Топ-100

ⓘ Free online encyclopedia. Did you know? page 100                                               

ಉಮರ್ ಖಯ್ಯಾಮ್

ಉಮರ್ ಖಯ್ಯಾಮನನ್ನು ಸಹಿಸದ ಅನೇಕರು ಈತನನ್ನು ತೆಗಳಿದ್ದುಂಟು. ನಿಝಾಮುದ್ದೀನ್ ರಾಸಿ ಎಂಬಾತ ಉಮರನನ್ನು ನಿರ್ಭಾಗ್ಯತಾತ್ತ್ವಿಕ, ನಾಸ್ತಿಕ, ಚಾರ್ವಾಕ ಎಂದು ಜರೆದಿದ್ದಾನೆ. ಆದರೆ ಉಮರನ ಧರ್ಮಪ್ರಜ್ಞೆ. ಧರ್ಮಶಾಸ್ತ್ರದಲ್ಲಿನ ನಿಪುಣತೆ ಎಷ್ಟಿತ್ತೆಂದರೆ ಅಬೂ ಹಮೀದ್ ಘಸಾಲಿ ಎಂಬ ಶಿಷ್ಯ ಮಸೀದಿಗಳಲ್ಲಿ ಉಮರನನ ...

                                               

ಎಚ್ ಬಿ ವಾಲೀಕಾರ

ಡಾ. ಎಚ್.ಬಿ. ವಾಲೀಕಾರ ರವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ ಜನಿಸಿದ್ದಾರೆ. ಇವರು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಇವರು ದೇಶದ ಕೆಲವೇ ಕೆಲವು ಗಣಿತಶಾಸ್ತ್ರಜ್ಞರಲ್ಲಿ ಒಬ್ಬರು.

                                               

ಎಸ್. ಆರ್. ರಂಗನಾಥನ್

ಶಿಯಾಳಿ ರಾಮಾಮೃತ ರಂಗನಾಥನ್ ಭಾರತೀಯ ಗಣಿತಜ್ಞ ಮತ್ತು ಗ್ರಂಥಪಾಲಕರಾಗಿದ್ದರು. ಅವರ ಗಮರ್ನಾಹ ಕೊಡುಗೆಗಳೆಂದರೆ ಗ್ರಂಥಾಲಯದ ಪಂಚಸೂತ್ರಗಳು ಮತ್ತು ಕೊಲೊನ್ ವರ್ಗೀಕರಣ. ಅವರನ್ನು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ. ಇವರ ಜನ್ಮ ದಿನವನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗು ...

                                               

ಚಾರ್ಲ್ಸ್ ಬ್ಯಾಬೇಜ್

ಚಾರ್ಲ್ಸ್ ಬ್ಯಾಬೇಜ್ ವಿಕಿಪೀಡಿಯ, ಒಂದು ಮುಕ್ತ ವಿಶ್ವಕೋಶ ಗೆ ಚಾರ್ಲ್ಸ್ ಬ್ಯಾಬೇಜ್ ಚಾರ್ಲ್ಸ್ ಬ್ಯಾಬೇಜ್, ಎಫ್ಆರ್ಎಸ್ 26 ಡಿಸೆಂಬರ್ 1791 - 18 ಅಕ್ಟೋಬರ್ 1871 ಒಬ್ಬ ಇಂಗ್ಲೀಷ್ ಗಣಿತಜ್ಞ, ತತ್ವಜ್ಞಾನಿ, ಸಂಶೋಧಕ ಮತ್ತು ಯಾಂತ್ರಿಕ ಇಂಜಿನಿಯರ್,"ಕಂಪ್ಯೂಟರ್ ಪಿತಾಮಹ" ಎಂದು ಪರಿಗಣಿಸಲ್ಪಟ್ಟಿರುವವ. ...

                                               

ಜೇನ್ ರಾಬರ್ಟ್ ಆರ್ಗಾಂಡ್

ಜೇನ್ ರಾಬರ್ಟ್ ಆರ್ಗಾಂಡ್. ಸ್ವಿಟ್ಜರ್ಲೆಂಡಿನಲ್ಲಿ ಜನಿಸಿದ ಗಣಿತವಿಜ್ಞಾನಿ. ಮಿಶ್ರ ಸಂಖ್ಯೆಗಳ ಮೇಲಿನ ಇವನ ಪ್ರೌಢ ಲೇಖನ ಇವನಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಎಲ್ಲ ಬೀಜಗಣಿತೀಯ ಸಮೀಕರಣಗಳೂ ಮೂಲವನ್ನು ಹೊಂದಿವೆ ಎಂಬುದನ್ನು ತೋರಿಸಲು ಮಿಶ್ರಸಂಖ್ಯೆಗಳನ್ನು ಈತ ಮೊಟ್ಟಮೊದಲಿಗೆ ಬಳಸಿಕೊಂಡ. ಈ ಸಂಖ್ಯೆಯ ...

                                               

ಪೈಥಾಗರಸ್

ಸಮೊಸ್‌ನ ಪೈಥಾಗರಸ್ ಒಬ್ಬ ಅಯಾನಿಯನ್‌ ಪಂಗಡದ ಗ್ರೀಕ್‌ ತತ್ವಜ್ಞಾನಿ. ಪೈಥಾಗರಿಯನಿಸಮ್‌ ಎಂಬ ಧಾರ್ಮಿಕ ಪಂಥದ ಚಳವಳಿನ್ನು ಹುಟ್ಟುಹಾಕಿದರು. ಇವರನ್ನು ಒಬ್ಬ ಮಹಾನ್‌ ಗಣಿತಜ್ಞ, ಸಂತ ಮತ್ತು ವಿಜ್ಞಾನಿಯೆಂದು ಗೌರವಿಸಲಾಗಿದೆ. ಆದರೂ, ಕೆಲವರು ಗಣಿತ ಮತ್ತು ನೈಸರ್ಗಿಕ ತತ್ವಶಾಸ್ತ್ರಕ್ಕೆ ಇವರ ಕೊಡುಗೆಯ ವ್ಯ ...

                                               

ಪ್ಯಾಸ್ಕಲ್

ಬ್ಲೇಸ್ ಪ್ಯಾಸ್ಕಲ್ ೧೯ ಜೂನ್ ೧೬೨೩ - ೧೯ ಆಗಸ್ಟ್ ೧೬೬೨ ಒಬ್ಬ ಫ್ರೆಂಚ್ ಗಣಿತಜ್ಞ, ಭೌತಶಾಸ್ತ್ರಜ್ಞ, ಅನ್ವೇಷಕ, ಲೇಖಕ ಮತ್ತು ಕ್ರಿಶ್ಚಿಯನ್ ದಾರ್ಶನಿಕ. ಕೇವಲ ೩೯ ವರ್ಷದ ತನ್ನ ಜೀವನದಲ್ಲಿ ಈತನ ಸಾಧನೆ ಅಪಾರವಾದದ್ದು. ಇವನೊಬ್ಬ ಬಾಲಮೇಧಾವಿ. ಈತನ ಗುರುವಾಗಿದ್ದವನು ಈತನ ತಂದೆ, ಫ್ರಾನ್ಸ್ ದೇಶದ ರೂವೆನ್ ...

                                               

ಫಿಬೊನಾಚಿ

ಲಿಯಾನಾರ್ಡೋ ಬೋನಾಚಿ ಅಥವಾ ಫಿಬೋನಾಚಿ ಅಥವಾ ಫಿಬೊನಾಚ್ಚಿ ಒಬ್ಬ ಪ್ರಸಿದ್ಧ ಇಟಾಲಿಯನ್ ಗಣಿತಜ್ಞ. ಇಟಲಿಯ ಪೀಸಾ ನಗರದವನಾದ್ದರಿಂದ ಇವನಿಗೆ ಪೀಸಾನೋ ಬಿಗೋಲೋ ಎಂಬ ಹೆಸರೂ ಇದೆ. ಇವನು ಬದುಕಿದ ಕಾಲಮಾನ ೧೧೭೦- ೧೨೫೦ ಎಂಬ ಊಹೆ ಇದೆ. ಹಿಂದೂ-ಅರೇಬಿಕ್ ಸಂಖ್ಯಾ ಪದ್ಧತಿಯನ್ನು ಯೂರೋಪಿಗೆ ಪರಿಚಯಿಸಿದವನು ಎಂಬ ಖ್ ...

                                               

ಫ್ರಾಂಕೋಯಿಸ್ ಅರಾಗೊ

ಡೊಮಿನಿಕ್ ಫ್ರಾಂಕೋಯಿಸ್ ಜೀನ್ ಅರಾಗೊ ಅಥವಾ ಫ್ರಾಂಕೋಯಿಸ್ ಅರಾಗೊ,ಫ್ರಾನ್ಸ್‍ನ ಗಣಿತಜ್ಞ, ಭೌತಶಾಸ್ತ್ರಜ್ಞ,ಖಗೋಳಶಾಸ್ತ್ರಜ್ಞ, ರಾಜಕಾರಣಿ.

                                               

ಬರ್ಟ್ರಾನ್ಡ್ ರಸಲ್

ಬರ್ಟ್ರಾನ್ಡ್ ರಸಲ್ ಒಬ್ಬ ಬ್ರಿಟಿಷ್ ತತ್ವಜ್ಞಾನಿ, ಗಣಿತಜ್ಞ, ಇತಿಹಾಸಕಾರ, ಬರಹಗಾರ, ರಾಜಕೀಯ ಹೋರಾಟಗಾರ, ಸಮಾಜವಾದಿ ಹಾಗೂ ತರ್ಕಶಾಸ್ತ್ರಜ್ಞ. ಇವನೊಬ್ಬ ಶಾಂತಿದೂತ, ಸಮಾಜವಾದಿ ಹಾಗೂ ಪ್ರಗತಿಪರ ಚಿಂತಕ. ೨೦ನೆಯ ಶತಮಾನದ ಬೌದ್ಧಿಕವಲಯದಲ್ಲಿ ರಸೆಲ್‌ದು ಬಹು ದೊಡ್ಡ ಹೆಸರು. ಅವನು ಬಹುಶ್ರುತ ವಿದ್ವಾಂಸ, ಘ ...

                                               

ಬ್ರಯನ್ ಗ್ರೀನ್

ಬ್ರಯಾನ್ ಗ್ರೀನ್ Brian Greene ಅಮೆರಿಕದ ಖ್ಯಾತ ಭೌತವಿಜ್ಞಾನಿ,ಗಣಿತಜ್ಞ. ಅವರು ಭೌತಶಾಸ್ತ್ರಕ್ಕೆ ಕೊಟ್ಟ ಕೊಡುಗೆ ಅಗಾಧವದದು.ಅವರು ಸ್ಟ್ರಿಂಗ್ ಸಿದ್ದಾಂತಕ್ಕೆ ಮಾಡಿರುವ ಕೆಲಸಕ್ಕೆ ಹೆಸರುವಾಸಿಯಾಗಿದರೆ.೨೦೦೪ರಲ್ಲಿ ಅವರು ಬರೆದಿರುವ "the fabric of cosmos"ಬಹಳ ಸುದ್ಧಿ ಮಾಡಿತು.ಅವರು ವಿಜ್ಞಾನವನ್ ...

                                               

ಮಹಾವೀರ (ಗಣಿತಜ್ಞ)

ಮಹಾವೀರ ಕ್ರಿ.ಶ್. ೯ನೇ ಶತಮಾನದ ಭಾರತೀಯ ಗಣಿತಜ್ಞ.ಇವನು ಮೈಸೂರಿನವನು. ಇವನ ಕೃತಿ ಗಣಿತ ಸಾರಸಂಗ್ರಹ.ಇವನನ್ನು ರಾಷ್ಟ್ರಕೂಟ ಪ್ರಭು ಅಮೋಘವರ್ಷಪೋಷಿಸಿದರು.ಇವನು ಗಣಿತವನ್ನು ಜ್ಯೋತಿಷ್ಯದಿಂದ ಬೇರ್ಪಡಿಸಿದನು.ಇದು ಕೇವಲ ಗಣಿತಕ್ಕೇ ಸೀಮಿತವಾದ ಮೊದಲ ಪ್ರಾಚೀನ ಕೃತಿಯೆಂದು ಪರಿಗಣಿತವಾಗಿದೆ.ಇವನು ಖ್ಯಾತ ಗಣಿ ...

                                               

ಮಾರಿಯಾ ಗೈಟಿನ ಆಗ್ನೆಸಿ

ಮಾರಿಯಾ ಗೈಟಿನ ಆಗ್ನೆಸಿ ಇಟಾಲಿಯನ್ ಗಣಿತಜ್ಞೆ ಮತ್ತು ತತ್ವಜ್ಞಾನಿ. ಇವರನ್ನು ಪಾಶ್ಚಿಮಾತ್ಯದ ಕಡೆ ಗಣೆತಶಾಸ್ತ್ರದಲ್ಲಿ ಖ್ಯಾತಿ ಪಡೆದ ಮೊದಳ ಮಹಿಳೆ ಎಂದು ಪರಿಗಣಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಪಕಿಯಾಗಿ ನೇಮಕಾತಿ ಪಡೆದವರಲ್ಲಿ ಮತ್ತು ಗಣಿತಶಾಸ್ತ್ರದ ಕೈಪಿಡಿಯನ್ನು ಬರದ ಮೊದ ...

                                               

ವರಾಹಮಿಹಿರ

ವರಾಹಮಿಹಿರ ಉಜ್ಜಯಿನಿಯಲ್ಲಿ ಐದನೇ ಶತಮಾನದಲ್ಲಿ ಜನಿಸಿದ ಇವರು ಒಬ್ಬ ಭಾರತೀಯ ಖಗೋಳ ಶಾಸ್ತ್ರಜ್ಞ,ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ.ವರಾಹಮಿಹಿರರು ಅವಂತಿ ದೇಶದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದರು.ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆ ...

                                               

ಶಕುಂತಲಾ ದೇವಿ

ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿದ್ದ ವಿಶ್ವವಿಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞೆ. ಬಾಲಪ್ರತಿಭೆಯಾಗಿ ಬೆಳಕಿಗೆ ಬಂದ ಇವರು ಜ್ಯೋತಿಷ್ಯಶಾಸ್ತ್ರದಲ್ಲೂ ವಿದ್ವಾಂಸರಾಗಿದ್ದರು.

                                               

ಶ್ರೀಧರ

ಶ್ರೀಧರಚಾರ್ಯ ಒಬ್ಬ ಭಾರತೀಯ ಗಣಿತಜ್ಞ, ಸಂಸ್ಕೃತ ಪಂಡಿತ್ ಮತ್ತು ತತ್ವಜ್ಞಾನಿ.8 ನೇ ಶತಮಾನ AD ಯಲ್ಲಿ ದಕ್ಷಿಣ ರಾಧಾ ಭುರಿಶ್ರೆಟ್ಟಿ ಗ್ರಾಮದಲ್ಲಿ ಅವರು ಜನಿಸಿದರು.ಅವನ ತಂದೆಯ ಹೆಸರು ಬಾಲದೇವ್ ಆಚಾರ್ಯ ಮತ್ತು ಅವನ ತಾಯಿಯ ಹೆಸರು ಅಚೋಕ ಬಾಯ್. ಅವರ ತಂದೆ ಸಂಸ್ಕೃತ ಪಂಡಿತರಾಗಿದ್ದರು.

                                               

ಹಲಾಯುಧ

ಹಲಾಯುಧ 10 ನೇ ಶತಮಾನದ ಭಾರತೀಯ ಗಣಿತಜ್ಞ ಮೃತಾಸಂಜೀವಾನಿ ಬರೆದಿದ್ದಾರೆ.,ಪಿಂಗಲರ ಚಂದಶಾಸ್ತ್ರದ ಬಗ್ಗೆ ಒಂದು ವ್ಯಾಖ್ಯಾನವನ್ನು ಬರೆದಿದ್ದಾರೆ. ಪಾಸ್ಕಲ್ನ ತ್ರಿಕೋನದ ಸ್ಪಷ್ಟ ವಿವರಣೆಯನ್ನು ಹೊಂದಿದೆ.

                                               

ಕ್ರಿಸ್ಟಿಯಾನ್ ಹೈಜೆನ್ಸ್

ಕ್ರಿಸ್ಟಿಯಾನ್ ಹೈಜೆನ್ಸ್ ಲಂಡನ್ನಿನ ರಾಯಲ್ ಸೊಸೈಟಿಯ "ಫೆಲೋ" ಪುರಸ್ಕಾರಕ್ಕೆ ಪಾತ್ರನಾಗಿದ್ದ ಹದಿನೇಳನೇ ಶತಮಾನದ ವಿಜ್ಞಾನಿ. ನೆದರ್ಲಾಂಡ್ಸ್ ದೇಶದವನು. ಖಗೋಳ ವಿಜ್ಞಾನ ಮತ್ತು ಭೌತಶಾಸ್ತ್ರ ಇವನ ಮುಖ್ಯ ಕ್ಷೇತ್ರಗಳು. ಇದಲ್ಲದೆ ಗಣಿತಕ್ಷೇತ್ರದಲ್ಲಿ ಸಂಭವನೀಯತೆ ಕುರಿತಾಗಿ ಸಂಶೋಧನೆ ನಡೆಸಿದ್ದಾನೆ. ಸಮಯ ...

                                               

ದಕ್ಷಿಣಾಮೂರ್ತಿ -

ದಕ್ಷಿಣಾಮೂರ್ತಿ ಎಂಬುದು ಹಿಂದೂ ದೇವರು ಶಿವನ ಎಲ್ಲಾ ರೀತಿಯ ಜ್ಞಾನದ ಗುರು ಮತ್ತು ಶಿಕ್ಷಕ. ಪರಮಗುರುವಿಗೆ ಸಂವಹನಗೊಂಡ ಭಗವಾನ್ ಪರಮಶಿವನ ಈ ಅಂಶವು ಸರ್ವೋಚ್ಚ ಅಥವಾ ಅಂತಿಮ ಅರಿವು, ತಿಳುವಳಿಕೆ ಮತ್ತು ಜ್ಞಾನ. ಅದೇ ಜ್ಞಾನವೇ ಅವನ ವ್ಯಕ್ತಿತ್ವವಾಗಿದೆ. ಈ ರೂಪವು ಶಿವನನ್ನು ಯೋಗ, ಸಂಗೀತ ಮತ್ತು ಬುದ್ಧಿವ ...

                                               

ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು

ಜಗತ್ತು ಜಗತ್ತಿನ ಅಸ್ತಿತ್ವ -ಭಾರತೀಯ ದರ್ಶನಗಳಲ್ಲಿ ಜಗತ್ತು-ಅಸ್ತಿತ್ವ-ಅದು ಸತ್ಯವೇ-ಮಿಥ್ಯವೇ? ದರ್ಶನಗಳಲ್ಲಿ ಪ್ರಧಾನವಾಗಿ ಚರ್ಚಿಸಲಾಗಿರುವ ತತ್ವಗಳಲ್ಲಿ ‘ಜಗತ್ತು‘ ಒಂದು. ಜಗತ್ತು -ಸತ್ಯವೇ- ಮಿಥ್ಯವೇ? ಜೀವ, ಜಗತ್ತು.ಈಶ್ವರ ಇವುಗಳ ಸಂಬಂಧವೇನೆಂಬುದು -ಭಾರತೀಯ ದರ್ಶನಗಳಲ್ಲಿ -ಮುಖ್ಯ ಚರ್ಚೆ.

                                               

ಚಾರ್ವಾಕ

ಚಾರ್ವಾಕ ಭಾರತದಲ್ಲಿ ಬೆಳೆದು ಬಂದ ಸಿದ್ದ್ದಾಂತಗಳಲ್ಲೊಂದು.ಕ್ರಿ.ಪೂ ೬೦೦ಕ್ಕಿಂತಲೂ ಹಿಂದಿನಿಂದಲೇ ಈ ಪರಂಪರೆ ಬೆಳೆದು ಬಂದಿದೆ ಎಂದು ನಂಬಲಾಗಿದೆ.ಚಾರ್ವಾಕ ಮತದ ಮೂಲಗ್ರಂಥಗಳು ಇಂದು ದೊರೆಯದ ಕಾರಣ ೧೩-೧೪ನೇ ಶತಮಾನದಲ್ಲಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪನಾಚಾರ್ಯರೆಂದೇ ಪ್ರಸಿದ್ಧರಾದ ಶೃಂಗೇರಿ ಮಠದ ಶ್ರೀ ...

                                               

ನಿರ್ಣಾಯಕ ಚಿಂತನೆ

ನಿರ್ಣಾಯಕ ಚಿಂತನೆಯು ಉದ್ದೇಶಗಳನ್ನು ಸ್ಪಷ್ಟೀಕರಿಸುತ್ತದೆ, ಊಹೆಗಳನ್ನು ಪರಿಶೀಲಿಸುತ್ತದೆ, ಆಂತರಿಕ ಮೌಲ್ಯಗಳನ್ನು ಗ್ರಹಿಸುತ್ತದೆ, ಕ್ರಿಯೆಗಳನ್ನು ಪೂರ್ಣಗೊಳಿಸುತ್ತದೆ, ಮತ್ತು ಫಲಿತಾಂಶವನ್ನು ನಿರ್ಣಯಿಸುತ್ತದೆ. "ನಿರ್ಣಾಯಕ ಚಿಂತನೆ" ಎಂಬ ಅಭಿವ್ಯಕ್ತಿಯಲ್ಲಿ "ನಿರ್ಣಾಯಕ" ಎಂಬ ಶಬ್ದವು ಒಂದು ಸಮಸ್ಯೆ ...

                                               

ಅಂತಃಶುದ್ಧಿ

ಮಾನವನ ನೈತಿಕ ಜೀವನದಲ್ಲಿ ಅಂತಃಶುದ್ಧಿಯ ಮಹತ್ವ ಅತಿ ಹೆಚ್ಚಿನದು. ಅಂತಃಶುದ್ಧಿ ಇಲ್ಲದೆ ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಿದರೂ ಅವುಗಳಿಗೆ ನೈತಿಕದೃಷ್ಟಿಯಲ್ಲಿ ಬೆಲೆಯಿಲ್ಲ. ಆಡಂಬರಕ್ಕೆ ಮಾಡಿದಂತೆ ಆಗುತ್ತದೆ. ತಾನು ಮಾಡಿದ ಕಾರ್ಯ ಸಾರ್ಥಕವಾಯಿತು ಎಂಬ ತೃಪ್ತಿ ಬರಬೇಕಾದರೆ ಈ ಕಾರ್ಯವನ್ನು ಅಂತಃಶುದ್ಧಿಯ ...

                                               

ಅಂತರವಲೋಕನ

ಅಂತರವಲೋಕನ ಒಬ್ಬ ವ್ಯಕ್ತಿಯ ಪ್ರಜ್ಞಾನುಭವದ ಸ್ವಯಂ ವೀಕ್ಷಣೆ. ಅದು ಒಂದು ಒಳನೋಟ; ತನ್ನ ಪ್ರಬುದ್ಧ ಚೇತನದಲ್ಲಿ ನಡೆಯುತ್ತಿರುವ ಆಲೋಚನೆಗಳು, ಭಾವನೆಗಳು ಮತ್ತು ಇಚ್ಛೆಗಳಲ್ಲದೆ ತಾನು ಯಾವುದನ್ನು ನೋಡು ತ್ತಾನೆ, ಕೇಳುತ್ತಾನೆ ಅಥವಾ ಕಲ್ಪಿಸಿಕೊಳ್ಳುತ್ತಾನೆ ಎಂಬುವುಗಳ ಬಗ್ಗೆ, ಒಬ್ಬ ವ್ಯಕ್ತಿ ವಿವರಗಳನ್ನ ...

                                               

ಅಂತರ್ವ್ಯಾಪ್ತಿ

ತತ್ತ್ವಶಾಸ್ತ್ರದಲ್ಲಿ ಅಂತರ್ವ್ಯಾಪ್ತಿ ಪ್ರಶ್ನೆ ಅತಿ ಪ್ರಧಾನವಾದುದು. ತತ್ತ್ವಜ್ಞರು ಜಗತ್ತಿನ ಸತ್ಯತೆ ಮಿಥ್ಯತೆಗಳನ್ನು ವಿಮರ್ಶಿಸುವಾಗ ಜಗತ್ತಿನಲ್ಲಿರುವ ಸತ್ಯವಾವುದು, ಅದರ ಸ್ವರೂಪವೇನು. ಸತ್ಯ ವಿಶ್ವೈಕ್ಯವಾದುದೇ ಅಥವಾ ವಿಶ್ವಾತೀತವಾದುದೇ. ಎಂದು ವಿಚಾರ ಮಾಡಬೇಕಾಗುತ್ತದೆ. ಪರಬ್ರಹ್ಮ ವಸ್ತು ಜಗತ್ತ ...

                                               

ಅಂತಿಮಗತಿ ಶಾಸ್ತ್ರ

ಮಾನವನ ಸಾವಿನೊಂದಿಗೆ ಅವನ ಅಸ್ತಿತ್ವ ಪುರ್ಣವಾಗಿ ಅಳಿಸಿ ಹೋಗುತ್ತದೆಂದು ಮತಧರ್ಮಗಳಾಗಲಿ, ಅನೇಕ ದಾರ್ಶನಿಕರಾಗಲಿ ನಂಬುವುದಿಲ್ಲ. ಸಾವಿನಿಂದ ಭೌತಿಕ ಶರೀರ ಅಳಿಯುವುದು ನಿಜ; ಆದರೆ ಜೀವ ಸಾವಿನಿಂದಾಚೆಗೂ ಉಳಿಯುತ್ತದೆಂಬುದು ಎಲ್ಲ ಧರ್ಮಗಳ ನಂಬಿಕೆಯಾಗಿದೆ. ಸಾವಿನಿಂದಾಚೆಗೆ ಜೀವಿಯ ಸ್ಥಿತಿ ಏನೆಂಬುದರ ವಿಚಾ ...

                                               

ಅಜ್ಞೇಯತಾವಾದ

ಅಜ್ಞೇಯತಾವಾದ ಒಂದು ರೀತಿಯ ಸಂದೇಹವಾದ. ನಮ್ಮ ಆಲೋಚನಾಶಕ್ತಿ ಇಂದ್ರಿಯಾನುಭವಕ್ಕಿಂತ ಮುಂದೆ ಹೋಗಲಾರದು, ಆಧ್ಯಾತ್ಮಿಕ ವಿಷಯಗಳನ್ನು, ಅದರಲ್ಲೂ ದೇವರ ಅಸ್ತಿತ್ವ ವಿಚಾರವನ್ನು ಸಕಾರಣವಾಗಿ ಸಿದ್ಧಿಸುವುದಕ್ಕಾಗುವುದಿಲ್ಲ ಎಂಬುದು ಈ ವಾದದ ಸಾರಾಂಶ.

                                               

ಅಧ್ಯಾತ್ಮ ರಹಸ್ಯವಾದ

ಅಧ್ಯಾತ್ಮ ರಹಸ್ಯವಾದ ಅಥವಾ ನಾಸ್ಟಿಸಿಸಂ ಕ್ರೈಸ್ತಧರ್ಮದಲ್ಲಿ ಜ್ಞಾನವನ್ನು ಗಳಿಸಿಕೊಳ್ಳುವುದು ಎಂಬ ಅರ್ಥದಲ್ಲಿ ಹುಟ್ಟಿದ ಒಂದು ನವ್ಯಪಂಥ. ಕ್ರಿಸ್ತಶಕ ಮೂರನೇ ಶತಮಾನದಿಂದ ಆರನೇ ಶತಮಾನದವರೆಗೆ ಈ ಪಂಥ ತೀವ್ರವಾಗಿ ಪ್ರಚಲಿತವಾಗಿತ್ತು.ಆ ಕಾಲದ ಮೇಧಾವಿಗಳನೇಕರು ಈ ಪಂಥಕ್ಕೆ ಒಲಿದಿದ್ದರು.

                                               

ಅನಂತ (ತತ್ವಶಾಸ್ತ್ರ)

ಅನಂತ ಎಂದರೆ ಕೊನೆ ಇಲ್ಲದ್ದು, ಮಿತಿ ಇಲ್ಲದ್ದು, ಅಗಣಿತವಾದದ್ದು. ಈ ಭಾವನೆಗೆ ವಿಶ್ವದಲ್ಲಿ ಮಾನವ ಕಾಣುವ ಅಗಾಧವಾದ ವೈಚಿತ್ರ್ಯ ಮತ್ತು ವೈಶಾಲ್ಯ ಕಾರಣ. ಭೂಮಿಯ ಮೇಲಿರುವ ವಸ್ತುಗಳು, ಸಸ್ಯಗಳು, ಪ್ರಾಣಿಗಳು ಅಗಣಿತ. ಅದರ ಮೇಲಿನ ಆಕಾಶ ಮಿತಿ ಇಲ್ಲದಷ್ಟು ವಿಸ್ತಾರವಾದದ್ದು. ಆಕಾಶದಲ್ಲಿರುವ ತಾರೆಗಳ ಸಂಖ್ಯ ...

                                               

ಅನೇಕತ್ವವಾದ

ಅನೇಕತ್ವವಾದ ಅಂತಿಮಸತ್ಯ ಒಂದಕ್ಕಿಂತ ಹೆಚ್ಚಿನದಲ್ಲ ಎಂದು ಏಕತ್ವವಾದ ಹೇಳಿದರೆ ಅನೇಕತ್ವವಾದ ಸತ್ಯ ಒಂದೇ ಅಲ್ಲ ಎರಡಿರಬಹುದು ಅಥವಾ ಇನ್ನೂ ಅನೇಕ ಇರಬಹುದು ಎಂಬ ವಾದವನ್ನು ಪ್ರತಿಪಾದಿಸುತ್ತದೆ.

                                               

ಅನೇಕಾಂತವಾದ

ಅನೇಕಾಂತವಾದ ಜ್ಞೇಯವಸ್ತು ಅನೇಕಾಂತಸ್ವರೂಪಿಯಾಗಿದೆ. ಅಂದರೆ ಅದರ ಧರ್ಮಗಳು, ಗುಣಗಳು ಅನೇಕವಾಗಿವೆ. ಆ ಅನೇಕ ಧರ್ಮಗಳು ಒಂದೊಂದು ಸ್ವರೂಪದಲ್ಲಿ ಆ ವಸ್ತುವಿನಲ್ಲಿ ಇದ್ದೂ ಪರಸ್ಪರ ಒಂದರಿಂದ ಇನ್ನೊಂದು ಭಿನ್ನವಾಗಿವೆ. ವಸ್ತುವಿನ ಅನ್ಯಧರ್ಮಗಳ ಅಪೇಕ್ಷೆಯನ್ನು ಗಮನಿಸದೆ ಒಂದೇ ಧರ್ಮವನ್ನು ಗ್ರಹಣ ಮಾಡುವುದು ...

                                               

ಅರಿವು

ಅರಿವು ಮನೋಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿ ಮನಸ್ಸಿನ ಒಂದು ಸ್ಥಿತಿ ಅಥವ ಗುಣ ಎಂದು ಪರಿಗಣಿಸಲಾಗುತ್ತದೆ. ಸ್ವಜ್ಞಾನ, ಬಾಹ್ಯ ಪರಿಸರದ ಗುಣಗಳ ಅನುಭವ ಮುಂತಾದವುಗಳು ಮನಸ್ಸಿನಲ್ಲಿ ಉತ್ಪನ್ನವಾಗುವ ಪ್ರಕ್ರಿಯೆಯು ಪ್ರಜ್ಞೆ. ಅರಿವು: ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನಶ್ಶಾಸ್ರ್ತದ ...

                                               

ಅರ್ಥಾಪತ್ತಿ

ಜ್ಞಾನದ ಪ್ರಮಾಣಗಳಲ್ಲಿ ಒಂದು. ದತ್ತವಾದ ಎರಡು ಅಂಶಗಳಿಂದ ಸಿದ್ಧಿಸುವ ಮೂರನೆಯ ಅಂಶವನ್ನು ಗ್ರಹಿಸುವುದು. ಇದನ್ನು ಎಲ್ಲ ಭಾರತೀಯ ದಾರ್ಶನಿಕರೂ ಅಂಗೀಕರಿಸುವುದಿಲ್ಲ. ಇದು ಪೂರ್ವ ಮೀಮಾಂಸಾ ದರ್ಶನಕ್ಕೂ ಪ್ರಮಾಣದ ವಿಚಾರದಲ್ಲಿ ಮೀಮಾಂಸಕರನ್ನೇ ಅನುಸರಿಸುವ ಅದ್ವೈತಕ್ಕೂ ವಿಶಿಷ್ಟವಾದ ಪ್ರಮಾಣ. ಇದನ್ನು ವಿವರ ...

                                               

ಅಲೌಕಿಕ

ಲೌಕಿಕದಿಂದ ಬೇರೆಯಾದದ್ದು. ಅಲೌಕಿಕ ಮತ್ತು ಲೌಕಿಕ ಎಂಬ ಪದಗಳು ನಮ್ಮ ಜೀವನದೃಷ್ಟಿ, ಧ್ಯೇಯಗಳಿಗೆ ಸಂಬಂಧಪಟ್ಟವು. ಸಾಮಾನ್ಯವಾಗಿ ಇಹಕ್ಕೆ ಸಂಬಂಧಪಟ್ಟ ಎಲ್ಲ ಜ್ಞಾನವನ್ನೂ ಕ್ರಿಯೆಗಳನ್ನೂ ಲೌಕಿಕವೆಂದೂ ಪರಲೋಕಕ್ಕೆ ಸಂಬಂಧಪಟ್ಟ ಜ್ಞಾನ ಮತ್ತು ಕ್ರಿಯೆಗಳನ್ನು ಅಲೌಕಿಕ ಸತ್ಯ, ಜ್ಞಾನ ಮತ್ತು ಧರ್ಮಗಳೆಂದೂ ಭಾವ ...

                                               

ಅಸತ್ಕಾರ್ಯವಾದ

ಕಾರ್ಯ ಕಾರಣಗಳ ಪರಸ್ಪರ ಸಂಬಂಧವನ್ನು ಕುರಿತ ವಾದಗಳಲ್ಲಿ ಒಂದು. ಕಾರ್ಯ ಮತ್ತು ಕಾರಣಗಳಿಗೆ ಇರುವ ಸಂಬಂಧ ಎಂಥದು ಎಂಬುದು ತತ್ತ್ವಶಾಸ್ತ್ರದ ಒಂದು ಮುಖ್ಯಪ್ರಶ್ನೆ. ಕಾರಣದಲ್ಲಿ ಅವ್ಯಕ್ತವಾಗಿ ಇದ್ದುದೇ ಕಾರ್ಯವಾಗಿ ವ್ಯಕ್ತವಾಗುತ್ತದೆ ಎಂಬುದು ಒಂದು ಉತ್ತರ. ಹೀಗೆ ಉತ್ತರ ಕೊಡುವವರು ಸತ್ಕಾರ್ಯವಾದಿಗಳು. ಸ ...

                                               

ಅಸ್ತಿತ್ವ

ಅಸ್ತಿತ್ವ ವು ಜಗತ್ತು ಮತ್ತು ಮಹಾವಿಶ್ವದೊಂದಿಗೆ ಭೌತಿಕವಾಗಿ ಪರಸ್ಪರ ಕಾರ್ಯನಡೆಸುವ ಸಾಮರ್ಥ್ಯದ ಜೊತೆಗೆ ವಾಸ್ತವಿಕವಾಗಿರುವ ಸ್ಥಿತಿಯನ್ನು ಒಳಗೊಳ್ಳುತ್ತದೆ. ಅಸ್ತಿತ್ವವು ಸತ್ತಾಶಾಸ್ತ್ರದ ಅತ್ಯಂತ ಪ್ರಮುಖ ಹಾಗೂ ಮೂಲಭೂತ ವಿಷಯಗಳಲ್ಲಿ ಒಂದಾಗಿದೆ. ಸತ್ತಾಶಾಸ್ತ್ರವೆಂದರೆ ಸಾಮಾನ್ಯ ರೂಪದಲ್ಲಿ ಜೀವಿ, ಅಸ ...

                                               

ಅಸ್ತಿತ್ವವಾದ

ಅಸ್ತಿತ್ವವಾದ ಎಂಬುದು ಅನೇಕ, 19ನೇ- ಮತ್ತು 20ನೇ-ಶತಮಾನದ ದಾರ್ಶನಿಕರ ಕೃತಿಗೆ ಅನ್ವಯಿಸಲಾಗಿರುವ ಶಬ್ದವಾಗಿದೆ. ಈ ದಾರ್ಶನಿಕರು ತಾವು ಹೊಂದಿದ್ದ ಗಹನವಾದ ಸೈದ್ಧಾಂತಿಕ ಅಭಿಪ್ರಾಯಭೇದಗಳ ಹೊರತಾಗಿಯೂ, ತತ್ತ್ವಚಿಂತನೆಯ ಆಲೋಚನೆಯ ಗಮನವು ಪ್ರತ್ಯೇಕ ವ್ಯಕ್ತಿಯ ಅಸ್ತಿತ್ವದ ಸ್ಥಿತಿಗಳು ಹಾಗೂ ಅವುಗಳ ಭಾವಗಳು ...

                                               

ಆದಿ ಶಂಕರರು ಮತ್ತು ಅದ್ವೈತ

ಆದಿ ಶಂಕರರ ಜೀವನ ಮತ್ತು ಅದ್ವೈತ ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;ಯೋಗ-> ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈ ...

                                               

ಆರ್ಷಜ್ಞಾನ

ಅಪರೋಕ್ಷಜ್ಞಾನ. ಪ್ರತ್ಯಕ್ಷವಾದರೂ ಇಂದ್ರಿಯ ಪ್ರತ್ಯಕ್ಷವಲ್ಲ; ಹಾಗೂ ತರ್ಕದ ಪರೋಕ್ಷಜ್ಞಾನವೂ ಅಲ್ಲ. ಪ್ರತ್ಯಕ್ಷ ಅನುಮಾನ ಕ್ರಮಗಳನ್ನು ಮೀರಿದ ಅತೀಂದ್ರಿಯ ತತ್ತ್ವದ ಜ್ಞಾನ. ಇದನ್ನು ಶಬ್ದಪ್ರಮಾಣವೆಂದೂ ಆಪ್ತವಾಕ್ಯವೆಂದೂ ಭಾರತದ ಕೆಲವು ದರ್ಶನಗಳು ಕರೆಯುತ್ತವೆ. ಆರ್ಷಜ್ಞಾನ ತರ್ಕಾತೀತವಾದ್ದು. ಪಾಶ್ಚಾತ ...

                                               

ಆಸ್ ಇಫ್ (As if) ತತ್ತ್ವ

ಆ್ಯಸ್ ಇಫ್ ಎಂದರೆ ಎಂಬಂತೆ ಎಂದು ಅರ್ಥ. ಎಂಬಂತೆ ಎಂಬುದು ಇರುವಂತೆ ಎಂಬುದಕ್ಕಿಂತ ಭಿನ್ನವಾದುದು. ಇರುವಂತೆ ಎಂದರೆ ವಾಸ್ತವವಾಗಿ ಇರುವಂತೆ ಎಂದು ಅರ್ಥ. ವಾಸ್ತವವಾದಿಗಳು ಇರುವುದು ಇರುವಂತೆಯೇ ತಿಳಿಯುತ್ತದೆ ಎಂದು ವಾದಿಸುತ್ತಾರೆ. ಇವರಿಗೆ ಪ್ರತಿಯಾಗಿ ಆ್ಯಸ್ ಇಫ್ ತತ್ತ್ವವಾದಿಗಳು ಹೀಗೆ ಹೇಳುತ್ತಾರೆ; ...

                                               

ಈಶ್ವರ

ಶಿವ ಲೇಖನಕ್ಕಾಗಿ ಇಲ್ಲಿ ನೋಡಿ. ಈಶ್ವರ ಅಧಿಪತಿ ಶಬ್ದಕ್ಕೆ ಭಾಷಾಂತರಿಸುವ, ಏಕದೇವತಾವಾದಿ ಅರ್ಥದಲ್ಲಿ ಪರಮಾತ್ಮ ಅಥವಾ ದೇವರಿಗೆ ಅನ್ವಯಿಸುವ, ಅಥವಾ ಅದ್ವೈತವಾದಿ ಚಿಂತನೆಯಲ್ಲಿ ಇಷ್ಟದೇವನಿಗೆ ಅನ್ವಯಿಸುವ ಹಿಂದೂ ಧರ್ಮದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ. ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾ ...

                                               

ಉತ್ತರಮೀಮಾಂಸಾ

ಉತ್ತರ ಮೀಮಾಂಸಾ: ಬ್ರಹ್ಮಸ್ವರೂಪ ವಿಚಾರಶಾಸ್ತ್ರ. ವೇದಾರ್ಥ ವಿಚಾರ ಪುರ್ವೋತ್ತರ ಭೇದಗಳೆಂದು ಎರಡು ವಿಧ. ಮೊದಲನೆಯದು ಪೂರ್ವಮೀಮಾಂಸಾ. ಎರಡನೆಯದು ಉತ್ತರಮೀಮಾಂಸಾ. ಗೃಹಸ್ಥಾಶ್ರಮಿ ಪತ್ನೀಸಮೇತನಾಗಿ ಮಾಡುವ ವೈದಿಕಕರ್ಮಗಳ ವಿಚಾರಮಾಡುವ ಶಾಸ್ತ್ರ ಪೂರ್ವಮೀಮಾಂಸಾ. ಮೋಕ್ಷವಿಚಾರಮಾಡುವ ಶಾಸ್ತ್ರ ಉತ್ತರಮೀಮಾಂ ...

                                               

ಉಪದೇಶ ಭಾಷಣ

ಉಪದೇಶ ಭಾಷಣ: ನೀತಿನಿಷ್ಠೆ. ಧರ್ಮತತ್ತ್ವಗಳ ಬೋಧನೆ. ಪ್ರತಿಪಾದನೆಗಳನ್ನು ಉದ್ದೇಶವಾಗುಳ್ಳ ಭಾಷಣ. ಇದೂ ಭಾಷಣದಷ್ಟೇ ಪ್ರಾಚೀನವಾದುದು. ಪ್ರಾಚೀನ ಗ್ರೀಕರಿಗೂ ಪ್ರಾಚೀನ ರೋಮನರಿಗೂ ಭಾಷಣ ಸುಸಂಸ್ಕೃತ ಜೀವನಕ್ಕೆ ಅತ್ಯಗತ್ಯವೆಂಬ ಅಭಿಮತವಿತ್ತು. ಭಾಷಣ ಕಲೆಯನ್ನು ಕಲಿಯುವುದಕ್ಕೆ ಅನೇಕರು ಮುಂಬರುತ್ತಿ ದ್ದರು; ...

                                               

ಕರಣತ್ರಯ

ಕರಣತ್ರಯ: ಕರಣ ಎಂದರೆ ಸಾಧನ. ಶಾಸ್ತ್ರ್ರಗಳಲ್ಲಿ ಮನಸ್ಸು, ವಾಕ್ ಮತ್ತು ಕಾಯ ಗಳನ್ನು ತ್ರಿಕರಣಗಳೆಂದು ಹೇಳಿದೆ. ಜೀವ ಈ ಮೂರು ಕರಣಗಳಿಂದ ಸುಖದುಃಖಾತ್ಮಕವಾದ ವಿಷಯಗಳನ್ನು ಅನುಭವಿಸುತ್ತಾನೆ. ಕರಣಗಳು ಅಂತಃಕರಣ ಮತ್ತು ಬಾಹ್ಯಕರಣ ಎಂದು ಎರಡು ಬಗೆಯಾಗಿವೆ. ಶರೀರದ ಒಳಗಿರುವುದು ಅಂತಃಕರಣ. ಮನಸ್ಸು, ಚಿತ್ತ ...

                                               

ಕರ್ಮ

ಕರ್ಮ: ಭಾರತೀಯ ದರ್ಶನಗಳೆಲ್ಲವೂ ಒಮ್ಮತದಿಂದ ಅಂಗೀಕರಿಸಿರುವ ಸಿದ್ಧಾಂತ. ದರ್ಶನದಲ್ಲಿ ಮಾತ್ರವಲ್ಲ, ನಿತ್ಯಜೀವನದಲ್ಲೂ ಕರ್ಮದ ಕಲ್ಪನೆ ಬಹುವಾಗಿ ವಿಸ್ತಾರವಾಗಿದೆ. ಕರ್ಮವೆಂದರೆ ಕೆಲಸ, ಮಾಡಿದುದು, ಆದರೆ ಕರ್ಮವೆಂಬ ಪದದಲ್ಲಿ ಹಿಂದೆ ಮಾಡಿದುದರಿಂದ ಮುಂದೆ ಬಂದೇ ಬರುವ, ಬರಲಿರುವ ಅಥವಾ ಬಂದ, ಫಲ ಅಥವಾ ವಿಪ ...

                                               

ಕರ್ಮ ಸಿದ್ಧಾಂತ

ಭಾರತೀಯ ದರ್ಶನಗಳಲ್ಲಿ ಕರ್ಮ ಅಥವಾ ಕರ್ಮ ಸಿದ್ಧಾಂತ ಚರ್ವಾಕರನ್ನು ಹೊರತು ಪಡಿಸಿ ಎಲ್ಲಾ ದಾರ್ಶನಿಕರೂ ಒಪ್ಪಿರುವ ತತ್ವ. ಇದು ಸಾಮಾನ್ಯ ಜನರ ಜೀವನದಲ್ಲಿಯೂ ಸಾಸು ಹೊಕ್ಕಾಗಿದೆ. ಕರ್ಮವೆಂದರೆ ಕೆಲಸ, ಕ್ರಿಯೆ, ಎಂದು ಸರಳ ಅರ್ಥ. ಯಾವುದೇ ಕರ್ಮಕ್ಕೂ ಫಲವಿದೆ ; ಸತ್ಕರ್ಮಕ್ಕೆ - ಸತ್ಫಲ ; ದುಷ್ಕರ್ಮಕ್ಕೆ ದು ...

                                               

ಕ್ರಿಯಾವಾದ

ಕ್ರಿಯಾವಾದ ಎಂದರೆ ಒಂದು ಸಮಗ್ರ ರಚನೆಯಲ್ಲಿ ಇರಬಹುದಾದ ಅನೇಕ ಅಂಗಗಳು ಅಥವಾ ಅಂಶಗಳು ತಮ್ಮ ತಮ್ಮ ಸ್ಥಾನಕ್ಕೆ ಯೋಗ್ಯವಾದ ಕರ್ಮಗಳನ್ನು ಮಾಡುವ ಮೂಲಕ ತಮ್ಮ ತಮ್ಮ ಮೌಲ್ಯಗಳನ್ನು ನಿರ್ಧರಿಸಿಕೊಳ್ಳುತ್ತವೆ ಎಂಬ ವಿವೇಚನೆಯನ್ನು ತತ್ತ್ತ್ವಶಾಸ್ತ್ತ್ರದಲ್ಲಿ ಈ ಹೆಸರಿನಿಂದ ಕರೆಯುತ್ತಾರೆ.

                                               

ಗಾರ್ಗಿ

ಗಾರ್ಗಿ ಪುರಾಣ ಕಾಲದಲ್ಲಿದ್ದ ದಿಟ್ಟ ಮಹಿಳಾ ವಿದ್ವಾಂಸೆ. ಮುಂದಿನ ಮಹಿಳೆಯರಿಗೆ ಆದರ್ಶಪ್ರಾಯವಾದವಳು. ಇವಳು ಬ್ರಹ್ಮಜಿಜ್ಞಾಸೆಯಲ್ಲಿ ಆಸಕ್ತಳಾಗಿದ್ದಳು. ವಿದ್ಯಾವಂತ ಮಹಿಳೆ ಪ್ರಶ್ನಿಸುವ ಹಕ್ಕನ್ನ ಪಡೆದಿರುತ್ತಾಳೆ ಎಂಬುದಕ್ಕೆ ಈಕೆ ಜ್ವಲಂತ ನಿದರ್ಶನ.ಈಕೆ ಅಸ್ತಿತ್ವ ಮೂಲದ ಕುರಿತು ಎತ್ತಿದ ಪ್ರಶ್ನೆಗಳು ...

                                               

ಚಕ್ರ

ಚಕ್ರ, ಹಿಂದಿಯಲ್ಲಿ ಉಚ್ಚರಿಸಲಾಗುತ್ತದೆ; ಪಾಲಿ ಭಾಷೆಯಲ್ಲಿ: ॰हक्क ಚಾಕ್ಕ, ಚೈನೀಸ್‌ನಲ್ಲಿ: 轮, ಟೆಂಪ್ಲೇಟು:Lang-bo; ಕೊರ್ಲೊ) ಸಂಸ್ಕೃತ ಪದ "ಚಕ್ರ" ಅಥವಾ "ತಿರುಗುವಿಕೆ" ಎಂದು ಅನುವಾದಿಸುತ್ತದೆ. ಚಕ್ರ ಪರಿಕಲ್ಪನೆಯು ಚಕ್ರ-ಸದೃಶ ಆವರ್ತಗಳನ್ನು ಕುರಿತು ಹೇಳುತ್ತದೆ. ಸಾಂಪ್ರದಾಯಿಕ ಭಾರತೀಯ ವೈದ್ ...

                                               

ಜ್ಞಾನ-ಕರ್ಮ ವಿವಾದ

ಪೀಠಿಕೆ ಅಧ್ಯಾತ್ಮ ಸಿದ್ಧಿಗೆ ಜ್ಞಾನ ಮುಖ್ಯವೋ,ಕರ್ಮ ಮುಖ್ಯವೋ? ಆಥವಾ ಜ್ಞಾನ ಕರ್ಮಗಳೆರಡೂ ಅಗತ್ಯವೋ? ಎಂಬುದು ಜಿಜ್ಞಾಸೆ -ಚರ್ಚೆಯ ವಿಷಯವಾಗಿದೆ.ಕರ್ಮವೆಂದರೆ ಯಜ್ಞ ಯಾಗಾದಿಗಳು, ಉಪಾಸನೆ, ಅನುಷ್ಠಾನ, ಪೂಜೆ, ಭಕ್ತಿ, ಪೂಜೆ, ಭಜನೆ, ಯಾತ್ರೆ, ದಾನ, ಮತ್ತು ನಿತ್ಯನೈ ಮಿತ್ತಿಕ ಕರ್ಮಗಳು -ಪುಣ್ಯ ಸಂಪಾದನೆ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →