತಿ. ಗಿರಿಬಾಲೆ ಎನ್ನುವ ಕಾವ್ಯನಾಮದಲ್ಲಿ ಕತೆ, ಕಾದಂಬರಿ, ನಾಟಕ ಪ್ರಕಾರಗಳಲ್ಲಿ ಕೃತಿರಚನೆ ಮಾಡಿದ್ದಾರೆ.

                                               

ಸರಿತಾ ಜ್ಞಾನಾನಂದ

ಸರಿತಾ ಜ್ಞಾನಾನಂದ ಅವರು ೧೯೪೩ ರಲ್ಲಿ ಬೆಂಗಳೂರು ಅಲ್ಲಿ ಜನಿಸಿದರು.ಕೆ.ಜಿ.ಎಫ್.ನ ಸಂತ ಮೇರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಿತಾ ಜ್ಞಾನಾನಂದ ಇವರ ಕೃತಿಗಳು:

                                               

ಸವಿತಾ ಎಸ್.ಭಟ್

ಇವರು ಓರ್ವ ಉತ್ತಮ ಬರಹಗಾರ್ತಿ,ತಮ್ಮ ಜೀವನದಲ್ಲಿ ಸಾಧಿಸಬೇಕು ಎಂಬ ಉತ್ಸಾಹ,ಆಸಕ್ತಿ ಇವರದು,ಮಕ್ಕಳಿಗಾಗಿ ಕಥೆ ಕವನಗಳನ್ನು ನೇರ ಸರಳವಾಗಿ ಬರೆದಿದ್ದರೆ ಮತ್ತು ಗೃಹಿಣಿಯಾರಿಗೆ ನಿತ್ಯ ಕುತೂಹಲ,ನಿರಂತರ ಜೀವನೋತ್ಸಾಹ ಮತ್ತು ಪ್ರೋತ್ಸಾಹ ತುಂಬಿಸುವವರಾಗಿದ್ದಾರೆ.

                                               

ಸವಿತಾ ನಾಗಭೂಷಣ

ಸವಿತಾ ನಾಗಭೂಷಣ ನಮ್ಮ ನಡುವೆ ಸೂಕ್ಷ್ಮ ಮನಸ್ಸಿನ ಕಾವ್ಯ ಸಂವೇದನೆಯ ಮೂಲಕ ಗುರುತಿಸಲ್ಪಟ್ಟವರು. ಹೆಚ್ಚು ವಿಮರ್ಶೆಯ ಗೊಂದಲಗಳಿಗೆ ಗೂಡಾಗದೆ ತಾನಾಯಿತು ತನ್ನ ಕವಿತೆಯಾಯಿತು ಎಂಬ ನಿರ್ಲಿಪ್ತತೆಯಲ್ಲಿ ತನ್ನ ಅನುಭವ,ನೆನಹುಗಳಿಗೆ ಕವಿ ಭಾಷೆಯ ಉಡುಗೆ ತೊಡಿಸಿ ಕಳೆದ ನಾಲ್ಕು ದಶಕಗಳಿಂದ ಬರೆಯುತ್ತಿರುವವರು. ಬರ ...

                                               

ಸಾಂಡ್ರಾ ಸಿಸ್ನೊರೊಸ್

ಸಾಂಡ್ರಾ ಸಿಸ್ನೊರೊಸ್ ಒಬ್ಬ ಮೆಕ್ಸಿಕನ್ ಅಮೇರಿಕನ್ ಕಾದಂಬರಿಗಾರ್ತಿ. ಮೆಕ್ಸಿಕನ್ ಅಮೇರಿಕನ್ ಮೂಲದವರಾಗಿಯೂ, ಜನಮನ್ನಣೆ ಪಡೆದುದು ಇವರ ಹೆಗ್ಗಳಿಕೆ. ಆಕೆಯ ಮೊದಲ ಕಾದಂಬರಿ ದ ಹೌಸ್ ಆನ್ ಮ್ಯಾಂಗೋ ಸ್ಟ್ರೀಟ್ ಮತ್ತು ನಂತರದ ಸಣ್ಣ ಕಥಾ ಸಂಗ್ರಹ ವುಮನ್ ಹಾಲ್ಲಿಂಗ್ ಕ್ರೀಕ್ ಅಂಡ್ ಅದರ್ ಸ್ಟೋರೀಸ್ ವಿಭಿನ್ನತ ...

                                               

ಸಾರಾ ಅಬೂಬಕ್ಕರ್

ಲೇಖಕರ ವಿವರ ಹೆಸರು- ಸಾರಾ ಅಬೂಬಕ್ಕರ್ ಜನ್ಮ ದಿನಾಂಕ - ಜೂನ್ ೩೦, ೧೯೩೬ ಜನ್ಮ ಸ್ಥಳ - ಕಾಸರಗೋಡಿನ ಚಂದ್ರಗಿರಿ ತೀರ ಹುಟ್ಟು ಹೆಸರು - ಸಾರಾ ಕೆಲಸ - ಬರಹಗಾರರು ದೇಷ - ಭಾರತೀಯರು ಭಾಷೆ - ಕನ್ನಡ ಸಾಹಿತ್ಯ ಸಾರಾ ಅಬೂಬಕ್ಕರ್ ಜೂನ್ ೩೦, ೧೯೩೬ ಕನ್ನಡದ ಪ್ರಮುಖ ಕಥೆ, ಕಾದಂಬರಿಗಾರ್ತಿಯಾಗಿ ಪ್ರಸಿದ್ಧರಾಗ ...

                                               

ಸಿ.ಎಸ್ ಲಕ್ಷ್ಮಿ

ಸಿ.ಎಸ್ ಲಕ್ಷ್ಮಿ ಅವರು ಭಾರತೀಯ ಮಹಿಳಾವಾದಿ ಬರಹಗಾರ್ತಿ ಮತ್ತು ಮಹಿಳಾ ಸಂಶೋಧಕಿ. ಅಂಬಾಯಿ ಅವರ ಕಾವ್ಯನಾಮ. ಅವರು ತಮಿಳುನಾಡಿನಲ್ಲಿ ಶಾಲಾ ಶಿಕ್ಷಕಿ ಮತ್ತು ಕಾಲೇಜು ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರು ಚಲನಚಿತ್ರ ನಿರ್ಮಾಪಕ ವಿಷ್ಣು ಮಾಥುರ್ ಅವರನ್ನು ವಿವಾಹವಾಗಿ ಮುಂಬೈನಲ್ಲಿ ನೆಲೆಸಿದ್ದಾರೆ.

                                               

ಸಿಮೊನ್ ದಿ ಬೋವ್ಹೆರ್

ಸಿಮೊನ್ ದಿ ಬೋವ್ಹೆರ್ ಫ್ರೆಂಚ್ ಬರಹಗಾರ್ತಿ, ಬುದ್ಧಿಜೀವಿ, ಅಸ್ಥಿತ್ವವಾದದ ತತ್ವಜ್ಞಾನಿ, ರಾಜಕೀಯ ಕಾರ್ಯಕರ್ತೆ,ಮಹಿಳಾವಾದಿ, ಮತ್ತು ಸಾಮಾಜಿಕ ಸಿದ್ಧಾಂತಿಯಾಗಿದ್ದಳು.ಅವಳು ತಾನು ಎಂದು ತತ್ವಜ್ಞಾನಿಯೆಂದು ಪರಿಗಣಿಸಿರಲಿಲ್ಲ ಆದರೆ ಮಹಿಳಾ ಅಸ್ಥಿತ್ವವಾದ ಮತ್ತು ಮಹಿಳಾ ಸಿದ್ಧಾಂತದ ಮೇಲೆ ಗಣನೀಯ ಪರಣಾಮ ಭ ...

                                               

ಸುಗತ ಕುಮಾರಿ

ಸುಗತಕುಮಾರಿ ಭಾರತೀಯ ಕವಯಿತ್ರಿ ಮತ್ತು ಕಾರ್ಯಕರ್ತೆ. ಅವರು ಕೇರಳ ಹಾಗೂ ದಕ್ಷಿಣ ಭಾರತದಲ್ಲಿ ಪರಿಸರ ಮತ್ತು ಸ್ತ್ರೀವಾದಿ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಪೋಷಕರು ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಬೋದೆಶ್ವರನ್ ಮತ್ತು ಸಂಸ್ಕೃತ ವಿದ್ವಾಂಸೆ ವಿ. ಕೆ. ಕಾರ್ತಿಯಾಯಿಣಿ. ಇವರು ಪ್ರಕೃತಿ ...

                                               

ಸುನೀತಿ ಕೃಷ್ಣಸ್ವಾಮಿ

ಇವರ ಬರವಣಿಗೆ ಪ್ರಾರಂಭವಾಗಿದ್ದು ಕೊರವಂಜಿ ಪತ್ರಿಕೆಯ ಮೂಲಕ. ೧೯೬೯ ರಲ್ಲಿ ಕನ್ನಡಪ್ರಭ ದಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಅದೃಷ್ಟ ಚಕ್ರ ಇವರ ಮೊಟ್ಟ ಮೊದಲನೆಯ ಕಾದಂಬರಿ. ಪಚ್ಚೆ ಮನೆ ಎಂಬ ಇನ್ನೊಂದು ಕಾದಂಬರಿ ೧೯೭೨ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿ ...

                                               

ಸುಶೀಲಾ ಪಿ. ಉಪಾಧ್ಯಾಯ

ಸಾಧನೆಯ ಹಾದಿಯಲ್ಲಿ ಮುಂದುವರೆದವರು ಸುಶೀಲ. ಸಾಂಸಾರಿಕ ಕರ್ತವ್ಯದೊಂದಿಗೆ ಅನೇಕ ಪ್ರವೃತ್ತಿಗಳನ್ನು ಸಮಾನವಾಗಿ ನಿರ್ವಹಿಸಿದ ಪ್ರತಿಭಾಶೀಲೆ ಇವರು. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಮನೆಯಲ್ಲಿನ ಕಷ್ಟಗಳನಡುವೆಯೂ ದೊರಕಿದ ಅವಕಾಶಗಳನ್ನು ಬಳಸಿಕೊಂದು ವಿಧ್ಯಾಭ್ಯಾಸಮುಂದುವರೆಸಿದರು. ತನ್ನ ಜಾಣ್ಮೆ, ನೈಪುಣ್ಯ, ...

                                               

ಸುಸನ್ ಕೀಟಿಂಗ್ ಗ್ಲಾಸ್ಪೆಲ್

ಸುಸನ್ ಕೀಟಿಂಗ್ ಗ್ಲಾಸ್ಪೆಲ್ಅವರು ಪುಲಿಟ್ಜರ್ ಪ್ರಶಸ್ತಿ ವಿಜೇತ ಅಮೆರಿಕದ ನಾಟಕಕಾರ್ತಿ. ಅವರ ಪತಿ ಜಾರ್ಜ್ ಕ್ರಮ್ ಕೂಕ್ ಅವರೊಂದಿಗೆ "ಪ್ರಾವಿನ್ಸ್‌ಟೌನ್ ಪ್ಳೇಯರ್‌ಸ್" ಎಂಬ ಮೊದಲ ಆಧುನಿಕ ಅಮೆರಿಕನ್ ತಿಯೇಟರ್ ಕಂಪನಿಯನ್ನು ಪ್ರಾರಂಭಿಸಿದರು. ಆರ್ಥಿಕ ಕುಸಿತದ ಸಂರ್ಭದಲ್ಲಿ ಸುಸಾನ್ ರವರು ಸಮಾಜ ಸೀವೆ ಮ ...

                                               

ಸುಸಾನ ಡನ್ಕೊಂಬೆ

ಸುಸಾನ ಡನ್ಕೊಂಬೆರವರು ಇಂಗ್ಲೀಷ್ ಕವಯತ್ರಿಯಾಗಿದ್ಧರು.ಇವರು ೧೭ ಮತು ಕಾಲದ ಕವಯತ್ರಿ.ಇವರು ಪೊಯೆಟಿಕಲ್ ಕ್ಯಾಲೆಂಡರಿನ ಮೆಲೆಯು ಕವಿತೆಯನ್ನು ಬರೆದ್ದಿದರೆ. ಸುಸಾನ ಡನ್ಕೊಂಬೆ ಸ್ಯಾಮ್ಯುಯೆಲ್ ರಿಚಾರ್ಡನ್ಸ್ನ ಪಮೇಲಾ ಅಥವಾ ವರ್ಚು ರಿವಾರ್ಡ್ಡ್ ಅನ್ನು ವರ್ಣಿಸಿದ ವರ್ಣಚಿತ್ರಕಾರ ಜೋಸೆಫ್ ಹೈಮೋರ್ ಅವರ ಏಕೈಕ ...

                                               

ಸ್ಟೆಲ್ಲಾ ಗಿಬ್ಬನ್ಸ್

ಸ್ಟೆಲ್ಲಾ ಡೊರೊಥಿಯಾ ಗಿಬ್ಬನ್ಸ್ ರವರು ಐರ್ಲೆಂಡಿನ ಪ್ರಸಿದ್ದ ಇಂಗ್ಲಿಷ್ ಲೇಖಕಿ, ಪತ್ರಕರ್ತೆ ಮತ್ತು ಕವಿಯತ್ರಿಯಾಗಿದ್ದರು. ಕೊಲ್ದ್ ಕಮ್ಫ಼ರ್ಟ್ ಫ಼ರ್ಮ್ ಇವರ ಮೊದಲ ಸಾಹಿತ್ಯ ಕೃತಿ, ಇದರ ಮೂಲಕ ತಮ್ಮ ಸಾಹಿತ್ಯ ಕೃಷಿಯನ್ನು ಆರಂಭಿಸಿದರು.

                                               

ಹೆಲನ್

ಹೆಲನ್ ಆಂಗ್ಲ ಭಾಷೆಯ ಲೇಖಕಿ ಹಾಗು ಕಾದಂಬರಿಕಾರರಾಗಿದ್ದರು.ಮಕ್ಕಳ ಮನಸ್ಸಿನಲ್ಲಿ ಇವರು ಧೈರ್ಯ, ಆತ್ಮವಿಶ್ವಾಸ,ಸಹನೆ, ಪ್ರೀತಿ ಪ್ರೇಮ ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ಮಹಾನ್ ವ್ಯಕ್ತಿ ಹೆಲನ್ ಡನ್ಮೋರ್. ೬೪ನೆಯ ವಯಸ್ಸಿನಲ್ಲಿ ಕ್ಯಾನ್ಸರ್ ಯೆಂಬ ಕಾಯಿಲೆಯಿಂದ ತೀರಿಕೊಂಡರು.ಆರೆಂಜ್ ಪ್ರಶಸ್ತಿ ಪಡೆ ...

                                               

ಹೇಮಾ ಪಟ್ಟಣಶೆಟ್ಟಿ

ಡಾ.ಹೇಮಾ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿ.ಲೇಖನಗಳಲ್ಲದೆ ಅನುವಾದಕಿಯಾಗಿಯೂ, ರಂಗನಟಿಯಾಗಿಯೂ ಹಾಗು ಸಮಾಜ ಕಾರ್ಯಕರ್ತೆಯಾಗಿಯೂ ಪ್ರಸಿದ್ದರು. ಧಾರವಾಡದ ಹೊನ್ನಾಪುರಮಠದ ಮನೆತನದಲ್ಲಿ ದಿನಾಂಕ ೧೦-೦೨-೧೯೫೪ ರಂದು ಜನಿಸಿದ ಈಕೆಯ ತಂದೆ ಚಂದ್ರಶೇಖರ ಸ್ವಾಮಿ ಹೊನ್ನಾಪುರಮಠ ಮತ್ತು ತಾಯ ...

                                               

ಆಯ್ಕಕ್ಕಿ ಮಾರಯ್ಯ

ಆಯ್ಕಕ್ಕಿ ಮಾರಯ್ಯ-: - ೧೨ನೆಯ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನನಾಗಿ ಕಲ್ಯಾಣದಲ್ಲಿದ್ದ ಒಬ್ಬ ಶರಣ. ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬ. ಬಸವಣ್ಣನವರ ಮಹಾಮನೆಯ ಮುಂದೆ ಚೆಲ್ಲಿದ ಅಕ್ಕಿಯನ್ನು ಆಯುವುದು ಆತನ ಕಾಯಕ. ಆದುದರಿಂದಲೇ ಆಯ್ದಕ್ಕಿ ಮಾರಯ್ಯನೆಂದು ಪ್ರಸಿದ್ಧನಾಗಿದ್ದಾನೆ. ೧೨ನೇ ಶತಮಾನದ ಶರಣರಲ ...

                                               

ಕನ್ನಡದಲ್ಲಿ ವಚನ ಸಾಹಿತ್ಯ

ವಚನಕಾರರು ಕನ್ನಡಕ್ಕೆ ನೀಡಿದ ವಿಶಿಷ್ಟ ಸಾಹಿತ್ಯಪ್ರಕಾರ ವಚನ: ಲಿಂಗಾಯತ ಧರ್ಮ ಸಾಹಿತ್ಯದ ಮೊದಲ ಬೆಳೆ. ಈ ಸಾಹಿತ್ಯವನ್ನು ಐತಿಹಾಸಿಕವಾಗಿ ಬಸವ ಪೂರ್ವಯುಗ, ಬಸವಯುಗ, ಬಸವೋತ್ತರಯುಗ ಎಂದು ವಿಭಾಗಿಸುತ್ತಾರೆ.

                                               

ಕಲ್ಲುಮಠದ ಪ್ರಭುದೇವರು

ಕಲ್ಲುಮಠದ ಪ್ರಭುದೇವರು: ಸು. ೧೪೩೦. ವಿಜಯನಗರದ ಪ್ರೌಢ ದೇವರಾಯನ ಆಳ್ವಿಕೆಯ ಕಾಲದಲ್ಲಿ ಆಗಿಹೋದ ನೂರೊಂದು ಜನ ವೀರಶೈವ ವಿರಕ್ತರಲ್ಲಿ ಒಬ್ಬ. ಅದೃಶ್ಯಕವಿ ಸು. ೧೫೮೦ ತನ್ನ ಪ್ರೌಢರಾಯನ ಕಾವ್ಯದಲ್ಲಿ, ಸಿದ್ಧ ನಂಜೇಶ ಸು. ೧೬೦೦ ತನ್ನ ರಾಘವಾಂಕ ಚರಿತೆಯಲ್ಲಿ, ಶಾಂತಲಿಂಗ ದೇಶಿಕ ೧೬೭೨ ತನ್ನ ಭೈರವೇಶ್ವರ ಕಾವ್ ...

                                               

ಕಾಲಜ್ಞಾನ ವಚನಗಳು

ತ್ರಿಕಾಲ ಜ್ಞಾನಿಗಳಾದ ಶಿವಶರಣರೇ ಮೊದಲಾದವರು ಭವಿಷ್ಯವನ್ನು ಕುರಿತು ಹಾಡಿದ ವಚನಗಳಿವು. ಇಂಥದೇ ವಿಷಯ ಪುರಾಣಗಳಲ್ಲಿ, ದಾಸರ ಪದಗಳಲ್ಲಿ ಬಂದಿರುವುದೂ ಉಂಟು. ಕಾಲಜ್ಞಾನವೊಂದು ಸಿದ್ಧಿ. ಪತಂಜಲಿ ಋಷಿಗಳು ತಮ್ಮ ಯೋಗದರ್ಶನದ ವಿಭೂತಿ ಪಾದದಲ್ಲಿ ಇದರ ಬಗ್ಗೆ ತಿಳಿಸಿದ್ದಾರೆ.

                                               

ಚನ್ನಬಸವೇಶ್ವರ

ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿ, ಚನ್ನಬಸವಣ್ಣ ನವರದು ಬಹು ಪ್ರಮುಖವಾದುದು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ ; ಚನ್ನಬಸವಣ್ಣನವರು ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು ಮಾತ್ರ. ಹನ್ನೆರಡನೆ ಯ ಶತಮಾನದ ಯುಗಪುರುಷನೂ; ಸಾಮಾಜಿಕ ಬದಲಾವಣೆಗಳ ಹರಿಕಾರನೂ ; ಅ ...

                                               

ಮುಕ್ತಾಯಕ್ಕ

ಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವಳು. ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ. ಮುಕ್ತಾಯಕ್ಕ ಅಜಗಣ್ಣನ ಸೋದರಿ. ಇವರಿಬ್ಬರದು ಅನನ್ಯ ಭ್ರಾತೃಪ್ರೇಮ. ಈಕೆಯ ಆಧ್ಯಾತ್ಮದ ಗುರು, ತಂದೆ ಎಲ್ಲವೂ ಅಣ್ಣನೇ ಆಗಿದ್ದನು. ಮುಕ್ತಾಯಕ್ಕನಿಗೆ ೧೦ವರ್ಷದಲ್ಲಿ ಮಸಳಿಕಲ್ಲು ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡುವರು. ೧೨ನೇ ...

                                               

ಮೋಳಿಗೆ ಮಾರಯ್ಯ

ಮೋಳಿಗೆ ಮಾರಯ್ಯ ಸು.1160. ಶಿವಶರಣ ಹಾಗೂ ವಚನಕಾರ, ಹನ್ನೆರಡನೆ ಶತಮಾನದ ಬಸವಣ್ಣನವರ ಸಮಕಾಲೀನ. ಇವನಿಗೆ ಮೋಳಿಗಯ್ಯ ಎಂಬ ಹೆಸರು ಇದೆ. ಇವರು ಮೊದಲಿಗೆ ಕಾಶ್ಮೀರ ದೇಶದ ಸವಾಲಕ್ಷದ ಅರಸರಾಗಿದ್ದರು. ಮಾಂಡವ್ಯಪುರ ಇವರ ರಾಜಧಾನಿ. ಇವರ ಮೊದಲಿನ ಹೆಸರು ಮಹಾದೇವ ಭೂಪಾಲ ಇವರ ರಾಣಿಯ ಹೆಸರು ಮಹಾದೇವಿ, ಮಗನ ಹೆಸರ ...

                                               

ಲಿಂಗಾಯತ ವಚನಕಾರರು

ವಚನಕಾರರ ಹೆಸರು - ವಚನಾಂಕಿತ ಮಾರೇಶ್ವರೊಡೇಯ ಮಾರೇಶ್ವರ ದೇವರ ದಾಸಿಮಯ್ಯ ರಾಮನಾಥ ಮಡಿವಾಳ ಮಾಚಿದೇವ ಕಲಿದೇವರದೇವ ಘಟ್ಟಿವಾಳಯ್ಯ ಚಿಕ್ಕಯ್ಯಪ್ರಿಯ ಇಲ್ಲ ಇಲ್ಲ ಕೇದಾರ ಕೇದಾರ ಗುರುದೇವ ನೀಲಾಂಬಿಕೆ ಬಸವ ಪ್ರಿಯ ಕೂಡಲ ಸಂಗಮದೇವ ಅರುವಿನ ಮಾರಿ ತಂದೆಗಳು ಸದಾ ಶಿವಮೂರ್ತಿ ಲಿಂಗ ಚಿಕ್ಕಯ್ಯ ಉಳಿಯುಮೇಶ್ವರ ಸಕಳ ...

                                               

ಶಿವಯೋಗಿ ಸಿದ್ಧರಾಮೇಶ್ವರ

ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಈತನ ಜೀವನ ಜರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರಿಯುತ್ತವೆ. ಸೊನ್ನಲಿಗೆ ಈತನ ಜನ್ಮಸ್ಥಳ. ತಂದೆ-ಮುದ್ದುಗೌಡ. ತಾಯಿ-ಸುಗ್ಗಲೆ. ಮನೆದೈವ-ಧೂಳಿಮಾಕಾಳ. ರೇವಣಸಿದ್ಧನ ವರದಿಂದ ಹುಟ್ಟಿದ. ತಂದೆ ತಾಯಿ ಇಟ ...

                                               

ಸರ್ವಜ್ಞ

ಸರ್ವಜ್ಞ. ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸ ...

                                               

ಅಯ್ಯಶಾಸ್ತ್ರೀ, ಕವಿತಿಲಕ ಸೋಸಲೆ

ಕವಿತಿಲಕ ಸೋಸಲೆ ಅಯ್ಯಶಾಸ್ತ್ರಿ: - 1854-1934. ಕನ್ನಡ ಸಾಹಿತ್ಯ ಆಧುನಿಕ ಯುಗವನ್ನು ಪ್ರವೇಶಮಾಡುತ್ತಿದ್ದ ಸಂಧಿಕಾಲದಲ್ಲಿ ಸಾಂಪ್ರದಾಯಿಕ ಮಾರ್ಗದಲ್ಲಿ ಕಾವ್ಯರಚನೆ ಮಾಡಿದ ಹೆಸರಾಂತ ಕವಿಗಳಲ್ಲಿ ಒಬ್ಬರು. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು, ಅಳಿಯ ಲಿಂಗರಾಜ ಅರಸಿನವರು, ನಂದಳಿಕೆ ಲಕ್ಷ್ಮಿನಾರಣಪ್ಪ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →