Топ-100

ⓘ Free online encyclopedia. Did you know? page 11                                               

ಅಮಿರಬಾಯಿ ಕರ್ನಾಟಕಿ

ಅಮಿರಬಾಯಿ ಕರ್ನಾಟಕಿ ಸನ್ ೧೯೦೬ -ಮಾರ್ಚ್ ೩,೧೯೬೬ಯವರು ಹಿನ್ನಲೆಗಾಯಕಿ, ಚಲನಚಿತ್ರ ನಟಿಯರಾಗಿದ್ದರು.ಇವರಿಗೆ ಕನ್ನಡ ಕೋಗಿಲೆ" ಎಂಬ ಬಿರುದಿತ್ತು.ಇವರು ಹಾಡಿದ "ವೈಷ್ಣವ ಜನತೋ" ಹಾಡು ಗಾಂಧೀಜಿ ಯವರ ಅಚ್ಚುಮೆಚ್ಚಿನ ಗೀತೆಯಾಗಿತ್ತು. ಮುಂಬೈಯಲ್ಲಿ ಗಾಯಕಿಯಾಗಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮುಂ ...

                                               

ಅರುಣ ಇರಾನಿ

ಸನ್, ೧೯೫೨ ರಲ್ಲಿ ಜನಿಸಿದರು. ಹಿಂದಿ, ಗುಜರಾತಿ ಚಿತ್ರಗಳಲ್ಲಿ ನಟನೆ ಮತ್ತು ಡಾನ್ಸ್ ಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಆಕರ್ಷಿಸಿದರು. ೩೦೦ ಚಿತ್ರಗಳಲ್ಲಿ, ಅತ್ಯುತ್ತಮ ಕಿರ್ದಾರ್ ಗಳಲ್ಲಿ, ಚಿತ್ರ ನಿರ್ಮಾಪಕ ಇಂದ್ರ ಕುಮಾರ್ ಹಾಗೂ ಆಡಿ ಇರಾನಿಯವರ, ಸೋದರಿ. ಬೇಟ ಚಿತ್ರದಲ್ಲಿ ಅವರ ಮಗನಾಗಿ ಕಾಣಿಸಿಕೊಂಡರು ...

                                               

ಆದವಾನಿ ಲಕ್ಷ್ಮಿ ದೇವಿ

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ನಾಯಕಿಯಾಗಿ ಮುಂದುವರಿದು ಪೋಷಕ ಪಾತ್ರಗಳಲ್ಲಿ ಇವರ ನಟನೆ ಇಂದಿಗೂ ಸ್ಮರಣೀಯ. ಶ್ರೀರಾಮಾಂಜನೆಯ ಯುದ್ಧ ಚಿತ್ರದಲ್ಲಿ ರಾಜ್ ಕುಮಾರ್ ಜೊತೆಯಲ್ಲಿ ನಾಯಕಿಯಾಗಿ ನಟಿಸಿ, ಮುಂದೆ ಬಂಗಾರದ ಮನುಷ್ಯ, ಜ್ವಾಲಾಮುಖಿ ಮುಂತಾದ ಚಿತ್ರಗಳಲ್ಲಿ ಅಕ್ಕ, ತಾಯಿಯ ಪಾತ್ರಗಳಿ ...

                                               

ಆರತಿ

ಆರತಿ ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರ್ದೇಶಕಿ. "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ, ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶ ...

                                               

ಆಶಾಲತ

ಸಾವಿರಕ್ಕೂ ಮಿಕ್ಕಿದ ಪ್ರದರ್ಶನ ಕಂಡ ಸಂಸಾರದಲ್ಲಿ ಸರಿಗಮ, ಎನ್ನುವ ನಾಟಕವೂ ಸೇರಿದಂತೆ, ೨೫೦ ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ ಆಶಾಲತ ಅವರದು. ಅವರು, ಶಾಸ್ತ್ರೀಯವಾಗಿ ಸಂಗೀತ, ನೃತ್ಯ ಯಾವುದನ್ನೂ ಕಲಿಯದಿದ್ದರೂ ಅಭಿನಯ ರಕ್ತಗತವಾಗಿ ಬಂದಿತ್ತು. ಸಂಸಾರದಲ್ಲಿ ಸರಿಗಮ ನಾಟಕದ ಮೊದಲ ೫ ...

                                               

ಊರ್ವಶಿ

ಊರ್ವಶಿ ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿ. ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ. ಕಮಲ್ ಹಾಸನ್, ರಜನಿ ಕಾಂತ್, ವಿಷ್ಣುವರ್ಧನ್, ಅಂಬರೀಶ್, ಮೋಹನ್ ಲಾಲ್, ಮಮ್ಮೂಟಿ, ರವಿಚಂದ್ರನ್, ಡಾ. ರಾಜ್ ರೊಂದಿಗೆ 1984 ರಲ್ಲಿ ತೆರೆಕಂಡ ‘ಶ್ರಾವ ...

                                               

ಎಲ್.ವಿ.ಶಾರದಾ

ಎಲ್.ವಿ.ಶಾರದಾ ಭಾರತೀಯ ಚಿತ್ರರಂಗ ಕಂಡ ಮೇರು ಕಲಾವಿದೆ. ಸಾರ್ವಕಾಲಿಕ ಶ್ರೇಷ್ಠ ಕನ್ನಡ ಚಿತ್ರಗಳಾದ ವಂಶವೃಕ್ಷ ಮತ್ತು ಫಣಿಯಮ್ಮ ಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಮನ್ನಣೆ ಗಳಿಸಿದ ಮೇರು ಕಲಾವಿದೆ. ಕಣ್ಣುಗಳಲ್ಲೆ ಭಾವನೆಗಳನ್ನು ಅಭಿವ್ಯಕ್ತಿಸುವ ಅಪರೂಪದ ಅಭಿನೇತ್ರಿ ಎಲ್.ವಿ.ಶಾರದಾ. ವ್ಯಾಪಾರಿ ಚಿತ್ ...

                                               

ಕಲ್ಪನಾ

ಮಿನುಗುತಾರೆ ಕಲ್ಪನಾ 18-7-1943-/12-5-1979ಎನಿಸಿ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರು. ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಅವರ ಹೆಸರು ಶರತ್ ಲತಾ.1943 ಜುಲೈ 18ರ ಮಧ್ಯಾ ...

                                               

ಕಾಂಚನಾ (ನಟಿ)

ಕಾಂಚನಾ ದಕ್ಷಿಣ ಭಾರತದ ಪ್ರಖ್ಯಾತ ಚಲನಚಿತ್ರ ನಟಿ. ೧೯೬೦ ಮತ್ತು ೧೯೭೦ರ ದಶಕಗಳಲ್ಲಿ ಅಪ್ರತಿಮ ಸೌಂದರ್ಯದಿಂದ ಮನೆಮಾತಾಗಿದ್ದ ಕಾಂಚನಾ ತಮ್ಮ ಅಭಿನಯ ಮತ್ತು ನಾಟ್ಯ ಕೌಶಲ್ಯಗಳಿಂದಲೂ ಹೆಸರುವಾಸಿಯಾಗಿದ್ದ ಪ್ರತಿಭಾವಂತ ನಟಿ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯ ಸುಮಾರು ೧೫೦ಕ್ಕೂ ಹೆಚ್ಚು ಚಿ ...

                                               

ಗಿರಿಜಾ ಲೋಕೇಶ್

ಗಿರಿಜಾ ಲೋಕೇಶ್ ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ನಟಿ. ಕಾಕನ ಕೋಟೆ, ದಾಹ, ಭುಜಂಗಯ್ಯನ ದಶಾವತಾರ ಮತ್ತು ಯಾರಿಗೂ ಹೇಳ್ಬೇಡಿ ಮುಂತಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಸ್ಮರಣೀಯ ಅಭಿನಯ ನೀಡಿದ ಗಿರಿಜಾ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲ ...

                                               

ಗ್ರೀಟ ಗಾರ್ಬೋ

ಈಕೆ ಜನಿಸಿದ್ದು ಸ್ಟಾಕ್ ಹೋಂನಲ್ಲಿ. ತಂದೆತಾಯಿಗಳು ಕಡುಬಡವ ಕುಟುಂಬದವರು. ತನ್ನ 14ನೆಯ ವಯಸ್ಸಿನ ವೇಳೆಗೆ ಅಲ್ಲಿನ ಗ್ರ್ಯಾಮರ್ ಶಾಲೆಯ ವಿದ್ಯಾಭ್ಯಾಸ ಮುಗಿಸಿಕೊಂಡು, ತಂದೆ ತೀರಿಕೊಂಡ ಕಾರಣ ದಿನಬಳಕೆಯ ವಸ್ತುಗಳ ಅಂಗಡಿಯೊಂದರಲ್ಲಿ ಈಕೆ ಕೆಲಸ ಮಾಡಿದಳು. ಕ್ಷೌರದ ಅಂಗಡಿಯಲ್ಲೂ ಕೆಲಸ ಮಾಡಿದ್ದುಂಟು. ಕೆಲವಾ ...

                                               

ಚಂದ್ರಿಕಾ

ಚಂದ್ರಿಕಾ ಕನ್ನಡ ಮತ್ತು ತಮಿಳು ಚಲನಚಿತ್ರ ನಟಿ. ೧೯೮೦ರ ದಶಕದ ಮಧ್ಯದಿಂದ ೧೯೯೦ರ ದಶಕದ ಮಧ್ಯದವರೆಗೆ ನಾಯಕ ನಟಿಯಾಗಿ ಜನಪ್ರಿಯತೆ ಗಳಿಸಿದ ತಾರೆ. ನಟ್ಪು, ಗೋಲ್‍ಮಾಲ್ ರಾಧಾಕೃಷ್ಣ, ಗಂಡನಿಗೆ ತಕ್ಕ ಹೆಂಡತಿ ಮತ್ತು ನೀನು ನಕ್ಕರೆ ಹಾಲು ಸಕ್ಕರೆ ಚಂದ್ರಿಕಾ ಗಮನಾರ್ಹ ಅಭಿನಯ ನೀಡಿದ ಪ್ರಮುಖ ಚಿತ್ರಗಳು. ಕನ್ ...

                                               

ಚಾರುಲತಾ

ವಿ.ಮನೋಹರ್ ನಿರ್ದೇಶನದ ಚೊಚ್ಚಲ ಚಿತ್ರ ಓ ಮಲ್ಲಿಗೆ ೧೯೯೭ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಚಾರುಲತಾ ತಮ್ಮ ಮುಗ್ಧ, ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಪೂರ್ವ ಯಶಸ್ಸನ್ನು ಗಳಿಸಿತು. ಮೊದಲ ಚಿತ್ರವೇ ಯಶಸ್ವಿಯಾದ್ದರಿಂದ ಚಾರುಲತಾ ಅವರನ್ನು ಅನೇಕ ಅವಕಾಶಗಳು ...

                                               

ಜಯಪ್ರದಾ

ಜಯಪ್ರದ ಭಾರತೀಯ ಭಾಷೆಗಳಲ್ಲಿನ ಪ್ರಖ್ಯಾತ ನಟಿ. 1980ರ ದಶಕದಲ್ಲಿ ಭಾರತೀಯ ಭಾಷೆಗಳಲ್ಲಿ ಬಹುಬೇಡಿಕೆಯಲ್ಲಿದ್ದ ನಟಿ. ಸಿನಿಮಾದೊಂದಿಗೆ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ರಾಜಕಾರಣಿ ಕೂಡ.

                                               

ಜಯಲಕ್ಷ್ಮಿ

ಜಯಲಕ್ಷ್ಮಿ ಕನ್ನಡದ ಹೆಸರಾಂತ ಚಲನಚಿತ್ರ ಮತ್ತು ಕಿರುತೆರೆ ನಟಿ. ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು ೧೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರ ಗಮನಾರ್ಹ ಚಿತ್ರಗಳೆಂದರೆ ಸೀತೆಯಲ್ಲ ಸಾವಿತ್ರಿ, ಬೆಸುಗೆ, ದೇವರ ಕಣ್ಣು. ನೀತಿ ಚಕ್ರ, ಕನ್ಯಾದಾನ ಮತ್ತು ಕುಂಕುಮಭಾಗ್ಯ ಜಯಲಕ್ಷ್ಮಿ ಅಭಿನಯದ ...

                                               

ಜಯಶ್ರೀ

ಹೊನ್ನಪ್ಪ ಭಾಗವತರ್ ನಿರ್ದೇಶನದ ಭಕ್ತ ಕುಂಬಾರ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ನಾಯಕ ನಟರಿಗೆ ತಾಯ ...

                                               

ಜೂಹಿ ಪರ್ಮಾರ್

’ಕುಂಕುಮ್’ ಎಂಬ ಹಿಂದಿ ಧಾರವಾಹಿಯಲ್ಲಿ ಅಭಿನಯಿಸಿ ಹಿಂದಿ ಪ್ರೇಕ್ಷಕರನ್ನು ರಂಜಿಸಿದ ಜೂಹಿ ಪರ್ಮಾರ್ ರವರು, ಕಲರ್ಸ್ ಚಾನೆಲ್ ನ ರಿಯಾಲಿಟಿ ಶೋ ನಲ್ಲಿ ಬಿಗ್ ಬಾಸ್ ಐದನೆಯ ಅವತರಣಿಕೆ ಯಲ್ಲಿ ಫೈನಲ್ ನಲ್ಲಿ ಗೆದ್ದು ಒಂದು ಕೋಟಿ ಬಹುಮಾನವನ್ನು ಗಳಿಸಿದಳು. ಬಿಗ್ ಬಾಸ್ ರಿಯಾಲಿಟಿ ಶೋ ವಿವಾದಗಳ ಆಗರವಾಯಿತು.ಒ ...

                                               

ಜೆ. ಜಯಲಲಿತಾ

ಜಯಲಲಿತಾ ಜಯರಾಮ್ ಅಥವಾ ಜೆ. ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಮತ್ತು ಮಾಜಿ ವಿರೋಧ ಪಕ್ಷದ ನಾಯಕಿಯಾಗಿದ್ದವರು. ಅವರು ಮೇಲುಕೋಟೆ, ಮಂಡ್ಯ ಜಿಲ್ಲೆ, ಕರ್ನಾಟಕದಲ್ಲಿ ಜನಿಸಿದರು. ಎಂ.ಜಿ.ರಾಮಚಂದ್ರನ್ ಅವರ ನೈತಿಕ ಬೆಂಬಲದೊಂದಿಗೆ ಅವರು ರಾಜ್ಯದ ಒಂದು ದ್ರಾವಿಡ ಪಕ್ಷವಾದ ಎ ಐ ಎ ಡಿ ಎಂ ಕೆಯ ...

                                               

ಜ್ಯೋತಿಲಕ್ಷ್ಮಿ

ಜ್ಯೋತಿಲಕ್ಷ್ಮಿ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯ ಸುಮಾರು ೩೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಜ್ಯೋತಿಲಕ್ಷ್ಮಿ ನಂತರದಲ್ಲಿ ಕ್ಯಾಬರೆ ನರ್ತಕಿಯಾಗಿ ಅಪಾರ ...

                                               

ಝೊಹ್ರಾ ಸೆಹೆಗಲ್

ಝೊಹ್ರಾ ಸೆಹೆಗಲ್, ಎಂದು ಚಲನಚಿತ್ರ ಜಗತ್ತಿನಲ್ಲಿ ಪ್ರಸಿದ್ದರಾಗಿರುವ ಆಭಿನೇತ್ರಿಯ ಬಾಲ್ಯದ ಹೆಸರು, ಸಾಹಿಬ್ ಝಾದಿಝೊಹ್ರಾ ಬೇಗಂ ಮುಮ್ತಾಝ್ ಉಲ್ಲಾ ಖಾನ್ ಎಂದು. ಸುಮಾರು ೭ ದಶಕಗಳ ಕಾಲ ಭಾರತೀಯ ಸಿನಿಮಾರಂಗ, ಹಾಗೂ ಥಿಯೇಟರ್ ಗಳಲ್ಲಿ ಅಭಿನಯಿಸಿ, ದ ಗ್ರಾಂಡ್ ಓಲ್ಡ್ ಲೇಡಿ ಆಫ್ ದ ಇಂಡಿಯನ್ ಸಿನೆಮಾ ಎಂಬ ಹ ...

                                               

ಟೈಲರ್ ಸ್ವಿಫ್ಟ್

ಟೈಲರ್ ಆಲಿಸನ್ ಸ್ವಿಫ್ಟ್ ಅಮೆರಿಕನ್ ಕಂಟ್ರಿಪಾಪ್ ಹಾಡುಗಾರ್ತಿ-ಗೀತರಚನೆಕಾರ್ತಿ ಮತ್ತು ನಟಿ. "ಪಾಪ್‌ನ ಅತ್ಯುತ್ತಮ ಗೀತರಚನೆಕಾರ್ತಿ, ಕಂಟ್ರಿಯ ಅಗ್ರಗಣ್ಯ ವ್ಯಾವಹಾರಿಕ ಚತುರೆ ಮತ್ತು ಬಹುತೇಕ ಪ್ರೌಢವಯಸ್ಕರಿಗಿಂತ ತನ್ನ ಆಂತರ್ಗತ ಜೀವನದ ಜತೆ ಹೆಚ್ಚು ಸಂಪರ್ಕವಿರಿಸಿಕೊಂಡಿದ್ದಾಳೆ" ಎಂದು ನ್ಯೂಯಾರ್ಕ್ ...

                                               

ತುಳಸಿ (ನಟಿ)

ತುಳಸಿ ದಕ್ಷಿಣ ಭಾರತದ ಜನಪ್ರಿಯ ನಟಿ. ಇವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು ೩೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಕನ್ನಡ ಚಿತ್ರಗಳೆಂದರೆ ಇಂದಿನ ರಾಮಾಯಣ, ನಗಬೇಕಮ್ಮ ನಗಬೇಕು ಮತ್ತು ಬ್ರಹ್ಮ ವಿಷ್ಣು ಮಹೇಶ್ವರ.

                                               

ದೀಪ್ತಿ ಭಟ್ನಾಗರ್

೧೯೯೨ ರಲ್ಲಿ, ಉತ್ತರ ಪ್ರದೇಶದ ಮೀರತ್ ನಿಂದ ಬೊಂಬಾಯಿಗೆ ಬಂದರು. ಉತ್ತರ ಪ್ರದೇಶದ ಮೀರತ್ ನಗರದಲ್ಲಿ ಅವರ ಹ್ಯಾಂಡಿ ಕ್ರಾಫ್ಟ್ ಕಾರ್ಖಾನೆಯಿದೆ. ಅದರಲ್ಲಿ ತಯಾರಾದ ದಿನಬಳಕೆ, ಹಾಗೂ ಶೃಂಗಾರ ವಸ್ತುಗಳನ್ನು ಜನಪ್ರಿಯಮಾಡಲು ಒಳ್ಳೆಯ ಜಾಹೀರಾತಿನ ಕಂಪೆನಿಗಳನ್ನು ಹುಡುಕಿಕೊಂಡು ಬೊಂಬಾಯಿಗೆ ಬಂದರು.

                                               

ನರ್ಗಿಸ್

ಭಾರತೀಯ ಚಲನಚಿತ್ರರಂಗವನ್ನು ಬೆಳಗಿದ ತಾರೆಯರಲ್ಲಿ ನರ್ಗಿಸ್ ದತ್ ಪ್ರಕಾಶಮಾನರೆನಿಸಿದವರು. ಅವರ ಮೂಲ ಹೆಸರು ಫತೀಮಾ ರಶೀದ್. ನರ್ಗಿಸ್ ಎಂಬುದು ಪರ್ಷಿಯನ್ ಪದವಾಗಿದ್ದು ಸುಂದರವಾದ ಹೂವಿನ ಅರ್ಥವನ್ನು ಬಿಂಬಿಸುತ್ತದೆ.

                                               

ನಳಿನಿ ಜಯವಂತ್

ತನ್ನ ಸಹಜ ಸೌಂದರ್ಯ ಹಾಗೂ ಅಭಿನಯ ಕೌಶಲ್ಯಗಳಿಂದ ರಸಿಕರನ್ನು ಮುಗ್ಧಗೊಳಿಸಿ ಹಲವು ವರ್ಷಗಳ ಕಾಲ ರಂಜಿಸಿದ ಮರಾಠಿ ಅಭಿನೇತ್ರಿಯರಲ್ಲಿ ನಳಿನಿ ಜಯವಂತ್ ರವರ ಹೆಸರು ಪ್ರಥಮವಾಗಿ ಕಾಣಿಸಿಕೊಳ್ಳುತ್ತದೆ. ಅವರು ನಟಿಸಿದ ಹಲವಾರು ಚಿತ್ರಗಳಲ್ಲಿ, ಎಲ್ಲರನ್ನೂ ಚಿಂತನೆಗೆ ಪ್ರೇರೇಪಿಸುವ, ಸ್ತಬ್ಧಗೊಳಿಸುವ. ಮುನೀಮ್ ...

                                               

ನಿತ್ಯಾ ರಾಮ್

ನಿತ್ಯಾ ರಾಮ್ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಟಿ. ಇವರು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ಟೆಲಿವಿಷನ್ ಸೋಪ್ ಒಪೆರಾಗಳಲ್ಲಿ ನಟಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ನಟಿ ರಚಿತಾ ರಾಮ್ ಅವರ ಅಕ್ಕ. ೨೦೧೭ ರ ಹೊತ್ತಿಗೆ ಇವರು ಮೆಗಾ ಹಿಟ್ ಶೋ ನಂದ ...

                                               

ನಿವೇದಿತಾ ಜೈನ್

ಕನ್ನಡ ಚಿತ್ರರಂಗದ ನಾಯಕಿಯರಲ್ಲಿ ಒಬ್ಬರು. 17-05-1979ರಂದು ಜನಿಸಿದ ನಿವೇದಿತಾ ಜೈನ್ ಮಾಡೆಲಿಂಗ್‍ನಿಂದ ಚಿತ್ರರಂಗಕ್ಕೆ ಪ್ರವೇಶ ಪಡೆದ ಬೆಂಗಳೂರಿನ ಹುಡುಗಿ. 1996 ರಲ್ಲಿ ಶಿವಮಣಿ ನಿರ್ದೇಶನದ, ಶಿವರಾಜ್‍ಕುಮಾರ್ ನಾಯಕತ್ವದ "ಶಿವಸೈನ್ಯ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಿವೇದಿತಾ ಅಂದಿನ ...

                                               

ನೂತನ್

ನೂತನ್ ಹಿಂದಿ ಚಿತ್ರರಂಗ ಕಂಡ ಸುಂದರ ಮತ್ತು ಮಹಾನ್ ಪ್ರತಿಭಾವಂತ ಅಭಿನೇತ್ರಿಯರಲ್ಲಿ ಒಬ್ಬರು. ಅವರ ಹೆಸರು ನೂತನ್ ಬೆಹ್ಲ್ ಎಂದಾದರೂ ಅವರು ನೂತನ್ ಎಂದೇ ಪ್ರಖ್ಯಾತರು.

                                               

ಪವಿತ್ರ ಲೋಕೇಶ್

ಪವಿತ್ರ ಲೋಕೇಶ್ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಅವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ಅವರು ತನ್ನ 16 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರದರ್ಶನವನ್ನು ಮಾಡಿದರು ಮತ್ತು ...

                                               

ಪಾಪಮ್ಮ

ಪಾಪಮ್ಮ ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ಪೋಷಕ ನಟಿ. ೧೯೫೮ರಲ್ಲಿ ಬಿಡುಗಡೆಯಾದ ಅಣ್ಣ ತಂಗಿ ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಪಾಪಮ್ಮ ಸುಮಾರು ೧೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅನೇಕ ಚಿತ್ರಗಳಲ್ಲಿ ಘಟವಾಣಿ ಅತ್ತೆ, ಅಮ್ಮ ಮುಂತಾದ ಪಾತ್ರಗಳಿಂದ ಕನ್ನಡ ಚಿತ್ರರಸಿಕರಿ ...

                                               

ಪಿ. ಭಾನುಮತಿ

ಪಾಲುವಾಯಿ ಭಾನುಮತಿ ರಾಮಕೃಷ್ಣ, ಡಾ.ಪಿ.ಭಾನುಮತಿಯವರ, ಪ್ರತಿಭೆ ಬಹುಮುಖವಾದದ್ದು. ದಕ್ಷಿಣ ಭಾರತದ ಖ್ಯಾತ ಹಿನ್ನೆಲೆಗಾಯಕಿ, ನಟಿ, ನಿರ್ದೇಶಕಿ, ಸಂಗೀತ ನಿರ್ದೇಶಕಕಿ, ಸಂಕಲನಕಾರ್ತಿ, ಚಿತ್ರಕಥಾ ಲೇಖಕಿ, ನೃತ್ಯಪ್ರವೀಣೆ, ಭರಣಿ ಸ್ಟುಡಿಯೊದ ಮಾಲಕಿ,ತೆಲುಗಿನ ಖ್ಯಾತ ಬರಹಗಾತಿ, ಮತ್ತು ಮೇಧಾವಿಯೆಂದು ಹೆಸರಾ ...

                                               

ಪೂಜಾ ಗಾಂಧಿ

ಪೂಜಾ ಗಾಂಧಿ ಪ್ರಮುಖವಾಗಿ ಕನ್ನಡ, ತಮಿಳು ಚಿತ್ರರಂಗದ ನಟಿ. ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಸಂಜನಾ ಗಾಂಧಿ ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ಮುಂಗಾರು ಮಳೆ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿ ...

                                               

ಪ್ರಮೀಳಾ ಜೋಷಾಯ್

ಪ್ರಮೀಳಾ ಜೋಷಾಯ್ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ಕಲಾವಿದೆ. ನಾಯಕಿಯಾಗಿ, ಹಾಸ್ಯ ಮತ್ತು ಪೋಷಕ ನಟಿಯಾಗಿ ಸುಮಾರು ೧೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕೆಲವು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಚಿನ್ನಾ ನಿನ್ನ ಮುದ್ದಾಡುವೆ, ದೇವರೆ ದಿಕ್ಕು, ಸಂಗೀತ, ಆನಂದ ...

                                               

ಪ್ರಿಯಾ ಆನಂದ್

ಪ್ರಿಯಾ ಆನಂದ್ ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ, ಅವರು ತಮಿಳು, ಮಲಯಾಳಂ, ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯುಎಸ್ ನಲ್ಲಿ ಉನ್ನತ ವ್ಯಾಸಂಗ ಮಾಡಿದ ನಂತರ, ಅವರು ೨೦೦೮ ರಲ್ಲಿ ಮಾಡೆಲಿಂಗ್ ವೃತ್ತಿಯನ್ನು ಪ್ರಾರಂಭಿಸಿದರು, ತಮಿಳಿನ ವಾಮಾನನ್ ನಲ್ಲಿ ನಟಿಸಲು ಪ ...

                                               

ಪ್ರೀತಿ ಗಂಗುಲಿ

ಪ್ರೀತಿ ಗಂಗೂಲಿ ಸನ್, ೧೯೭೦-೮೦ ರಲ್ಲಿ ಭಾರತೀಯ ಚಲನಚಿತ್ರ ರಂಗದಲ್ಲಿ ಹಲವಾರು ಹಾಸ್ಯಪಾತ್ರಗಳಿಂದ ಪ್ರೇಕ್ಷಕರ ಮನತಣಿಸಿದ ನಟಿ. ಪ್ರೀತಿ ಗಂಗುಲಿ ಪ್ರಖ್ಯಾತ ನಾಯಕ ನಟ ಅಶೋಕ್ ಕುಮಾರ್ ಯವರ ಮಗಳು. ಚಲನಚಿತ್ರ ಪರದೆಯಮೇಲೆಪ್ರೀತಿ ಗಂಗುಲಿ ಯವರನ್ನು ಜನ, ಫ್ರೆನಿ ಸೆತ್ನ ಎಂದು ಗುರುತಿಸುತ್ತಾರೆ. ಅಮಿತಾಬ್ ಬ ...

                                               

ಪ್ರೀತಿ ಜಿಂಟಾ

ಪ್ರೀತಿ ಜಿ ಜಿಂಟಾ ಒಬ್ಬ ಭಾರತೀಯ ಚಲನಚಿತ್ರ ನಟಿ ಮತ್ತು ಉದ್ಯಮಿ. ಇವರು ಹೆಚ್ಚು ಸಂಭಾವನೆ ಪಡೆಯುವ ಹಿಂದಿ ಚಲನಚಿತ್ರ ನಟಿಯರಲ್ಲಿ ಒಬ್ಬರು. ಇಂಗ್ಲಿಷ್ ಗೌರವಗಳು ಮತ್ತು ಕ್ರಿಮಿನಲ್ ಸೈಕಾಲಜಿಯಲ್ಲಿ ಪದವಿ ಪಡೆದ ನಂತರ, ಜಿಂಟಾ ೧೯೯೮ ರಲ್ಲಿ ದಿಲ್ ಸೆ. ನಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ ಅದೇ ವರ ...

                                               

ಬಿ. ಜಯ

ಪಾಂಡುರಂಗ ವಿಠಲ’ಎಂಬ ಜನಪ್ರಿಯ ಟೆಲಿವಿಶನ್ ಧಾರಾವಾಹಿಯನ್ನು ವೀಕ್ಷಿಸುವ ಬೆಂಗಳೂರಿನ ರಸಿಕರಿಗೆ, ಬಿ.ಜಯ, ಒಬ್ಬ ಮರೆಯಲಾರದ ವ್ಯಕ್ತಿಯಾಗಿದ್ದಾರೆ. ಎಪ್ಪತ್ತು ವರ್ಷ ಪ್ರಾಯದ ಹರೆಯದ ಜಯರವರಿಗೆ, ಹಾಡುವುದು, ಕುಣಿಯುವುದು, ಅರಳು ಹುರಿದಂತೆ ಡಯಲಾಗ್ ಗಳನ್ನು ಹೇಳುವುದು ಮುಂತಾದವೆಲ್ಲಾ ನೀರು ಕುಡಿದಷ್ಟು ಸು ...

                                               

ಬಿ.ಜಯಮ್ಮ

ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದರಾದ ಬಿ. ಜಯಮ್ಮನವರು ನವೆಂಬರ್ 26, 1915ರ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ತಂದೆ ಟಿ.ಎನ್. ಮಲ್ಲಪ್ಪನವರು. ತಾಯಿ ರಂಗ ಕಲಾವಿದೆ ಬಿ. ಕಮಲಮ್ಮನವರು. ತಂದೆ ಮಲ್ಲಪ್ಪನವರಿಗೆ ಮಗಳು ಎಂ.ಬಿ.ಬಿ.ಎಸ್ ಓದಿ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ...

                                               

ಬಿ.ವಿ. ರಾಧಾ

ಬಿ.ವಿ.ರಾಧಾ ಅಗಸ್ಟ್ ೧೯೪೮ - ೧೦ ಸೆಪ್ಟೆಂಬರ್ ೨೦೧೭ ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ಕಲಾವಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಯ ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಧಾ ನಟಿಯಾಗಿ ಅಪಾರ ಜನಪ್ರಿಯತೆ ಪಡೆದಿದ್ದು ಕನ್ನಡ ಚಿತ್ರರಂಗದಲ್ಲಿ. ಪ ...

                                               

ಭವಾನಿ

ಭವಾನಿ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ೧೯೭೦ರ ದಶಕದಲ್ಲಿ ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಸುಮಾರು ೭೫ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಕನ್ನಡದ ಬೂತಯ್ಯನ ಮಗ ಅಯ್ಯು ಮತ್ತು ಮಾಂಗಲ್ಯ ಬಂಧನ ಚಿತ್ರಗಳಲ್ಲಿನ ಗಮನಾರ್ಹ ಅಭಿನಯದಿಂದ ಚಿತ್ರರಸಿಕರ ಮನರಂಜಿಸಿರುವ ಭವಾನಿ ಮಲಯಾಳಂನ ...

                                               

ಭಾರತಿ (ನಟಿ)

ಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು ಭಾರತಿ. ಭಾರತಿಯವರ ಮಾತೃಭಾಷೆ ಮರಾಠಿ. ೧೯೬೬ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಚಿತ್ರ. ಆದರೆ ಬಿ.ಆರ್.ಪಂತುಲು ನಿರ್ದೇಶನದ ದುಡ್ಡೇ ದೊಡ್ಡಪ್ಪ ಇವರ ಬಿಡುಗಡೆಗೊಂಡ ಮೊದಲ ಚಿತ್ರ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದ ...

                                               

ಮಂಜುಳ

ಸಂಪತ್ತಿಗೆ ಸವಾಲ್ ಸೀತಾರಾಮು ನಿನಗಾಗಿ ನಾನು ದೀಪಾ ನೀ ನನ್ನ ಗೆಲ್ಲಲಾರೆ ಬೆಸುಗೆ ಪಾಯಿಂಟ್ ಪರಿಮಳ ಯಾರ ಸಾಕ್ಷಿ? ಮಿಥುನ ಎರಡು ಮುಖ ದಾರಿ ತಪ್ಪಿದ ಮಗ ಮಯೂರ ಶಿಕಾರಿ ಮನೆ ಗೆದ್ದ ಮಗ - ಕೊನೆಯ ಚಿತ್ರ. ಕುಂಕುಮ ರಕ್ಷೆ ಕಿಟ್ಟು ಪುಟ್ಟು ಹುಡುಗಾಟದ ಹುಡುಗಿ ಮರೆಯಲಾಗದ ಕಥೆ ಮರೆಯದ ಹಾಡು ಬದುಕು ಬಂಗಾರವಾಯಿ ...

                                               

ಮಧುಬಾಲಾ

ಮಧುಬಾಲಾ ರ, ಮೂಲ ಹೆಸರು ಮುಮ್ತಾಜ್ ಬೇಗಂ ಜೇಹನ್ ದೆಹ್ಲವಿ ಆಗಿದೆ. ಆಕೆ 1950ರ ಹಾಗೂ 1960ರ ಆರಂಭದಲ್ಲಿ ಹಲವು ಯಶಸ್ವೀ ಚಿತ್ರಗಳಲ್ಲಿ ಇಂದಿಗೂ ಎಷ್ಟೋ ಚಿತ್ರಗಳು ಶಾಸ್ತ್ರೀಯ ಹಾಗೂ ಆರಾಧನಾ ಸ್ಥಾನಮಾನಗಳನ್ನು ಹೊಂದಿದ್ದು, ಅಂತಹ ಚಿತ್ರಗಳನ್ನು ನೀಡಿದ ಪ್ರಖ್ಯಾತ ಹಿಂದಿ ಚಲನಚಿತ್ರ ನಟಿಯಾಗಿದ್ದಾರೆ. ನರ್ ...

                                               

ಮರ್ಲಿನ್ ಮನ್ರೋ

ಮರ್ಲಿನ್ ಮನ್ರೋ, ಅಮೆರಿಕದ ಅತ್ಯಂತ ಜನಪ್ರಿಯ ನಟಿ, ಗಾಯಕಿ. ಚಲನಚಿತ್ರ ಮತ್ತು ಮಾಧ್ಯಮಗಳಲ್ಲಿ ನಗ್ನತೆ ಮತ್ತು ಮೈಮಾಟ ಪ್ರದರ್ಶನ ವಿಚಾರಗಳ ಬಗೆಗಿದ್ದ ಬಹುಪಾಲು ನಂಬಿಕೆಗಳನ್ನು ಬದಲು ಮಾಡಿದ ರೂಪದರ್ಶಿ ಮನ್ರೋ. ಸತ್ತು ದಶಕಗಳೇ ಕಳೆದರೂ ಜನಪ್ರಿಯತೆ ಸ್ವಲ್ಪವೂ ಮಾಸಿಲ್ಲ ಎಂಬುದಕ್ಕೆ ಇಂದಿಗೂ ಮರ್ಲಿನ್ ಬಳಸ ...

                                               

ಮಾಧವಿ

ಮಾಧವಿ ದಕ್ಷಿಣ ಭಾರತದ ಚಿತ್ರನಟಿ. ಇವರು ೧೭ ವರ್ಷಗಳ ಅವಧಿಯಲ್ಲಿ ತೆಲುಗು, ತಮಿಳು, ಕನ್ನಡ, ಬೆಂಗಾಲಿ, ಮಲಯಾಳಂ, ಒರಿಯಾ ಮತ್ತು ಹಿಂದಿ - ಈ ಏಳು ಭಾಷೆಗಳಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ. ಅವರು ಈವರೆಗೆ ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಹುಟ್ಟಿದ್ದು ಆಂಧ್ರಪ್ರದೇಶದ ಹೈದರಾಬ ...

                                               

ಮೀನಾಕುಮಾರಿ

ಭಾರತೀಯ ಚಿತ್ರರಂಗದಲ್ಲಿ ಮೀನಾಕುಮಾರಿ ಅವರ ಹೆಸರು ಅಜರಾಮರವಾದದ್ದು. ಪರಿಣೀತಾ, ಬೈಜು ಭಾವ್ರಾ, ಚಾರ ದಿಲ್ ಚಾರ ರಹೇನ್, ಸಾಹೀಬ್ ಬೀಬಿ ಔರ್ ಗುಲಾಮ್, ಫಾಕೀಜಾ ಮುಂತಾದ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಮೀನಾಕುಮಾರಿ ಅಮರರಾಗಿದ್ದಾರೆ.

                                               

ಮೆರಿಲ್ ಸ್ಟ್ರೀಪ್

ಮೆರಿಲ್ ಸ್ಟ್ರೀಪ್ ಒರ್ವ ಅಮೆರಿಕ ನಟಿ. ಅವರು ನ್ಯೂ ಜೆರ್ಸಿಯಲ್ಲಿ ಜನಿಸಿದರು.ಫಾಲಿಂಗ್ ಇನ್ ಲವ್, ದಿ ಬ್ರಿಡ್ಜಸ್ ಆಫ್ ಮ್ಯಾಡಿಸನ್ ಕೌಂಟಿ ಮತ್ತು ದಿ ಹೌಸ್ ಆಫ್ ಸ್ಪಿರಿಟ್ಸ್ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟ್ರೀಪ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟಿಯರಲ್ಲಿ ಒಬ್ಬರೆಂದು ಪರಿಗಣ ...

                                               

ಮೇರಿ ಇವಾನ್ಸ್ ವಾಡಿಯ

ಮೇರಿ ಆನ್ ಇವಾನ್ಸ್, ಮೇರಿ ಇವಾನ್ಸ್ ವಾಡಿಯಾ ಮತ್ತು ಅವಳ ವೇದಿಕೆಯ ಹೆಸರು ಫಿಯರ್ಲೆಸ್ ನಾಡಿಯಾ ಒಬ್ಬ ನಟಿ ಮತ್ತು ಸ್ಟಂಟ್ ವುಮನ್ ಆಗಿದ್ದರು, ಹಂಟರ್ವಾಲಿಯಲ್ಲಿನ ಮುಖವಾಡ, ಗಡಿಯಾರದ ಸಾಹಸಕ್ಕಾಗಿ ಪರಿಚಿತರು. ಚಾವಟಿ) 1935 ರಲ್ಲಿ ಬಿಡುಗಡೆಯಾಯಿತು, ಇದು ಮೊದಲ ಮಹಿಳಾ ಪ್ರಧಾನ ಚಲನಚಿತ್ರಗಳಲ್ಲಿ ಒಂದಾಗಿದೆ.

                                               

ಮೈನಾವತಿ

ಮೈನಾವತಿ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಮತ್ತು ಕಿರುತೆರೆ ಅಭಿನೇತ್ರಿ. ೧೯೫೦ ಮತ್ತು ೧೯೬೦ರ ದಶಕದಲ್ಲಿ ಸಕ್ರಿಯರಾಗಿದ್ದ ಮೈನಾವತಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯರ ಸೊಸೆ, ಅಬ್ಬಾ ಆ ಹುಡುಗಿ, ಅನುರಾಧ, ಶ್ರೀಕೃಷ್ಣದೇವರಾಯ ಮ ...

                                               

ರಮ್ಯಾ

thumb|ರಮ್ಯ ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಒಬ್ಬ ನಟಿ. ನವೆಂಬರ್ ೨೯, ೧೯೮೨ ರಂದು ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ ನಲ್ಲಿ ಜನನ ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾರವರು ಅಭಿ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →