Топ-100

ⓘ Free online encyclopedia. Did you know? page 112                                               

ಅಕ್ಕಮಹಾದೇವಿ

ಅಕ್ಕಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದ ...

                                               

ಅಡೆಲ್ ಗೆರೆಸ್

ಅಡೆಲ್ ಗೆರೆಸ್ ಅವರು ಬಹಳ ಹೆಸರುವಾಸಿಯಾಗಿರುವ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಅಡೆಲ್ ಅವರು ಮಕ್ಕಳಿಗೆ,ಯುವಕರಿಗೆ ಹಾಗು ವಯಸ್ಕರಿಗೆ ಹಲವಾರು ಕ್ರಿತಿಗಳನ್ನು ಮತ್ತು ಕತೆಗಳನ್ನು ಬರೆದ್ದಿದ್ದಾರೆ. ಇವರ ಗ೦ಡ ನಾರ್ಮನ್ ಗೆರೆಸ್ ಹಾಗು ಮಗಳು ಸೋಫಿ ಹಾನಾ. ಗ೦ಡ ಮಾರ್ಕ್ಸ್ವಾದಿಯಾಗಿದ್ದರು ಹಾಗು ಅವರ ಮಗಳು ...

                                               

ಅನಿತಾ ನಾಯರ್

ಅನಿತಾ ನಾಯರ್ ಒಬ್ಬ ಭಾರತೀಯ ಆಂಗ್ಲ-ಭಾಷಾ ಬರಹಗಾರ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಶೋರ್ನೂರ್ನಲ್ಲಿ ನಾಯರ್ ಜನಿಸಿದರು. ನಾಯರ್ ಅವರು ಕೇರಳಕ್ಕೆ ಹಿಂದಿರುಗುವ ಮೊದಲು ಚೆನ್ನೈ ನಲ್ಲಿ ವಿದ್ಯಾಭ್ಯಾಸ ಮಾಡಿದರು, ಅಲ್ಲಿ ಅವರು ಇಂಗ್ಲಿಷ್ ಭಾಷಾ ಮತ್ತು ಸಾಹಿತ್ಯದಲ್ಲಿ ಬಿ.ಎ ಗಳಿಸಿದರು. ಆಕೆಯ ಪತಿ, ಸುರೇಶ್ ಪರ ...

                                               

ಅನ್ನಾ ಅಖ್ಮಾಟೋವಾ

ಅನ್ನಾ ಅಂಡ್ರೆಯೆವ್ನಾ ಗೊರೆಂಕೊ ಪ್ರಸಿದ್ಧ ಲೇಖಕಿ. ಇವರು ಅನ್ನಾ ಅಖ್ಮಾಟೋವಾ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು. ಇವರು ರಷ್ಯಾದ ಆಧುನಿಕ ಲೇಖಕಿಯರಲ್ಲಿ ಒಬ್ಬರು. ರಷ್ಯಾದ ಕ್ಯನಾನ್‌ನಲ್ಲಿ ಅತ್ಯಂತ ಮೆಚ್ಛುಗೆಯನ್ನು ಪಡೆದಂತ ಒರ್ವ ಬರಹಗಾರ್ತಿ ಅನ್ನಾ ಅಖ್ಮಾಟೋವಾ. ಅನ್ನಾ ಅಂಡ್ರೆಯೆವ್ನಾ ಗೊರೆಂಕೊರವರ ...

                                               

ಅರಬೆಲ್ಲಾ ಕಥೆರಿನ್ ಹ್ಯಾಂಕಿ

ಅರಬೆಲ್ಲಾ ಕಥೆರಿನ್ ಹ್ಯಾಂಕಿ ಯವರು ಒಬ್ಬ ಆಂಗ್ಲ ಮಿಷನರಿ ಮತ್ತು ದಾಯಾದಿಯಾಗಿದ್ಧರು. ಇವರು ಅತಿ ಪ್ರಸಿಧ್ಧವಾದ ಲೇಖಕಿ. ಅರಬೆಲ್ಲಾ ಕಥೆರಿನ್ ಹ್ಯಾಂಕಿ,ಇವರ ಅತಿ ಪ್ರಸಿಧ್ಧವಾದ ಲೇಖನಗಳು ದಿ ಓಲ್ಡ್, ಓಲ್ಡ್ ಸ್ಟೋರಿ. ಈ ಲೇಖನಗಲ್ಲಿಂದ ಟೆಲ್ ಮೀ ದಿ ಓಲ್ಡ್, ಓಲ್ಡ್ ಸ್ಟೋರಿ ಮತ್ತು ಐ ಲವ್ ಟು ಟೆಲ್ ದಿ ಸ್ ...

                                               

ಅಲೈಸ್ ಮನ್ರೊ

ಸಣ್ಣ ಕಥೆಗಳ ಒಡತಿ ಎಂದೇ ಖ್ಯಾತವಾದ ಕೆನಾಡದ ಲೆಖಕಿ ಅಲೈಸ್ ಮನ್ರೊ ೨೦೧೩ ನೆ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇವರಿಗೆ ಡಿಸೆಂಬರ್ ೧೦ ರಂದು ಸ್ಟಾಕ್ ಹೊಮ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ಪ್ರಧಾನ ಮಾಡಲಾಗುವುದು,ಇವರು ೭.೭೮ ಕೋಟಿ ರೂ ಬಹುಮಾನ ಪಡೆಯಲ ...

                                               

ಆನಂದಿ ಸದಾಶಿವರಾವ್

ಶ್ರೀಮತಿ ಆನಂದಿ ಸದಾಶಿವರಾವ್ ಮಂಗಳೂರಿನ ಹಿರಿಯ ಲೇಖಕಿ. ಕನ್ನಡ ಮತ್ತು ಆಂಗ್ಲಭಾ‍‍‍ಷೆಗಳಲ್ಲಿ ಸಾಹಿತ್ಯವನ್ನು ರಚಿಸುವ ಪರಿಣಿತಿ ಹೊಂದಿದ್ದರೂ ಕನ್ನಡ ಭಾಷೆಗೇ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ.

                                               

ಆರ್.ಕಲ್ಯಾಣಮ್ಮ

ಆರ್.ಕಲ್ಯಾಣಮ್ಮ ನವರು ಕ್ರಿ.ಶ. ೧೮೯೪ ರಲ್ಲಿ ಬಡಕುಟುಂಬದಲ್ಲಿ ಜನಿಸಿದರು.೧೦ನೆಯ ವರ್ಷಕ್ಕೆ ಇವರ ವಿವಾಹವಾಯಿತು. ಮರುವರ್ಷವೆ ಇವರು ವಿಧವೆಯಾದರು. ತಮ್ಮ ತಂದೆಯ ಉತ್ತೇಜನದಿಂದ ಎಲ್.ಎಸ್. ಉತ್ತೀರ್ಣರಾದ ಕಲ್ಯಾಣಮ್ಮನವರು ಹಿರಿಯ ಸಾಹಿತಿಗಳ ಪ್ರೋತ್ಸಾಹದಿಂದ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ೧೯೪೦ರಲ ...

                                               

ಆಲಿಫಾಂಟ್, ಮಾರ್ಗರೇಟ್

೧೮೫೨ರಲ್ಲಿ ಫ್ರಾನ್ಸಿಸ್ ವಿಲ್ಸನ್ ಆಲಿಫಾಂಟ್ ಎಂಬಾತನನ್ನು ಮದುವೆಯಾದಳು. ೧೮೪೯ರಲ್ಲಿ ಪ್ರಕಟವಾದ ಮಿಸಸ್ ಮಾರ್ಗರೆಟ್ ಮೇಟ್ಲೆಂಡ್ ಎಂಬ ಈಕೆಯ ಕಾದಂಬರಿ ಹಾಸ್ಯ, ಕರುಣ ಪಾತ್ರರಚನೆಗಳ ಕೌಶಲದಿಂದ ಈಕೆಯ ಖ್ಯಾತಿಯನ್ನು ಹೆಚ್ಚಿಸಿತು. ಚರಿತ್ರೆ, ಜೀವನಕಥೆಗಳನ್ನೂ ಈಕೆ ಬರೆದಿದ್ದಾಳೆ.

                                               

ಇಂದಿರಾ ಶಿವಣ್ಣ

ದೇವನಹಳ್ಳಿ ತಾಲೂಕು ವಿಜಯಪುರದಲ್ಲಿ ಜನಿಸಿದ ಇಂದಿರಾ ಶಿವಣ್ಣ ಕನ್ನಡ ಎಂ.ಎ. ಹಾಗೂ ಮಾರುಕಟ್ಟೆ ವ್ಯವಸ್ಥಾಪನೆಯಲ್ಲಿ ಪದವಿ ಪಡೆದವರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದ ಇಂದಿರಾ ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾ ...

                                               

ಇಂದಿರಾ ಹೆಗ್ಗಡೆ

ಇಂದಿರಾ ಹೆಗ್ಗಡೆ ಎಂದು ಪ್ರಸಿದ್ಧರಾಗಿರುವ ಇವರು ಕರಾವಳಿಯ ಲೇಖಕಿ, ಇವರು ತುಳು, ಕನ್ನಡ ಭಾಷೆಗಳಲ್ಲಿ ಕಾವ್ಯ, ಕಾದಂಬರಿ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಇವರ ಸಂಶೋಧನಾ ಕೃತಿ ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ, ಒಟ್ಟು ತುಳುನಾಡಿನ ನೆಲಮೂಲದ ಜನರ ಮತ್ತು ಅವರ ಉಪಾಸನಾ ಆಚರಣೆ ...

                                               

ಇಸ್ಮತ್ ಚುಗತಾಯಿ

ಇಸ್ಮತ್ ಚುಗತಾಯಿ ಅವರು ಭಾರತ ಕಂಡ ಅತ್ಯಂತ ಉನ್ನತವಾದ ಉರ್ದು ಬರಹಗಾರ್ತಿಯರಲ್ಲಿ ಒಬ್ಬರು. ಇವರು ಸ್ತ್ರೀಸಮಾನತಾವಾದಿ ಎಂದೇ ಪ್ರಸಿದ್ಧರಾದವರು. ಬ್ರಿಟಿಷ್ ಇಂಡಿಯಾದ ಬದಾಯುನ್ ನಲ್ಲಿ ಮಧ್ಯಮ ವರ್ಗದ ಮುಗಲ್ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ಇವರು ಹತ್ತು ಮಕ್ಕಳಲ್ಲಿ ಒಂಬತ್ತನೆಯ ಮಗಳು. ಆಗಿನ ಪ್ರಮುಖ ಲೇ ...

                                               

ಉಮಾ ರಾವ್

ಉಮಾ ಪ್ರಭಾಕರ್ ರಾವ್, ಒಬ್ಬ ಸೃಜನಶೀಲ ಪ್ರಗತಿಪರ ವಿಚಾರಧಾರೆಗಳನ್ನು ಪ್ರತಿಪಾದಿಸುವ ಲೇಖಕಿಯಾಗಿ ಹೆಸರಾಗಿದ್ದಾರೆ. ಕನ್ನಡದಲ್ಲಿ ಸಣ್ಣ ಕತೆಗಳನ್ನು ರಚಿಸಲು ಆರಂಭಿಸಿ ಪ್ರಜಾವಾಣಿ, ಸುಧಾ, ಮಯೂರ, ಉದಯವಾಣಿ, ಕನ್ನಡ ಪ್ರಭ, ಲಂಕೇಶ್ ಪ್ರತ್ರಿಕೆ, ಕಸ್ತೂರಿ, ವಿಜಯ ಕರ್ನಾಟಕ, ತರಂಗ, ಮುಂತಾದ ಪತ್ರಿಕೆಗಳಲ್ಲ ...

                                               

ಉಷಾ ಪ್ರಸಾದ್

೧೯೯೬ರಲ್ಲಿ ಸುಪ್ರಸಿದ್ಧ ನಿರ್ಮಾಪಕ, ನಿರ್ದೇಶಕ, ನಟರಾಗಿದ್ದ ಪದ್ಮಶ್ರೀ ಆರ್.ನಾಗೇಂದ್ರರಾವ್ ಇವರ ದ್ವಿತೀಯ ಪುತ್ರ. ಇವರ ತಂದೆ ಕರ್ನಾಟಕದ ಡೆಪ್ಯುಟಿ ಆಫ್ ಹೆಲ್ತ್ ಆಗಿದ್ದ ಡಾ.ಬಿ.ಎಸ್.ವೆಂಕಟಶಾಮಣ್ಣನವರು. ಖಾತ್ಯ ಛಾಯಾಗ್ರಾಹಕ ಆರ್.ಎನ್.ಕೃಷ್ಣಪ್ರಸಾದ್ ಕೈಹಿಡಿದ ಮೇಲೆ ಚೆನ್ನೈ ಇವರ ವಾಸಸ್ಥಳವಾಯಿತು. ಮ ...

                                               

ಎ.ಪಿ.ಮಾಲತಿ

ಶ್ರೀಮತಿ ಎ.ಪಿ.ಮಾಲತಿ ಅವರು ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯರಂಗದಲ್ಲಿ ಸಣ್ಣ ಕಥೆ, ಕಾದಂಬರಿ, ಜೀವನ ಚರಿತ್ರ, ವಿಚಾರ ಸಾಹಿತ್ಯ ಕೃತಿಗಳಿಂದ ಕ್ರಿಯಾಶೀಲರಾದವರು. ಅರ್ಧಾಂಗಿ ಆಘಾತ, ಅನಿಶ್ಚಯ, ಅತೃಪ್ತೆ, ದೇವ, ತಿರುಗಿದ ಚಕ್ರ, ಮಂದಾರ, ಹಸಿರು ಚಿಗುರು, ಬದಲಾಗದವರು, ಕಾಡು ಕರೆಯಿತು, ವಕ್ರರೇಖೆ, ಅ ...

                                               

ಎಚ್. ಜಯಮ್ಮ ಕರಿಯಣ್ಣ

ಎಚ್. ಜಯಮ್ಮ ಕರಿಯಣ್ಣ ಇವರು ಜಿ. ಹುಮಮಯ್ಯ ಮತ್ತು ಶಾರದಮ್ಮ ಎಂಬ ದಂಪತಿಯ ಪುತ್ರಿ. ಎಚ್. ಕರಿಯಣ್ಣ ಇವರ ಪತಿ. ಇವರಿಗೆ ಕೆ. ವಿಜಯಕುಮಾರ್ ಮತ್ತು ಕೆ. ಸೋಮಸುಂದರ್ ಎಂಬ ಇಬ್ಬರು ಗಂಡು ಮಕ್ಕಳು.

                                               

ಎಚ್.ಎಸ್.ಪಾರ್ವತಿ

ಎಚ್.ಎಸ್.ಪಾರ್ವತಿಯವರು: - ೩-೦೨-೧೯೩೪ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಎಚ್.ಶ್ರೀನಿವಾಸ ರಾವ್, ತಾಯಿ ಮಹಾಲಕ್ಷ್ಮಮ್ಮ. ಎಸ್.ಎಸ್.ಎಲ್.ಸಿ ಯವರೆಗೆ ಓದಿದರು.ನಂತರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಕಾಲೇಜಿಗೆ ಹೋಗಲಾಗದೇ ಹೊರವಿದ್ಯಾರ್ಥಿನಿಯಾಗಿ ಬಿ.ಎ ಮತ್ತು ಎಮ್.ಎ ಪದವಿಗಳನ್ನು ಪಡೆದ ...

                                               

ಎನ್. ಗಾಯತ್ರಿ

ಡಾ. ಎನ್. ಗಾಯತ್ರಿ: - ಬೆಂಗಳೂರಿನಲ್ಲಿ ಹುಟ್ಟಿದ ಇವರ ತಂದೆ ಕೆ.ನಾಗರಾಜರಾವ್ ಮತ್ತು ತಾಯಿ ಕೆ.ಎನ್.ಜಯಲಕ್ಷ್ಮಿ. ವಿದ್ಯಾಭ್ಯಾಸವೆಲ್ಲವೂ ಬೆಂಗಳೂರಿನಲ್ಲೆ. ಕನ್ನಡ ಎಂ.ಎ. ಮತ್ತು ಮಹಿಳ ಅಧ್ಯಯನದ ಬಗ್ಗೆ ಎಂ.ಎ. ಪದವೀಧರರು. ‘ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳಲ್ಲಿ ಸ್ತ್ರೀ ವಸ್ತು ನಿರ್ವಹಣೆ’ ಮಹಾಪ್ರಬ ...

                                               

ಎಲೈನ್‍ ಫೆಯಿನ್ಸ್ಟಯಿನ್

ಎಲೈನ್‍ ಫೆಯಿನ್ಸ್ಟಯಿನ್ ಒಬ್ಬ ಪ್ರಸಿದ್ಧ ಬರಹಗಾರ್ತಿ,ಲೇಖಕಿ,ಜೀವನ ಚರಿತ್ರೆಗಳನ್ನು ಬರೆದಿರುವವರು,ಸಣ್ಣ ಕಥೆಗಳನ್ನು ಹಾಗೂ ಪ್ರಸಿದ್ಧ ಪುಸ್ತಕಗಳನ್ನು ಬೇರೆ ಭಾಷೆಗಳಿಂದ ಆರಿಸಿ ಆಂಗ್ಲಾ ಭಾಷೆಗೆ ತರ್ಜುಮೆ ಮಾಡಿರುವ ಬಹಳ ಪ್ರಭಾವಶಾಲಿ ವ್ಯಕ್ತಿತ್ವವಿದ್ದ ನಾಟಕ ರಚನಕಾರ್ತಿ.ಇವರು ಹುಟ್ಟಿದ್ದು ಬೂಟ್‍ಲ್,ಲ ...

                                               

ಎಸ್. ಅರುಂಧತಿ

ಸ್ವಾತಂತ್ರ್ಯಯೋಧರಾಗಿದ್ದು, ನಂತರ ಮುಂಬಯಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ ಶ್ರೀ ಮಂಜುನಾಥ ಕರ್ಕಿಯವರ ಮೊಮ್ಮಗಳಾದ ಶ್ರೀಮತಿ ಅರುಂಧತಿಯವರು ಹೊನ್ನಾವರ ಪಟ್ಟಣದಲ್ಲಿ ಜನಿಸಿದರು. ಇವರ ಜನ್ಮದಿನಾಂಕ ೨೯ ಜೂನ್ ೧೯೫೬. ಇವರ ತಾಯಿ ಸರೋಜಿನಿ ; ತಂದೆ ಸದಾಶಿವ ಭಟ್ಟ. ಸದಾಶಿವ ಭಟ್ಟರು ಮೈ ...

                                               

ಎಸ್.ಪಿ.ಪೂರ್ಣಿಮಾ

ಗುಡಿಬ೦ಡೆ ಪೂರ್ಣಿಮಾ ಎ೦ಬ ಕಾವ್ಯನಾಮದಿಂದ ಪ್ರಸಿದ್ದರಾಗಿರುವ ಎಸ್.ಪಿ.ಪೂರ್ಣಿಮಾ ಅವರು ಕನ್ನಡ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಅಧ್ಯಯನ ಕೃತಿ, ಲೆಖನಗಳು, ಸಣ್ಣಕಥೆಗಳು ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನ ...

                                               

ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು

ಉದ್ಯೋಗ, ಲೇಖಕಿ/ಸಾಧಕಿಯ ಪರಿಚಯ ಆಸಕ್ತಿ, ಸಾಧನೆ ಸಾಹಿತ್ಯ, ವಿಜ್ಞಾನ, ಕಲೆ, ಆಟೋಟ, ರಾಜಕೀಯ ಇತ್ಯಾದಿ ಬರವಣಿಗೆಯ ಕ್ಷೇತ್ರ ಪ್ರಶಸ್ತಿ, ಪುರಸ್ಕಾರಗಳು ಕೃತಿಗಳ ಸೂಕ್ಷ್ಮ ಪರಿಚಯ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹಿಳೆಯರ ಪರಿಚಯವನ್ನು ಈ ಪುಟದಲ್ಲಿ ಗಮನಿಸಬಹುದು.

                                               

ಕಾರ್ನೆಲಿಯಾ ಸೊರಾಬ್ಜಿ

ಕಾರ್ನೇಲಿಯಾ ಸೊರಾಬ್ಜಿ ಭಾರತೀಯ ವಕೀಲೆ, ಸಾಮಾಜ ಸುಧಾರಕಿ,ಮತ್ತು ಲೇಖಕಿಯಾಗಿದ್ದರು, ಅವರು ಹಲವಾರು ಗಮನಾರ್ಹವಾದ ಪ್ರಥಮಗಳನ್ನು ಸಾಧಿಸಿದ್ದಾರೆ. ಬಾಂಬೆ ವಿಶ್ವವಿದ್ಯಾಲಯದ ಮೊದಲ ಮಹಿಳಾ ಪದವಿ,ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಓದಿದ ಮೊದಲ ಮಹಿಳೆ),ಭಾರತದ ಮೊದಲ ಮಹಿಳಾ ವಕೀಲರು, ಮತ್ತು ಭಾರತ ...

                                               

ಕೊಡಗಿನ ಗೌರಮ್ಮ

ಕೊಡಗಿನ ಗೌರಮ್ಮ ನವರು ಕನ್ನಡದ ಪ್ರಥಮ ಕತೆಗಾರ್ತಿ ಎಂದು ಹೆಸರಾಗಿದ್ದಾರೆ. ಇವರು ೧೯೧೨ ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಪ್ರಾರಂಭಿಕ ವಿದ್ಯಾಭ್ಯಾಸ ಮಡಿಕೇರಿಯಲ್ಲಿ ಆಯಿತು. ೧೯೨೮ ರಲ್ಲಿ ಬಿ.ಟಿ.ಗೋಪಾಲಕೃಷ್ಣ ರ ಜೊತೆ ಇವರ ವಿವಾಹವಾಯಿತು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮಾ ಗಾ೦ಧೀಜಿಯವರು ...

                                               

ಕ್ಯಾರೋಲಿನ್ ಆಲಿಸ್ ಎಲ್ಗರ್

ಕ್ಯಾರೋಲಿನ್ ಆಲಿಸ್, ಲೇಡಿ ಎಲ್ಗರ್ ಆಂಗ್ಲ ಭಾಷೆಯ ಪದ್ಯ ಮತ್ತು ಕಾಲ್ಪನಿಕ ಗದ್ಯಗಳ ಲೇಖಕಿಯಾಗಿದ್ದರು.ಅವರು ಸಂಗೀತ ಸಂಯೋಜಕ ಎಡ್ವರ್ಡ್ ಎಲ್ಗರ್ ನನ್ನು ಮದುವೆಯಾದರು.

                                               

ಕ್ಲೆಮೆನ್ಸ್ ಆಫ್ ಬಾರ್ಕಿಂಗ್

ಕ್ಲೆಮೆನ್ಸ್ ಆಫ್ ಬಾರ್ಕಿಂಗ್ ಅವರು ೧೨ನೇ ಶತಮಾನದ ಸಂತ ಬೆನೆಡಿಕ್ಟನಿಗೆ ಸಂಬಂಧಿಸಿದ ಕ್ರೈಸ್ತ ಸನ್ಯಾಸಿನಿ.ಇವರು ಆಂಗ್ಲೋ ನಾರ್ಮನರಿಗೆ ಸೇರಿದವರು. ಬಾರ್ಕಿಂಗ್ ಅಬ್ಬೆ ಎಂಬ ಲಂಡನ್ ಅಲ್ಲಿರುವ ಮಠಕ್ಕೆ ಸಂಬಂಧಿಸಿದಂತೆ ಅನುವಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಂತ ಕ್ಯಾಥರೀನ್ ಎಂಬುವವರ ಜೀವನ ಚರಿತ್ರ ...

                                               

ಗೀತಾ ಶೆಣೈ

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು ೧೯೫೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ಉಡುಪಿಯ ಸೈಂಟ್ ಸಿಸಿಲೀಸ್ ಕಾನ್ವೆಂಟ್‍ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಕಲಿತು ಬಿ.ಎಸ್ಸಿ ಪದವಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕನ್ನಡ ಎಮ್.ಎ ...

                                               

ಗೆಟ್ರೂಡ್ ಬೆಲ್

ಇಂಗ್ಲೆಂಡಿನ ಪಟ್ಟಣ ಡೂರ್ಹ್ಯಾಂನ ವಾಷಿಂಗ್ಟನ್ ಹಾಲ್‍ನಲ್ಲಿ 1868ರ ಜುಲೈ 14ರಂದು ಜನಿಸಿದಳು. ಸರ್ ಹ್ಯೂಗ್ಬೆಲ್ ಮತ್ತು ಮೇರಿಷೀಲ್ಡ್‌ಬೆಲ್ ದಂಪತಿಗಳ ಮಗಳು. ಇವಳು 3 ವರ್ಷದವಳಾಗಿದ್ದಾಗ ತಾಯಿ ನಿಧನವಾದಳು. ಇವಳು ಲಂಡನ್ನಿನ ಕ್ವೀನ್ಸ್‌ ಕಾಲೇಜಿನಲ್ಲಿ ಪ್ರಥಮ ವಿದ್ಯಾಭ್ಯಾಸವನ್ನು, ನಂತರ ಆಕ್ಸ್‌ಫರ್ಡ್ ವ ...

                                               

ಚೆನ್ನಕ್ಕಾ ಪಾವಟೆ (ಎಲಿಗಾರ)

ಇಳಿಹಾಳ ಬೊಮ್ಮಯ್ಯ ಸವದಿ ಸಂಗನಬಸವ ಸ್ವಾಮಿಗಳು ಜಯದೇವಿತಾಯಿ ಲಿಗಾಡೆ ದಿವಾನ ಬಹಾದ್ದೂರ ಶಾಂತವೀರಪ್ಪ ಮೆನಸಿನಕಾಯಿ ಕಿತ್ತೂರು ಚನ್ನಮ್ಮ

                                               

ಜಯಂತಿ ಎಸ್. ಬಂಗೇರ

ಜಯಂತಿ ಎಸ್. ಬಂಗೇರ ಇವರು ಮೂಡಬಿದಿರೆಯ ಪ್ರಥಮ ಲೇಖಕಿ,ಇವರು "ಕಿತ್ತೂರು ರಾಣಿ ಚೆನ್ನಮ್ಮ" ಪ್ರಶಸ್ತಿ ಪಡೆದಿದ್ದಾರೆ.ಇವರ ಸಾಹಿತ್ಯ ಕೆಲಸಗಳು ಅಪಾರ.ಕಥೆ, ಕಾದಂಬರಿ,ನಾಟಕ ಹೀಗೆ ಎಲ್ಲದರಲ್ಲೂ ಪಳಗಿರುವ ಇವರು ನಟಿಯಾಗಿಯೂ ಗುರುತಿಸಿಕೊಂಡವರು.ಕನ್ನಡ- ತುಳು ಎರಡು ಭಾಷೆಗಳಲ್ಲೂ ನಾಟಕಗಳನ್ನೆಲ್ಲಾ ಬರೆಯುವುದಾ ...

                                               

ಜಯಮ್ಮ ಚೆಟ್ಟಿಮಾಡ

ಜಯಮ್ಮರವರು ಬರಹಗಾರ್ತಿ, ಕವಯಿತ್ರಿ, ಪ್ರಬಂಧಗಾರ್ತಿ, ಮಕ್ಕಳ ಸಾಹಿತಿ ಹೀಗೆ ಕರೆಸಿಕೊಂಡವರು. ಅಧ್ಯಾಪಕಿಯಾಗಿದ್ದಾರೆ. ಇವರ ರಚನೆಗಳು ನವೋದಯ ಕಾಲದ ಸಮನ್ವಯ-ಸಮಚಿತ್ತ ಪ್ರವೃತ್ತಿಯಾಗಿ ಕಂಡು ಬರುತ್ತವೆ.

                                               

ಜಯಲಕ್ಷ್ಮಿ ಪಾಟೀಲ್

ಜಯಲಕ್ಷ್ಮಿ ಪಾಟೀಲ್, ಒಬ್ಬ ಸೃಜನಶೀಲ, ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿ. ಋತಾ ಅನಾಮಿಕಾ, ಸಂವಾದ, ಹೊಸತಲೆಮಾರು-ಗಂಡಸು ಮಾತ್ರ ಮಾಡಬಹುದಾದ ವಿಕೃತಿ,ಮತ್ತು ಹೆಣ್ಣು ಮಾತ್ರ ಅನುಭವಿಸಬಹುದಾದ ಸಂಕಟ. ಮೇ,೩೧,೨೦೧೪ The ...

                                               

ಡೋರಿಸ್ ಲೆಸ್ಸಿಂಗ್

ಡೋರಿಸ್ ಲೆಸ್ಸಿಂಗ್, CH OBE ಸನ್. ೨೦೦೭ ರ, "ನೋಬೆಲ್ ಸಾಹಿತ್ಯ ಪ್ರಶಸ್ತಿ"ಯನ್ನು, ಬ್ರಿಟನ್ ನ ೮೮ ವರ್ಷ ಪ್ರಾಯದ, ಸುಪ್ರಸಿದ್ಧ ಲೇಖಕಿ, ಡೋರಿಸ್ ಲೆಸ್ಸಿಂಗ್, ಪಡೆದುಕೊಂಡಿದ್ದಾರೆ. ಸಮಾಜವಾದ, ಮತ್ತು ಸ್ತ್ರೀಯರ ಪಾತ್ರಗಳ ಬಗ್ಗೆ, ಅತಿಯಾಗಿ ಹಚ್ಚಿಕೊಂಡಿದ್ದರು. ಪುಡಿ-ಪುಡಿಯಾದ ನಾಗರೀಕತೆಯನ್ನು ಸೂಕ್ಷ ...

                                               

ತಿರುಮಲಾಂಬ

ಹೊಸಗನ್ನಡದ ಮೊದಲ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ, ಮುದ್ರಕಿ ಎಂದು ಪ್ರಖ್ಯಾತರಾಗಿ ಸ್ತ್ರೀ ಕುಲದ ಏಳಿಗೆಗೆ ಹಗಲಿರುಳೂ ಶ್ರಮಿಸಿದವರು ತಿರುಮಲಾಂಬ. ಅವರು ಮಾರ್ಚ್ 25, 1887ರ ವರ್ಷದಲ್ಲಿ ನಂಜನಗೂಡಿನಲ್ಲಿ ಜನಿಸಿದರು. ಇವರ ತಂದೆ ವೆಂಕಟಕೃಷ್ಣ ಅಯ್ಯಂಗಾರ್ ವಕೀಲರಾಗಿದ್ದರು. ತಾಯಿ ಅಲಮೇಲಮ್ಮನವರು. ...

                                               

ಭಾರತೀ

ತಿರುಮಲೆ ರಾಜಮ್ಮ ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ಕನ್ನಡದ ಭೀಷ್ಮ, ಪತ್ರಿಕಾಕರ್ತ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಈ ಎಲ್ಲವುಗಳ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಮೇಲ್ಮಟ್ಟದ ಸ್ಥಾನವನ್ನು ಪಡೆದಿರುವ ತಿರುಮಲೆ ತಾತಾಚಾರ್ಯ ಶರ್ಮರ ಪತ್ನಿಯಾದ ತಿರುಮಲೆ ರಾಜಮ್ಮನವರು ...

                                               

ನಂದಾ ಕುಮಾರಸ್ವಾಮಿ

ನಂದಾ ಕುಮಾರಸ್ವಾಮಿ ಅವರಿಗೆ ನಾಟಕ ಕ್ಷೇತ್ರದಲ್ಲಿ ಆಸಕ್ತಿ ಇತ್ತು.ಇವರು ಬರಹಗಾರ್ತಿಯಾಗಿ ಹಲವಾರು ಕೃತಿಗಳನ್ನು ರಚಿಸಿರುವರು. ನಾಟಕ, ಕಾವ್ಯ, ಮಕ್ಕಳ ಸಾಹಿತ್ಯ, ಲೇಖನಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಅವರ ಸಾಹಿತ್ಯ ಹರಹು.

                                               

ನವನೀತ ದೇವ ಸೇನ್

ನವನೀತ ದೇವ ಸೇನ್ ಕೊಲ್ಕತ್ತದಲ್ಲಿ ನರೇಂದ್ರ ದೇವ್ ಮತ್ತು ರಾಧಾರಾಣೀ ದೇವಿ ದಂಪತಿಗಳ ಮಗಳು. ಬಂಗಾಳಿ ಮತ್ತು ಇಂಗ್ಲೀಷ್ ಓದುವುದರ ಜೊತೆಗೆ, ಅವರು ಹಿಂದಿ, ಒರಿಯಾ, ಅಸ್ಸಾಮಿ, ಫ್ರೆಂಚ್, ಜರ್ಮನ್, ಸಂಸ್ಕೃತ, ಮತ್ತು ಹೀಬ್ರೂ ಭಾಷೆಗಳನ್ನೂ ಓದುತ್ತಾರೆ. ೧೯೫೮ ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು, ಅದ ...

                                               

ನಾಗವೇಣಿ ಮಂಚಿ

ನಾಗವೇಣಿ ಮಂಚಿ ಇವರು ಕನ್ನಡದ ಒಬ್ಬ ಕತೆಗಾರ್ತಿ ಮತ್ತು ಅನೇಕ ಪತ್ರಿಕೆಗಳಲ್ಲಿ ಕವನ, ಕಥೆ, ಲೇಖನಗಳನು ಬರೆದಿದ್ದಾರೆ. ಇವರು ಯಕ್ಷಗಾನ ಮತ್ತು ಮಹಿಳೆಯ ಕುರಿತು ಸಂಶೋಧನೆ ಮಾಡಿ ಮಹಿಳಾ ಯಕ್ಷಗಾನ ತಂಡದೊಂದಿಗೆ ಕೆಲಸಮಾಡಿದ್ದರೆ.

                                               

ಪಡುಕೋಣೆ ಸೀತಾದೇವಿ

ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೊಂದಿದ್ದ ಪಡುಕೋಣೆ ಸೀತಾದೇವಿಯವರು, ತಮ್ಮ ಸ್ವಸಾಮರ್ಥ್ಯದಿಂದ, ಇಂಗ್ಲೀಷ್, ಕನ್ನಡ ಭಾಷೆಗಳನ್ನು ಕಲಿತು, ಕನ್ನಡದಲ್ಲಿ ಅವನ್ನು ಅತ್ಯುತ್ತಮವಾಗಿ ಅನುವಾದಿಸಿ, ತಾವೇ ರಚಿಸಿದ ಹಲವು ಕೃತಿಗಳನ್ನು ಅನುವಾದಿಸಿ, ಪ್ರಕಟಿಸಿ ಒಂದು ಇತಿಹಾಸವನ್ನು ಸೃಷ್ಟಿಸಿದ ಧೀಮಂತ ಮಹಿಳೆ. ತೀ ...

                                               

ಪದ್ಮಾ ಶೆಣೈ

ಪದ್ಮಾ ಶೆಣೈ ಕನ್ನಡಸಾಹಿತ್ಯ ಲೋಕದಲ್ಲಿ ಒಬ್ಬ ಮೇರು ಲೇಖಕಿ."ವೇದಿಕ್ ಮ್ಯಾಥೆಮೇಟಿಕ್ಸ್" ಬರೆದ ಪ್ರಸಿದ್ದ ವಿದ್ವಾಂಸ ಡಿ.ಬಿ.ರಾಮಚಂದ್ರ ಬಾಳಿಗ ಪದ್ಮಾ ಶೆಣೈ ಅವರ ತಂದೆ. ಮೊದಮೊದಲು ಸಣ್ಣಕಥೆಗಳನ್ನು ಬರೆಯಲು ಆರಂಭಿಸಿದ ಪದ್ಮಾ, ಮದುವೆಯ ನಂತರ ಕಾದಂಬರಿಗಳನ್ನು ಬರೆಯಲು ಆರಂಭಿಸಿದರು. ಅವರ ಮೊದಲ ಕಾದಂಬರಿ ...

                                               

ಫ್ರೆಡಾ ಡೌನಿ

ಫ್ರೆಡಾ ಡೌನಿಯವರು ಆಂಗ್ಲ ಭಾಷೆಯ ಸುಪ್ರಸಿದ್ಧ ಕವಿಯತ್ರಿ.ಹಾಗೆಯೇ ಅವರು ಜಗತ್ತು ಕಂಡ ಪ್ರಮುಖ ಮಹಿಳಾ ಸಾಧಕರ ಸಾಲಿನಲ್ಲಿ ಒಬ್ಬರು. ಡೌನಿಯವರು ಲಂಡನಿನ ಶೂಟರ್ಸ್ ಹಿಲ್ನಲ್ಲಿ 20ನೇ ಅಕ್ಟೋಬರ್ 1929ರಲ್ಲಿ ಜನಿಸಿದರು.

                                               

ಬಾನು ಮುಷ್ತಾಕ್

ಬಾನು ಮುಷ್ತಾಕ್ ಇವರು ೦೩-೦೪-೧೯೪೮ರಲ್ಲಿ ಹಾಸನದಲ್ಲಿ ಜನಿಸಿದರು. ಬಿ.ಎಸ್.ಸಿ., ಎಲ್.ಎಲ್.ಬಿ. ಪದವೀಧರೆಯಾಗಿದ್ದಾರೆ. ಎಸ್.ಎ.ರೆಹಮಾನ್ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಸದ್ಯ ಹಾಸನದಲ್ಲಿ ನ್ಯಾಯವಾದಿಯಾಗಿದ್ದಾರೆ.ಇವರು ಕನ್ನಡದ ನವ್ಯೋತ್ತರ ಲೇಖಕಿ. ಲಂಕೇಶ್ ಪತ ...

                                               

ಬಿಶಾಖ ದತ್ತಾ

ಬಿಶಾಖಾ ದತ್ತಾ, ಒಬ್ಬ ಚಿತ್ರ ನಿರ್ಮಾಪಕಿ,ಪತ್ರಕರ್ತೆ, ಮುಂಬಯಿ ನಗರದಲ್ಲಿರುವ ಪಾಯಿಂಟ್ ಆಫ್ ವ್ಯೂ ಕಂಪೆನಿಯ ಸ್ಥಾಪಕಿಯಲ್ಲೊಬ್ಬರು. ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯಾಗಿ ದುಡಿಯುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ, ಬಿಶಾಖರವರು, ನಾನ್ ಪ್ರಾಫಿಟ್ ಕಂಪೆನಿಯ ಸಮಿತಿಯಲ್ಲಿ ಕಾರ್ಯನಿರತೆ. ಬಿಶಾಖ ದತ್ ...

                                               

ಭುವನೇಶ್ವರಿ ಹೆಗಡೆ

ಭುವನೇಶ್ವರಿ ಹೆಗಡೆ ಕನ್ನಡ ಸಾಹಿತ್ಯದ ಹಾಸ್ಯಲೋಕದಲ್ಲಿ ಪ್ರಮುಖವಾದ ಹೆಸರು.೦೬-೦೫-೧೯೫೬ರಲ್ಲಿ ಜನಿಸಿದ ಭುವನೇಶ್ವರಿ ಹೆಗಡೆ, ಉತ್ತರ ಕನ್ನಡ ಜಿಲ್ಲೆ ಕತ್ರಗಾಲ ಗ್ರಾಮದವರು. ಇವರ ತಂದೆ ಶ್ರೀ ಗಣಪತಿ ಹೆಗಡೆ ಕತ್ರಗಾಲ, ತಾಯಿ ಗೌರಮ್ಮ. ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರ್ಸಿಯ ಎಮ್.ಇ.ಎಸ್ ಕಾಲೇಜಿನಲ್ಲಿ ...

                                               

ಮಣಿಮಾಲಿನಿ ವಿ ಕೆ

ಡಾ.ಮಣಿಮಾಲಿನಿ. ವಿ.ಕೆ ಇವರು ದಕ್ಷಿಣ ಕನ್ನಡದ ಒಂದು ಹಳ್ಳಿಯಲ್ಲಿ ಜನಿಸಿ, ಮುಂಬಯಿ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಲ್ಲಿ ಗ್ರಂಥ ಪಾಲಕಿಯಾಗಿದ್ದುಕೊಂಡು ಮುಂಬಯಿ ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ದ್ರೌಪದಿ: ಒಂದು ತೌಲನಿಕ ಅಧ್ಯಾಯನ ಎಂಬ ಮಹಾಪ್ರಬಂಧಕ್ಕಾಗಿ ಕನ್ನಡದಲ್ಲಿ ಡಾಕ್ಟರೇಟ್ ಪದವ ...

                                               

ಮನೋರಮಾ ಎಂ ಭಟ್

ಮನೋರಮಾ ಎಂ ಭಟ್ ಇವರು ಕನ್ನಡದ ಲೇಖಕಿ. ನೋಬೆಲ್ ಪ್ರಶಸ್ತಿ ವಿಜೇತ ಅರ್ನೆಸ್ ಹೇಮಿಂಗ್ವೇಯ ಕಾದಂಬರಿ ಓಲ್ದ್ ಮ್ಯಾನ್ ಆಂಡ್ ದ ಸಿ -ಇದರ ರೇಡಿಯೋ ನಾಟಕವನ್ನು ಕೇಳಿದ ಮನೋರಮಾರಿಗೆ ಅದೇ ಬಾನುಲಿ ಮಾಧ್ಯಮಕ್ಕೆ ಪ್ರವೇಶಿಸಲು ಈ ನಾಟಕ ಪ್ರೇರಣೆಯನ್ನೊದಗಿಸಿತು. ಮುಂದಕ್ಕೆ ಸ್ವಯಂ ಒಬ್ಬ ಕಲಾವಿದೆಯಾಗಿ,ನಿರ್ದೇಶಕಿ ...

                                               

ಮಹೇಶ್ವರಿ ಯು

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಸಂಶೋಧನ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದು ನಿವೃತ್ತಿ ಹೊಂದಿ, ಪ್ರಸ್ತುತ ಕಣ್ಣೂರು ವಿಶ್ವವಿದ್ಯಾನಿಲಯದ ಭಾಷಾ ಅಧ್ಯಯನಾಂಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಯು.ಮಹೇಶ್ವರಿಯವರು ಕವಯಿತ್ರಿ ಹಾಗೂ ವಿಮರ್ಶಕಿ. ಕಾಸರಗೋಡು ಜಿಲ್ ...

                                               

ಮಿತ್ರವಿಂದಾ ಕುಲಕರ್ಣಿ

ಕರ್ನಾಟಕದ ಉತ್ತಮ ಬರಹಗಾರ್ತಿಯಲ್ಲೊಬ್ಬರು.ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು. ಇವರ ಮೊದಲ ಸಾಹಿತ್ಯವು ಕಥಾ ಪ್ರಕಾರದಲ್ಲಿದೆ. ಇವರ ಕೆಲವು ಸಾಹಿತ್ಯಗಳು ಹಿಂದಿ ಭಾಷೆಯಿಂದ ಅನುವಾದಕೊಂಡಿವೆ. ಮಗಳು ತೃಪ್ತಿ ಹಾಗೂ ಅಳಿಯ ಅವಿನಾಶ್. ಸಂಗೀತದಲ್ಲಿ ಸಮಾನ ಅಸಕ್ತಿ ಹೊಂದಿದ ಇವರು ಸುರತ್ಕನಲ್ಲ ...

                                               

ಮುಮ್ತಾಜ್ ಬೇಗಂ

ಮುಸ್ಲಿಂ ಸಮುದಾಯದಲ್ಲಿ ಹಿರಿಯ ಲೇಖಕಿಯೆಂದು ಗುರುತಿಸಿಕೊಂಡವರು. ನಿಸರ್ಗಪ್ರಿಯತೆಯನ್ನು ರೂಢಿಸಿಕೊಂಡ ಸಾಹಿತ್ಯ ಪ್ರೇಮಿ. ಕನ್ನಡ ಕಥೆಗಾರ್ತಿಯೆಂದು ಗುರುತಿಸಿಕೊಂಡಿದ್ದಾರೆ. ಇವರ ತಾಯಿ ಅಧ್ಯಾಪಕಿ ಹಾಗೂ ತಂದೆ ಸೈನ್ಯ ದಲ್ಲಿ ಸೇವೆ ಸಲ್ಲಿಸುತ್ತಿದ್ದರು.

                                               

ಮೌರೀನ್ ಪ್ಯಾಟ್ರಿಸಿಯಾ ಡಫ್ಫಿ

ಮೌರೀನ್ ಪ್ಯಾಟ್ರಿಸಿಯಾ ಡಫ್ಫಿ ಸಮಕಾಲೀನ ಬ್ರಿಟಿಷ್ ಕಾದಂಬರಿಕಾರರು, ಕವಿ, ನಾಟಕಕಾರರು, ಕಾಲ್ಪನಿಕವಲ್ಲದ ಲೇಖಕಿ ಮತ್ತು ಕಾರ್ಯಕರ್ತರು.ಡಫ್ಫಿಯ ಕೆಲಸವು ಅನೇಕ ವೇಳೆ ಫ್ರಾಯ್ಡ್ ಕಲ್ಪನೆಗಳನ್ನು ಮತ್ತು ಗ್ರೀಕ್ ಪುರಾಣಗಳನ್ನು ಫ್ರೇಮ್ವರ್ಕ್ಗಳಾಗಿ ಬಳಸುತ್ತದೆ.ಅವರ ಬರವಣಿಗೆಯು ಹೊರಗಿನವರ ದೃಷ್ಟಿಕೋನಗಳನ್ನ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →